ಇದಾರು – 20

July 13, 2012 ರ 9:30 pmಗೆ ನಮ್ಮ ಬರದ್ದು, ಇದುವರೆಗೆ 17 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಪಟ ನೋಡ್ಳೂ ಚಂದ, ಪಟ ತೆಗವವರ ನೋಡ್ಳೂ ಚಂದ.

ಹಳೆಪಟಂಗಳ ನೋಡ್ಳೂ ಚಂದ, ಹಳೆಮನೆಲಿದ್ದವರ ನೋಡ್ಳೂ ಚಂದ.

ಇರಲಿ. ,

ನಮ್ಮ  ಬೈಲು ಹೇಳಿರೆ ಹಾಂಗೇ ಅಲ್ಲದೋ.., – ಹಳತ್ತರ ಹುಡ್ಕುತ್ಸು, ಹಳತ್ತಿಂಗೆ ಹೇಮರ್ಸುವದುದೇ.

ಇಲ್ಲಿ ಒಂದು ಹಳೇ ಪಟ ಆ ಲೆಕ್ಕದ್ದು ಸಿಕ್ಕಿದ್ದು. ಕುಲಂಕುಷವಾಗಿ ನೋಡಿ.

ನಮ್ಮ ಬೈಲಿಲಿಪ್ಪವೋ? ಆರದು??

ಸರಿ ಉತ್ತರ ಹೇಳಿದವರ ಏನಂಕೋಡ್ಳಣ್ಣನ ಕೆಮರಲ್ಲಿ ಒಂದರಿ ಕ್ಲಿಕ್ ಮಾಡಲಾವ್ತು.

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 17 ಒಪ್ಪಂಗೊ

 1. ಬೋದಾಳ
  ಬೋದಾಳ

  ಎನಗೆ ಪಿಂಕ್ ಬಣ್ಣದ್ದರ ಗುರ್ತ ಸಿಕ್ಕಿತ್ತು….. ಕೆಂಪಂಗಿಯವ ಅಷ್ಟು ಲಾಚಾರಿ ಆದ್ದು ಹೇಂಗೆ ಹೇದು ಅರಡಿಯ….

  [Reply]

  VA:F [1.9.22_1171]
  Rating: 0 (from 0 votes)
 2. ಅನು ಉಡುಪುಮೂಲೆ

  ಬೈಲಿನವರಲ್ಲಿ ಕೆಂಪಂಗಿ ಜೆನರ ಮಾಂತ್ರ ಗುರ್ತ ಸಿಕ್ಕಿದ್ದು. ಕೂಸುಗ 3 ಜೆನಂಗಳ ಗೊಂತಿದ್ದು. ಅವು ಆರೂ ಬೈಲಿನೋರಲ್ಲ. ಇನ್ನೂ ಎಷ್ಟು ದಿನ ಕಳುದು ಉತ್ತರ ಬಕ್ಕು………..ಇದು ವಿವೇಕಾನಂದ ಕಾಲೇಜಿಲಿ ತೆಗದ ಪಟವೋ….? ಯಾವ ಕ್ಲಾಸ್ಸ್ಲಿಲಿ…? p.u.c. ಯಾ…?
  ಉತ್ತರ ಬರಲಿ…..

  [Reply]

  VN:F [1.9.22_1171]
  Rating: 0 (from 0 votes)
 3. ಎಮ್. ಕೆ.

  ಕೆ೦ಪ೦ಗಿ ದಳದವ -ಗ್ಯಾರಿಬಾ ಲ್ಡಿಯ ೧೦ ತಲೆಮಾರಿನವನಾಳಿ ಕಾಣುತ್ತು.

  [Reply]

  VA:F [1.9.22_1171]
  Rating: 0 (from 0 votes)
 4. ಬೆಟ್ಟುಕಜೆ ಮಾಣಿ
  ಬೆಟ್ಟುಕಜೆ ಮಾಣಿ

  ಹಳೆಮನೆ ಅಣ್ಣನ ಕಂಡಾಂಗೆ ಆವ್ತು..

  [Reply]

  VN:F [1.9.22_1171]
  Rating: +1 (from 1 vote)
 5. ಶ್ಯಾಮಣ್ಣ
  ಶ್ಯಾಮಣ್ಣ

  ಎನಗೆ ಹಿಂದಾಣ ಬಿಲ್ಡಿಂಗಿನ ಗುರ್ತ ಸಿಕ್ಕಿತ್ತು… ರಾಮಜ್ಜನ ಕೋಲೇಜು ಅಲ್ಲದಾ?

  [Reply]

  VA:F [1.9.22_1171]
  Rating: 0 (from 0 votes)
 6. kaikamba Raaja

  ಅದೆರ್ಲ ಇರಲ್ಲಿಯಪ್ಪಾ, ಒಬ್ಬರ ಕುತ್ತಿಗೆಲಿ ಕೆ೦ಪು ಹೊಗೆಸೊಪ್ಪನ್ನುದೆ ಇನ್ನೊಬ್ಬರ ಕುತ್ತಿಗೆಲಿ ನೀಲಿ ಹೊಗೆಸೊಪ್ಪಿನ – ಒಣಗುಸುಲೆ – ಆರು ಹಾಕಿದ್ದೋಳಿ ಹೇಳಿ ನೋಡುವ!

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೊಡ್ಡಮಾವ°ಶೀಲಾಲಕ್ಷ್ಮೀ ಕಾಸರಗೋಡುಕೇಜಿಮಾವ°ಪ್ರಕಾಶಪ್ಪಚ್ಚಿಜಯಶ್ರೀ ನೀರಮೂಲೆಬೊಳುಂಬು ಮಾವ°ಅಡ್ಕತ್ತಿಮಾರುಮಾವ°ಅಕ್ಷರ°ಶುದ್ದಿಕ್ಕಾರ°ವೆಂಕಟ್ ಕೋಟೂರುಅನು ಉಡುಪುಮೂಲೆಮಂಗ್ಳೂರ ಮಾಣಿಪುಟ್ಟಬಾವ°ಚೆನ್ನೈ ಬಾವ°ಬಂಡಾಡಿ ಅಜ್ಜಿವಸಂತರಾಜ್ ಹಳೆಮನೆಪೆಂಗಣ್ಣ°ವೇಣೂರಣ್ಣಅಕ್ಷರದಣ್ಣಡಾಗುಟ್ರಕ್ಕ°ವಿನಯ ಶಂಕರ, ಚೆಕ್ಕೆಮನೆಪವನಜಮಾವಸುವರ್ಣಿನೀ ಕೊಣಲೆಶ್ರೀಅಕ್ಕ°ಚೂರಿಬೈಲು ದೀಪಕ್ಕನೀರ್ಕಜೆ ಮಹೇಶ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ