Category: ಚೋದ್ಯಂಗೊ

ರಸಪ್ರಶ್ನೆ – 3 24

ರಸಪ್ರಶ್ನೆ – 3

ಬೈಲಿಂಗೆ ಇದರೆಡೆಲಿ ಎಲಿ ಪುಚ್ಚೆ ಬಂದದ್ದರಿಂದಲಾಗಿ ನಮ್ಮ ರಸ ಪ್ರಶ್ನೆ ಎಡೆಎಡೆಲಿ ಬಪ್ಪದೂ ನಿಂದತ್ತು ನೋಡಿ. ಪದಬಂಧ ಬೊಳುಂಬು ಮಾವಂಗೂ ಬೇಂಕು, ನಾಟಕ ಹೇಳಿ ಪುರುಸೊತ್ತೇ ಇಲ್ಲೆ. ಬೈಲಿನೋರು ಅವರವರ ತೆರಕ್ಕಿಲ್ಲಿ ಇತ್ತಿದ್ದವು ಬೇರೆ. ಈಗ ಒಂದು ನೇರಂಪೋಕು ರಸಪ್ರಶ್ನೆ ಇಲ್ಲಿ...

ತ೦ಗಾಳಿಯಲ್ಲಿ ನಾನು ತೇಲಿ ಬ೦ದೆ …… !!! 12

ತ೦ಗಾಳಿಯಲ್ಲಿ ನಾನು ತೇಲಿ ಬ೦ದೆ …… !!!

ಸುಮಾರು ದಿನ೦ದ ಹೊಸ ಪುಟ  ಬರೆಯೆಕ್ಕು ಹೇಳಿ ಗ್ರಹಿಶಿಗೊಂಡಿತ್ತೆ.. ಆದರೆ ಬರದ್ದೇ ಇಲ್ಲೆ ….ಅದಕ್ಕೆ ಕಾರಣವೂ ಇದ್ದು..ರಜ್ಜ ಸಮಯದ ಕೊರತೆ(?) ಅಲ್ಲದ್ದೆ  ಅದರೊಟ್ಟಿಂಗೆ ರಜ್ಜ ಎನ್ನ ಉದಾಸೀನವೂ ಕಾರಣ..ವಿಷಯ ಬಿಟ್ಟು ಬೇರೆಂತದೋ ಹೇಳ್ತಾ ಇದ್ದೆ ಹೇಳಿ ಗ್ರಹಿಷೆಡಿ….ಮತ್ತೆ ವಿಷಯಕ್ಕೇ ಬತ್ತಾ ಇದ್ದೆ….ಮೇಲಾಣ...

ನಿಂಗೊಗೆ ಏನಾರೂ ಅಂದಾಜು ಆವುತ್ತೋ ? 40

ನಿಂಗೊಗೆ ಏನಾರೂ ಅಂದಾಜು ಆವುತ್ತೋ ?

ಮನ್ನೆ ಒಂದರಿ ಆಫೀಸಿಂಗೆ ಎತ್ತುವಗ ತಡವಾಗಿತ್ತಿದ್ದು. ಎನ್ನ ಸಹೋದ್ಯೋಗಿ ಒಬ್ಬ , ರಜಾ ಕುಶಾಲಿನವ ವಿಚಾರ್ಸಿದ ” ಏನು. ಯಾವಾಗ್ಲೂ ಎಂಟು ಘಂಟೆಗೆ ಬರುವವರು ಇವತ್ತು ಇಷ್ಟೊಂದು ತಡ ?”  ಅದಕ್ಕೆ ಉತ್ತರ ಕೊಡುವ ಮದಲು, ಅವನ ತರಚ್ಚಿದ ಕೈ ನೋಡಿಗೊಂಡು...

ಇದಾರು – 15 19

ಇದಾರು – 15

ಕಳುದ ಸರ್ತಿಯಾಣ ಇದಾರುವಿಲಿ ಆರ ಮಂಡೆಗೆ ಗುರ್ತ ಮಾಡಿದ್ದು ಗೊಂತಾಯಿದಲ್ಲದೋ (ಸಂಕೋಲೆ) ಎಲ್ಲೋರೊಟ್ಟಿಂಗೆ ಎನಗೂ ಅರಡಿಗು ಪೇಂಟು ಸೂಟು ಟೈ ಕಟ್ಟಿ ಬೂಟೀಸ್ ಒಳ ಕಾಲು ಹಾಕಿ ನಿಂಬಲೆ ಹೇಳುವಾಂಗೆ ಪೊರ್ಬುಗಳ ಹಾಂಗೆ ಕಾಣುತ್ತವರ ಒಟ್ಟಿಂಗೆ ನಿಂದುಗೊಂಡಿಪ್ಪ ಬಲದ ಹೊಡೆ ಅಕೇರಿಯಾಣ...

ಹವ್ಯಕ ಪದಬಂಧ – 3 – ಉತ್ತರಂಗೊ 8

ಹವ್ಯಕ ಪದಬಂಧ – 3 – ಉತ್ತರಂಗೊ

ಹವ್ಯಕ ಪದಬಂಧ – ೩ ರ ಉತ್ತರಂಗೊ  ಬೈಲಿನವಕ್ಕೆಲ್ಲ ಈಗಾಗಲೇ ಗೊಂತಾಯಿಕ್ಕು.  ಪದಬಂಧವ ಒಳ್ಳೆ ಆಸಕ್ತಿಲಿ ತುಂಬುಸಿಪ್ಪಿ  ಹೇಳಿ ಗ್ರೇಶುತ್ತೆ. ಉತ್ತರ ಇಲ್ಲಿದ್ದು. ಗಣೇಶ ಮತ್ತೆ ಹರೀಶ  ಟೋಪ್ ರೇಂಕಿಲ್ಲಿ ಇದ್ದವು.  ಅವು  ಎನಗೆ ಉತ್ತರವ    ಗೊಂತಾವ್ತ  ಹಾಂಗೆ ಮಾಡಿದ್ದವು, ಎಲ್ಲವುದೆ ಸರಿ ಆಯಿದು.   ದೀಪಿಕನುದೆ ಪ್ರಯತ್ನ ಪಟ್ಟು 95 % ಮಾರ್ಕು ತೆಗದ್ದು.  ಸಿಂಧೂದೆ   ಪ್ರಥಮ ಶ್ರೇಣಿಲಿ ಪಾಸು...

ಇಂತಾ ಡಾಕ್ಟ್ರನ ನಿಂಗ ಎಲ್ಲಿಯಾರು ನೋಡಿದ್ದಿರಾ …. ???? 9

ಇಂತಾ ಡಾಕ್ಟ್ರನ ನಿಂಗ ಎಲ್ಲಿಯಾರು ನೋಡಿದ್ದಿರಾ …. ????

ಈ  ಮನುಷ್ಯ ಒಬ್ಬ ಹಲ್ಲಿನ ಡಾಕ್ಟ್ರ…ನಮ್ಮ ಹವ್ಯಕನೇ …ಅವನ ಮನೆ….ಬಿಡಿ ಮನೆ ಎಲ್ಲಿ ಇದ್ದರೆ ನವಗೆಂತ… ನಿಂಗಗೆ ಪುತ್ತೂರು ಗೊಂತಿದ್ದಲ್ಲಾ…ಗೊತಿಲ್ಲದ್ರೆ ಹೇಳ್ತೆ…ದ.ಕ ಜಿಲ್ಲೆಯ ಒಂದು ತಾಲೂಕು ಕೇ೦ದ್ರ… ಸಾಕಸ್ಟು ಮು೦ದುವರಿದ ಪೇಟೆ…ಇಲ್ಲಿ೦ದ ಸುಮಾರು ಎ೦ಟು ಮೈಲಿ ದೂರಲ್ಲಿ ಉಪ್ಪಿನ೦ಗಡಿ ಹೇಳಿ ಹೇಳುವ ಒಂದು ಸಣ್ಣ ಪೇಟೆ ಇದ್ದು…ಈ ಕೊಡೆಯಾಲಂದ ಬೆಂಗಳೂರಿಂಗೆ ಹೋಪ...

ಹವ್ಯಕ ಪದಬಂಧ-3 34

ಹವ್ಯಕ ಪದಬಂಧ-3

ಇನ್ನೊಂದು ಹವ್ಯಕ ಪದಬಂಧವ ಬೈಲಿನ ಮಕ್ಕೊಗೆ ಕೊಡ್ತಾ ಇದ್ದೆ.    ಆಸಕ್ತಿ ವಹಿಸಿ ಉತ್ತರುಸಿ.  ಮತ್ತೊಂದರಿ ಹೇಳ್ತೆ,   ಸುಲಭದ ಪದಬಂಧ. ಉತ್ತರವ ಕೊಡ್ಳೆ ಗಡಿಬಿಡಿ ಮಾಡಿಕ್ಕೆಡಿ.    ಪದಬಂಧವ ಬಿಡುಸಲೆ ಎಲ್ಲೋರು ಪ್ರಯತ್ನಿಸಲಿ ಹೇಳ್ತ ಕಳಕಳಿ ಎನ್ನದು.   ವಿಮರ್ಶಾತ್ಮಕ /ಒಗಟಿನ ರೂಪದ ಒಪ್ಪಕ್ಕೆ  ಸ್ವಾಗತ...

ಇದಾರು – 14 22

ಇದಾರು – 14

ಕಳುದ ಸರ್ತಿಯಾಣ ಇದಾರುವಿಲಿ ಆರ ಮಂಡೆಗೆ ಗುರ್ತ ಮಾಡಿದ್ದು ಗೊಂತಾಯಿದಲ್ಲದೋ (ಸಂಕೋಲೆ) ಈ ಸರ್ತಿ ನಮ್ಮ ಬೈಲಿನ ಹಲವು ಜೆನರ ಪ್ರಿಯ ಯಕ್ಷಗಾನ ಪಾತ್ರಧಾರಿಯ ಬಗ್ಗೆ ಕೇಳುವೋ° ಕಂಡತ್ತು. ಇದಾ, ಯಕ್ಷಗಾನ ಪ್ರಿಯ ನಮ್ಮ ಸುಳ್ಯದ ಗೌಡ್ರು ಮುಖ್ಯಮಂತ್ರಿ ಆದಪ್ಪಗ ಸುಳ್ಯದ...

ರಸಪ್ರಶ್ನೆ – ೧ ಉತ್ತರ 18

ರಸಪ್ರಶ್ನೆ – ೧ ಉತ್ತರ

ಒಪ್ಪ ಕೊಟ್ಟು ಪ್ರೋತ್ಸಾಹಿಸಿದ ಬೈಲಿನ ಸಮಸ್ತರಿಂಗೂ ಒಪ್ಪಂಗೊ.

ಇಂದ್ರಾಣ ರಸ ಪ್ರಶ್ನೆ 30

ಇಂದ್ರಾಣ ರಸ ಪ್ರಶ್ನೆ

ನಮ್ಮ ಬೈಲ ಬಂಧುಗಳ ನೆಂಪು ಇರೆಡದೋ? ಅದಕ್ಕಾಗಿ ಈ ಸಣ್ಣ ಒಂದು ರಸಪ್ರಶ್ನೆ.

ಇದೆಂತ ಶಬ್ದ? 35

ಇದೆಂತ ಶಬ್ದ?

ಇದು ನಿಂಗೊಗೆ ಗೊಂತಿಲ್ಲದ್ದ ಶಬ್ದ ಅಲ್ಲ. ಇದಕ್ಕೆ ಐದು ಅಕ್ಷರ. ೧,೨ ನೇ ಅಕ್ಷರ ಸೇರಿಸಿದರೆ-ರಾಶಿ ೧,೪,೫-ಇದು ಅಳವಲಲ್ಲ ಬೇಶಲಿಪ್ಪದು ೩,೨-ಬೆಳೆ ಬೆಳೆಕ್ಕಾರೆ ಸುರು ನೆಲ ಅಗೆದು,ಉತ್ತು ಇದು ಮಾಡೆಕ್ಕು ೩,೪-ಇವ ದೊಡ್ಡ ಮನುಷ್ಯ,ಆದರೆ ಹೆಂಡತಿಯ ಕಾಡಿಲಿ ಬಿಟ್ಟು ಹೋದ! ೧,೫-ಭತ್ತದ...

ಪದ ಬಂಧ – ೨ -ಉತ್ತರಂಗೊ 14

ಪದ ಬಂಧ – ೨ -ಉತ್ತರಂಗೊ

ಕಳುದ ವಾರ ಬೈಲಿಲ್ಲಿ ಬಂದ ಪದಬಂಧಕ್ಕೆ ಬಂದ ಚೆಂದ ಒಪ್ಪಂಗಳ ಕಂಡು ಆನಂದ ಆತು.  ತುಂಬು ಮನಸ್ಸಿಲ್ಲಿ ಉತ್ತರ, ಒಪ್ಪಂಗಳ ಕೊಟ್ಟು ಸಹಕರುಸಿದ ಎಲ್ಲೋರಿಂಗು ವಂದನೆಗೊ.   ಉತ್ತರ ಈಗಾಗಲೇ ಎಲ್ಲೋರಿಂಗೂ ಗೊಂತಾಯಿಕ್ಕು.  ಆದರುದೆ ಒಂದು ಕ್ರಮ ಹೇಳಿ ಇದ್ದಾನೆ.  ಉತ್ತರ ಕೊಟ್ಟಿದೆ. ...

62

ಹವ್ಯಕ ಪದ ಬಂಧ – 2

ಚೆನ್ನೈಭಾವಯ್ಯನ “ಬಟಾಟೆ ಸೋಂಟೆ”   ರೈಸುತ್ತಾ  ಅದರ ಪ್ರತಾಪ ತೋರುಸುತ್ತಾ ಇಪ್ಪಗ ಎನ್ನ ಪದ ಬಂಧ, ಎಡೆಲಿ ಎಂತಕೆ ಹೇಳಿ ನಿನ್ನೆ ಇದರ ಬೈಲಿಂಗೆ ಹಾಕಿದ್ದಿಲ್ಲೆ.   ಇದಾ, ಇನ್ನೊಂದು ಪದ ಬಂಧವ ಬೈಲಿಂಗೆ ಕೊಡ್ತಾ ಇದ್ದೆ.  ಇನ್ನೊಂದರಿ ಹೇಳ್ತಾ ಇದ್ದೆ.   ಗಡಿಬಿಡಿ ಮಾಡಿ ತುಂಬುಸಿ, ...

ಹವ್ಯಕ ಪದ ಬಂಧ – ಉತ್ತರ 16

ಹವ್ಯಕ ಪದ ಬಂಧ – ಉತ್ತರ

         ಕಳದ ವಾರ ಬೈಲಿಲ್ಲಿ   ಎಲ್ಲೋರ ಎದುರು ಮಡಗಿದ  ಪದ ಬಂಧವ ತುಂಬುಸಲೆ ಅತ್ಯುತ್ಸಾಹಲ್ಲಿ ಭಾಗವಹಿಸಿದ,   ಅರ್ಧರ್ಧ /ಪೂರ್ತಿಯಾಗಿ ಉತ್ತರ ಕೊಟ್ಟವಕ್ಕೆ, ಒಪ್ಪ ಕೊಟ್ಟವಕ್ಕೆ ಮನಸಾರೆ ಧನ್ಯವಾದಂಗೊ.   ಹಾಂಗೇ,  ಓದಿ ಕರೆಲಿ ಮಡಗಿದವಕ್ಕೆ,  ಓದಿಯೇ ನೋಡದ್ದವಕ್ಕುದೆ  ಧನ್ಯವಾದಂಗೊ.    ಉತ್ತರ ಸುಲಾಬ ಇದ್ದು ಹೇಳಿ ಮದಲೇ...

ಹವ್ಯಕ ಪದ ಬಂಧ 39

ಹವ್ಯಕ ಪದ ಬಂಧ

ಇದಾ,  ಪದ ಬಂಧ ಪ್ರಿಯರಿಂಗೆ ಬೇಕಾಗಿ ಒಂದು ಹವ್ಯಕ ಪದ ಬಂಧ ತಯಾರಿ ಮಾಡಿದ್ದೆ.   ಭಾರೀ ಸುಲಭದ ಶಬ್ದಂಗಳ ತೆಕ್ಕೂಂಡಿದೆ.  ಅದುದೆ ಬೈಲಿಂಗೆ ಸಂಬಂಧ ಪಟ್ಟದೆ.  ಬೈಲಿನ ಎಲ್ಲೋರುದೆ ಇದರಲ್ಲಿ ಭಾಗವಹಿಸೆಕು ಹೇಳ್ತದು ಎನ್ನ  ಅಭಿಪ್ರಾಯ, ಉದ್ದೇಶವು ಕೂಡಾ.     ಉತ್ತರ ಗೊಂತಾದವು...