ಇದೆಂತರ ಹೇಳುಲೆಡಿಗೊ

April 30, 2011 ರ 11:00 amಗೆ ನಮ್ಮ ಬರದ್ದು, ಇದುವರೆಗೆ 18 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಮ್ಮೆಲ್ಲರ ಗುರ್ತದ “ಕಲ್ಮಡ್ಕ ಅನಂತ” ಚೋದ್ಯ ಹೇಳುದರ ಮೂಲಕ ಬೈಲಿಂಗೆ ಬಂದ.
ಶುದ್ದಿಗೊಕ್ಕೆ ಒಪ್ಪ ಕೊಟ್ಟು ಪ್ರೋತ್ಸಾಹಿಸುವೊ.
(ಕಲ್ಮಡ್ಕ ಆಸುಪಾಸಿನ “ಪಂಜ ಭಾಶೆ” ಅವನ ಶುದ್ದಿಗಳಲ್ಲಿ ಹೆಚ್ಚು ಬಕ್ಕು. ಗಮನುಸಿ, ಕಲ್ತುಗೊಂಬೊ. )

ಬೇಸಗೆಲಿಯೂ ಹೂವಿನ ಗಿಡ ಮಾಡೆಕ್ಕಿದ್ರೆ ಸ್ವಲ್ಪ ಕಷ್ಟ ಇದ್ದು.
ಬೇರೆಬೇರೆ ಗಿಡಕ್ಕೆ ಬೇರೆ ಬೇರೆ ರೀತಿಯ ನೀರು, ಮಣ್ಣು ಕೊಡೆಕ್ಕು.
ಎಂಗ್ಳಲ್ಲಿ ಒಂದು ತೊಟ್ಟಿ ನೀರು ಇರ್ಸಿದ್ದೆ, ನೈದಿಲೆ ಗಿಡಕ್ಕೆ.

ಹೂ ಆಯಿದು ಅದ್ರಲ್ಲಿ, ಆದ್ರೆ ಹಕ್ಕಿಗ್ಳ ಉಪದ್ರ ತುಂಬ..!
ಓ ಹಕ್ಕಿ ಅಪ್ಪಾ? ಅಲ್ದಾ?

ನೈದಿಲೆ ಹೂಗಿನ ಹತ್ರ ಇಪ್ಪ ಈ ಜೀವಿಗೊ ಎಂತದ್ದು?

ಹೇಳುಲೆಡಿಗಾ?

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 18 ಒಪ್ಪಂಗೊ

 1. ಮುಳಿಯ ಭಾವ
  ರಘುಮುಳಿಯ

  ಅನ೦ತಣ್ಣ-ಗೆ ಸ್ವಾಗತ.
  ‘ಬರಿಕ’ರದ ಚಾಕಚಕ್ಯತೆಗೆ ಮೆಚ್ಚಿದೆ.ಕೌಳಿಗಳ ಉಪದ್ರ ತಡೆಯ ಆಗಿಕ್ಕು,ಈ ಹಕ್ಕಿಗೊಕ್ಕೆ,ಅಲ್ಲದೋ ?

  [Reply]

  VA:F [1.9.22_1171]
  Rating: +1 (from 1 vote)
 2. ಮುಣ್ಚಿಕ್ಕಾನ ಪ್ರಮೋದ
  ಪ್ರಮೋದ ಮುಣ್ಚಿಕ್ಕಾನ

  ಹಲಸಿನ ಸೊಳೆಗೆ ಹಕ್ಕಿಯ ರೂಪ…………

  [Reply]

  VA:F [1.9.22_1171]
  Rating: 0 (from 0 votes)
 3. Ananda Subramanya Naravi

  ಹಲಸಿನ ಬೇಳೆ ಇಷ್ತ್ತು ಬೇಗ ಹುಟ್ಟತ್ತೋ .. ಅಲ್ಲ ಕಳೆದ ವರ್ಷದ ಪಟವೊ?

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣತೆಕ್ಕುಂಜ ಕುಮಾರ ಮಾವ°ಸುಭಗವಿನಯ ಶಂಕರ, ಚೆಕ್ಕೆಮನೆಶುದ್ದಿಕ್ಕಾರ°ಸುವರ್ಣಿನೀ ಕೊಣಲೆಒಪ್ಪಕ್ಕಪ್ರಕಾಶಪ್ಪಚ್ಚಿಅಜ್ಜಕಾನ ಭಾವಶೀಲಾಲಕ್ಷ್ಮೀ ಕಾಸರಗೋಡುಬಟ್ಟಮಾವ°ಪೆರ್ಲದಣ್ಣವೇಣೂರಣ್ಣವಿಜಯತ್ತೆಚುಬ್ಬಣ್ಣವೆಂಕಟ್ ಕೋಟೂರುಕಳಾಯಿ ಗೀತತ್ತೆಅಕ್ಷರ°ನೀರ್ಕಜೆ ಮಹೇಶಶ್ರೀಅಕ್ಕ°ಅನುಶ್ರೀ ಬಂಡಾಡಿಸಂಪಾದಕ°ಅನು ಉಡುಪುಮೂಲೆಬೊಳುಂಬು ಮಾವ°ಅಕ್ಷರದಣ್ಣಶ್ಯಾಮಣ್ಣಚೆನ್ನೈ ಬಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ