ಸಮಸ್ಯೆ 35 : “ಹರನ ಕೋಪಕೆ ಗ೦ಗೆಯೇ ಜೆಡೆ ಬಿಟ್ಟು ಭೂಮಿಗೆ ಬ೦ದದೋ ?”

ಈ ವಾರ  “ತರಳ” ಛ೦ದಸ್ಸಿನ ಪ್ರಯತ್ನ ಮಾಡುವ.

ಪ್ರತಿ ಸಾಲಿಲಿ ಹತ್ತೊ೦ಬತ್ತು ಶಬ್ದ೦ಗೊ ಬಪ್ಪ ಈ ಅಕ್ಷರವೃತ್ತದ ಲಕ್ಷಣ ಹೀ೦ಗಿದ್ದು ಃ

೧೧೧ – ೧೧ – ೧ – ೧೧ – ೧ – ೧೧ – ೧ – ( ನನನನಾನನನಾನನಾನನನಾನನಾನನನಾನನಾ)

 

ನಮ್ಮ ಈ ವಾರದ ಸಮಸ್ಯೆ ಸದ್ಯ ನಮ್ಮ ದೇಶದ ಸಮಸ್ಯೆಯೇ ಆಯಿದು.ಉತ್ತರ ಭಾರತಲ್ಲಿ ಆದ ಜಲಪ್ರಳಯಕ್ಕೆ ಕಾರಣ ಹುಡುಕ್ಕುವ ಕೆಲಸ ಮಾಡುವ,ಆಗದೋ?

“ಹರನ ಕೋಪಕೆ ಗ೦ಗೆಯೇ ಜೆಡೆ ಬಿಟ್ಟು ಭೂಮಿಗೆ ಬ೦ದದೋ ?”

ಸಂಪಾದಕ°

   

You may also like...

27 Responses

 1. ರಘುಮುಳಿಯ says:

  ಅರರೆ ತತ್ತರುಸಿತ್ತು ಭಾರತ ದೇಶದೆತ್ತರ ಭಾಗವೂ
  ಮರಣಶಾಸನವಾತು ಭಕ್ತರ ಜೀವಮಾನದ ಯಾತ್ರೆಯೂ
  ಕರಗಿ ಮೋಡದ ನೀರು ಹಾರೊದು ಕ೦ಡು ಮೂಡಿತು ಕಲ್ಪನೇ
  ಹರನ ಕೋಪಕೆ ಗಂಗೆಯೇ ಜೆಡೆಬಿಟ್ಟು ಭೂಮಿಗೆ ಬಂದದೋ?

 2. ಅದಿತಿ says:

  ಈ ಸರ್ತಿ ಎಲ್ಲರ ಪದ್ಯಗೊ ಭಾರೀ ಲಾಯ್ಕಲ್ಲಿ ಮೂಡಿ ಬೈ೦ದು.
  ಎಲ್ಲೋರು ಹೀ೦ಗೆ ಹೆಚ್ಚು ಹೆಚ್ಚು ಬರಿರಿ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *