ರಸಪ್ರಶ್ನೆ – ೧ ಉತ್ತರ

ಮೊನ್ನೆ ಬೈಲಿಲಿ ಕೊಟ್ಟ ರಸಪ್ರಶ್ನೆಗಳ ನೋಡಿದಿರೋ? (ಸಂಕೊಲೆ)
ಚೋದ್ಯಕ್ಕೆ ಉತ್ತರ ಕೊಟ್ಟ ಎಲ್ಲೋರಿಂಗೂ ಒಪ್ಪಂಗೊ.
ಎಲ್ಲ ಚೋದ್ಯಕ್ಕೆ ಉತ್ತರ ಸಿಕ್ಕಿದ್ದೋ?  ಕೆಲವಕ್ಕೆ ಇನ್ನೂ ಸಿಕ್ಕಲೆ ಬಾಕಿ ಇದ್ದೋ?
ಇದಾ, ಇಲ್ಲಿದ್ದು, ನೋಡಿಕ್ಕಿ:

1. “ಎನ್ನ ಹಾಂಗೆ ಕನ್ನಡ ಮಾತಾಡುವಲ್ಲಿಂದ ಮದುವೆ ಆಗಿ ಮನೆಲಿಯೂ ಕನ್ನಡ ಮಾತಾಡಲೆ ಅಭ್ಯಾಸ ಆಗಿಪ್ಪಗ ಹೀಂಗೆ ನಮ್ಮ ಭಾಷೇಲಿ ಬರವಲೆ ಕೊಶೀ ಆವುತ್ತು”. – ಹೇಳಿದ್ದು ಆರು?
ಕೇ.ಜಿ. ಮಾವ

2. ಕಾಣೆಯಾದವರ ಹುಡುಕ್ಕಲೆ ಹೋಗಿ ಕಾಣೆಯಾದವರ ಪಟ್ಟಿಲಿ ಸುರುವಾಣ ಹೆಸರು ಇದ್ದದ್ದು ಇವರದ್ದೇ. – ಆರು ಇದು?
ಸುವರ್ಣಿನಿ ಕೊಣಲೆ

3.  ಈ ಶುದ್ದಿಗೆ ಒಪ್ಪ ಸೆಂಚುರಿ ದಾಂಟಿದ್ದು – ಯಾವ ಶುದ್ದಿ?
ಗುಜ್ಜೆ ಬಿರಿಯಾಣಿ

4. ಎಲಿ ಹಿಡಿವಲೆ ಹೋದ ಪುಚ್ಚೆ ಸತ್ತು ಬಿದ್ದದು ಕಂಡದು ಇವಕ್ಕೆ. – ಆರಿಂಗೆ?
ಬೊಳುಂಬು ಮಾವ

5. ಗದ್ದಲ ಇಲ್ಲದೆ ಬೈಲಿಂಗೆ ಬಂದು ಗದ್ದಲ ಎಬ್ಬಿಸಿದ್ದು ಇವ್ವು – ಆರು?
ಸುಭಗ

6. ಬೈಲಿಂಗೆ ‘ಸ್ವಗತ’ ಹೇಳಿ ರಂಜಿಸಿ ಬಹು ಮೆಚ್ಚುಗೆ ಗಳಿಸಿದವು ಇವ್ವು . – ಆರು?
ಶರ್ಮಪ್ಪಚ್ಚಿ

7. ಕೈಗೆ ಸಿಕ್ಕಿದ್ದರ ಕೆತ್ತಿ ಒಟ್ಟೆ ಮಾಡಿ ಚಂದ ಮಾಡಿ ಬಣ್ಣ ಹಚ್ಚಿ ಮಡುಗುತ್ತದು ಇವರ ಹವ್ಯಾಸ. – ಆರು?
ಅನುಶ್ರೀ ಬಂಡಾಡಿ

8. ಸಾರಡಿ ತೋಡ ಕರೇಲಿ ನಿಂದು ಒಂದಿನ ಪಟ ತೆಗದವು ಇವ್ವು. – ಆರು ?
ಅಡ್ಕತ್ತಿಮಾರು ಮಾವ

9. ‘ಮದುವೆ ನಿಜ ಆತು’ ಹೇಳಿಗೊಂಡು ಬಂದದು ಇವು – ಆರು?
ಮುಳಿಯ ಭಾವ

10. ನಾಸಿಕಲ್ಲಿ ಸಂತ ವಾಣಿ ನೆಂಪಾದ್ದು ಇವಕ್ಕೆ. – ಆರಿಂಗೆ?
ತೆಕ್ಕುಂಜ ಕುಮಾರ

11. ‘ದೊಡ್ಡ ಸೊರದ ಶ್ರೀ ಅಕ್ಕ°’ ಹೇಳಿ ವರ್ಣಿಸಿದ್ದು ಈ ಶುದ್ದಿಲಿ. – ಯಾವುದರಲ್ಲಿ?
ನೆಗೆಚತುಷ್ಪದಿಲಿ – ಶುದ್ದಿಹೇಳುಗಾ

12. ‘ಹೀಂಗೊಂದು (ಮಧುರ!!) ಅನುಭವ’ ಹೇಳಿ ವರ್ಣಿಸಿ ಶುದ್ದಿ ಹೇಳಿದ್ದು ಇವ್ವು. – ಆರು ?
ಮುಳಿಯ ಭಾವ

13. ‘ಸಾಧನೆಗೆ ಅಡ್ಡಿ ಆಗದ್ದ ಅಂಗವೈಕಲ್ಯ’ ಹೇಳಿ ಬೈಲಿಂಗೆ ಪರಿಚಯ ಆದವು ಇವ್ವು. – ಆರು ?
ಗೋಪಾಲಕೃಷ್ಣ ಭಟ್ ಎಸ್.ಕೆ.

14. ‘ಜಾತ್ರೆ’ ಹೇಳಿರೆ ಇವಕ್ಕೆ ಭಾರೀ ಖುಶೀ. – ಆರಿಂಗೆ?
ದೊಡ್ಡಭಾವಂಗೆ

15 ರಾಮಜ್ಜನ ಕೋಲೇಜಿನ ಮೇಗಾಣ ಮಾಳಿಗೆಯ ಮೂಲೆಯ ಕೋಣೆಲಿ ಕೂದಂಡಿದ್ದವು ಇವ್ವು ಹೇಳಿ ಗುರಿಕ್ಕಾರ್ರು ಹೇಳಿದ್ದು ಇವರ. – ಆರ?
ಸರ್ಪಮಲೆ ಮಾವ

16. ಬೈಲಿಂಗೆ ಕೆಲವು ‘ಸಂಸ್ಕೃತ ಪದ್ಯ’ ಬರದ್ದು ಇವ್ವು – ಆರು?
ಡಾ|| ಮಹೇಶ

17. ಜನ ಮರುಳೊ, ಜಾತ್ರೆ ಮರುಳೊ ಹೇಳಿ ಬರದ್ದು ಇವ್ವು – ಆರು?
ಚುಬ್ಬಣ್ಣ

18. ಮಾಸ್ಟ್ರು ಮಾವನ ಮಗನ ಮದುವೆ ಪಟಂಗೊ ಹಾಕಿದ್ದು ಇವ್ವು. – ಆರು?
ಹಳೆಮನೆ ಅಣ್ಣ

19. ಉಪಕಾರಕ್ಕಿಲ್ಲದ್ದು ಯಾವುದೂ ಇಲ್ಲೆ ಹೇಳಿ ಪಾಠ ಮಾಡ್ತಾಂಗೆ ನವಗಿಲ್ಲಿ ಹೇಳಿದ್ದು ಇವ್ವು – ಆರು?
-ಮಾಷ್ಟ್ರು ಮಾವ

20. ಹೊರದೇಶಲ್ಲಿ ಇದ್ದರೂ ನಿತ್ಯ ಬೈಲಿಂಗಿಳುದು ಪ್ರತಿ ಶುದ್ದಿ ತಪ್ಪದ್ದೆ ಓದಿ ಒಪ್ಪ ಕೊಡದ್ರೆ ಒರಕ್ಕೇ ಬತ್ತಿಲ್ಲೆಡ ಇವಕ್ಕೆ. ಆರಿಂಗೆ?
ಪೆರ್ವ ಗಣೇಶಣ್ಣ

ಒಪ್ಪ ಕೊಟ್ಟು ಪ್ರೋತ್ಸಾಹಿಸಿದ ಬೈಲಿನ ಸಮಸ್ತರಿಂಗೂ ಒಪ್ಪಂಗೊ.

ಚೆನ್ನೈ ಬಾವ°

   

You may also like...

18 Responses

 1. ಗಣೇಶ ಪೆರ್ವ says:

  ಏ ಚೆನ್ನೈ ಭಾವಾ.. ಇದರ ಉತ್ತರ ಎಲ್ಲಾ ಎನಗೆ ನಿ೦ಗೊ ಪ್ರಶ್ತೆ ತಯಾರು ಮಾಡುವದರಿ೦ದಲೂ ಮದಲೇ ಗೊ೦ತಿತ್ತಿದ್ದು!! 😉 ಪುರುಸೊತ್ತು ಇಲ್ಲದ್ದ ಕಾರಣ ಉತ್ತರೆ ಕೊಡ್ಳೆ ಎಡಿಗಾಯಿದಿಲ್ಲೆ ಅಷ್ಟೇ.. 😉
  [ಹೇ೦ಗಿದ್ದು ಸ್ವಯ೦ ಬೆನ್ನು ತಟ್ಟಿಯೊ೦ಡದು? 😉 ]

 2. ಚೆನ್ನೈ ಭಾವ says:

  ಅಂಬಗ ನೆಗೆಗಾರಣ್ಣ ಹೇಳಿದ ಎರಡು ಕೊಟ್ಟಿಗೆ ನಿಂಗೊಗೇಯೋ?!! . ಪರೀಕ್ಷೆ ಬರೆಯದ್ದೇ ಸರ್ಟಿಪಿಕೇಟು ಪಡಕ್ಕೊಂಬ ಐಡಿಯಾವೋ ಇದು?!. ಎಂತಕ್ಕೂ ಧನ್ಯವಾದ ಗಣೇಶಣ್ಣ .

 3. ಬೊಳುಂಬು ಮಾವ says:

  ಚೆಲ, ತೊಂದರೆ ಇಲ್ಲೆ ಆನು. ಆನು ಗ್ರೇಶಿದ ಉತ್ತರಂಗೊ ಎಲ್ಲವುದೆ ಸರೀ ಆಯಿದಾನೆ. ರಸಭರಿತವಾದ ಪ್ರಶ್ನೆಗಳ ಕೊಟ್ಟು ಉತ್ತರುಸಲೆ ಅವಕಾಶ ಮಾಡಿ ಕೊಟ್ಟ ಚೆನ್ನೈ ಭಾವಯ್ಯಂಗೆ ಧನ್ಯವಾದಂಗೊ.

 4. ಎನಗೆ ಎಲ್ಲಾ ಪ್ರಶ್ನೆಗೊಕ್ಕೆ ಉತ್ತರ ಗೊ೦ತಿತ್ತು……….ಅ೦ಬಗ ಮೊದಲ ಬಹುಮಾನ ಎನಗೆ!!!!!!!……….

  • ಚೆನ್ನೈ ಭಾವ says:

   @ಬೊಳುಂಬು ಮಾವ
   @ ಪುತ್ತೂರಿನ ಪುಟ್ಟಕ್ಕ

   ಸರಿ ಉತ್ತರ ಕೊಟ್ಟವರ ಆರನ್ನೂ ಬಿಡ್ಳೆ ಇಲ್ಲೆ. ಹೆಸರು ಬರದು ಡಬ್ಬಿಲಿ ಹಾಕಿ ಆಯ್ದು. ಸೋಡ್ತಿಲಿ ಆರು ಗೆದ್ದದು ಹೇಳಿ ಗುರಿಕ್ಕಾರ್ರು ಹೇಳುಗದಾ ಮತ್ತೆ.

   • ಶರ್ಮಪ್ಪಚ್ಚಿ says:

    ಗೆದ್ದವಕ್ಕೊಂದು ಗುದ್ದು (ಬೆನ್ನು ತಟ್ಟಿ ಪ್ರೋತ್ಸಾಹ) ಮಾತ್ರ ಅಲ್ಲನ್ನೆ 🙂

    • ಚೆನ್ನೈ ಭಾವ says:

     ಗೆದ್ದವಕ್ಕೊಂದು ಬಗೆ ಇದ್ದು ಹೇಳಿ ಮದಲೇ ಇದ್ದಿದಾ! . ಸಿಕ್ಕಿದ್ದಲ್ಲಿ ಒಂದು ಪಾಲು ಎನಗೆ ಹೇಳಿ ಕೇಳುವವು ಆರಾರು ಇದ್ದವೋ ಇನ್ನು?!!

     • ಸುಭಗ says:

      ಅಂಬಗ ಎನ್ನ ಹೆಸರು ಡಬ್ಬಿಲಿ ಹಾಯಿಕ್ಕೆಡಿ ಭಾವಾ!! ಆನು ಸರಿಯುತ್ತರ ಕೊಟ್ಟಿದೇ ಇಲ್ಲೆಪ್ಪ!!

     • ಚೆನ್ನೈ ಭಾವ says:

      ಅಕ್ಕು, ಅಕ್ಹೇರಿಗೆ ಡಬ್ಬಿಂದ ಹೆರ್ಕಿ ತೇಗವ ಅವಕಾಶ ನಿಂಗೊಗೇ ಕೊಡುವೋ

     • ರಘು ಮುಳಿಯ says:

      ಆತು,ಸುಭಗಣ್ಣಾ.
      ನಿ೦ಗಳನ್ನೇ ಡಬ್ಬಿಯೊಳ ಹಾಕಿಕ್ಕುವ° ಹಾ೦ಗಾರೆ..

     • ಹ ಹ, ಸುಬಗಣ್ಣನ ಡಬ್ಬಿಲಿ ಹಾಕಿ ಸಮಾ ಕುಲ್ಕುಸಿ! ಅದೊಳ್ಳೆದು.
      ಡಬ್ಬಿಲಿ ಹಿಡಿಯದ್ರೆ ದೊ…ಡ್ಡ ಅಟ್ಟಿನಳಗೆ ಅಕ್ಕೋ ಏನೋ! 😉

      ಆನು ಮೊನ್ನೆ ಎಲ್ಲದಕ್ಕೂ ಸರಿ ಉತ್ತರ ಬರದ್ದೆ.
      ಆದರೆ ಅದು ಬೈಲಿಲಿ ಕಾಣ್ತಾ ಇಲ್ಲೆ. ಎಂತಾಯಿಕ್ಕು?
      ಕೊಟ್ಟಿಗೆ ಆಶೆಗೆ ಚೆನ್ನೈಬಾವ ಉದ್ದಿದವೋ ಹೇಂಗೆ? 😉 🙁

   • ಬಾವ ಸೋಡ್ತಿ ಹಾಕುವ ಜೆನ ಬೇರೆ.. ನೆಂಪಿದ್ದನ್ನೆ!

  • @ ಪುತ್ತೂರ ಪುಟ್ಟಕ್ಕ
   ಎನ್ನವ್ಲ ಅಂಚನೆ ! 😉

 5. ತೆಕ್ಕುಂಜ ಕುಮಾರ says:

  ಆನು ಹೇಳ್ತರೆ, ಆರಿಂಗು ಪ್ರೈಜು ಸಿಕ್ಕುಲಿಲ್ಲೆ, ಪ್ರಶ್ನೆ ಕೇಳಿದವಕ್ಕುದೇ…ಎಂತಕೆ..?
  “ಎಂತಕೆ..?” ಹೇಳಿಗೊಂಡು ಬೈಲಿಂಗೆ ಇಳಿದವರ ಬಗ್ಗೆ ಪ್ರಶ್ನೆಯೇ ಇಲ್ಲೆ, ಹಾಂಗಾಗಿ ಈ ಪ್ರಶ್ನೆ ಪತ್ರಿಕೆ ಅಪೂರ್ಣ…!!!

  • ಚೆನ್ನೈ ಭಾವ says:

   ಈಗ ಗೊಂತಾತಿದಾ ‘ಎಂತಕೆ’ ನಿಂಗೊಗೆ ಎಂತದೂ ಕೊಡ್ಲಾಗ ಹೇಳಿ ನೆಗೆಗಾರಣ್ಣ ಅಂಬಗಂಬಗ ಹೇಳ್ತಾ ಇಪ್ಪದು ಹೇಳಿ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *