Oppanna.com

ಸಮಸ್ಯೆ63 : ಕೆರೆಗೆ ಹಾರಿರೆ ಮಕ್ಕೊ ಕೂಕಿಲು ಹಾಕಿ ಗೌಜಿಲಿ ಆಡುಗೂ

ಬರದೋರು :   ಸಂಪಾದಕ°    on   22/02/2014    14 ಒಪ್ಪಂಗೊ

ಈ ವಾರದ ಸಮಸ್ಯೆ ಸೆಕೆಗಾಲದ ದೊಡ್ಡರಜೆಲಿ ಪುಳ್ಳರ ಆಟದ್ದು ಃ
ತರಳ ಛ೦ದಸ್ಸಿನ ಲಕ್ಷಣ – ನನನ ನಾನನ ನಾನನಾ ನನ ನಾನ ನಾನನ ನಾನನಾ
 

ಸಮಸ್ಯೆ ಃ   ಕೆರೆಗೆ ಹಾರಿರೆ ಮಕ್ಕೊ ಕೂಕಿಲು ಹಾಕಿ ಗೌಜಿಲಿ ಆಡುಗೂ

14 thoughts on “ಸಮಸ್ಯೆ63 : ಕೆರೆಗೆ ಹಾರಿರೆ ಮಕ್ಕೊ ಕೂಕಿಲು ಹಾಕಿ ಗೌಜಿಲಿ ಆಡುಗೂ

  1. ಕೆರೆಗೆ ಹಾರಿರೆ ಮಕ್ಕೊ ಕೂಕಿಲು ಹಾಕಿ ಆಡುವ ಗೌಜಿಯಾ
    ಕರಿಯ ಊರಿನ ಮಂದಿ ಪೂರವು ಸೇರಿಹೋದವು ನೋಡುಲೇ
    ಕುರುಡರಾಜನ ಮಕ್ಕೊ ಬಂದವು ನೀರಿನಾಟವ ನೊಡುಲೇ
    ಕರೆಲಿ ನಿಂದವ° ಭೀಮ ಬಿದ್ದನೊ ನೂಕಿಹಾಕಿರೆ ಕೌರವಾ ॥
    ಕಿರಿಯ ಗೋಪರು ಕೂಡಿಹೋದರೆ ಕಾಳಿನೀರಿನ ಹೊಂಡಕೇ
    ಕೆರೆಗೆ ಹಾರಿಯೆ ಮಕ್ಕೊ ಕೂಕಿಲು ಹಾಕಿ ಗೌಜಿಲಿ ಆಡುಗೂ
    ಮರಿಯು ನೀರಿನ ಆಳ ಗುಂಡಿಯ ಬಿಟ್ಟು ಮೇಗೆಗೆ ಬಂತದಾ
    ಮುರಳಿಕೃಷ್ಣನು ನೋಡಿ ಹಾವಿನ ಮೆಟ್ಟಿನಿಂಬಲೆ ಎದ್ದನೂ ।।

  2. ಎಲ್ಲೋರ ಕಲ್ಪನೆಗೊ ಲಾಯಿಕಾಯಿದು

  3. ಕೆರೆಗೆ ಹಾರಿರೆ ಮಕ್ಕೊ ಕೂಕಿಲು ಹಾಕಿ ಗೌಜಿಲಿಯಾಡುಗೂ
    ಹೊರಳಿ ಈಜುಗು ಹಾರಿ ತೇಲುಗು ಮೇರೆ ಮೀರಿದ ಸಂತಸಾ
    ಕೊರಳ ಮಟ್ಟದ ನೀರು ಇದ್ದರೆ ತೂಂಬು ಬಿಟ್ಟುದೆ ಕಾಡುಗೂ
    ಉರಿವ ತೋಟಕೆ ನೀರು ಇಲ್ಲದ ಹಾಂಗೆ ಪೋಕ್ರಿಗೊಮಾಡುಗೂ II

    1. ಕೆರೆಗೆ ಹಾರಿರೆ ಮಕ್ಕೊ ಕೂಕಿಲು ಹಾಕಿ ಗೌಜಿಲಿಯಾಡುಗೂ
      ಹೊರಳಿ ಈಜುಗು ಹಾರಿ ತೇಲುಗು ಮೇರೆ ಮೀರಿದ ಸಂತಸಾ
      ಕೊರಳ ಮಟ್ಟದ ನೀರು ಇದ್ದರೆ ತೂಂಬು ಬಿಟ್ಟುದೆ ಕಾಡುಗೂ
      ಉರಿವ ತೋಟಕೆ ನೀರು ಇಲ್ಲದ ಹಾಂಗೆ ಪೋಕ್ರಿಗೊಮಾಡುಗೂ II

      1. ಹ.ಹಾ.. ಭಾಗ್ಯಕ್ಕಾ..ರೈಸಿದ್ದು.
        ಕಡೇ ಎರಡು ಸಾಲಿಲಿ ನಿ೦ಗೊ ಬರದ ಕೆಲಸವ ಅಜ್ಜನ ಮನೆಲಿ ಒ೦ದರಿ ಮಾಡಿದ್ದು.. ಮರವಲೆ ಎಡಿಯ.

  4. ಮರಿಗೆ ಮ೦ಡಗೆ ಮೈಲುತುತ್ತಿನ ಜಾಲ ಕ೦ಗಿನ ತೋಟಕೇ
    ಸುರುದು ಮತ್ತೆ ಕುಶಾಲು ಮಾಡುತ ಮೈಗೆ ಚೇಪಿರೆ ಬಟ್ಯನೂ
    ಹರುದು ಬಿದ್ದು ಕೊರಪ್ಪಿ ಬೀಲವ ಬೀಸಿ ಓಡಿದ ಬೊಳ್ಳುವೂ
    ಕೆರೆಗೆ ಹಾರಿರೆ ಮಕ್ಕೊ ಕೂಕಿಲು ಹಾಕಿ ಗೌಜಿಲಿ ಆಡುಗೂ

  5. ಕೆರೆಗೆ ಹಾರಿರೆ ಮಕ್ಕೊ ಕೂಕಿಲು ಹಾಕಿ ಗೌಜಿಲಿ ಆಡುಗೂ
    ಹರುಷ ತುಂಬಿದ ಮುದ್ದು ಮಕ್ಕಳ ಬೊಬ್ಬೆ ಕೇಳಿರೆ ನೋಡುಗೂ
    ಮರುಳು ಮಾಡುವ ನೀರಿನಾಟವ ನೋಡಿ ನಿಂದವು ದೊಡ್ಡವೂ
    ತರಳನಾಟವೆ ಚೆಂದ ಕಾಂಬದು ಎಷ್ಟು ಬೈದರು ಕೇಳವೂ

  6. ಬರಗೆ ಬಗ್ಗಿದ ಉದ್ದ ಬಾಳೆಯ ದಂಡು ಮಾಡಿಯೆ ಹಾಕುಗೂ
    ಸೊರವ ಕೇಳಿರೆ ಅಪ್ಪ ಜೋರಿಲಿ ಬೈಗು ಹೇಳುತವೋಡುಗೂ
    ಕೆರೆಗೆ ಹಾರಿರೆ ಮಕ್ಕೊ ಕೂಕಿಲು ಹಾಕಿ ಗೌಜಿಲಿ ಆಡುಗೂ
    ಕೆರೆಯ ನೀರಿಲಿ ಮುಂಗಿ ನಿಂದರೆ ಚೌಳಿ ಕೋಡುದು ಚಾ೦ಬುಗೂII
    ೪ ನೇ ಗೆರೆಯ ನೀರಿಲಿ ಮುಳುಗಿದವಂಗೆ ಚಳಿ ಎಲ್ಲಿ ? ಹೇಳುವ ಅರ್ಥಲ್ಲಿ ಬರದ್ದು.
    ಕೋಡುದು =ಜೋರು ಚಳಿ ಅಪ್ಪದಕ್ಕೆ ”ಚಳಿ ಕೋಡ್ತು ”ಹೇಳ್ತವು .

  7. ಅದಪ್ಪು ಮಾವ. ಬಾರ್ಸೊಪು ಸಾಬೂನು ಹೇಳಿದಾ೦ಗೆ ಆತು. ನಿ೦ಗೊ ಸೂಚಿಸಿದ ಪದ ಲಾಯಿಕಿದ್ದು . ಹಾ೦ಗೆ ಬದಲುಸುತ್ತೆ—
    ಗೆರೆಯ ಗೀಟಿನ ಕೋಪಿ ಕಾಟವು ಇಲ್ಲೆಯಾವುದೆ ಮಕ್ಕೊಗೂ
    ಕೆರೆಗೆ ಹಾರಿರೆ ಮಕ್ಕೊ ಕೂಕಿಲು ಹಾಕಿ ಗೌಜಿಲಿ ಆಡುಗೂ
    ಎರಡು ಕಾಯಿಯ ಜೋಡಿ ಮಾಡಿಯೆ ತೇಲುವಾಟದ ನೋಟವೂ
    ಮರವ ಹತ್ತಿಯೆ ಪಲ್ಟಿ ಹಾರುವ ಸೊಕ್ಕು ನೋಡುದೆಯ೦ದವೂ II

  8. ‘ನೀರ್ಲಿ” ಹೇಳ್ತ ಪ್ರಯೋಗ ಸರಿ ಇದ್ದೋ ಒಂದು ಸಂಶಯ. ಕೆರೆಗೆ ಹಾರೆಕ್ಕಾರೆ ನೀರು ಇಕ್ಕನ್ನೆ.ಹಾಂಗಾಗಿ “ನೀರ್ಲಿ ತೇಲುವ” ಇಪ್ಪದರ “ತೇಲುವಾಟದ” ಹೇಳಿ ಬರವಲಾವ್ತಿತ್ತು.

  9. ಗೆರೆಯ ಗೀಟಿನ ಕೋಪಿ ಕಾಟವು ಇಲ್ಲೆಯಾವುದೆ ಮಕ್ಕೊಗೂ
    ಕೆರೆಗೆ ಹಾರಿರೆ ಮಕ್ಕೊ ಕೂಕಿಲು ಹಾಕಿ ಗೌಜಿಲಿ ಆಡುಗೂ
    ಎರಡು ಕಾಯಿಯ ಜೋಡಿ ಮಾಡಿಯೆ ನೀರ್ಲಿ ತೇಲುವ ನೋಟವೂ
    ಮರವ ಹತ್ತಿಯೆ ಪಲ್ಟಿ ಹಾರುವ ಸೊಕ್ಕು ನೋಡುದೆಯ೦ದವೂ II

  10. ಕೆರೆಗೆ ಹಾರಿರೆ ಮಕ್ಕೊ ಕೂಕಿಲು ಹಾಕಿ ಗೌಜಿಲಿ ಆಡುಗೂ
    ಕರೆಲಿ ನಿಂದವು ಬೊಬ್ಬೆ ಹಾಕಿರೆ ಮೇರೆ ಮೀರುಗು ಆರ್ಭಟೇ
    ಕುರೆಯ ಮೈಯದು ಕೆಂಪು ಚಡ್ಡಿಯು ಪೂರ ಶುಭ್ರವೆ ಆತದಾ
    ಹರುಶಿ ನೀರಿನ ಮೇಗೆ ಬಂದರೆ ಚೆಂಡಿಯುದ್ದುಲೆ ತೋರ್ತಿದಾ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×