ಸಮಸ್ಯೆ 65 : ಚಿತ್ರಕ್ಕೆ ಪದ್ಯ

ಪವನಜ ಮಾವ ಕಳುಸಿದ  ಚಿತ್ರಕ್ಕೆ ಈ ವಾರ ಒ೦ದು ಪದ್ಯ ಬರವನೋ?

ChamundiHill 028

ಸಂಪಾದಕ°

   

You may also like...

17 Responses

 1. ಶೈಲಜಾ ಕೇಕಣಾಜೆ says:

  ಹಸುರೆಲೆ ಚಿಗುರಿಲಿಯರಳಿದ ಮುಕುಟಾ
  ಬಿಸಿಲಿಲಿ ಬೆಳಿಕೊಡೆ ಹರಡಿ ಕೊಶಿಕೊಶಿಲೇ
  ಸೆಸಿಯಿದು ಕುರುಚಲು ಬೆಳದರೆ ಪೊದೆಯೂ
  ಎಸರಿಲಿ ಹಲಗುಣ ಕುಡುದರೆ ಶಮನಾ ।

 2. ರಘುಮುಳಿಯ says:

  ಲಾಗ ಹಾಕುವ ಮಕ್ಕೊ ದಾರಿಲಿ
  ಹೋಗಿ ಬಪ್ಪಗ ಕೈಯ ಬೆರಳಿನ
  ತಾಗುಸದ್ದೇ ಬಿಡವು ನಾಚಿಗೆ ಮುಳ್ಳುಗಳ ಸೆಸಿಗೇ।
  ಬೀಗ ಹಾಕೆಕ್ಕಷ್ಟೆ ನಿನಗೀ
  ರೋಗವೆ೦ತಗೆ ಹೇಳಿ ಕೊಣುದೀ
  ಹೂಗು ನೆಗೆಮಾಡಿತ್ತೊ ನಾಚಿಗೆ ಮಾಡುವೆಲೆ ಕ೦ಡು?।।

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *