ಸಮಸ್ಯಾ ಪೂರಣ – 01: “ಗುರುಗೊ ಚಾತುರ್ಮಾಸ್ಯ ದೀಕ್ಷೆಯ ಪೀಠವೇರಿದವು”

July 5, 2012 ರ 9:00 amಗೆ ನಮ್ಮ ಬರದ್ದು, ಇದುವರೆಗೆ 50 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬೈಲಿನೋರಿಂಗೆ ನಮಸ್ಕಾರ.
ನಿನ್ನೆಯೇ ಹೇಳಿದ ಹಾಂಗೆ ಇಂದು ನಮ್ಮ ಬೈಲಿಲಿ ಸಮಸ್ಯಾ ಪೂರಣ ಸುರು.

ಸುರೂವಾಣ ಸಮಸ್ಯೆ ಇಲ್ಲಿದ್ದು:

ಗುರುಗೊ ಚಾತುರ್ಮಾಸ್ಯ ದೀಕ್ಷೆಯ ಪೀಠವೇರಿದವು

ಈ ಗೆರೆ ಅಕೇರಿಗೆ ಬತ್ತ ಹಾಂಗೆ, ಮೊದಲಾಣ ಐದು ಗೆರೆ ನಿಂಗೊ ಸಿದ್ಧ ಮಾಡಿಕ್ಕಿ.
ಕಲ್ಪನೆ, ಶಬ್ದಂಗೊ, ವಿವರಣೆ – ಎಲ್ಲವೂ ನಿಂಗಳದ್ದೇ.
ಬರದು ಅಭ್ಯಾಸ ಇಲ್ಲೆ ಹೇದು ಪೋಡಿಗೆ ಇದ್ದೋ?
ತಪ್ಪಾದರೂ ತೊಂದರೆ ಇಲ್ಲೆ, ಬರವಲೆ ಪ್ರಯತ್ನ ಮಾಡಿ; ತಿದ್ದಲೆ ಮುಳಿಯಭಾವ ಇದ್ದವಿದಾ! :-)

~

ಸೂ:

 • ಇದು ಭಾಮಿನೀ ಷಟ್ಪದಿಲಿ ಇದ್ದು.

ಗುರುಗೊ | ಚಾತುರ್ | ಮಾಸ್ಯ | ದೀಕ್ಷೆಯ | ಪೀಠ | ವೇರಿದ | ವು
3       |       4      |     3     |     4      |    3   |    4     |  2

 • ಬಾಮಿನಿಯ ವಿವರ ಇಲ್ಲಿದ್ದು: http://oppanna.com/?p=9294
 • ಕನ್ನಡ ಸಮಸ್ಯಾ ಪೂರಣಂಗೊಕ್ಕೆ, ಹೆಚ್ಚಿನ ಮಾಹಿತಿಗೊಕ್ಕೆ “ಪದ್ಯಪಾನ” ಬೈಲಿಂಗೆ ಭೇಟಿಕೊಡಿ
  http://padyapaana.com

~

ಪರಿಹಾರಂಗಳ ನಿರೀಕ್ಷೆಲಿ

ಈ ಶುದ್ದಿಗೆ ಇದುವರೆಗೆ 50 ಒಪ್ಪಂಗೊ

 1. ಮುಳಿಯ ಭಾವ
  ರಘು ಮುಳಿಯ

  ತರಣಿ ವ೦ಶದ ದಿವ್ಯ ತೇಜದ
  ನೆರಳ ಸದೃಶರಾಗಿ ಬೆಳಗುವ
  ವರಯತಿಗೊ ಹುಣ್ಣಿಮೆಯ ಚ೦ದ್ರಮನಾ೦ಗೆ ಕ೦ಗೊಳುಸಿ।
  ತೆರೆಗಳುಕ್ಕುಸುಗಿನ್ನು ಜೀವನ
  ಶರಧಿಗಧಿಕದ ಮಾಸ ಭರತವು
  ಗುರುಗೊ ಚಾತುರ್ಮಾಸ್ಯ ದೀಕ್ಷೆಯ ಪೀಠವೇರಿದವು॥

  [Reply]

  ಬೊಳುಂಬು ಮಾವ°

  ಬೊಳುಂಬು ಗೋಪಾಲ Reply:

  ಯಬ್ಬ, ಯಬ್ಬ ಎಂತಾ ಪದಂಗೊ, ಅಂತೂ ಪದ ಗಮ್ಮತ್ತಾಯಿದು.

  [Reply]

  VA:F [1.9.22_1171]
  Rating: 0 (from 0 votes)
 2. ಡಾಮಹೇಶಣ್ಣ

  ಸುರರ ಮನುಜರ ಎಲ್ಲರಾದರ
  ಧರಿಸಿ ಮತ್ತುದೆ ರಾಗ ರಹಿತರು
  ವರುಷ ಪೂರಾ ದೇಶ ಪೂರ್ತಿ ಭ್ರಮಣ ಮಾಡಿದವು ।

  ಬರಲು ಈಗ ವ್ಯಾಸಪರ್ವವು
  ಭರತಭೂಮಿಯ ಎಲ್ಲ ದಿಕ್ಕಿನ
  ಗುರುಗೊ ಚಾತುರ್ಮಾಸ್ಯ ದೀಕ್ಷೆಯ ಪೀಠವೇರಿದವು ॥

  [Reply]

  ತೆಕ್ಕುಂಜ ಕುಮಾರ ಮಾವ°

  ತೆಕ್ಕುಂಜ ಕುಮಾರ ಮಾವ° Reply:

  ತುಂಬ ಲಾಯ್ಕಿನ ಪೂರಣ.
  – ಕನ್ನಡದ ಛಂದಸ್ಸಿಲಿ ‘ಲಗಂ’ ಅಥವಾ ಜಗಣ, ಯಗಣ ಕ್ಕೆ ನಿಷೇಧ ಇದ್ದು( ಕಂದ ಪದ್ಯಲ್ಲಿ ಕೆಲವು ನಿರ್ದಿಷ್ಟ ಸ್ಥಾನಲ್ಲಿ ಜಗಣ ಕಡ್ಡಾಯ,ಅದು ಬಿಟ್ರೆ ಬೇರೆಲ್ಲಿಯೂ ಬಪ್ಪಲಾಗ). ಆದರೆ ಸಂಸ್ಕೃತ ಛಂದಸ್ಸಿಲಿ ಹಾಂಗೆ ಇಲ್ಲೆ, ಯಗಣ, ಜಗಣ ಬಪ್ಪಲಕ್ಕು. ಇದು ಕನ್ನಡದ ಕವಿಗೊ ಮಾಡಿಗೊಂಡ ನಿಯಮ ಆಗಿಕ್ಕು,ಅಲ್ಲದೊ..?. ಅಥವಾ ಬೇರೇನಾರು ಕಾರಣ ಇದ್ದೋ..?
  ಗೋಪಾಲಣ್ಣ – ನಿಂಗಳ ಅಭಿಪ್ರಾಯ ಎಂತರ.?

  [Reply]

  ದೊಡ್ಡಭಾವ

  ದೊಡ್ಡಭಾವ° Reply:

  ಅದೆಲ್ಲಾ ಸರಿ,
  ಕುಮಾರ ಮಾವನ ಪೂರಣ ಬಯಿಂದಿಲ್ಲೆಯೋ ತೋರ್ತು,
  ನಿಂಗೊಗೇನಾರೂ, ಎಲ್ಯಾರೂ ಕಂಡಿದೋ…?

  ಬರಳಿ, ಮಾವ ಬೇಗ…
  ರೈಸಲಿ…

  [Reply]

  ಬೊಳುಂಬು ಮಾವ°

  ಬೊಳುಂಬು ಗೋಪಾಲ Reply:

  ದೊಡ್ಡ ಭಾವನುದೆ ಮತ್ತೆ ಸುಭಗನುದೆ ಲಿಸ್ಟಿಲ್ಲಿ ಇಲ್ಲೆಯೊ ಅಂಬಗ ?

  VA:F [1.9.22_1171]
  Rating: 0 (from 0 votes)
  ಗೋಪಾಲಣ್ಣ

  ಎಸ್.ಕೆ.ಗೋಪಾಲಕೃಷ್ಣ ಭಟ್ಟ Reply:

  ಆದಿಕ್ಕು.ಕನ್ನಡ ಭಾಷೆಯ ಸಂದರ್ಭಲ್ಲಿ ಪೂರ್ವಕವಿಗೊ ಮಾಡಿಕೊಂಡ ನಿಯಮ ಆದಿಕ್ಕು.ಎನಗೆ ಕಾಂಬದು ,ಸಂಸ್ಕೃತ ಮತ್ತೆ ಕನ್ನಡಲ್ಲಿ ವಿಶೇಷಣದ ವಿಷಯಲ್ಲಿ ಮುಖ್ಯವಾದ ಭಿನ್ನತೆ ಇದ್ದು.ಸಂಸ್ಕೃತಲ್ಲಿ ವಿಶೇಷಣದ ಲಿಂಗ,ವಿಭಕ್ತಿ ಮತ್ತೆ ವಚನ ಅದಕ್ಕೆ ಸಂಬಂಧಿಸಿದ ನಾಮಪದ[ವಿಶೇಷ್ಯ ಹೇಳಿ ಹೇಳುತ್ತವು ತೋರುತ್ತು]ದ ರೀತಿಲೇ ಇರೆಕ್ಕು.ಕನ್ನಡಲ್ಲಿ ಹಾಂಗಿಲ್ಲೆ. ಇದರಿಂದ ಕಾವ್ಯರಚನೆ ಮಾಡುವಾಗ ಎರಡು ಭಾಷೆಗಳಲ್ಲಿ ಎದ್ದು ಕಾಂಬ ವ್ಯತ್ಯಾಸ ಬತ್ತು,ಹಾಂಗಾಗಿ ಕನ್ನಡ ಭಾಷೆಯ ಜಾಯಮಾನಕ್ಕೆ ಒಗ್ಗುತ್ತಿಲ್ಲೆ ಹೇಳಿ ಕೆಲವು ಗಣಂಗೊಕ್ಕೆ ನಿಷೇಧ ಹಾಕಿದವೋ ಹೇಳಿ ತೋರುತ್ತು.ಇದು ಎನ್ನ ಊಹೆ ಅಷ್ಟೆ.ತಿಳಿದವರು ಹೇಳೆಕ್ಕು.

  [Reply]

  VA:F [1.9.22_1171]
  Rating: 0 (from 0 votes)
  ಬೊಳುಂಬು ಮಾವ°

  ಬೊಳುಂಬು ಗೋಪಾಲ Reply:

  ಎಲ್ಲಾ ಗುರುಗಳನ್ನು ಒಟ್ಟಿಂಗೆ ಸೇರುಸೆಂಡದು ಹೊಸಾ ಐಡಿಯಾ, ಲಾಯಕಾಯಿದು ಮಹೇಶಣ್ಣಾ.

  [Reply]

  VA:F [1.9.22_1171]
  Rating: 0 (from 0 votes)
 3. ಗಣೇಶ ಸುಂದರ್.ಕೆ.ಜಿ

  ಸುಬ್ರಾಯಣ್ಣ ಕವನ ತುಂಬಾ ಲಾಯಿಕು ಇದ್ದತ್ತು. ಗುರುಗಳ ಗೋವುಗಳ ಪ್ರೀತಿಯ ಬಗ್ಗೆ ಬರದ್ದು ಕುಶಿ ಆತು. ಅಭಿನಂದನೆಗಳು.

  [Reply]

  VA:F [1.9.22_1171]
  Rating: 0 (from 0 votes)
 4. ಗುರಿಕ್ಕಾರ°

  ಮೊದಲ ಪ್ರಯತ್ನಕ್ಕೆ, ಅಭೂತಪೂರ್ವ ಪ್ರತಿಕ್ರಿಯೆಗೆ, ಗುರುಚಾತುರ್ಮಾಸ್ಯದ ಸನ್ನಿವೇಶಕ್ಕೆ, ಎಲ್ಲೋರಿಂಗೂ ಒಪ್ಪಂಗೊ.
  ಭಾಗವಹಿಸುವಿಕೆ ಹೀಂಗೇ ಮುಂದುವರಿಯಲಿ.

  ನಮಸ್ತೇ.

  [Reply]

  VN:F [1.9.22_1171]
  Rating: 0 (from 0 votes)
 5. ಮುಳಿಯ ಭಾವ
  ರಘು ಮುಳಿಯ

  ಪರಮಪಾವನರಾದ ಯತಿ ಶ೦
  ಕರರ ದಾರಿಲಿ ನೆಡವ ನಿಜ ಕಿ೦
  ಕರರು ಮೂವತ್ತಾರನೆಯ ಗುರು ರಾಘವೇಶ್ವರರು।
  ಹರಡಿ ಸತ್ವದ ಸಾರ ಜೀವನ
  ವರಳಿ ವಿಕಸಿಸುಗಿದುವೆ ಭಾಗ್ಯವು
  ಗುರುಗೊ ಚಾತುರ್ಮಾಸ್ಯ ದೀಕ್ಷೆಯ ಪೀಠವೇರಿದವು ॥

  [Reply]

  VA:F [1.9.22_1171]
  Rating: +2 (from 2 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೇವಸ್ಯ ಮಾಣಿಮಂಗ್ಳೂರ ಮಾಣಿಗಣೇಶ ಮಾವ°ಶ್ರೀಅಕ್ಕ°ಒಪ್ಪಕ್ಕಶೀಲಾಲಕ್ಷ್ಮೀ ಕಾಸರಗೋಡುವಸಂತರಾಜ್ ಹಳೆಮನೆಪವನಜಮಾವಮುಳಿಯ ಭಾವಎರುಂಬು ಅಪ್ಪಚ್ಚಿಪುತ್ತೂರಿನ ಪುಟ್ಟಕ್ಕತೆಕ್ಕುಂಜ ಕುಮಾರ ಮಾವ°ಅಕ್ಷರ°ಅಕ್ಷರದಣ್ಣಚೂರಿಬೈಲು ದೀಪಕ್ಕಚೆನ್ನೈ ಬಾವ°ಡಾಗುಟ್ರಕ್ಕ°ಪುಣಚ ಡಾಕ್ಟ್ರುಶಾಂತತ್ತೆಚೆನ್ನಬೆಟ್ಟಣ್ಣದೊಡ್ಡಮಾವ°ಪುಟ್ಟಬಾವ°ಶ್ಯಾಮಣ್ಣಜಯಶ್ರೀ ನೀರಮೂಲೆಯೇನಂಕೂಡ್ಳು ಅಣ್ಣಕೇಜಿಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ