ಇದಕ್ಕೊಂದು ಸುಂದರ ಪುಟ್ಟ ಕವನ …..

July 17, 2010 ರ 8:55 pmಗೆ ನಮ್ಮ ಬರದ್ದು, ಇದುವರೆಗೆ 10 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ರಾಧಾ-ಕೃಷ್ಣರ ಈ ಮೂರ್ತಿ……..ನಿಂಗಳ ಎಲ್ಲರ ಮನಸ್ಸಿನ ಮೂಲೆ ಮೂಲೆಲಿ ಇಪ್ಪ ಹಲವು ಭಾವಂಗೊಕ್ಕೆ ಒಂದೊಂದು ಅಕ್ಷರ ರೂಪ ಕೊಡುಗು…
ಅದರ ಎಂಗಳೆಲ್ಲರಿಂಗೂ ಒಡುವ ಅವಕಾಶ ಕೊಡಿ :)
ಒಂದು ಪುಟ್ಟ ಕವನ ಬರೇರಿ… :)

ಇದಕ್ಕೊಂದು ಸುಂದರ ಪುಟ್ಟ ಕವನ ….., 5.0 out of 10 based on 2 ratings
ಶುದ್ದಿಶಬ್ದಂಗೊ (tags): , , , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 10 ಒಪ್ಪಂಗೊ

 1. ನೀರ್ಕಜೆ ಮಹೇಶ
  ನೀರ್ಕಜೆ ಅಪ್ಪಚ್ಚಿ

  ಹ್ಮ್… ಹವೀಕ ಭಾಷೆಲಿ ಕಷ್ಟ…. ಕನ್ನಡಲ್ಲಿ ಪ್ರಯತ್ನಿಸುತ್ತೆ…

  ೧.
  ಮಾಡುವ ಕೆಲಸದಲ್ಲಿ ಕಲಿಯುವ ವಿದ್ಯೆಯಲ್ಲಿ ಗಂಡು ಹೆಣ್ಣುಗಳಲ್ಲಿ ಮೇಲು ಕೀಳಿಲ್ಲವೋ ಮೂರ್ಖ
  ದೇವಾದಿದೇವ ಶ್ರೀ ಕೃಷ್ಣ ಭಗವದ್ಗೀತೆಯಲ್ಲಿ ಇದನ್ನೇ ಹೇಳಿದ್ದು ತಿಳ್ಕ…

  ೨.
  ಹೆಣ್ಣು ಶಕ್ತಿ
  ಗಂಡು ಕ್ರಿಯೆ
  ಕ್ರಿಯೆಯಿಲ್ಲದೆ ಶಕ್ತಿ ಪ್ರಕಟವಾಗದು
  ಶಕ್ತಿಯಿಲ್ಲದೆ ಕ್ರಿಯೆ ನಡೆಯದು
  ಪ್ರಕೃತಿಯ ಈ ರಹಸ್ಯವನ್ನು ಸ್ವತ: ಶ್ರೀಕೃಷ್ಣನೇ ತಿಳಿಸಿರಲು
  ಹೆಣ್ಣು ಹೃದಯದ ಮೇಲೆ ಸವಾರಿ ಮಾಡಿ
  ಆಕೆಯಿಂದ ಸೇವೆ ಮಾಡಿಸಿಕೊಳ್ಳುವ ಗಂಡುಗಳೇ
  ನಿಮಗೆ ನಾಚಿಕೆಯಾಗಲಿ!

  ೩.
  ಪತಿಭಕ್ತಿ ಇದ್ದಲ್ಲಿ ಪತ್ನಿಭಕ್ತಿ ಏಕಿಲ್ಲ?
  ಪತಿಸೇವೆ ಇದ್ದಲ್ಲಿ ಪತ್ನಿಸೇವೆ ಏಕಿಲ್ಲ?
  ಸೇವೆ ಭಕ್ತಿ ಯಾವಾಗಲೂ ‘ವನ್ ವೇ’ ಎಂದು ತಿಳಿದಿದ್ದರೆ ನೀ ಮಂಕೇ,
  ಕಲಿತುಕೋ ಸೇವೆಯ ರಾಧಾಕೃಷ್ಣರ ನೋಡಿ
  ಕಲಿತುಕೋ ಭಕ್ತಿಯ ಕುಚೇಲನ ನೋಡಿ
  ಒಣಜಂಭವನು ಬಿಟ್ಟು ಒಳದನಿಯ ಕೇಳು
  ತೋರಿಕೆಯನು ಬಿಟ್ಟು ಸರಳವಾಗಿ ಬಾಳು

  [Reply]

  ನೆಗೆಗಾರ°

  ನೆಗೆಗಾರ° Reply:

  { ಹವೀಕ ಭಾಷೆಲಿ ಕಷ್ಟ }
  ಕಷ್ಟ ಆದರೆ ಸಾರ ಇಲ್ಲೆ ಅಪ್ಪಚ್ಚಿ.
  ಬರದು ಕೊಡಿ,ನೋಡುವೊ° ಹೇಂಗಾವುತ್ತು ಹೇಳಿಗೊಂಡು…
  – ಬರೇರಿ ಆತೋ? ಏ°?

  [Reply]

  VA:F [1.9.22_1171]
  Rating: +1 (from 1 vote)
 2. ಡಾಮಹೇಶಣ್ಣ
  ಮಹೇಶ

  ಕೃಷ್ಣ ಹೀಂಗೇ ಹೇಳ್ತಾ ಇದ್ದನೋ?

  ಏ ರಾಧೇ, ನಿನ ಪ್ರೇಮವ ಬಣ್ಣಿಸಲು
  ಕೈಲಾಗುವ ಪದಗಳೆಲ್ಲಿ?
  ಆರಾಧನೆಗೇ ಈ ಕೈಗಳಿರಲಿ
  ನಿನದೇ ಪದತಲದಲ್ಲಿ !!

  [Reply]

  VA:F [1.9.22_1171]
  Rating: 0 (from 0 votes)
 3. ನೆಗೆಗಾರ°

  ಪ್ರೀತಿಯ ಮರುಳಿಲಿ ನಂಬಿದೆ ನೀನು ಮುದ್ದಿನ ರಾಧೆಯ..!
  ಕೋಂಗ್ರೇಟು ನೆಲಕ್ಕ ನೋಡದ್ದೆ ನೀನು ಕಾಲು ಜಾರಿದೆಯಾ..? 😉

  [Reply]

  ನೀರ್ಕಜೆ ಮಹೇಶ

  ನೀರ್ಕಜೆ ಅಪ್ಪಚ್ಚಿ Reply:

  ಹ ಹ ಹಾ.. ಹಾ..

  [Reply]

  ನೆಗೆಗಾರ°

  ನೆಗೆಗಾರ° Reply:

  ಚೆ ಚೆ!!
  – ನೆಗೆ ಮಾಡೆಡಿ ಅಪ್ಪಚ್ಚಿ, ಇದರಿಂದ ಲಾಯಿಕಂಗೆ ಬರವಲೆ ನೆಗೆಗಾರಂಗೆ ಅರಡಿಯ!! :-(

  [Reply]

  ಸುವರ್ಣಿನೀ ಕೊಣಲೆ

  Suvarnini Konale Reply:

  ನೆಗೆಗಾರ ಇಪ್ಪದೇ ನೆಗೆ ಮಾಡ್ಸುಲೆ ಅಲ್ಲದಾ? ಹ್ಹಿಹ್ಹಿ

  VA:F [1.9.22_1171]
  Rating: +1 (from 1 vote)
  ಶರ್ಮಪ್ಪಚ್ಚಿ

  ಶ್ರೀಕೃಷ್ಣ ಶರ್ಮ. Reply:

  ಕೋಂಗ್ರೇಟ್ ಬರದ್ದರ ಅದರ ಹತ್ರಾಣ ಶಬ್ದದ (ರ ಕಾರ ಇಲ್ಲದ್ದೆ) ಹಾಂಗೆ ಓದಿ ಹೋತು ನಗೆಗಾರ.
  ಕನ್ನಡಕ ಇಲ್ಲದ್ದೆ ಬಂದ ದೋಷ

  [Reply]

  ನೆಗೆಗಾರ°

  ನೆಗೆಗಾರ° Reply:

  ಅಪ್ಪಚ್ಚಿ!
  ನಮ್ಮ ಗುಣಾಜೆಮಾಣಿಗೆ ಅದು ಸೋನೆಗಾಂದಿಯ ಪಾರ್ಟಿಯ ಹೆಸರಿನ ಹಾಂಗೆ ಕಂಡತ್ತಡ.

  ಒಬ್ಬೊಬ್ಬನ ಯೋಚನೆ ಎಲ್ಲಿರ್ತು ಹೇಳಿ ಒಂದೊಂದರಿ ಕನುಪ್ಯೂಸು ಬಪ್ಪದಿದಾ!! 😉

  [Reply]

  VA:F [1.9.22_1171]
  Rating: +2 (from 2 votes)
 4. ಮುಳಿಯ ಭಾವ
  ರಘು ಮುಳಿಯ

  ಸುವರ್ಣಿನಿ ಅಕ್ಕಾ,ಪಟ ಲಾಯ್ಕಿದ್ದು.
  ಈಗ ಕ೦ಡತ್ತು !

  ಮರದ ನೆರಳಿಲಿ ತ೦ಪು ಗಾಳಿಗೆ
  ಹರಿಯರಸಿ ರುಕ್ಮಿಣಿಯು ದೇವರ
  ಕರವ ಮುಟ್ಟುತ ಮಧುರತೆಲಿ ಮಾಡಿದವು ಬಿನ್ನಹವಾ I
  ಬರಳಿ ಮುರಳಿಯ ನಾದದಾ ಸುಧೆ
  ನೊರೆಯ ಹಾಲಿನ ಹಾ೦ಗೆ ಹರಿಯುತ
  ತರಳಿ ಹೊಸ ಮಾಧುರ್ಯ ವೃ೦ದಾವನದ ಪರಿಸರಕೆ II

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಜಯಗೌರಿ ಅಕ್ಕ°ಬಂಡಾಡಿ ಅಜ್ಜಿಪುಣಚ ಡಾಕ್ಟ್ರುಅಡ್ಕತ್ತಿಮಾರುಮಾವ°vreddhiಕೊಳಚ್ಚಿಪ್ಪು ಬಾವಅನುಶ್ರೀ ಬಂಡಾಡಿಕೇಜಿಮಾವ°ಒಪ್ಪಕ್ಕದೇವಸ್ಯ ಮಾಣಿಜಯಶ್ರೀ ನೀರಮೂಲೆಅಕ್ಷರ°ಪವನಜಮಾವಪುತ್ತೂರಿನ ಪುಟ್ಟಕ್ಕತೆಕ್ಕುಂಜ ಕುಮಾರ ಮಾವ°ಡಾಮಹೇಶಣ್ಣಪ್ರಕಾಶಪ್ಪಚ್ಚಿಸುಭಗಮುಳಿಯ ಭಾವಗಣೇಶ ಮಾವ°ಹಳೆಮನೆ ಅಣ್ಣನೆಗೆಗಾರ°ಅನು ಉಡುಪುಮೂಲೆಅಕ್ಷರದಣ್ಣಅಜ್ಜಕಾನ ಭಾವದೊಡ್ಡಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಶ್ರೀಮತಿ ಪ್ರಸನ್ನಾ ಚೆಕ್ಕೆಮನೆ, ಕೊಡಗಿನ ಗೌರಮ್ಮ ಕಥಾ ಪ್ರಶಸ್ತಿ 2015

ಬೆಣಚ್ಚಿಪ್ಪಲ್ಲಿ ಹುಡ್ಕಲೆ