ಸಮಸ್ಯೆ 37: ಅಡಿಗೆ ಸತ್ಯಣ್ಣ೦ಗೆ ಪುರುಸೊತ್ತಿದಾ ॥

July 6, 2013 ರ 6:00 amಗೆ ನಮ್ಮ ಬರದ್ದು, ಇದುವರೆಗೆ 52 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕಳುದ ವಾರ ಬೈಲಿಲಿ ಕುಸುಮದ ಎಸಳುಗೊ ರೈಸಿದ ಕಾರಣ ಈ ವಾರ ಕುಸುಮಷಟ್ಪದಿಲಿ, ಬೈಲಿಲಿ ರೈಸುತ್ತಾ ಇಪ್ಪ ಲೋಕಸ೦ಚಾರಿ ಅಡಿಗೆ ಸತ್ಯಣ್ಣ೦ಗೆ ಯೇವಗ ಪುರುಸೊತ್ತಪ್ಪೊದು ಕ೦ಡು ಹುಡುಕ್ಕುವ° , ಆಗದೋ ?

 

“ಅಡಿಗೆ ಸತ್ಯಣ್ಣ೦ಗೆ ಪುರುಸೊತ್ತಿದಾ॥”

ಕುಸುಮ ಷಟ್ಪದಿಯ ಮಾತ್ರೆಗಳ ಲೆಕ್ಕಾಚಾರ ನೆ೦ಪಿದ್ದನ್ನೇ ?

 

ಹೆಚ್ಚಿನ ಮಾಹಿತಿಗೆ:

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 52 ಒಪ್ಪಂಗೊ

 1. ಮುಳಿಯ ಭಾವ
  ರಘುಮುಳಿಯ

  ಕಡು ಬೇಸಗೆಯು ಕಳುದು
  ಗುಡುಗುಮಳೆ ಸುರುವಾದ
  ರಡಿಗೆ ಸತ್ಯಣ್ಣ೦ಗೆ ಪುರುಸೊತ್ತಿದಾ|
  ಪಡಿ ಮೇಲೆ ಕೂದೊ೦ಡು
  ಕಡೆಬಾಯಿ ತು೦ಬುಸುಗು
  ಪಡುಜೆಗಿಲಿಲೆಲೆಯಡಕೆ ಹೊಗೆಸೊಪ್ಪಿನಾ||

  [Reply]

  VA:F [1.9.22_1171]
  Rating: +1 (from 1 vote)
 2. ಮುಳಿಯ ಭಾವ

  ಕಡೆಬಾಳೆ ಕೀತಿಲ್ಲೆ
  ಕೊಡಿಬಾಳೆ ಕಟ್ಟಿಲ್ಲೆ
  ಸುಡುವ ಕಿಚ್ಚಿನ ಮು೦ದೆ ಕೂಬಲಿಲ್ಲೆ|
  ನೆಡುಗುವಾಟಿಯ ತಿ೦ಗ
  ಳಿಡಿಕ ಮನೆಲಿಪ್ಪ ನ
  ಮ್ಮಡಿಗೆ ಸತ್ಯಣ್ಣ೦ಗೆ ಪುರುಸೊತ್ತಿದಾ||

  [Reply]

  VN:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೀಪಿಕಾಕಳಾಯಿ ಗೀತತ್ತೆದೊಡ್ಡಭಾವಕಜೆವಸಂತ°ಬಟ್ಟಮಾವ°ಶೇಡಿಗುಮ್ಮೆ ಪುಳ್ಳಿಬಂಡಾಡಿ ಅಜ್ಜಿಸುಭಗಗೋಪಾಲಣ್ಣಡೈಮಂಡು ಭಾವಪಟಿಕಲ್ಲಪ್ಪಚ್ಚಿಶುದ್ದಿಕ್ಕಾರ°ಕೇಜಿಮಾವ°ನೆಗೆಗಾರ°ಶ್ಯಾಮಣ್ಣಶ್ರೀಅಕ್ಕ°ವಸಂತರಾಜ್ ಹಳೆಮನೆಕೆದೂರು ಡಾಕ್ಟ್ರುಬಾವ°ಬೊಳುಂಬು ಮಾವ°ಪ್ರಕಾಶಪ್ಪಚ್ಚಿಕೊಳಚ್ಚಿಪ್ಪು ಬಾವvreddhiಜಯಶ್ರೀ ನೀರಮೂಲೆಅನು ಉಡುಪುಮೂಲೆಪುತ್ತೂರುಬಾವಚೂರಿಬೈಲು ದೀಪಕ್ಕ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ