ರಸಪ್ರಶ್ನೆ – 3

September 26, 2011 ರ 1:00 pmಗೆ ನಮ್ಮ ಬರದ್ದು, ಇದುವರೆಗೆ 24 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬೈಲಿಂಗೆ ಇದರೆಡೆಲಿ ಎಲಿ ಪುಚ್ಚೆ ಬಂದದ್ದರಿಂದಲಾಗಿ ನಮ್ಮ ರಸ ಪ್ರಶ್ನೆ ಎಡೆಎಡೆಲಿ ಬಪ್ಪದೂ ನಿಂದತ್ತು ನೋಡಿ. ಪದಬಂಧ ಬೊಳುಂಬು ಮಾವಂಗೂ ಬೇಂಕು, ನಾಟಕ ಹೇಳಿ ಪುರುಸೊತ್ತೇ ಇಲ್ಲೆ. ಬೈಲಿನೋರು ಅವರವರ ತೆರಕ್ಕಿಲ್ಲಿ ಇತ್ತಿದ್ದವು ಬೇರೆ. ಈಗ ಒಂದು ನೇರಂಪೋಕು ರಸಪ್ರಶ್ನೆ ಇಲ್ಲಿ ಮಾಡುವೋ° ಆಗದ?

ತುಂಬಾ ಸರಳವಾಗಿ ಇದ್ದುದೇ.
ಬೈಲಿಂದಲೇ ಹೆರ್ಕಿ ತೆಗದ್ದು. ಉತ್ತರವೂ ಹತ್ರೆಯೇ ಇದ್ದು ನೋಡಿ. ಸರಿಯಾದ ಉತ್ತರವ ಹೆರ್ಕಿ ಬೇಗ ಬೇಗ ಉತ್ತರಿಸಿ.
ಎಲ್ಲಾ ಸರಿ ಉತ್ತರ ಹೇಳಿದವಕ್ಕೆ ವಿಶೇಷ ಒಂದು ಬಗೆ ಇದ್ದಡ.

 1. ಸಮಯದ ಅಭಾವ ಹೇಳಿ ಬೈಲಿಂಗೆ ಬಂದು ಕೂದ್ದು –
  • ಬೆಷಿ ಬೆಷಿ ಶುದ್ದಿಯ ಅಜ್ಜಕ್ಕಾನ ಭಾವ°,
  • ಗುಡುಗುಡು ಬೈಕ್ಕಿನ ದೊಡ್ಡ ಭಾವ°,
  • ನ್ಯಾನೋ ಕಥೆಯ ಪುಟ್ಟಮಜಲ ಪುಟ್ಟಭಾವ°
 2. ಕಾರ್ತಿಕ ಸೋಮವಾರ ಒಪ್ಪತ್ತು ಹೇಳಿ ಕೂದ್ದು
  • ಕಾನಾವಣ್ಣ,
  • ಒಪ್ಪಣ್ಣ,
  • ಪೆರ್ವ ಗಣೇಶಣ್ಣ
 3. ಜೆಂಬಾರ ಮನೆಲಿ ಇವಕ್ಕೆ ಶಬ್ದ ಮಾಡಿರೆ ಹರಟೆ (ಶಬ್ದ ಮಾಲಿನ್ಯ) ಆವ್ತಡ –
  • ಜೊಟ್ಟು ಇಪ್ಪ ಬಟ್ಟ ಮಾವ° ,
  • ಜೊಟ್ಟು ಇಲ್ಲದ್ದ ಸರ್ಪಮಲೆ ಮಾವ° ,
  • ಜೊಟ್ಟು ತೋರ್ಸದ್ದ ಗಣೇಶ ಮಾವ°
 4. ಪಿಲಿಕುಳಕ್ಕೆ ಹೋಗಿ ಗೋಣಂಗೊ ಓಡುವದರ ನೋಡಿಕ್ಕಿ ಬಂದದು –
  • ಪಟತೆಗವ ಹಳೆಮನೆಣ್ಣ ,
  • ಪಟತೆಗೆಯದ ಕೆಪ್ಪಣ್ಣ,
  • ವೀಡಿಯೋ ತೆಗವ ಏನಂಕೋಡ್ಳಣ್ಣ
 5. ಬೆಂಗಳೂರಿಂದ ಕೊಡೆಯಾಲಕ್ಕೆ ಚಿಕುಬುಕು ರೈಲು ಇವರದ್ದು –
  • ಸೋಮವಾರದ ಶರ್ಮಪ್ಪಚ್ಚಿ,
  • ತಂಗಾಳಿ ಎರುಂಬು ಅಪ್ಪಚ್ಚಿ,
  • ಕವಡೆ ತಿರುಗುಸುತ್ತ ಜೋಯಿಶಪ್ಪಚ್ಚಿ
 6. ಇವು ಲೆಕ್ಕ ಹೇಳುಗಡ, ನಾವು ಉತ್ತರ ಹೇಳೆಕ್ಕಡ –
  • ಗುರುವಾರದ ಶಾಂತತ್ತೆ,
  • ಕಳಾಯಿ ಗೀತತ್ತೆ,
  • ಒಪ್ಪಣ್ಣನ ರೂಪತ್ತೆ
 7. ಇವಕ್ಕೆ ಮಲೆನಾಡು ಗಿಡ್ಡ ಆತಡ –
  • ಉಂಬೆಯ ಮೋಂತಿಮಾರು ಮಾವ° ,
  • ಭೂತದ ಅಡ್ಕತ್ತಿಮಾರು ಮಾವ°,
  • ನೆಗೆಮಾಣಿಯ ಬೊಳುಂಬುಮಾವ°
 8. ಹರಿಶ್ಚಂದ್ರಂಗೂ ಫ್ಯಾಕ್ಟರಿ ಇತ್ತಡಾ –
  • ಕರಿಟೊಪ್ಪಿಯ ಕೊಳಚಿಪ್ಪು ಭಾವ° ,
  • ಪಾಚದ ಬೋಚ ಭಾವ° ,
  • ಕಪ್ಪು ಕನ್ನಡಕದ ಪುತ್ತೂರು ಭಾವ°
 9. ನಾಳಂಗೆ ಜೆನ ಎಷ್ಟಕ್ಕು ಹೇಳಿ ಇವಕ್ಕೆ ಇಂದೇ ತಲೆ ಬೆಷಿ –
  • ಪೆರ್ಲದಣ್ಣ,
  • ವೇಣೂರಣ್ಣ,
  • ಪೆರ್ವ ಗಣೇಶಣ್ಣ
 10. ಸರ್ವರೂ ಕ್ಷೇಮವೇ ಅಂತ ವಿಚರ್ಸಿದ್ದು ಇವ್ವು –
  • ಕೈತೋಟ ಇಪ್ಪ ಸರ್ಪಮಲೆ ಮಾವ°,
  • ಕತೆಹೇಳುವ ದೊಡ್ಡಮಾವ°,
  • ಪಾರುವಿನ ತೆ. ಕು. ಮಾವ°
 11. ಮಾವಿನ ಹಣ್ಣಿನ ಕೇಸರಿ ಬಾತ್ ಬೈಲಿಂಗೆ ಇವರಿಂದ –
  • ಶ್ರೀ ಅಕ್ಕ°,
  • ದೀಪಕ್ಕ°,
  • ಸುವರ್ಣಿನಿ ಅಕ್ಕ°
 12. ನಮ್ಮ ಭಾಷೆ ಬಗ್ಗೆ ಇವು ಒಂದಿಷ್ಟು ಬರದ್ದವು-
  • ಅಜಕ್ಕಳ ಮಾಸ್ಟರಣ್ಣ ,
  • ಡಾ ಮಹೇಶಣ್ಣ,
  • ನೀರ್ಕಜೆ ಮಹೇಶಣ್ಣ
 13. ಪುಚ್ಚೆ ಹೇಳಿರೆ ಇವಕ್ಕೆ ಭಾರೀ ಅಕ್ಕರೆ –
  • ಬೈಲಿನ ಒಪ್ಪಕ್ಕ°,
  • ಪುತ್ತೂರಿನ ಪುಟ್ಟಕ್ಕ°,
  • ದೊಡ್ಡಮಾಣಿ ದೊಡ್ಡಕ್ಕ°
 14. ‘ಶ್ರೀ… ಹೇಳಿತ್ತು ಕಂಡ್ರೆ ಬರೇ ಶ್ರೀ ಮತ್ತೂ ಅಲ್ಲ’ ಹೀಂಗೆ ಹೇಳೆಕ್ಕಾರೆ ಇವ್ವೇ ಆಯೇಕ್ಕಷ್ಟೆ –
  • ನಗುಮುಖದ ಕಾನಾವು ಶ್ರೀ..,
  • ನಗುಮುಖದ ಅನುಶ್ರೀ..,
  • ನಗುಮುಖದ ಜಯಶ್ರೀ..
 15. ಹಸುರು ಗೆದ್ದೆ ಹೇಳಿರೆ ಹೇಂಗಿರೆಕ್ಕು ಹೇಳಿ ತೋರ್ಸಿದ್ದವು ಇವ್ವು –
  • ಬೆಳಿಶಾಲ ಬೀಸ್ರೋಡು  ಮಾಣಿ,
  • ನೆಗೆಮೋರೆಯ ಬಲ್ನಾಡು ಮಾಣಿ,
  • ಬೆಳಿಶಾಲು ನೆಗೆ ಮೊರೆಯ ಮಂಗ್ಳೂರ ಮಾಣಿ

~*~*~*~

ಉತ್ತರ ಗೊಂತಾತಿಲ್ಯೋ?
ಗುಟ್ಟಿಲ್ಲಿ ಹೇಳಿಕ್ಕಿ, ಬೇರೆ ಆರಿಂಗೂ ಗೊಂತಪ್ಪಲಾಗ.!!

ರಸಪ್ರಶ್ನೆ - 3, 4.3 out of 10 based on 4 ratings
ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 24 ಒಪ್ಪಂಗೊ

 1. ನೆಗೆಗಾರ°

  ಚೆನ್ನೈಮಾವಾ°..
  ಪ್ರಷ್ಣೆಗೊ ಎಲ್ಲ ಸುಲಾಬ ಇದ್ದು. ಪಷ್ಟು ಪ್ರೈಸು ಗೇರೆಂಟಿ ಎನಗೇ – ಆದರೆ ಹೇಳಿ, ಉತ್ತರ ಹೇಳುವೆ.

  ಇದೊಂದು ಪ್ರಷ್ಣೆ ಸೇರುಸುತ್ತಿರೋ?

  ಪ್ರ: ಇಂಗ್ಳೀಶು ಕಲಿತ್ತರಲ್ಲಿ ಪಷ್ಟು ಪ್ರೈಸು ಆರಿಂಗೆ?
  ಉ:
  1. ನೆಗೆಮಾಣಿ
  2. ನೆಗೆಮಾಣಿ
  3. ನೆಗೆಮಾಣಿ :-)

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಪ್ರೈಸು ಇರಲಿ…, ಇಂಗಿಲೀಶು ಕಲಿವಲೆ ಹೋವ್ತವ ಮಾಸ್ಟ್ರು ಮಾವನ ಕಣ್ಣು ತಪ್ಪಿಸಿ ಮಾವಿನ ಹಣ್ಣು , ಹಲಸಿನ ಹಣ್ಣು ಮುಗುದರೂ ದೊಡ್ಡ ಮಾವನಲ್ಲಿಗೆ ಸರಾಗ ಹೋಪದು ಎಂತಕೆ ಹೇಳಿ. ಆ ಗುಡು ಗುಡು ಬೈಕು ಕಲಿವಲೋ?!

  [Reply]

  VN:F [1.9.22_1171]
  Rating: +1 (from 1 vote)
 2. ಬೋಸ ಬಾವ
  ಬೋಸ ಬಾವ

  ಹೋ..! :)
  ಏ.. ಚೆನ್ನೈ ಭಾವ.. ಈ ಟೀ.ವಿ ಲಿ ಬತ್ತನ್ನೆ, ಆ ದೋಡಜ್ಜ° ನೆಡಶಿಕೊಡ್ತದು.. 😛
  “ಕೋಣ ಬನೇಗ ಕರೋಡು ಪತಿ” ಹೇಳಿ.. :)
  ಎಲ್ಲಾ 15 ಉತ್ತರ ಸರೀ ಕೊಟ್ಟರೆ ನವಗೆ ಎಷ್ಟೂ ಕೋಟೀ ಸಿಕ್ಕುಗೋ?? 😉

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ನಿಂಗೊಗೊಂದು ಪುಣ್ಯಕೋಟಿ.! ಅಕ್ಕೋ!!

  [Reply]

  ಮಂಗ್ಳೂರ ಮಾಣಿ

  ಮಂಗ್ಳೂರ ಮಾಣಿ Reply:

  ಪುಣ್ಯಕೋಟಿಗೂ ಕೋಟಿಪುಣ್ಯಕ್ಕೂ ವೆತ್ಯಾಸ ಇಲ್ಲೆ ಹೇಳುಗು ಮಹೇಶಣ್ಣ..

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಓಯಿ… ಇದು ಅದು ಅಲ್ಲ ಹೇದು!

  ಮಂಗ್ಳೂರ ಮಾಣಿ

  ಮಂಗ್ಳೂರ ಮಾಣಿ Reply:

  ಃ)

  VN:F [1.9.22_1171]
  Rating: 0 (from 0 votes)
  ಬೋಸ ಬಾವ

  ಬೋಸ ಬಾವ Reply:

  ಯೋ..!! ಇದು ಅದಲ್ಲದ್ರೇ, ಅದು ಏವದೂ?? :)
  ಅ೦ಬಗ ಅದು ಇದು ಅಲ್ಲದ್ರೇ..! ಅದು ಏವುದು..! 😀
  ಪೋ..! 😛
  ಎನ್ನ ಮ೦ಡೆ ನಾಲ್ಕು ಸತ್ತ ತಿರುಗಿತ್ತು..! :(

  VN:F [1.9.22_1171]
  Rating: 0 (from 0 votes)
  ಶ್ರೀಶಣ್ಣ

  ಶ್ರೀಶಣ್ಣ Reply:

  ಏ ಬೋಸ ಬಾವ,
  ಅದು ಹಾಂಗಲ್ಲಡ
  ಗೋಣೆ ಬನ್ನಾಗ ಕಾರುಡು ಪತ್ತಿ ಹೇಳಿ ಆಯೆಕ್ಕಡ :)

  [Reply]

  ಶ್ಯಾಮಣ್ಣ

  ಶ್ಯಾಮಣ್ಣ Reply:

  (ಗೋಣೆ ಬನ್ನಾಗ ಕಾರುಡು ಪತ್ತಿ)
  ಹ ಹಾ… ಇದು ಲಾಯ್ಕಿದ್ದು :)

  [Reply]

  VN:F [1.9.22_1171]
  Rating: 0 (from 0 votes)
 3. ಅನು ಉಡುಪುಮೂಲೆ

  ಉತ್ತರ ಇದರ ಹಿ೦ದಾಣ ಹೊಡೆಲಿ ಇದ್ದಾ….? ಅಲ್ಲದ್ದರೆ ಉಲ್ಟಾ ಪಲ್ಟಾ ಮಾಡಿ ನೋಡೆಕ್ಕಾ…….?

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಕೂದಲ್ಲ್ಯೇ ಎಕ್ಕಳಿಸಿ ನೋಡಿರಾತಡ.!

  [Reply]

  VA:F [1.9.22_1171]
  Rating: 0 (from 0 votes)
 4. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಯೇ ಭಾವ,
  ಕೋಟಿ ರೂಪಯಿ ಕೊಡ್ತ “ದೊಡ್ಡ ಅಜ್ಜ”ನೂ ಕೆಲವು “ಲೈಫು ಲೈನು” ಕೊಟ್ಟಿದು, ನಿಂಗೊ ಒಂದಾದರೂ ಕೊಡೆಕ್ಕನ್ನೆ.
  ಪ್ರಸು ನೆಗೆಮಾಣಿಗೆ ಕೊಡಿ, ಎನಗೆ ರೂಪಾಯಿ ಅಕ್ಕು.

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಅದು ಅವರ ಕ್ರಮಲ್ಲಿ ಹಾಂಗೆ . ಇದು ನಮ್ಮ ಕ್ರಮಲ್ಲಿ ಹೀಂಗೆ. !!

  [Reply]

  ಬೋಸ ಬಾವ

  ಬೋಸ ಬಾವ Reply:

  ಉಮ್ಮಪ್ಪಾ, ಅದು ಆರ ಕ್ರಮವೋ..!ನವಗರದ್ಯಾ.!! 😛
  ಒಟ್ಟಾರೆ ನಿ೦ಗೊ.. ಕೋಟಿ ಇತ್ಲಾಗಿ ಕೊಟ್ಟಿಕ್ಕಿ.. ಏ?? 😉

  [Reply]

  VN:F [1.9.22_1171]
  Rating: 0 (from 0 votes)
 5. ಬೊಳುಂಬು ಮಾವ°
  ಬೊಳುಂಬು ಮಾವ

  ಭಾವಯ್ಯನ ರಸಭರಿತ ರಸಪ್ರಶ್ಣೆ ಲಾಯಕಿತ್ತು. ಈ ಸರ್ತಿ ಪಾಸ್ ಅಪ್ಪದಂತೂ ಗ್ಯಾರಂಟಿ.

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಮಾವ..ತೆರಕ್ಕಿನೆಡಕ್ಕಿಲ್ಲಿಯೂ ಇಲ್ಲಿ ತಲೆ ತೋರ್ಸಿದ್ದಕ್ಕೆ ಧನ್ಯವಾದ. ಪಾಸು ಮಾಂತ್ರ ಆದರೆ ಸಾಲಡ… ಬಗೆ ತೆಕ್ಕೊಂಬಲೆ! ಅದಾ ಶರ್ಮಪ್ಪಚ್ಚಿ ಎನಗೇ ಹೇಳ್ತವು.!!

  [Reply]

  VA:F [1.9.22_1171]
  Rating: 0 (from 0 votes)
 6. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಉತ್ತರ ಗೊಂತಿದ್ದರೆ ಸಾಕಲ್ಲದಾ. ಇಲ್ಲಿ ಕೊಡೆಕೂದು ಇಲ್ಲೆ ಅಲ್ಲದಾ?

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಉತ್ತರ ಪತ್ರಿಕೆ ಗುಟ್ಟಿಲ್ಲಿ ಅಪ್ಪಚ್ಚಿ….. ಗುಟ್ಟಿಲ್ಲಿ. ಶ್ರೀಶಂಗೂ ಹೇಳಿಕ್ಕೆಡಿ. ‘ಬಗೆ’ ನಿಂಗೋಗೇ…!

  [Reply]

  VA:F [1.9.22_1171]
  Rating: 0 (from 0 votes)
 7. ಅನುಶ್ರೀ ಬಂಡಾಡಿ
  ಅನುಶ್ರೀ ಬಂಡಾಡಿ

  ಬೈಲಿಂಗೆ ಬಾರದ್ದೆ ಸುಮಾರು ದಿನ ಆಗಿ ಹೊಟ್ಟೆತುಂಬ ಅಪ್ಪಷ್ಟು ಶುದ್ದಿಗಳ ಓದ್ಲೆ ಬಾಕಿ ಇದ್ದು. ಎಲ್ಲ ಓದಿಕ್ಕಿ ಬಂದು ರಸಪ್ರಶ್ನೆಗೆ ಉತ್ತರ ಬರೆತ್ತೆ. :)

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಅಕ್ಕು.., ಅಷ್ಟನ್ನಾರ ‘ಬಗೆ’ ಬಾಕಿ ಒಳುದರೆ ನಿಂಗೊಗೇ!

  [Reply]

  VN:F [1.9.22_1171]
  Rating: 0 (from 0 votes)
 8. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಬೊಳುಂಬು ಮಾವನ “ಪದಬಂಧ” ಬಕ್ಕು ಹೇದು ಸುಮಾರು ಜೆನ ಕಾದುಗೊಂಡಿದ್ದವಡ, ಅಪ್ಪೋ ?

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕೊಳಚ್ಚಿಪ್ಪು ಬಾವಕಳಾಯಿ ಗೀತತ್ತೆಅನು ಉಡುಪುಮೂಲೆಪುಣಚ ಡಾಕ್ಟ್ರುಬೋಸ ಬಾವvreddhiಅಕ್ಷರ°ಡಾಮಹೇಶಣ್ಣಡೈಮಂಡು ಭಾವಶರ್ಮಪ್ಪಚ್ಚಿವಿದ್ವಾನಣ್ಣಡಾಗುಟ್ರಕ್ಕ°ವಿನಯ ಶಂಕರ, ಚೆಕ್ಕೆಮನೆದೊಡ್ಮನೆ ಭಾವತೆಕ್ಕುಂಜ ಕುಮಾರ ಮಾವ°ದೊಡ್ಡಮಾವ°ಪುತ್ತೂರಿನ ಪುಟ್ಟಕ್ಕಶಾ...ರೀಪವನಜಮಾವಅಜ್ಜಕಾನ ಭಾವಪೆರ್ಲದಣ್ಣಕೆದೂರು ಡಾಕ್ಟ್ರುಬಾವ°ಶೇಡಿಗುಮ್ಮೆ ಪುಳ್ಳಿಅನಿತಾ ನರೇಶ್, ಮಂಚಿಕೇಜಿಮಾವ°ಬೊಳುಂಬು ಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ