ಸಮಸ್ಯೆ 84 : ರವಿಕಿರಣಕೆ ಚಳಿ ಸೇರಿದ್ದೊ?

January 17, 2015 ರ 6:00 amಗೆ ನಮ್ಮ ಬರದ್ದು, ಇದುವರೆಗೆ 20 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಈ ಸರ್ತಿ ಚಳಿಗಾಲ “ಆನು ಇನ್ನೂ ಇದ್ದೆ” ಹೇಳಿ ನೆನಪ್ಪು ಮಾಡುತ್ತಾ ಇದ್ದು ! ಈ ವಾರ ’ಚಳಿ’ಯನ್ನೇ ಸಮಸ್ಯೆ ಮಾಡಿ ಕಾರಣ ಹುಡುಕ್ಕಿ ಪೂರಣ ಬರವ,ಬನ್ನಿ.
ಶರಷಟ್ಪದಿ:

“ರವಿಕಿರಣಕೆ ಚಳಿ ಸೇರಿದ್ದೊ?”

 

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 20 ಒಪ್ಪಂಗೊ

  1. K.Narasimha Bhat Yethadka

    ಕವಿ-ಚಳಿ
    ಸವಿ ಮನಸಿನ ಕವಿ
    ಹವಿಗನ್ನಡ ವನೆ
    ಬುವಿಲಿಡಿ ಹಸರುಸಿ ಮಡುಗಿದ್ದೋ?
    ಕವಿತನೆ ಮಾಡಿದ
    ಅವಿಲಿನ ಹಾಂಗೆಯೆ
    ರವಿಕಿರಣಕೆ ಚಳಿ ಸೇರಿದ್ದೋ?

    [Reply]

    ಮುಳಿಯ ಭಾವ

    ರಘು ಮುಳಿಯ Reply:

    ಯೇತಡ್ಕ ಮಾವನ ಪೂರಣ ಕೊಶಿ ಕೊಟ್ಟತ್ತು.ಅಭಿನ೦ದನೆಗೊ.

    [Reply]

    VA:F [1.9.22_1171]
    Rating: 0 (from 0 votes)
  2. ಭಾಗ್ಯಲಕ್ಷ್ಮಿ

    ರವಿ ಕಾಣದ್ದರ ಕವಿಗೊ ಕಂಡದು !!

    ರವಿ ಕಾಣದ್ದರ
    ಕವಿಗಳೆ ಕಾ೦ಬಗ
    ರವಿಕಿರಣಕೆ ಚಳಿ ಸೇರಿದ್ದೊ?
    ಹವಿಕರ ಕನ್ನಡ
    ಕವನದ ಹವನಲಿ
    ಹವಿಸಿನ ಕಿಚ್ಚಿನ ಕೆಚ್ಚಿದ್ದೊ?

    ಪದ್ಯ ಅರ್ಥ ಆಯೆಕ್ಕಾರೆ ಈ ಸಂಕೋಲೆಲಿ ಇಪ್ಪ ಪದ್ಯಂಗಳ ಓದಿ http://oppanna.com/chodyango/samasye-chodyango/kanda-padya-beedige-sigaretu-saati .

    ನಮ್ಮ ‘ಕೇಂದ್ರ’ದ ಸಾಮಾಜಿಕ ಸ೦ಕಷ್ಟ ಕವಿಗೊಕ್ಕೆ ಅಂದೇ ಗೊಂತಾಯಿದು !!!

    [Reply]

    ಮುಳಿಯ ಭಾವ

    ರಘು ಮುಳಿಯ Reply:

    ಹಳೆ “ಕ೦ದ” ನ ನೆನಪಿಸಿದ ಭಾಗ್ಯಕ್ಕನ ಪೂರಣ ಲಾಯ್ಕ ಆಯಿದು.

    [Reply]

    VA:F [1.9.22_1171]
    Rating: 0 (from 0 votes)
  3. ಇಂದಿರತ್ತೆ
    indiratte

    ಭುವನದೊಳುತ್ತರ
    ಹವೆಗದು ತತ್ತರ
    ರವಿಕಿರಣಕೆ ಚಳಿ ಸೇರಿದ್ದೋ?
    ಪವನವು ಬೀಸೊಗ
    ಭವನದೊಳೊಳದಿಕೆ
    ಕವುದಿಯ ಹೊದದರೆ ಸಾಕಕ್ಕೋ?

    [Reply]

    ಮುಳಿಯ ಭಾವ

    ರಘು ಮುಳಿಯ Reply:

    ಸ೦ಕ್ರಾ೦ತಿ ಕಳುದತ್ತು,ಚಳಿ ಬಿಟ್ಟಿದಿಲ್ಲೆ..ಇ೦ದಿರತ್ತೆಯ ಪೂರಣ ಕ೦ಡು ಕೊಶಿಯಾತು.

    [Reply]

    VA:F [1.9.22_1171]
    Rating: 0 (from 0 votes)

    ಭಾಗ್ಯಲಕ್ಷ್ಮಿ Reply:

    ಇಂದಿರತ್ತೆಯ ಕಾಣದ್ದೆ ಸುಮಾರು ಸಮಯ ಆತನ್ನೇ . …
    ಮೊದಲಿ೦ಗೆ ಹಳೆ ಸೀರೆಗಳ ಸೇರುಸಿ ‘ಹಚ್ಚಡ’ ಹೇಳಿ ಮಾಡಿಗೊಂಡಿತ್ತು . ಕವುದಿ ಹೇಳುದು ಅದಕ್ಕೆಯೋ ಅತ್ತೆ ?

    [Reply]

    VA:F [1.9.22_1171]
    Rating: 0 (from 0 votes)
    ತೆಕ್ಕುಂಜ ಕುಮಾರ ಮಾವ°

    ತೆಕ್ಕುಂಜ ಕುಮಾರ ಮಾವ° Reply:

    ಚಳಿಗೆ ಎಷ್ಟು ಕವುದಿಯೂ ಸಾಕಾವುತ್ತಿಲೆ ಅತ್ತೆ.
    ಭುವನ, ಪವನ, ಭವನ -> ಶಬ್ದ ಪ್ರಯೋಗ ಚೆಂದ ಆಯಿದು.

    [Reply]

    VN:F [1.9.22_1171]
    Rating: 0 (from 0 votes)
  4. ಮುಳಿಯ ಭಾವ
    ರಘು ಮುಳಿಯ

    ವಾಲ್ಮೀಕಿಯ ಆಶ್ರಮಲ್ಲಿ ರಾಮ :

    ಲವಕುಶರಿ೦ದಭಿ
    ನವ ರೋಷಕ್ಕೀ
    ಶವಸಾಗರವೇ ತೇಲಿದ್ದೊ?
    ಅವನಿಯ ಪಾಲುಸು
    ಲವತರುಸಿದ್ದರು
    ರವಿಕಿರಣಕೆ ಚಳಿ ಸೇರಿದ್ದೊ?

    [Reply]

    VA:F [1.9.22_1171]
    Rating: 0 (from 0 votes)
  5. ತೆಕ್ಕುಂಜ ಕುಮಾರ ಮಾವ°
    ತೆಕ್ಕುಂಜ ಕುಮಾರ ಮಾವ°

    ಎಲ್ಲೋರ ಪೂರಣ ಲಾಯಕ ಆಯಿದು ಕೊಶಿ ಆತು, ಓದಿ

    [Reply]

    VN:F [1.9.22_1171]
    Rating: 0 (from 0 votes)
  6. ಶೈಲಜಾ ಕೇಕಣಾಜೆ

    ಎಲ್ಲೋರ ಪೂರಣಂಗ ಲಾಯ್ಕಾಯಿದು…
    ಭವಗುರಿ ಸಮಯವ
    ನವಗುದಿಯಿರುಳಿನ
    ವಿವರವ ಹೇಳುವ ದಿನಕರನ
    ಕವುಚಿದ ಮಾಘಲಿ
    ಹವೆಲಿಯೆ ಮೈಂದಿಲಿ
    ರವಿಕಿರಣಕೆ ಚಳಿ ಸೇರಿದ್ದೊ?

    [Reply]

    VA:F [1.9.22_1171]
    Rating: 0 (from 0 votes)
  7. ತೆಕ್ಕುಂಜ ಕುಮಾರ ಮಾವ°
    ತೆಕ್ಕುಂಜ ಕುಮಾರ ಮಾವ°

    ಮೈಂದಿಲಿ ರವಿಕರಣಕ್ಕೆ ಚಳಿ ಸೇರಿದ ಕಲ್ಪನೆ ಸೂಪರ್.

    [Reply]

    VN:F [1.9.22_1171]
    Rating: 0 (from 0 votes)
  8. ಶೈಲಜಾ ಕೇಕಣಾಜೆ

    ಎವುರಿಲಿ ಬೆಶಿಬೆಶಿ
    ಸವಿಸವಿ ತಿಂಡಿ ತ
    ಡವಲೆಡಿಯದ್ದೆ ಸೊರುಗಿ ತಿಂದ
    ನವಗಿದ ಮನುಗಿರೆ
    ತಿವಿದರು ಏಳೆಯೊ
    ರವಿಕಿರಣಕೆ ಚಳಿ ಸೇರಿದ್ದೊ? :)

    [Reply]

    ಮುಳಿಯ ಭಾವ

    ರಘು ಮುಳಿಯ Reply:

    ಅದು ಏವುರ ಅಲ್ಲದೋ ಶೈಲಜಕ್ಕಾ .. ತೊಂದರೆ ಇಲ್ಲೆ, ಲಾಯಕ ಆಯಿದು ಸೀವು ಮುಕ್ಕಿದ್ದು !

    [Reply]

    VA:F [1.9.22_1171]
    Rating: 0 (from 0 votes)
  9. ಭಾಗ್ಯಲಕ್ಷ್ಮಿ

    ಬೆವರಿನ ಸುರಿಸುತ
    ಸವರಿದ ಸೆಸಿಗಳ
    ಹವೆ ಬದಲೊಗ ನೀನೋಡಿಲ್ಲಿ I
    ಲವಲವಿಕೆಂದಲೆ
    ಕವಲಿನೊಡದ ಭಾ-
    ರವಿ ಕಿರಣಕೆ ಚಳಿ ಸೇರಿದ್ದೋ?
    ಭಾರವಿ =ತೊಳಶಿ . ಕಿರಣ =ಕದಿರು
    ಒಂದು ದೊಡ್ಡ ತೊಳಶಿ ತೋಟಲ್ಲಿ ಸೆಸಿಗಳ ಮೇಲೆ ಮೈಂದು ಕೂದಪ್ಪಗ ಒಬ್ಬ ಕವಿ ಇನ್ನೊಬ್ಬಂಗೆ ಹೇಳುವ ಕಲ್ಪನೆ

    [Reply]

    ಮುಳಿಯ ಭಾವ

    ರಘು ಮುಳಿಯ Reply:

    ಭಾಗ್ಯಕ್ಕ ,
    ಭಾರವಿ = ತೊಳಶಿ ! ಭಾರವಿಯ ಗೊಂತಿತ್ತು , ಆ ಶಬ್ದಾರ್ಥ ಗೊಂತಿತ್ತಿಲ್ಲೆ ! ಒಳ್ಳೆ ಪೂರಣ .

    [Reply]

    VA:F [1.9.22_1171]
    Rating: 0 (from 0 votes)
    ತೆಕ್ಕುಂಜ ಕುಮಾರ ಮಾವ°

    ತೆಕ್ಕುಂಜ ಕುಮಾರ ಮಾವ° Reply:

    ಭಾರವಿ ಕಿರಣಕೆ …..ಪೂರಣ ಒಳ್ಳೆ ಕಲ್ಪನೆ.
    ಭಾರವಿ ಹೇಳಿರೆ ತೊಳಶಿ ಹೇಳ್ತಾ ಅರ್ಥ ಇಪ್ಪದು ಗೊಂತಿತ್ತಿಲೆ.

    [Reply]

    VN:F [1.9.22_1171]
    Rating: 0 (from 0 votes)

    ಭಾಗ್ಯಲಕ್ಷ್ಮಿ Reply:

    ಮುಳಿಯದಣ್ಣ ಮತ್ತು ತೆ .ಮಾವಂಗೆ ಧನ್ಯವಾದ . ಎನಗೂ ಹೆಸರು ಮಾತ್ರ ಗೊಂತಿತ್ತು . ಬರವಲೆ ಬೇಕಾಗಿ ಅರ್ಥ ನೋಡಿದ್ದು .ಅಷ್ಟಪ್ಪಗಳೇ ಗೊಂತಾದ್ದು .

    [Reply]

    VA:F [1.9.22_1171]
    Rating: 0 (from 0 votes)
  10. ಮುಳಿಯ ಭಾವ
    ರಘು ಮುಳಿಯ

    ಕವಿಯುವ ಮೋಡಕೆ
    ನವಿಲುಗೊ ಕೊಣಿವಗ
    ಕವಿ ತನುಮನ ನವಿರೆದ್ದತ್ತೊ?
    ಡವಗುಟ್ಟುವ ಮರು
    ತವು ಬೀಸುವಗಳೆ
    ರವಿಕಿರಣಕೆ ಚಳಿ ಸೇರಿತ್ತೊ?

    [Reply]

    ತೆಕ್ಕುಂಜ ಕುಮಾರ ಮಾವ°

    ತೆಕ್ಕುಂಜ ಕುಮಾರ ಮಾವ° Reply:

    ಲಾಯಿಕ್ಕಿದ್ದು

    [Reply]

    VN:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪೆಂಗಣ್ಣ°ವಾಣಿ ಚಿಕ್ಕಮ್ಮಯೇನಂಕೂಡ್ಳು ಅಣ್ಣಡಾಗುಟ್ರಕ್ಕ°ಪುತ್ತೂರುಬಾವಪುಟ್ಟಬಾವ°ದೀಪಿಕಾಪುಣಚ ಡಾಕ್ಟ್ರುಮಂಗ್ಳೂರ ಮಾಣಿಡಾಮಹೇಶಣ್ಣಚೆನ್ನಬೆಟ್ಟಣ್ಣವಿನಯ ಶಂಕರ, ಚೆಕ್ಕೆಮನೆಬಟ್ಟಮಾವ°ಉಡುಪುಮೂಲೆ ಅಪ್ಪಚ್ಚಿಚುಬ್ಬಣ್ಣಮಾಷ್ಟ್ರುಮಾವ°ಚೂರಿಬೈಲು ದೀಪಕ್ಕಸುವರ್ಣಿನೀ ಕೊಣಲೆಕೇಜಿಮಾವ°ಜಯಗೌರಿ ಅಕ್ಕ°ತೆಕ್ಕುಂಜ ಕುಮಾರ ಮಾವ°ವೇಣಿಯಕ್ಕ°ಮಾಲಕ್ಕ°ಪ್ರಕಾಶಪ್ಪಚ್ಚಿದೊಡ್ಡಭಾವಎರುಂಬು ಅಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ