ಸಮಸ್ಯೆ 34 : “ಆಕಾಶ ನೋಡೂ ಮುಗಿಲೋಡಿ ಬ೦ತೂ”

June 15, 2013 ರ 6:00 amಗೆ ನಮ್ಮ ಬರದ್ದು, ಇದುವರೆಗೆ 37 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಈ ವಾರ  “ಇ೦ದ್ರವಜ್ರ” ಛ೦ದಸ್ಸಿನ ಪ್ರಯತ್ನ ಮಾಡುವ.

ಪ್ರತಿ ಸಾಲಿಲಿ ಹನ್ನೊ೦ದು ಶಬ್ದ೦ಗೊ ಬಪ್ಪ ಈ ಅಕ್ಷರವೃತ್ತದ ಲಕ್ಷಣ ಹೀ೦ಗಿದ್ದು ಃ

– – ೧ – – ೧೧ – ೧ – – ( ನಾನಾನನಾನಾನನನಾನನಾನಾ)

ಶಾಲೆಲಿ ಕಲುಶೊಗ ” ತಾನಿ೦ದ್ರವಜ್ರ೦ ತತಜ೦ಗಯುಗ್ಮ೦” ಹೇಳಿ ಕನ್ನಡಪ೦ಡಿತಕ್ಕೊ ಹೇಳಿ ಕೊಡೊದಡ.

ಉದಾಹರಣೆಗೆ ಅ.ರಾ.ಮಿತ್ರರು “ಛ೦ದೋಮಿತ್ರಲ್ಲಿ

ಬಾನುದ್ದಕೆದ್ದ೦ ಬೆಳೆದ೦ತೆ ಬುದ್ಧ೦

ಜ್ಞಾನಕ್ಕೆ ಬೋಢ೦ ಚತುರಾಯ ಸತ್ಯ೦

ಹೀನಾಶೆಯೇ ಎಲ್ಲತರ ದುಃಖಮೂಲ೦

ಜ್ಞಾನ೦ ಸಮರ್ಥ೦ ಕಡಿಯಲ್ಕೆ ಬ೦ಧ೦

ಹೇಳಿ ಬರದ್ದವು.

ನಮ್ಮ ಸಮಸ್ಯೆ ಹೀ೦ಗಿದ್ದು ಃ

” ಆಕಾಶ ನೋಡೂ ಮುಗಿಲೋಡಿ ಬ೦ತೂ “

ಮೇಗೆ  ಓಡುವ ಮುಗಿಲುಗಳ ನೋಡ್ಯೊ೦ಡು ಪ್ರಯತ್ನ ಮಾಡುವ°,ಬನ್ನಿ.

 

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 37 ಒಪ್ಪಂಗೊ

 1. ಇಂದಿರತ್ತೆ
  ಇಂದಿರತ್ತೆ

  ಆಕಾಶ ನೋಡೂ ಮುಗಿಲೋಡಿ ಬಂತೂ
  ಸಾಕಾತು ಮೋಡಕ್ಕದ ಚಂದ್ರನೋಡ್ಸೀ
  ಬೇಕಾವ್ತು ಗಾಳೀಯ ಸಹಾಯ ಹಸ್ತಾ
  ಸೇಂಕೂವ ಮೋಡಕ್ಕೆ ಬೆಗರ್ತು ಜೋರೂ ॥

  [Reply]

  VA:F [1.9.22_1171]
  Rating: 0 (from 0 votes)
 2. ಮುಳಿಯ ಭಾವ
  ರಘುಮುಳಿಯ

  ನಾಕಾಳು ಕೂಡೀ ಬಲೆಬೀಸುವಾ೦ಗೇ
  ತಾಕತ್ತಿಲಿದ್ದೂ ಬಿರುಬೀಸುಗಾಳೀ
  ನೂಕುತ್ತ ಮಕ್ಕೋ ಬಿಡುವಾ೦ಗೆ ಶಾಲೇ
  ಆಕಾಶ ನೋಡೂ ಮುಗಿಲೋಡಿ ಬ೦ತೂ॥

  [Reply]

  VA:F [1.9.22_1171]
  Rating: 0 (from 0 votes)
 3. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಗಾಳೀಯ – ? ಇದರ ಸರಿ ಮಾಡ್ಲೆಡಿಗೋ ಅತ್ತೆ. ?

  [Reply]

  ಇಂದಿರತ್ತೆ

  ಇಂದಿರತ್ತೆ Reply:

  ‘ನಾಕಾವೆ’ , ‘ಗಾಳೀಯ’- ಎರಡುದೆ ಮನಸ್ಸಿಂಗೆ ಹಿತವಾಗಿ ಹಾಕಿದ ಶಬ್ಧಂಗೊ ಅಲ್ಲ -ಆದರೆ ಇಂದ್ರನ ವಜ್ರವ ತೆಕ್ಕೊಂಬ ಅರ್ಜೆಂಟಿಲಿ ಬೇರೆ ಹುಡುಕುಲೆ ಪುರುಸೊತ್ತು ಆಯಿದಲ್ಲೆ. ಮಾತ್ರೆ ಹೆಚ್ಚುಕಮ್ಮಿ ಅಪ್ಪಲಾಗ ಹೇಳ್ತ ಒಂದೇ ಯೋಚನೆಲಿ ರೆಜಾ ರಾಗ ಎಳದೆ. ಮತ್ತೆ ನಿಂಗಳೂ ರಘುವೂ ಇದ್ದೀರನ್ನೆ, ಅಲ್ಲಿಗೆ ಸರಿಯಾದ ಬೇರೆ ಶಬ್ಧ ಹುಡುಕಿ ಹೇಳುವಿ ಹೇಳುವ ಧೈರ್ಯ ! ನಿಜವಾಗಿ ಎನ್ನ ಶಬ್ಧ್ಹಭಂಡಾರ ಸೊರಗಿದ್ದು – ಆಲೋಚನೆ ಮಾಡಿಮಾಡಿ ತಲೆಬೆಶಿಯಾತು- ಹಾಂಗೇ ಹಾಕಿಬಿಟ್ಟೆ ಮಾವ.

  [Reply]

  VA:F [1.9.22_1171]
  Rating: 0 (from 0 votes)
 4. ಚೆನ್ನೈ ಬಾವ°

  ಡೈಮಂಡು ಭಾವ ಹೇಳಿದ್ದಕ್ಕೆ +1
  ಬಾಲಣ್ಣ, ಇಂದಿರತ್ತೆ, ಮುಳಿಯಭಾವ°, ಟೀಕೆ ಮಾವ°, ಭಾಗ್ಯಕ್ಕ°, ಅದಿತಿಯಕ್ಕ, ಶೈಲಕ್ಕ, ಏತಡ್ಕ ಮಾವ° ಬರದ್ದಕ್ಕೆಲ್ಲ +1.
  ಬೊಳುಂಬು ಮಾವನ ಉತ್ಸಾಹಕ್ಕೂ +1

  ಇನ್ನು ಬರೆತ್ತವಕ್ಕೂ ಯಾವತ್ತೂ +1

  ಇದರಿಂದ ಹೆಚ್ಚಿಗೆ ಈ ಅಂಕಣಲ್ಲಿ ಎನ್ನ ಕಾಲು ಕೊಣಿಯ

  [Reply]

  VN:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಚೆನ್ನೈ ಬಾವ°ವಿಜಯತ್ತೆಎರುಂಬು ಅಪ್ಪಚ್ಚಿಶ್ಯಾಮಣ್ಣಸಂಪಾದಕ°ಮಾಲಕ್ಕ°ಸುವರ್ಣಿನೀ ಕೊಣಲೆಕೆದೂರು ಡಾಕ್ಟ್ರುಬಾವ°ವೇಣಿಯಕ್ಕ°ಪಟಿಕಲ್ಲಪ್ಪಚ್ಚಿಬೊಳುಂಬು ಮಾವ°ಪುಟ್ಟಬಾವ°ಅಜ್ಜಕಾನ ಭಾವಅನಿತಾ ನರೇಶ್, ಮಂಚಿಹಳೆಮನೆ ಅಣ್ಣಕೇಜಿಮಾವ°ದೊಡ್ಮನೆ ಭಾವಮಂಗ್ಳೂರ ಮಾಣಿಗೋಪಾಲಣ್ಣಬಟ್ಟಮಾವ°ಕಜೆವಸಂತ°ವಿನಯ ಶಂಕರ, ಚೆಕ್ಕೆಮನೆವೆಂಕಟ್ ಕೋಟೂರುಪೆರ್ಲದಣ್ಣಅಕ್ಷರದಣ್ಣಶುದ್ದಿಕ್ಕಾರ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ