ಸಮಸ್ಯೆ 24 : “ಹೋರಿ ಕ೦ಜಿಗೊ ಹುಲ್ಲು ಮೇವಲೆ ಗುಡ್ಡೆ ಹತ್ತುವ ಚೆ೦ದವಾ”

March 23, 2013 ರ 6:00 amಗೆ ನಮ್ಮ ಬರದ್ದು, ಇದುವರೆಗೆ 22 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಈ ವಾರ ಮಲ್ಲಿಗೆಯ ಮಾಲೆ ಕಟ್ಟಿದ ಹಾ೦ಗಿಪ್ಪ “ಮಲ್ಲಿಕಾಮಾಲೆ “ ಛ೦ದಸ್ಸಿಲಿ ಪ್ರಯತ್ನ ಮಾಡುವ° ಆಗದೋ?

ಛ೦ದಸ್ಸಿನ ಲಕ್ಷಣ ಹೀ೦ಗಿದ್ದು –

-೧- ೧೧- ೧-೧ ೧-೧ -೧೧-೧- ( ನಾನನಾನನ ನಾನನಾನನ ನಾನನಾನನ ನಾನನಾ)

ಚೌಪದಿಯ ನಾಲ್ಕು ಸಾಲುಗಳಲ್ಲಿ ದ್ವಿತೀಯಾಕ್ಷರ ಪ್ರಾಸ ( ಆದಿಪ್ರಾಸ) ನಿಯಮ ಪಾಲಿಸಿಗೊ೦ಡು ಮೇಗಾಣ  ಮಾತ್ರಾಗಣವ ಅನುಸರಿಸಿಗೊ೦ಡು ದನಗೊ ಗುಡ್ದೆಗೆ ಹೋಪ ಚೆ೦ದವ ನೋಡುವ°.

“ಹೋರಿ ಕ೦ಜಿಗೊ ಹುಲ್ಲು ಮೇವಲೆ ಗುಡ್ಡೆ ಹತ್ತುವ ಚೆ೦ದವಾ”

ಉದಾಹರಣೆಗೆ ” ಜಗನ್ನಾಥ ವಿಜಯ” ಕಾವ್ಯದ ಒ೦ದು ಚರಣ ಹೀ೦ಗಿದ್ದು,

ನೀರ/ಜೋತ್ಪಲ/ ವರ್ಣ/ನಾಡಿದ/ನಾಡಿ/ದ೦ ಕಮ/ಲೇಕ್ಷ/ಣ೦

ಚಾರುಹಾಸ ವಿಲಾಸನಾಡಿದನಾಡಿದ೦ ಸುಭಗ೦ ಶುಭಾ

ಕಾರನಾಡಿದನೆ೦ದು ಗೋಪಿಯರಾಡಿಸುತ್ತಮಿರಲ್ಕೆ ಸ೦

ಸಾರನಾಟಕಸೂತ್ರಧಾರಿ ಮುರಾರಿ ಕೈಪರೆಗಾಡಿದ೦

 

ಸೂಃ ಇದು ಅಕ್ಷರ ವೃತ್ತದ ಛ೦ದಸ್ಸು ಆದರೆ ಮಾತ್ರಾವೃತ್ತವೂ ಅಪ್ಪು.ಸುರುವಾಣ ಸಾಲಿಲಿ ಮಾಡಿದ ಗಣವಿ೦ಗಡಣೆ ನೋಡೊಗ ಮೂರು ನಾಲ್ಕರ ಮಾತ್ರಾಗಣ !

“ಮೂರು ನಾಲ್ಕರ ನಾಟ್ಯ ನೋಡೊಗ ಭಾರಿ ಸ೦ತಸವಾತದಾ” !

 

 

ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 22 ಒಪ್ಪಂಗೊ

 1. ಮುಳಿಯ ಭಾವ
  raghumuliya

  ಹಾರಿ ಹಕ್ಕಿಗೊ ಗೂಡ ಬಿಟ್ಟವು ಕಾಳು ಹುಡ್ಕುಲೆ ಗೆದ್ದೆಲೀ
  ಹೀರಿ ಹೂಗಿನ ಜೇನ ತು೦ಬಿಗೊ ತು೦ಬು ರಾಗವ ಹಾಡೊಗಾ
  ಊರುಗೋಲಿನ ಊರುತಜ್ಜನು ನೋಡಿ ನಿ೦ದವು ಜಾಲಿಲೀ
  ಹೋರಿ ಕ೦ಜಿಗೊ ಹುಲ್ಲು ಮೇವಲೆ ಗುಡ್ದೆ ಹತ್ತುವ ಚೆ೦ದವಾ।।

  [Reply]

  VA:F [1.9.22_1171]
  Rating: 0 (from 0 votes)
 2. thirumala raya halemane

  laaikaayidu, very nice, very impressive, vivid imagination, beautiful visualization, mrduvaada bhaava vannu sputisuva madhuravaada aksharagaLu.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವಿದ್ವಾನಣ್ಣಬೋಸ ಬಾವಕೆದೂರು ಡಾಕ್ಟ್ರುಬಾವ°ಡಾಮಹೇಶಣ್ಣಡೈಮಂಡು ಭಾವಸುಭಗಚೆನ್ನೈ ಬಾವ°ದೊಡ್ಡಮಾವ°ವಿಜಯತ್ತೆಮುಳಿಯ ಭಾವಅಡ್ಕತ್ತಿಮಾರುಮಾವ°ಶ್ಯಾಮಣ್ಣಬಂಡಾಡಿ ಅಜ್ಜಿಸರ್ಪಮಲೆ ಮಾವ°ಎರುಂಬು ಅಪ್ಪಚ್ಚಿಕಜೆವಸಂತ°ಪಟಿಕಲ್ಲಪ್ಪಚ್ಚಿವಿನಯ ಶಂಕರ, ಚೆಕ್ಕೆಮನೆಪವನಜಮಾವಮಂಗ್ಳೂರ ಮಾಣಿಪುತ್ತೂರಿನ ಪುಟ್ಟಕ್ಕಬಟ್ಟಮಾವ°ಜಯಗೌರಿ ಅಕ್ಕ°ದೊಡ್ಡಭಾವಪುಣಚ ಡಾಕ್ಟ್ರುಚೆನ್ನಬೆಟ್ಟಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ