ಇಂತಾ ಡಾಕ್ಟ್ರನ ನಿಂಗ ಎಲ್ಲಿಯಾರು ನೋಡಿದ್ದಿರಾ …. ????

ಈ  ಮನುಷ್ಯ ಒಬ್ಬ ಹಲ್ಲಿನ ಡಾಕ್ಟ್ರ…ನಮ್ಮ ಹವ್ಯಕನೇ …ಅವನ ಮನೆ….ಬಿಡಿ ಮನೆ ಎಲ್ಲಿ ಇದ್ದರೆ ನವಗೆಂತ… ನಿಂಗಗೆ ಪುತ್ತೂರು ಗೊಂತಿದ್ದಲ್ಲಾ…ಗೊತಿಲ್ಲದ್ರೆ ಹೇಳ್ತೆ…ದ.ಕ ಜಿಲ್ಲೆಯ ಒಂದು ತಾಲೂಕು ಕೇ೦ದ್ರ… ಸಾಕಸ್ಟು ಮು೦ದುವರಿದ ಪೇಟೆ…ಇಲ್ಲಿ೦ದ ಸುಮಾರು ಎ೦ಟು ಮೈಲಿ ದೂರಲ್ಲಿ ಉಪ್ಪಿನ೦ಗಡಿ ಹೇಳಿ ಹೇಳುವ ಒಂದು ಸಣ್ಣ ಪೇಟೆ ಇದ್ದು…ಈ ಕೊಡೆಯಾಲಂದ ಬೆಂಗಳೂರಿಂಗೆ ಹೋಪ ಬಸ್ಸುಗ ಎಲ್ಲಾ ಚಾಯ ಕುಡಿವಲೆ ನಿಲ್ಸುದು ಇಲ್ಲೇ…ಅಲ್ಲಿತ್ತು ಇವನ ಚಿಕಿತ್ಸಾಲಯ… ಒಳ್ಳೆಯ ಹಲ್ಲಿನ ಡಾಕ್ಟ್ರ ಹೇಳಿ ಹೆಸರುದೇ ಇತ್ತಡ…ತು೦ಬಾ ಜನ ಬಂದುಗೊಂಡಿತ್ತವು ಇವನತ್ರೆ ಹಲ್ಲು ತೆಗೆಶುಲೆ…ಸಿಮೆಂಟು ಹಾಕುಸುಲೆ….ಸುಮಾರು ವರ್ಷ೦ದ ಇತ್ತು ಈವನ ಚಿಕಿತ್ಸಾಲಯ…. ಅ೦ದೊ೦ದು ದಿನ ಆರೋ ಬಂದು ಹೇಳಿದವು “ಉಪ್ಪಿನ೦ಗಡಿಲ್ಲಿದ್ದ ಈವನ ಚಿಕಿತ್ಸಾಲಯ ಬಾಗಿಲು ಹಾಕಿದ್ದು ಹೇಳಿ….ಸಾಮಾನ್ಯವಾಗಿ ಆದಿತ್ಯವಾರವೂ ರಜೆ ಮಾಡದ್ದ ಇವ ಈಗ 2-3 ದಿನ೦ದ ಇಲ್ಲೆ ಹೇಳಿರೆ ಬಹುಶ: ಹುಶಾರಿಲ್ಲೆ ಆದಿಕ್ಕು ಹೇಳಿ ಗ್ರಹಿಸಿದೆ… ಸುಮಾರು ದಿನ ಆದರೂ ಚಿಕಿತ್ಸಾಲ ಬಾಗಿಲು ತೆಗದ್ದನೇ ಇಲ್ಲೆ…. ಯಾರೋ ಹೇಳಿದವು ಚಿಕಿತ್ಸಾಲಯವ ಹತ್ತರಾಣ ಕಲ್ಲಡ್ಕ ಪೇಟೆಗೆ ವರ್ಗಾವಣೆ ಮಾಡಿಗೊಂಡಿದ ಹೇಳಿ..ಆದರೂ ನಂಬಿಕೆ ಬಂದಿತ್ತಿಲ್ಲೆ…ಎಂತಾರು ಜಾಗೆಯ ಸಮಸ್ಯೆ ಇಕ್ಕು ಹೇಳಿ ಗ್ರಹಿಸಿದೆ…..ಸುಮಾರು ದಿನ ಕಳುದು  ಆವನೇ ಸಿಕ್ಕಿಯಪ್ಪಗ ಕೇಳಿದೆ…ಅದಕ್ಕೆ ಆವ ಹೇಳಿದ ಉತ್ತರ ಎಂತ ಗೊಂತಿದ್ದಾ…. ಊಪ್ಪಿನ೦ಗಡಿಲ್ಲಿ ಸಿಕ್ಕಾಪಟ್ಟೆ ಜನ ಬತ್ತವು… ಸಿಕ್ಕಾಪಟ್ಟೆ ರಶ್..free ಸಿಕ್ಕುತ್ತೇ ಇಲ್ಲೆ.. ಅದಕ್ಕೆ ಚಿಕಿತ್ಸಾಲಯವ ಕಲ್ಲಡ್ಕಕ್ಕೆ ವರ್ಗಾಯಿಸಿದೆ….ಈಗ ಆನು full-free…ಅಲ್ಲಾ ಇ೦ತಾ ಡಾಕ್ಟ್ರಳೂ ಇರ್ತವಾ ಈ ಜಗತ್ತಿಲ್ಲಿ…???

ಎರುಂಬು ಅಪ್ಪಚ್ಚಿ

   

You may also like...

9 Responses

 1. ಚೆನ್ನೈ ಭಾವ says:

  [ಸುಮಾರು ವರ್ಷ೦ದ ಇತ್ತು ಈವನ ಚಿಕಿತ್ಸಾಲಯ…. ] – ಎಡಿಗಾದಿಪ್ಪಗ ಬೇಕಾಷ್ಟು ಮಾಡಿ ಆತಾಯ್ಕು. ಈಗ ಪ್ರಾಯ ಆತಿಲ್ಲ್ಯೋ ., ಇನ್ನಾದರೂ ರೆಷ್ಟು ಬೇಡದೋ ಅಪ್ಪಚ್ಚಿ!
  ಈ ಡಾಕುಟ್ರಂದು ಏನಾರು ನಿಂಗಳ ಹಳೆ ಬಿಲ್ಲು ಬಾಕಿ ಇತ್ತೋ ಹೇಂಗೆ !!

 2. ಎರುಂಬು ಅಪ್ಪಚ್ಚಿ says:

  ಆ ಡಾಕ್ಟ್ರಂಗೆ ನಿಂಗಳಷ್ಟುದೇ ಪ್ರಾಯ ಆಗ …. ಸುಮಾರು 35 ಅಕ್ಕೋ ಏನ … ಎಂಗಳ ಹಳೆ ಬಿಲ್ಲು ಎಂತ ಬಾಕಿ ಇಲ್ಲೆ … ಎನ್ನ ಗೊಂತಿಪ್ಪ ಜನ ಅಷ್ಟೆ ….

 3. ವಿದ್ಯಾ ರವಿಶಂಕರ್ says:

  ಹೀಗೂ ಉಂಟೇ??? ಹ್ಹಹಹಾ……..

  • ಎರುಂಬು ಅಪ್ಪಚ್ಚಿ says:

   ಇದ್ದವು …

   • Moorthy Deraje says:

    idaa…appacci, heengippa janangala vishaya baradare-
    “aa daaktrange hengoo marlu, heengippadannoo mecchikomba ivange entaatappaa …..!!” heli engoge kambale suru aavutthu.
    mahatma ghandige~ marlu heluva jana engo,
    aa daaktra avanastakke irali paapa. avana thrupthi nodi namma hotte urivadu be~da allado !

 4. ಬೊಳುಂಬು ಮಾವ says:

  ಕೆಲವೊಂದರಿ ಹೀಂಗುದೆ ಇರುತ್ತು. ಪಾಪದ ಜೆನಂಗೊ ತುಂಬಾ ಜೆನ ಬಂದು ಪೈಸೆ ಕಲೆಕ್ಷನ್ ಕಡಮ್ಮೆ ಆವ್ತರ ಬದಲು, ಕಡಮ್ಮೆ
  ಜೆನ ಬಂದರೂ ಅವರಿಂದ ಜಾಸ್ತಿ ಫೀಸು ವಸೂಲು ಮಾಡಿ, ಪೈಸೆ ಮಾಡ್ಳೆ ಎಡಿಗಾರೆ ಅದು ಒಳ್ಳೆದಲ್ಲದೊ ? ಕೆಲಸವುದೆ ಕಡಮ್ಮೆ, ಪೈಸೆಯುದೆ ಜಾಸ್ತಿ, ಎಂತ ಹೇಳ್ತಿ ? ಮನುಷ್ಯಂಗೆ ರೆಸ್ಟು ಬೇಕು ನಿಜ, ಆದರೆ ಹೀಂಗೆ ಅಲ್ಲ.

 5. ಡಾಕ್ಟ್ರಕ್ಕಳ ತಲೆಬೆಶಿ ಎನಗೆ ಗೊಂತಿಲ್ಲೆ..!!
  ಒಂದೊಪ್ಪಃ)

 6. Suvarnini Konale says:

  ಹ್ಹೆಹ್ಹೆಹ್ಹೆ…

 7. Lekha atte says:

  ಅಪ್ಪಚಿ ಉಪ್ಪ್ಪಿನಂಗಡಿಲಿ ಯಾರಾತು ಡಾಕ್ಟ್ರು ಎನಗೆ ಗೊಂತಾಯಿದೆ ಇಲ್ಲೆನ್ನೆ ಹ್ಹೀಂಗಿಪ್ಪ್ಪೊವು? ನಮ್ಮೊರೆಯ?

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *