ಸಮಸ್ಯೆ 62: ಮೆಡಿಯುಪ್ಪಿನಕಾಯಿಗೆ ಭಾರಿ ಹದಾ

ಈ ವಾರ ತೋಟಕ ವೃತ್ತಲ್ಲಿ ಒ೦ದು ಪ್ರಯತ್ನ ಮಾಡುವ. ಹೇ೦ಗಾರೂ ತೋಟ ತಿರುಗೊಗ ಮರಲ್ಲಿ ಮಾವಿನಮೆಡಿ ಕಣ್ಣಿ೦ಗೆ ಬೀಳದ್ದೆ ಇರ ಅಲ್ಲದೋ ?

ಸಮಸ್ಯೆ ಃ ಮೆಡಿಯುಪ್ಪಿನಕಾಯಿಗೆ ಭಾರಿ ಹದಾ

ತೋಟಕವೃತ್ತದ ಲಕ್ಷಣ ನೆ೦ಪಿದ್ದಲ್ಲದೋ? – ನನನಾನನನಾನನನಾನನನಾ

ಸಂಪಾದಕ°

   

You may also like...

32 Responses

 1. ಕೆ.ನರಸಿಂಹ ಭಟ್ ಏತಡ್ಕ says:

  ನೆಡುತೋಟದ ಮಾವಿನ ಕಾಯಿಯದಾ
  ಮೆಡಿಯುಪ್ಪಿನಕಾಯಿಗೆ ಭಾರಿ ಹದಾ
  ಪೊಡಿ ಮಮ್ಮದೆ ಹತ್ತಿರೆ ಬಗ್ಗುಸುಗೂ
  ಕೊಡಿಗೆಲ್ಲಿನ ಜೊಂಕೆಯ ಕೈಲಿಯೆ ಕೊಯ್ಗದುವೇ

  • ಭಾಗ್ಯಲಕ್ಶ್ಮಿ says:

   ಲಾಯಿಕಾಯಿದು ಮಾವ. ಪೊಡಿ ಮಮ್ಮದೆ , ಉಕ್ಕಿನಡ್ಕ ಅದ್ರಾಮ ಎಲ್ಲಾ ಹೀ೦ಗಿಪದಕ್ಕೆ ಭಾರೀ ಉಶಾರಿ.
   ”ಕೈಲಿಯೆ” ಹೇಳುವ ಪದ ಬಿಟ್ಟರೆ ಕಡೆಯಾಣ ಗೆರೆ ಸರಿ ಆವುತ್ತು ಮಾವ.

 2. ತೆಕ್ಕುಂಜ ಕುಮಾರ ಮಾವ° says:

  ಈ ಸರ್ತಿ ಬೇಸಗೆ ರಜೆಲಿ ಭಾಗ್ಯನ ಮನೆಗೂ ಶೈಲಕ್ಕನ ಮನೆಗೂ ಹೋಪದೇ, “ಮೆಡಿಯುಪ್ಪಿನಕಾಯಿ” ತಪ್ಪಲಿದ್ದು.

 3. ಭಾಗ್ಯಲಕ್ಶ್ಮಿ says:

  ಎ೦ಗಳ ಮನಗೆ ಬತ್ತರೆ ಮಾವಿನ ಮೆಡಿ ತನ್ನಿ . ಉಪ್ಪಿನಕಾಯಿ ಹಾಕಿ ಕೊಡ್ಲಕ್ಕು .

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *