ಸಮಸ್ಯೆ 68 : ಬೇಸಗೆಯೋಡುಸಿ ಮಳೆ ಬ೦ತು

May 10, 2014 ರ 6:00 amಗೆ ನಮ್ಮ ಬರದ್ದು, ಇದುವರೆಗೆ 24 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 24 ಒಪ್ಪಂಗೊ

 1. ಮುಳಿಯ ಭಾವ
  ರಘುಮುಳಿಯ

  ಬಾಸಿ೦ಗವೊ! ಮು೦
  ಡಾಸೋ! ತೆರೆ ಹಿಡಿ
  ದಾ ಸೋದರಮಾವನ ಕೈಯೋ?I
  ಆಸೆಯ ಕಣ್ಣಿಲಿ
  ಕೂಸಿನ ನೋಡೊಗ
  ಬೇಸಗೆಯೋಡಿಸಿ ಮಳೆ ಬಂತು II

  ( ಆದಿಪ್ರಾಸ ಗುರು – ಲಘು ಆದ್ದದೊ೦ದು ಕೊರತೆ.)

  [Reply]

  VA:F [1.9.22_1171]
  Rating: 0 (from 0 votes)
 2. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಆನು ಇಂದೇ ನೋಡಿದ್ದು,ಬೈಲಿಂಗೆ ಬಾರದ್ದೆ ವಾರ ಎರಡಾತಿದ.
  ಪದ್ಯಂಗೊ ಎಲ್ಲವೂ ರೈಸಿದ್ದು.

  [Reply]

  VN:F [1.9.22_1171]
  Rating: 0 (from 0 votes)
 3. ಇಂದಿರತ್ತೆ
  ಇಂದಿರತ್ತೆ

  ಆಸನ ಸಿಕ್ಕಿತು
  ಕಾಶಿಯ ಸಭೆಯೊಳ
  ಕಾಸಿನ ಹಂಚದೆ ಜನರೊಳವೇ
  ಆಸೆಯು ಹುಟ್ಟಿತು
  ದೇಶದ ಏಳ್ಗೆಗೆ
  ಬೇಸಗೆಯೋಡಿಸಿ ಮಳೆ ಬಂತು

  [Reply]

  VA:F [1.9.22_1171]
  Rating: 0 (from 0 votes)
 4. ಇಂದಿರತ್ತೆ
  ಇಂದಿರತ್ತೆ

  ಆಸೆಯಪಟ್ಟನು
  ಹಾಸನದಜ್ಜನು
  ಕೂಸಿನ ಕೂರ್ಸುಲೆ ಪಟ್ಟದೊಳ
  ರೈಸಿದ ತಾವರೆ
  ಬೀಸಿದ ಗಾಳಿಗೆ
  ಬೇಸಗೆಯೋಡಿಸಿ ಮಳೆ ಬಂತು

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕೆದೂರು ಡಾಕ್ಟ್ರುಬಾವ°ಜಯಶ್ರೀ ನೀರಮೂಲೆಕೊಳಚ್ಚಿಪ್ಪು ಬಾವಕಾವಿನಮೂಲೆ ಮಾಣಿಅಜ್ಜಕಾನ ಭಾವವಿದ್ವಾನಣ್ಣಶೇಡಿಗುಮ್ಮೆ ಪುಳ್ಳಿಡಾಗುಟ್ರಕ್ಕ°ನೀರ್ಕಜೆ ಮಹೇಶಹಳೆಮನೆ ಅಣ್ಣಬೊಳುಂಬು ಮಾವ°ಗಣೇಶ ಮಾವ°vreddhiಚುಬ್ಬಣ್ಣದೊಡ್ಡಮಾವ°ಶ್ಯಾಮಣ್ಣವಸಂತರಾಜ್ ಹಳೆಮನೆರಾಜಣ್ಣಮಂಗ್ಳೂರ ಮಾಣಿಪೆಂಗಣ್ಣ°ಒಪ್ಪಕ್ಕಉಡುಪುಮೂಲೆ ಅಪ್ಪಚ್ಚಿವಿಜಯತ್ತೆಪುಣಚ ಡಾಕ್ಟ್ರುಶ್ರೀಅಕ್ಕ°ಮಾಷ್ಟ್ರುಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ