ಹವ್ಯಕ ಪದಬಂಧ – 3 – ಉತ್ತರಂಗೊ

August 16, 2011 ರ 10:00 amಗೆ ನಮ್ಮ ಬರದ್ದು, ಇದುವರೆಗೆ 8 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹವ್ಯಕ ಪದಬಂಧ – ೩ ರ ಉತ್ತರಂಗೊ  ಬೈಲಿನವಕ್ಕೆಲ್ಲ ಈಗಾಗಲೇ ಗೊಂತಾಯಿಕ್ಕು.  ಪದಬಂಧವ ಒಳ್ಳೆ ಆಸಕ್ತಿಲಿ ತುಂಬುಸಿಪ್ಪಿ  ಹೇಳಿ ಗ್ರೇಶುತ್ತೆ. ಉತ್ತರ ಇಲ್ಲಿದ್ದು. ಗಣೇಶ ಮತ್ತೆ ಹರೀಶ  ಟೋಪ್ ರೇಂಕಿಲ್ಲಿ ಇದ್ದವು.  ಅವು  ಎನಗೆ ಉತ್ತರವ    ಗೊಂತಾವ್ತ  ಹಾಂಗೆ ಮಾಡಿದ್ದವು, ಎಲ್ಲವುದೆ ಸರಿ ಆಯಿದು.   ದೀಪಿಕನುದೆ ಪ್ರಯತ್ನ ಪಟ್ಟು 95 % ಮಾರ್ಕು ತೆಗದ್ದು.  ಸಿಂಧೂದೆ   ಪ್ರಥಮ ಶ್ರೇಣಿಲಿ ಪಾಸು ಆಯಿದು.         ಪದಬಂಧದ ಕಟ್ಟವ ಬಿಡುಸಲೆ ಪ್ರಯತ್ನ ಪಟ್ಟ, ಬಿಡುಸಿದ,  ಇನ್ನುದೆ  ಬಿಡುಸುತ್ತಾ  ಇಪ್ಪ, ಓದಿ ಅಲ್ಲಿಗೇ ಬಿಟ್ಟ ಎಲ್ಲೋರಿಂಗು ಅಭಿನಂದನೆಗೊ.

ಪದಬಂಧಂಗೊ ಇನ್ನುದೆ ಬೇಕಾರೆ,  ಬೇಕು ಹೇಳಿ, ದಾಕ್ಷಿಣ್ಯ ಮಾಡೆಡಿ.  ಬೇಡದ್ರೆ,  ಬೇಡ ಹೇಳಿಯು ಹೇಳ್ಲಕ್ಕು !     ಧನ್ಯವಾದಂಗೊ.

ಬೊಳುಂಬು ಗೋಪಾಲ ಮಾವ.

ಹವ್ಯಕ ಪದಬಂಧ - 3 - ಉತ್ತರಂಗೊ, 5.0 out of 10 based on 1 rating

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 8 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  ಅಬ್ಬ , ಈಗ ಎನ್ನ ಉತ್ತರ ಎಲ್ಲಾ ಸರೀ ಆತು.
  ಪೆರ್ವದಣ್ಣನೂ ಆನೂ ಒಂದೇ ಕುಟುಂಬ ಇದಾ . ಹಾಂಗಾಗಿ ಎನಗೆ ಎಡಿಗಾಗದ್ದಕ್ಕೆ ಅವು ಉತ್ತರ ಕೊಟ್ರೆ ಸಾಕಾವ್ತು .
  ಯೇ ಮಾವ, ಪದಬಂಧಂಗೊ ಇನ್ನುದೆ ಬೇಕಾರೆ ಹೇಳ್ವ ಚೋದ್ಯವೇ ಇಲ್ಲೆ ಈಗಂಗೆ. ಬರ್ಲಿ ನೆಕ್ಷ್ಟು. ಎನ್ನ ಉತ್ತರ ಸರಿ ಅವ್ತೋ ಇಲ್ಯೋ, ಪಾಸು ಅವ್ತೋ ಇಲ್ಯೋ ಮುಖ್ಯ ಅಲ್ಲ. ಆದರೆ ಇದು ಇಂಟೆರೆಷ್ಟಾಗಿದ್ದು ಅಂತೂ ಸತ್ಯ.
  ಪದಬಂಧದ ಕಟ್ಟವ ಬಿಡುಸಲೆ ಪ್ರಯತ್ನ ಪಟ್ಟ, ಬಿಡುಸಿದ, ಇನ್ನುದೆ ಬಿಡುಸುತ್ತಾ ಇಪ್ಪ, ಓದಿ ಅಲ್ಲಿಗೇ ಬಿಟ್ಟ ಎಲ್ಲೋರಿಂಗೂ ಇದು ಬೇಕು ಹೇಳಿ ಇತ್ಲಾಗಿಂದ ಒಪ್ಪ.

  [Reply]

  ಸುಭಗ

  ಸುಭಗ Reply:

  ಆನು ಚೆನ್ನೈಭಾವನ ಹಸ್ತ ಮುಟ್ಯೊಂಡಿದೆ. ಸಾಕನ್ನೆ? 😉

  [Reply]

  VN:F [1.9.22_1171]
  Rating: +3 (from 3 votes)
 2. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ

  ಓಯೀ…ಇದರ ನಿಲ್ಲುಸುದೋ, ಬೇಡಪ್ಪ…!!!
  ಬರಲಿ ಇನ್ನುದೇ.

  [Reply]

  VN:F [1.9.22_1171]
  Rating: 0 (from 0 votes)
 3. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಮೆದುಳಿಂಗೆ ಕಸರತ್ತು ಕೊಡುವ ಪದ ಬಂಧ ಬತ್ತಾ ಇರಳಿ.

  [Reply]

  VA:F [1.9.22_1171]
  Rating: 0 (from 0 votes)
 4. ಓಣಿಯಡ್ಕ ಕಿಟ್ಟಣ್ಣ
  ಓಣಿಯಡ್ಕ ಕಿಟ್ಟಣ್ಣ

  ಬೇಡ ಹೇಳುವ ಪ್ರಶ್ನೆಯೇ ಇಲ್ಲೆ..

  [Reply]

  VN:F [1.9.22_1171]
  Rating: 0 (from 0 votes)
 5. Sumana Bhat Sankahithlu

  ನಡುವಿಲ್ಲಿ ಒಂದರಿ ಅನಿವಾರ್ಯಂದಾಗಿ ಬೈಲು ನ ಟಚ್ ಬಿಟ್ಟು ಹೋದ ಕಾರಣ ಎಲ್ಲದಕ್ಕೆ ಉತ್ತರ ಗೊಂತಾಗಿತ್ತಿಲ್ಲೆ.
  ಇನ್ನು ಹೊಸತ್ತು ಬರಲಿ ಉತ್ತರಿಸುಲೆ ಪ್ರಯತ್ನ ಮಾಡ್ತೆ.

  [Reply]

  VA:F [1.9.22_1171]
  Rating: 0 (from 0 votes)
 6. ಶ್ರೀಅಕ್ಕ°

  ಬೊಳುಂಬು ಮಾವ°,

  ಈ ಸರ್ತಿಯಾಣ ಬದಬಂಧ ಸುಲಾಬ ಇದ್ದತ್ತು. ದೊಡ್ಡಭಾವನ ಮದಾಲು ಮಡಗಿ ಮೂರ್ತ ಮಾಡಿದ ಕಾರಣವೋ ಹೇಳಿ ಗೊಂತಿಲ್ಲೆ!! 😉 😉 :-) ನಿಂಗ ಕೊಡುವ ಉತ್ತರದ ಸಾಲುಗೋ ತುಂಬಾ ಲಾಯ್ಕಿರ್ತು.

  ಮಾವ°, ಬತ್ತಾ ಇರಲಿ.. ಕಪ್ಪು ಬೆಳಿ ಚೌಕುಳಿ ಪಟ್ಟಿ. ಅಕ್ಷರಂಗಳ ಎಂಗೋ ತುಂಬುಸುತ್ತೆಯಾ° ಯೇವ ಅಂಬೇರ್ಪಿಲಿಯುದೇ!! :-) :-)

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕಾವಿನಮೂಲೆ ಮಾಣಿಅಜ್ಜಕಾನ ಭಾವಮಾಷ್ಟ್ರುಮಾವ°ಶರ್ಮಪ್ಪಚ್ಚಿಕೇಜಿಮಾವ°ಪಟಿಕಲ್ಲಪ್ಪಚ್ಚಿಚುಬ್ಬಣ್ಣವೆಂಕಟ್ ಕೋಟೂರುಶೀಲಾಲಕ್ಷ್ಮೀ ಕಾಸರಗೋಡುಪುಟ್ಟಬಾವ°vreddhiತೆಕ್ಕುಂಜ ಕುಮಾರ ಮಾವ°ಚೆನ್ನೈ ಬಾವ°ಶಾಂತತ್ತೆಮಂಗ್ಳೂರ ಮಾಣಿಜಯಗೌರಿ ಅಕ್ಕ°ಶೇಡಿಗುಮ್ಮೆ ಪುಳ್ಳಿಪುಣಚ ಡಾಕ್ಟ್ರುಯೇನಂಕೂಡ್ಳು ಅಣ್ಣಬಟ್ಟಮಾವ°ಸರ್ಪಮಲೆ ಮಾವ°ವಿನಯ ಶಂಕರ, ಚೆಕ್ಕೆಮನೆಮುಳಿಯ ಭಾವವಾಣಿ ಚಿಕ್ಕಮ್ಮಅನುಶ್ರೀ ಬಂಡಾಡಿಪೆರ್ಲದಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ