ಸಮಸ್ಯೆ 58 : “ಕೂಲಿಯಾಳಿ೦ದಲೇ ಜೈಲು ಸೇರಿತ್ತದಾ”

December 21, 2013 ರ 5:00 amಗೆ ನಮ್ಮ ಬರದ್ದು, ಇದುವರೆಗೆ 4 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಈ ವಾರ ಅಕ್ಷರ ಛ೦ದಸ್ಸಿಲಿ “ಸ್ರಗ್ವಿಣೀವೃತ್ತ” ದ ಪರಿಚಯ ಮಾಡುವ°.

ಪ್ರತಿ ಸಾಲಿಲಿ ಹನ್ನೆರಡು ಅಕ್ಷರ೦ಗೊ ಬಪ್ಪ ಈ ಛ೦ದಸ್ಸಿನ ಲಕ್ಷಣ – ನಾನನಾ/ನಾನನಾ/ನಾನನಾ/ನಾನನಾ.

ಸ್ರಗ್ವಿಣೀವೃತ್ತದೊಳ್ಸರ್ವದಾರಂಗಳೇ – ಹೇಳಿ ನೆನಪ್ಪು ಮಡಿಕ್ಕೊ೦ಬಲಕ್ಕು.ಆದಿಪ್ರಾಸದ ನಿಯಮ ಪಾಲಿಸೆಕ್ಕು.

ಈ ವಾರದ ಸಮಸ್ಯೆ ದೂರದ ಅಮೇರಿಕಲ್ಲಿ ನೆಡೆತ್ತಾ ಇಪ್ಪ ಪ್ರಕರಣ೦ದ ಹುಟ್ಟಿಗೊ೦ಡತ್ತು.ಸಮಸ್ಯೆಗೆ ಪರಿಹಾರ ನಮ್ಮ ಬೈಲಿಲಿ ಎ೦ತ ಸಿಕ್ಕುತ್ತು ಹೇಳಿ ನೋಡುವ°.

 

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 4 ಒಪ್ಪಂಗೊ

 1. ಗೋಪಾಲಣ್ಣ
  ಎಸ್.ಕೆ.ಗೋಪಾಲಕೃಷ್ಣ ಭಟ್ಟ

  ನೀಲದಮ್ಬೋಧಿಯಾಚಿಕ್ಕೆಯಾ ದೇಶದಾ
  ಓಲಗಲ್ಲಿದ್ದು ಗಂಭೀರವಾಗಿಲ್ಲದೇ
  ಕಾಲದೇಶಂಗೊ ಗೊಂತಿಲ್ಲದಂಗಿತ್ತದಾ
  ಕೂಲಿಯಾಳಿಂದಲೇ ಜೈಲು ಸೇರಿತ್ತದಾ

  [Reply]

  VA:F [1.9.22_1171]
  Rating: +3 (from 3 votes)
 2. ಕೆ.ನರಸಿಂಹ ಭಟ್ ಏತಡ್ಕ

  ಕಾಲವೋ ಕೋಲವೋ ಆರು ಹೇಳಿದ್ದದಾ
  ಮಾಲಿಕಂಗಡ್ಡಿ ಮಾಡ್ಯೊಂಡೆ ಕೂದೊಂಡಿದಾ
  ಗೋಲಕಕ್ಕೇ ಹುಷಾರಾಗಿ ಕಣ್ಣೋಡ್ಸಿದಾ
  ಕೂಲಿಯಾಳಿಂದಲೇ ಜೈಲು ಸೇರಿತ್ತದಾ
  (ಗೋಲಕ=ಹಣದ ಡಬ್ಬಿ,ಹುಂಡಿ)

  [Reply]

  VA:F [1.9.22_1171]
  Rating: +2 (from 2 votes)
 3. ಭಾಗ್ಯಲಕ್ಷ್ಮಿ

  ಬೇಲಿ ದಾ೦ಟಿಕ್ಕಿ ದೇಶಂದ ದೂರಾದರೂ,
  ಬಾಳ ಗೋಳಿಂಗೆ ಮುಕ್ತಾಯ ಹಾಡ್ಲಾತೊಳೀ
  ಮೂಲ ದೇಶ೦ದಲೇ ಸೇರ್ಸಿದಾ ಹಂಗಿನಾ
  ಕೂಲಿಯಾಳಿಂದಲೇ ಜೈಲು ಸೇರಿತ್ತದಾ ||

  [Reply]

  VA:F [1.9.22_1171]
  Rating: +1 (from 1 vote)
 4. ಮುಳಿಯ ಭಾವ
  ರಘುಮುಳಿಯ

  ಜಾಲು ದಾ೦ಟದ್ದ ಸ೦ಗೀತ ಪುರ್ಬೆತ್ತಿಯಾ
  ಜಾಲವೋ ಕೋಲವೋ ದೇವರೇ ಬಲ್ಲನೋ
  ಸೋಲು ನೋಡಿದ್ದಿರೋ ದೇವಯಾನ್ಯಕ್ಕನೂ
  ಕೂಲಿಯಾಳಿಂದಲೇ ಜೈಲು ಸೇರಿತ್ತದಾ ||

  [Reply]

  VA:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಜಯಗೌರಿ ಅಕ್ಕ°ವಿದ್ವಾನಣ್ಣವಾಣಿ ಚಿಕ್ಕಮ್ಮಜಯಶ್ರೀ ನೀರಮೂಲೆಬಂಡಾಡಿ ಅಜ್ಜಿವೇಣಿಯಕ್ಕ°ಅಡ್ಕತ್ತಿಮಾರುಮಾವ°ನೀರ್ಕಜೆ ಮಹೇಶಚುಬ್ಬಣ್ಣಹಳೆಮನೆ ಅಣ್ಣಪ್ರಕಾಶಪ್ಪಚ್ಚಿಕೆದೂರು ಡಾಕ್ಟ್ರುಬಾವ°vreddhiಬೋಸ ಬಾವಅನಿತಾ ನರೇಶ್, ಮಂಚಿಸಂಪಾದಕ°ಚೆನ್ನಬೆಟ್ಟಣ್ಣಪುತ್ತೂರಿನ ಪುಟ್ಟಕ್ಕಅನುಶ್ರೀ ಬಂಡಾಡಿಪಟಿಕಲ್ಲಪ್ಪಚ್ಚಿನೆಗೆಗಾರ°ಪುಟ್ಟಬಾವ°ಕೇಜಿಮಾವ°ರಾಜಣ್ಣಶೀಲಾಲಕ್ಷ್ಮೀ ಕಾಸರಗೋಡುದೊಡ್ಡಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ