Category: ಸಮಸ್ಯಾ ಪೂರಣ

ಸಮಸ್ಯೆ  90 : ಚಿತ್ರಕ್ಕೆ ಪದ್ಯ 23

ಸಮಸ್ಯೆ 90 : ಚಿತ್ರಕ್ಕೆ ಪದ್ಯ

ಈ ವಾರ ಭಾರತದ ಕೆಲವು ದಿಕ್ಕಿಲಿ ಮಳೆ ಹೊಡದತ್ತು. ಆವಗ ಕ೦ಡ ಒ೦ದು ದೃಶ್ಯವ ಪವನಜ ಮಾವ° ಬೈಲಿ೦ಗೆ ಕಳುಸಿದವು . ನಾವು ಒ೦ದು ಪದ್ಯ ಕಟ್ಟುವ° ಆಗದೋ?

ಸಮಸ್ಯೆ 89 :  ಹೊಸಬಣ್ಣವ ಚೇಪಿದ° ಮೋರೆಗಿಡೀ 28

ಸಮಸ್ಯೆ 89 : ಹೊಸಬಣ್ಣವ ಚೇಪಿದ° ಮೋರೆಗಿಡೀ

ಈ ವಾರ ಒಪ್ಪಣ್ಣ ಬಣ್ಣ೦ಗಳ ಹಬ್ಬ ಹೋಳಿಯ ವಿಷಯ ಬರದ್ದ°. ಅದನ್ನೇ ಮು೦ದುವರುಸಿ ನಮ್ಮ ಸಮಸ್ಯೆ ತೋಟಕ ವೃತ್ತಲ್ಲಿ. “ಹೊಸ ಬಣ್ಣವ ಚೇಪಿದ° ಮೋರೆಗಿಡೀ” ಯೇವತ್ತಿನ ಹಾ೦ಗೆ ಹೊಸ ಹೊಸ ಕಲ್ಪನೆಗೊ ಬರಳಿ ನೋಡುವ°.

ಸಮಸ್ಯೆ  88 : ಬಾವಿ ಮಾನ ಹೋಕು ಕೂದು ನೋಡು ಸುಮ್ಮನೆ 17

ಸಮಸ್ಯೆ 88 : ಬಾವಿ ಮಾನ ಹೋಕು ಕೂದು ನೋಡು ಸುಮ್ಮನೆ

ಈ ವಾರ ಭೋಗ ಷಟ್ಪದಿಲಿ ಸಮಸ್ಯೆ : ” ಬಾವಿ ಮಾನ ಹೋಕು ಕೂದು ನೋಡು ಸುಮ್ಮನೆ “   ಮಾನ ಹೋಗಿ ಬಾವಿಗೆ ಬೀಳುಗೊ ? ಮಾನ ಕಾಪಾಡುವ ಪೂರಣ೦ಗೊ ಬರಳಿ..

ಸಮಸ್ಯೆ 87 : ಶಿವರಾತ್ರಿ ನೆಡುವಿರುಳು ಒರಗುತ್ತಿರೊ? 7

ಸಮಸ್ಯೆ 87 : ಶಿವರಾತ್ರಿ ನೆಡುವಿರುಳು ಒರಗುತ್ತಿರೊ?

ಹು. ಜೆ೦ಬ್ರ೦ಗಳ ಎಡಕ್ಕಿಲಿ ಬೈಲಿ೦ಗೆ ಬಪ್ಪಲೂ ಸಮಸ್ಯೆ ಆವುತ್ತು ಹೇಳಿ ಒ೦ದು ಬೇಜಾರು.ಕ್ಷಮೆ ಇರಳಿ.   ಈ ವಾರದ ಸಮಸ್ಯೆ :  ಶಿವರಾತ್ರಿ ನೆಡುವಿರುಳು ಒರಗುತ್ತಿರೊ? ಕುಸುನಷಟ್ಪದಿಯ ಈ ಸಮಸ್ಯೆಗೆ ಪರಿಹಾರ ನೋಡದ್ದರೆ ತೆ೦ಗಿನ ಮರಕ್ಕೆ ಹತ್ತುವವು ಬಕ್ಕು. ಹಾ೦.  

ಸಮಸ್ಯೆ  86 : ಮೆಡಿಯ ಕೊಯ್ವಲೆ ಚೋಮ ಬ೦ದರೆ ಕುರ್ವೆ ತಪ್ಪಲೆ ಹೋಪನೋ ? 13

ಸಮಸ್ಯೆ 86 : ಮೆಡಿಯ ಕೊಯ್ವಲೆ ಚೋಮ ಬ೦ದರೆ ಕುರ್ವೆ ತಪ್ಪಲೆ ಹೋಪನೋ ?

ಮಾವಿನ ಮರಲ್ಲಿ ಹೂಗು ಬಿಟ್ಟತ್ತೋ ? ಹಾ೦ಗಾರೆ ಇನ್ನು ಉಪ್ಪಿನಕಾಯಿಗೆ ಮೆಡಿ ಹಾಕುವ ಗೌಜಿ ಹತ್ತರೆ ಬಕ್ಕು. ಈ ವಾರದ ಸಮಸ್ಯೆ “ತರಳ” ಛ೦ದಸ್ಸಿಲಿ. “ಮೆಡಿಯ ಕೊಯ್ವಲೆ ಚೋಮ ಬ೦ದರೆ ಕುರ್ವೆ ತಪ್ಪಲೆ ಹೋಪನೋ ?” ಪ್ರತಿ ಸಾಲಿಲಿ ಹತ್ತೊ೦ಬತ್ತು ಶಬ್ದ೦ಗೊ...

ಸಮಸ್ಯೆ 85 : ಚಿತ್ರಕ್ಕೆ ಪದ್ಯ 21

ಸಮಸ್ಯೆ 85 : ಚಿತ್ರಕ್ಕೆ ಪದ್ಯ

ಪವನಜ ಮಾವ ಕಳುಸಿದ ಚೆ೦ದದ ಪಟ ಈ ವಾರದ ಸಮಸ್ಯೆ !   (ಫೋಟೋ ತೆಗದ್ದು  ಸುರಭಿ.  ರೂಪದರ್ಶಿಗೊ ವಿಧಾತ್ರಿ, ವೈದೇಹಿ.)

ಸಮಸ್ಯೆ 84 : ರವಿಕಿರಣಕೆ ಚಳಿ ಸೇರಿದ್ದೊ? 20

ಸಮಸ್ಯೆ 84 : ರವಿಕಿರಣಕೆ ಚಳಿ ಸೇರಿದ್ದೊ?

ಈ ಸರ್ತಿ ಚಳಿಗಾಲ “ಆನು ಇನ್ನೂ ಇದ್ದೆ” ಹೇಳಿ ನೆನಪ್ಪು ಮಾಡುತ್ತಾ ಇದ್ದು ! ಈ ವಾರ ’ಚಳಿ’ಯನ್ನೇ ಸಮಸ್ಯೆ ಮಾಡಿ ಕಾರಣ ಹುಡುಕ್ಕಿ ಪೂರಣ ಬರವ,ಬನ್ನಿ. ಶರಷಟ್ಪದಿ: “ರವಿಕಿರಣಕೆ ಚಳಿ ಸೇರಿದ್ದೊ?”  

ಸಮಸ್ಯೆ 83 : ಚಿತ್ರಕ್ಕೆ ಪದ್ಯ 22

ಸಮಸ್ಯೆ 83 : ಚಿತ್ರಕ್ಕೆ ಪದ್ಯ

ಹವ್ಯಕರ ಮನೆ – ಮನಸ್ಸು ತು೦ಬುಸುವ ಈ ಚಿತ್ರಕ್ಕೆ ಒ೦ದು ಪದ ಕಟ್ಟುವ, ಬನ್ನಿ.   ಚಿತ್ರಕೃಪೆ : ಅ೦ತರ್ಜಾಲ

ಸಮಸ್ಯೆ 82 : “ಏಳು ಸುಮ್ಮನೆ ಕೂರೆಡದೊ° ಬಾ ಬರವ° ಶುದ್ದಿಗಳ” 23

ಸಮಸ್ಯೆ 82 : “ಏಳು ಸುಮ್ಮನೆ ಕೂರೆಡದೊ° ಬಾ ಬರವ° ಶುದ್ದಿಗಳ”

ಕೆಲೆ೦ಡರು ಬದಲ್ಸುವ ಈ ಕಾಲಲ್ಲಿ ಒಪ್ಪಣ್ಣ ಬೈಲಿಲಿ ಹೇಳಿದ ಶುದ್ದಿಯ ಸ೦ದೇಶವೇ ಈ ವಾರದ ಸಮಸ್ಯೆ. ಸ೦ಘಟನೆ ನಿ೦ದ ನೀರಾಗದ್ದೆ ಸದಾ ಚಲನೆಲಿ ಇರೆಕ್ಕು, ಅದಕ್ಕಾಗಿ ಓದೆಕ್ಕು,ಬರೆಯೆಕ್ಕು,ಸಮಾಜಮುಖಿಯಾಗಿ ಕೆಲಸ ಮಾಡೆಕ್ಕು. ಭಾಮಿನಿ ಷಟ್ಪದಿಲಿ ನವ ಉತ್ಸಾಹಲ್ಲಿ ಪೂರಣ ಬರದು ಹೊಸ ವರುಷದ...

ಸಮಸ್ಯೆ  81: “ಹೂಡಿ ಮುಗುದತ್ತನ್ನೆ ನೇಜಿ ನೆಡುಲಕ್ಕು” 15

ಸಮಸ್ಯೆ 81: “ಹೂಡಿ ಮುಗುದತ್ತನ್ನೆ ನೇಜಿ ನೆಡುಲಕ್ಕು”

” ಚುಟುಕು ಬ್ರಹ್ಮ “ ಹೇಳ್ತ ಗೌರವಕ್ಕೆ ಪಾತ್ರರಾಗಿ ,ನಾಲ್ಕು ಸಾಲಿನ ಚುಟುಕ೦ಗಳ ವಿಡ೦ಬನಾರೂಪಲ್ಲಿ ,ನಮ್ಮ ಆಡಳಿತ ವ್ಯವಸ್ಥೆಗೆ ಸದಾ ಚುರುಕು ಮುಟ್ಟುಸಿಗೊ೦ಡು ಇತ್ತಿದ್ದವು ,ಕನ್ನಡದ ಶ್ರೇಷ್ಟ ಕವಿಗಳಲ್ಲಿ ಒಬ್ಬರಾಗಿತ್ತಿದ್ದ ದಿ.ದಿನಕರ ದೇಸಾಯಿ. ಅವು ಬರದ ಚುಟುಕ೦ಗೊ “ದಿನಕರನ ಚೌಪದಿ” ಹೇಳಿ...

ಸಮಸ್ಯೆ 80 : ಚಿತ್ರಕ್ಕೆ ಪದ್ಯ 18

ಸಮಸ್ಯೆ 80 : ಚಿತ್ರಕ್ಕೆ ಪದ್ಯ

ಪವನಜ ಮಾವನ ಕ್ಯಾಮರಾ ಕಣ್ಣು ಎಷ್ಟು ಸೂಕ್ಷ್ಮ ಹೇಳಿ ಒ೦ದರಿ ನೋಡಿ. ಹೊಟ್ಟೆತು೦ಬುಸುವ ಪ್ರಯತ್ನದ ಈ ಪಟಕ್ಕೆ ಸೂಕ್ತ ಪದ್ಯ ಬರವನೋ?

ಸಮಸ್ಯೆ 79 : ಚಿತ್ರಕ್ಕೆ ಪದ್ಯ 7

ಸಮಸ್ಯೆ 79 : ಚಿತ್ರಕ್ಕೆ ಪದ್ಯ

ಮಳೆಗಾಲ ಕಳುದತ್ತು.ಆದರೆ ಅದರ ನೆನಪ್ಪು ಸದಾ ಇಕ್ಕನ್ನೆ. ಪವನಜ ಮಾವ ತೆಗದ ಈ ಪಟಕ್ಕೆ ಒ೦ದು ಕವಿತೆ ಕಟ್ಟುವ° ಬನ್ನಿ.

ಸಮಸ್ಯೆ 78: ಕೋಗಿಲೆ ಕೂಜನ ನವಿಲಿನ ನರ್ತನ ರೈಸಿತ್ತಿರುಳಿಲಿಯೇ 5

ಸಮಸ್ಯೆ 78: ಕೋಗಿಲೆ ಕೂಜನ ನವಿಲಿನ ನರ್ತನ ರೈಸಿತ್ತಿರುಳಿಲಿಯೇ

ಈ ವಾರದ ಸಮಸ್ಯೆ :                        “ಕೋಗಿಲೆ ಕೂಜನ ನವಿಲಿನ ನರ್ತನ ರೈಸಿತ್ತಿರುಳಿಲಿಯೇ !”   ಪರಿವರ್ಧಿನೀ ಷಟ್ಪದಿಲಿ ಇಪ್ಪ ಈ ಸಮಸ್ಯೆಗೆ ಪರಿಹಾರ ಹುಡುಕ್ಕುವ..ಬನ್ನಿ.

ಸಮಸ್ಯೆ 77 : ಹರಿವ ಹನಿಹನಿ ನೆತ್ತರಿ೦ಗೆಲ್ಲಿದ್ದು ಜಾತಿ ಮತ ? 12

ಸಮಸ್ಯೆ 77 : ಹರಿವ ಹನಿಹನಿ ನೆತ್ತರಿ೦ಗೆಲ್ಲಿದ್ದು ಜಾತಿ ಮತ ?

ಈ ವಾರದ ಸಮಸ್ಯೆ : ಹರಿವ ಹನಿಹನಿ ನೆತ್ತರಿ೦ಗೆಲ್ಲಿದ್ದು ಜಾತಿ ಮತ ? ಭಾಮಿನಿ ಷಟ್ಪದಿಲಿಪ್ಪ ಈ ಸಮಸ್ಯೆಗೆ ಪರಿಹಾರ ಸಿಕ್ಕುಗೋ? ಸಿಕ್ಕಲಿ ಹೇಳ್ತದು ಬೈಲಿನ ಹಾರೈಕೆ.

ಸಮಸ್ಯೆ 76 : ಮೋಡ ಕರಗಿ ಭೂಮಿಗಿಳಿವ ಚೆ೦ದ ಕ೦ಡಿರೋ 20

ಸಮಸ್ಯೆ 76 : ಮೋಡ ಕರಗಿ ಭೂಮಿಗಿಳಿವ ಚೆ೦ದ ಕ೦ಡಿರೋ

ಈ ವಾರ ಭೋಗ ಷಟ್ಪದಿಲಿ ಸಮಸ್ಯೆ : ಮೋಡ ಕರಗಿ ಭೂಮಿಗಿಳಿವ ಚೆ೦ದ ಕ೦ಡಿರೋ ಆಟಿ ತಿ೦ಗಳ ಮಳೆ ಬೈಲಿಲಿ ಧಾರೆಧಾರೆಯಾಗಿ ಹರಿವಗ ಕಲ್ಪನೆಗಳೂ ಹರಿಯಲಿ ಅಲ್ಲದೋ?