Oppanna.com

ಇದಕ್ಕೊಂದು ಸುಂದರ ಪುಟ್ಟ ಕವನ …..

ಬರದೋರು :   ಸುವರ್ಣಿನೀ ಕೊಣಲೆ    on   17/07/2010    10 ಒಪ್ಪಂಗೊ

ಸುವರ್ಣಿನೀ ಕೊಣಲೆ

ರಾಧಾ-ಕೃಷ್ಣರ ಈ ಮೂರ್ತಿ……..ನಿಂಗಳ ಎಲ್ಲರ ಮನಸ್ಸಿನ ಮೂಲೆ ಮೂಲೆಲಿ ಇಪ್ಪ ಹಲವು ಭಾವಂಗೊಕ್ಕೆ cheap raybans sunglasses ಒಂದೊಂದು ಅಕ್ಷರ ರೂಪ ಕೊಡುಗು…
ಅದರ ಎಂಗಳೆಲ್ಲರಿಂಗೂ ಒಡುವ ಅವಕಾಶ ಕೊಡಿ 🙂
ಒಂದು ಪುಟ್ಟ ಕವನ ಬರೇರಿ… 🙂

10 thoughts on “ಇದಕ್ಕೊಂದು ಸುಂದರ ಪುಟ್ಟ ಕವನ …..

  1. ಸುವರ್ಣಿನಿ ಅಕ್ಕಾ,ಪಟ ಲಾಯ್ಕಿದ್ದು.
    ಈಗ ಕ೦ಡತ್ತು !
    ಮರದ ನೆರಳಿಲಿ ತ೦ಪು ಗಾಳಿಗೆ
    ಹರಿಯರಸಿ ರುಕ್ಮಿಣಿಯು ದೇವರ
    ಕರವ ಮುಟ್ಟುತ ಮಧುರತೆಲಿ ಮಾಡಿದವು ಬಿನ್ನಹವಾ I
    ಬರಳಿ ಮುರಳಿಯ ನಾದದಾ ಸುಧೆ
    ನೊರೆಯ ಹಾಲಿನ ಹಾ೦ಗೆ ಹರಿಯುತ
    ತರಳಿ ಹೊಸ ಮಾಧುರ್ಯ ವೃ೦ದಾವನದ ಪರಿಸರಕೆ II

  2. ಪ್ರೀತಿಯ ಮರುಳಿಲಿ ನಂಬಿದೆ ನೀನು ಮುದ್ದಿನ ರಾಧೆಯ..!
    ಕೋಂಗ್ರೇಟು ನೆಲಕ್ಕ ನೋಡದ್ದೆ ನೀನು ಕಾಲು ಜಾರಿದೆಯಾ..? 😉

      1. ಚೆ ಚೆ!!
        – ನೆಗೆ ಮಾಡೆಡಿ ಅಪ್ಪಚ್ಚಿ, ಇದರಿಂದ ಲಾಯಿಕಂಗೆ ಬರವಲೆ ನೆಗೆಗಾರಂಗೆ ಅರಡಿಯ!! 🙁

        1. ನೆಗೆಗಾರ ಇಪ್ಪದೇ ನೆಗೆ ಮಾಡ್ಸುಲೆ ಅಲ್ಲದಾ? ಹ್ಹಿಹ್ಹಿ

    1. ಕೋಂಗ್ರೇಟ್ ಬರದ್ದರ ಅದರ ಹತ್ರಾಣ ಶಬ್ದದ (ರ ಕಾರ ಇಲ್ಲದ್ದೆ) ಹಾಂಗೆ ಓದಿ ಹೋತು ನಗೆಗಾರ.
      ಕನ್ನಡಕ ಇಲ್ಲದ್ದೆ ಬಂದ ದೋಷ

      1. ಅಪ್ಪಚ್ಚಿ!
        ನಮ್ಮ ಗುಣಾಜೆಮಾಣಿಗೆ ಅದು ಸೋನೆಗಾಂದಿಯ ಪಾರ್ಟಿಯ ಹೆಸರಿನ ಹಾಂಗೆ ಕಂಡತ್ತಡ.
        ಒಬ್ಬೊಬ್ಬನ ಯೋಚನೆ ಎಲ್ಲಿರ್ತು ಹೇಳಿ ಒಂದೊಂದರಿ ಕನುಪ್ಯೂಸು ಬಪ್ಪದಿದಾ!! 😉

  3. ಕೃಷ್ಣ ಹೀಂಗೇ ಹೇಳ್ತಾ ಇದ್ದನೋ?
    ಏ ರಾಧೇ, ನಿನ ಪ್ರೇಮವ ಬಣ್ಣಿಸಲು
    ಕೈಲಾಗುವ ಪದಗಳೆಲ್ಲಿ?
    ಆರಾಧನೆಗೇ ಈ ಕೈಗಳಿರಲಿ
    ನಿನದೇ ಪದತಲದಲ್ಲಿ !!

  4. ಹ್ಮ್… ಹವೀಕ ಭಾಷೆಲಿ ಕಷ್ಟ…. ಕನ್ನಡಲ್ಲಿ ಪ್ರಯತ್ನಿಸುತ್ತೆ…
    ೧.
    ಮಾಡುವ ಕೆಲಸದಲ್ಲಿ ಕಲಿಯುವ ವಿದ್ಯೆಯಲ್ಲಿ ಗಂಡು ಹೆಣ್ಣುಗಳಲ್ಲಿ ಮೇಲು ಕೀಳಿಲ್ಲವೋ ಮೂರ್ಖ
    ದೇವಾದಿದೇವ ಶ್ರೀ ಕೃಷ್ಣ ಭಗವದ್ಗೀತೆಯಲ್ಲಿ ಇದನ್ನೇ ಹೇಳಿದ್ದು ತಿಳ್ಕ…
    ೨.
    ಹೆಣ್ಣು ಶಕ್ತಿ
    ಗಂಡು ಕ್ರಿಯೆ
    ಕ್ರಿಯೆಯಿಲ್ಲದೆ ಶಕ್ತಿ ಪ್ರಕಟವಾಗದು
    ಶಕ್ತಿಯಿಲ್ಲದೆ ಕ್ರಿಯೆ ನಡೆಯದು
    ಪ್ರಕೃತಿಯ ಈ ರಹಸ್ಯವನ್ನು ಸ್ವತ: ಶ್ರೀಕೃಷ್ಣನೇ ತಿಳಿಸಿರಲು
    ಹೆಣ್ಣು ಹೃದಯದ ಮೇಲೆ ಸವಾರಿ ಮಾಡಿ
    ಆಕೆಯಿಂದ ಸೇವೆ ಮಾಡಿಸಿಕೊಳ್ಳುವ ಗಂಡುಗಳೇ
    ನಿಮಗೆ ನಾಚಿಕೆಯಾಗಲಿ!
    ೩.
    ಪತಿಭಕ್ತಿ ಇದ್ದಲ್ಲಿ ಪತ್ನಿಭಕ್ತಿ ಏಕಿಲ್ಲ?
    ಪತಿಸೇವೆ ಇದ್ದಲ್ಲಿ ಪತ್ನಿಸೇವೆ ಏಕಿಲ್ಲ?
    ಸೇವೆ ಭಕ್ತಿ ಯಾವಾಗಲೂ ‘ವನ್ ವೇ’ ಎಂದು ತಿಳಿದಿದ್ದರೆ ನೀ ಮಂಕೇ,
    ಕಲಿತುಕೋ ಸೇವೆಯ ರಾಧಾಕೃಷ್ಣರ ನೋಡಿ
    ಕಲಿತುಕೋ ಭಕ್ತಿಯ ಕುಚೇಲನ ನೋಡಿ
    ಒಣಜಂಭವನು ಬಿಟ್ಟು ಒಳದನಿಯ ಕೇಳು
    ತೋರಿಕೆಯನು ಬಿಟ್ಟು ಸರಳವಾಗಿ ಬಾಳು

    1. { ಹವೀಕ ಭಾಷೆಲಿ ಕಷ್ಟ }
      ಕಷ್ಟ ಆದರೆ ಸಾರ ಇಲ್ಲೆ ಅಪ್ಪಚ್ಚಿ.
      ಬರದು ಕೊಡಿ,ನೋಡುವೊ° ಹೇಂಗಾವುತ್ತು ಹೇಳಿಗೊಂಡು…
      – ಬರೇರಿ ಆತೋ? ಏ°?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×