Category: ಸಮಸ್ಯಾ ಪೂರಣ

ಸಮಸ್ಯೆ  75:ಆಟಿ ಸಮ್ಮಾನಕ್ಕು ಪುರುಸೊತ್ತಿರ 17

ಸಮಸ್ಯೆ 75:ಆಟಿ ಸಮ್ಮಾನಕ್ಕು ಪುರುಸೊತ್ತಿರ

ಈ ವಾರ ಕುಸುಮ ಷಟ್ಪದಿಲಿ ಸಮಸ್ಯೆ :                                      “ಆಟಿ ಸಮ್ಮಾನಕ್ಕು ಪುರುಸೊತ್ತಿರ” ಆಟಿ ತಿಂಗಳಿಲಿ ಹೊಸ ಮದುಮಕ್ಕೊಗೆ ಮಾವಗಳಲ್ಲಿ ಸಮ್ಮಾನ  ಮಾಡ್ತದು ನಮ್ಮ ಸಂಪ್ರದಾಯ . ಬೈಲಿನ ಕೆಲವು ಜವ್ವನಿಗರು ಪ್ರತಿ ವರ್ಷ ಸಮ್ಮಾನ ಇರ್ತಿದ್ದರೆ ಒಳ್ಳೆದು ಹೇಳ್ತವು ,ಅದಿರ್ಲಿ...

ಸಮಸ್ಯೆ 74 : ಹೊಸ ತೋಟವ ನೋಡುವ ಬನ್ನಿ 28

ಸಮಸ್ಯೆ 74 : ಹೊಸ ತೋಟವ ನೋಡುವ ಬನ್ನಿ

ಈ ವಾರ ಶರ ಷಟ್ಪದಿಲಿ ಸಮಸ್ಯೆ:   ಹೊಸ ತೋಟವ ನೋಡುವ ಬನ್ನಿ ಹವ್ಯಕರ ಮೂಲ ಕಸುಬು ಆದ ತೋಟ ಕೃಷಿ ಒಳಿಯಲಿ ,ಬೆಳೆಯಲಿ  ಹೇಳ್ತದು ಬೈಲಿನ ಹಾರೈಕೆ .

ಸಮಸ್ಯೆ 73 : ಚಿತ್ರಕ್ಕೆ ಪದ್ಯ 29

ಸಮಸ್ಯೆ 73 : ಚಿತ್ರಕ್ಕೆ ಪದ್ಯ

ಈ ವಾರ ಈ ಚಿತ್ರಕ್ಕೊ೦ದು ಸೂಕ್ತ ಪದ್ಯ ಬರವನೋ? ಚಿತ್ರಕೃಪೆ  : ಅ೦ತರ್ಜಾಲ  

ಸಮಸ್ಯೆ 72 : ಚಿತ್ರಕ್ಕೆ ಪದ್ಯ 3

ಸಮಸ್ಯೆ 72 : ಚಿತ್ರಕ್ಕೆ ಪದ್ಯ

ಅದಿತಿ ಅಕ್ಕ ಕಳುಸಿದ ಈ ಚಿತ್ರಕ್ಕೆ ಈ ವಾರ ಕವನ ಕಟ್ಟುವನೋ ?

ಸಮಸ್ಯೆ 71: ರಜೆ ಮುಗುದ ಮರದಿನವೆ ಶಾಲೆಗೆ ಹೆರಡುಲಿದ್ದನ್ನೇ 13

ಸಮಸ್ಯೆ 71: ರಜೆ ಮುಗುದ ಮರದಿನವೆ ಶಾಲೆಗೆ ಹೆರಡುಲಿದ್ದನ್ನೇ

ರಜೆಮುಗುದ ಮರದಿನವೆ ಶಾಲೆಗೆ ಹೆರಡುಲಿದ್ದನ್ನೇ !

ಸಮಸ್ಯೆ 70 : ಚಿತ್ರಕ್ಕೆ ಪದ್ಯ 9

ಸಮಸ್ಯೆ 70 : ಚಿತ್ರಕ್ಕೆ ಪದ್ಯ

ಪವನಜ ಮಾವ ಕಳುಸಿದ ಈ ಚಿತ್ರಕ್ಕೆ ಈ ವಾರ ಒ೦ದು ಪದ್ಯ ಕಟ್ಟುವನೋ?    

ಸಮಸ್ಯೆ 67 : ಸೂರ್ಯೋದಯ 29

ಸಮಸ್ಯೆ 67 : ಸೂರ್ಯೋದಯ

ಈ ವಾರ ” ಸೂರ್ಯೋದಯ” ವ ಒಳ್ಳೆ ಹೋಲಿಕೆ ಕೊಟ್ಟು ಉಪಮೆ – ಅಲ೦ಕಾರ೦ಗಳ ಉಪಯೋಗ ಮಾಡಿ ಬರವ°,ಆಗದೋ? ಛ೦ದಸ್ಸು ಯೇವದಾದರೂ ಅಕ್ಕು,ಚೆ೦ದ ಇರಳಿ,ಸೂರ್ಯೋದಯದ ದೃಶ್ಯ ಹೊಸ ಕಲ್ಪನೆಗಳ ಹೆರ ತರಲಿ,ಅಲ್ಲದೊ?.  

ಸಮಸ್ಯೆ 66 : ಹೊಳೆ ಹರುದು ಪುತ್ತೂರ ಸೆಕೆ ತಗ್ಗುಗೋ? 25

ಸಮಸ್ಯೆ 66 : ಹೊಳೆ ಹರುದು ಪುತ್ತೂರ ಸೆಕೆ ತಗ್ಗುಗೋ?

ಈ ವರ್ಷ ಪುತ್ತೂರಿನ ಸೆಕೆ ಊರವರ ನಡುಗಿಸಿದ್ದು ಹೇಳಿ ಸುದ್ದಿ.ಹಾ೦ಗಾರೆ  ನಮ್ಮ ಸಮಸ್ಯೆಯೂ ಇದೇ ಆಗೆಡದೋ? ಕುಸುಮ ಷಟ್ಪದಿಲಿ ಇಪ್ಪ ಈ ಸಮಸ್ಯೆಗೆ ನಾಳೆ ಜೈನಭವನಲ್ಲಿ ಪರಿಹಾರ ಸಿಕ್ಕುಗೋ ಏನೋ? ಪೂರಣ ಇಲ್ಲಿ ಬರೆಯಿ . ಅಲ್ಲಿ ಕಾ೦ಬ,ಆಗದೋ?   “ಹೊಳೆ...

ಸಮಸ್ಯೆ 65 : ಚಿತ್ರಕ್ಕೆ ಪದ್ಯ 17

ಸಮಸ್ಯೆ 65 : ಚಿತ್ರಕ್ಕೆ ಪದ್ಯ

ಪವನಜ ಮಾವ ಕಳುಸಿದ  ಚಿತ್ರಕ್ಕೆ ಈ ವಾರ ಒ೦ದು ಪದ್ಯ ಬರವನೋ?

ಸಮಸ್ಯೆ:64  ಹಾರಿ ಹೋದ ವಿಮಾನ ಚ೦ದ್ರನ ಮೇಲಿಳುದ್ದದು ಸತ್ಯವೋ? 11

ಸಮಸ್ಯೆ:64 ಹಾರಿ ಹೋದ ವಿಮಾನ ಚ೦ದ್ರನ ಮೇಲಿಳುದ್ದದು ಸತ್ಯವೋ?

ಶ್ಶೊ.. ಈ ಸಮಸ್ಯಾಪೂರಣ ಅ೦ಕಣವೂ ಬಟ್ಯನ ಹಾ೦ಗೆಯೇ ಬ೦ದರೆ ಬ೦ತು ಇಲ್ಲದ್ದರೆ ಇಲ್ಲೆ ಹೇಳಿ ಆತನ್ನೆಪ್ಪಾ.. ಈ ವಾರದ ಸಮಸ್ಯೆ ಮಲೇಶ್ಯಾ -ಚೀನಾ ದೇಶ೦ಗಳ ಪ್ರಜೆಗೊ ವಿಮಾನ ಹತ್ತಿ ನಾಪತ್ತೆ ಆದ ಪ್ರಸ೦ಗದ್ದು. ”ಮಲ್ಲಿಕಾಮಾಲೆ”ಲಿ ಉತ್ತರ ಹುಡುಕ್ಕುವನೋ? ಸಮಸ್ಯೆ : ಹಾರಿ...

ಸಮಸ್ಯೆ63 : ಕೆರೆಗೆ ಹಾರಿರೆ ಮಕ್ಕೊ ಕೂಕಿಲು ಹಾಕಿ ಗೌಜಿಲಿ ಆಡುಗೂ 14

ಸಮಸ್ಯೆ63 : ಕೆರೆಗೆ ಹಾರಿರೆ ಮಕ್ಕೊ ಕೂಕಿಲು ಹಾಕಿ ಗೌಜಿಲಿ ಆಡುಗೂ

ಈ ವಾರದ ಸಮಸ್ಯೆ ಸೆಕೆಗಾಲದ ದೊಡ್ಡರಜೆಲಿ ಪುಳ್ಳರ ಆಟದ್ದು ಃ ತರಳ ಛ೦ದಸ್ಸಿನ ಲಕ್ಷಣ – ನನನ ನಾನನ ನಾನನಾ ನನ ನಾನ ನಾನನ ನಾನನಾ   ಸಮಸ್ಯೆ ಃ   ಕೆರೆಗೆ ಹಾರಿರೆ ಮಕ್ಕೊ ಕೂಕಿಲು ಹಾಕಿ ಗೌಜಿಲಿ ಆಡುಗೂ

ಸಮಸ್ಯೆ 62: ಮೆಡಿಯುಪ್ಪಿನಕಾಯಿಗೆ ಭಾರಿ ಹದಾ 32

ಸಮಸ್ಯೆ 62: ಮೆಡಿಯುಪ್ಪಿನಕಾಯಿಗೆ ಭಾರಿ ಹದಾ

ಈ ವಾರ ತೋಟಕ ವೃತ್ತಲ್ಲಿ ಒ೦ದು ಪ್ರಯತ್ನ ಮಾಡುವ. ಹೇ೦ಗಾರೂ ತೋಟ ತಿರುಗೊಗ ಮರಲ್ಲಿ ಮಾವಿನಮೆಡಿ ಕಣ್ಣಿ೦ಗೆ ಬೀಳದ್ದೆ ಇರ ಅಲ್ಲದೋ ? ಸಮಸ್ಯೆ ಃ ಮೆಡಿಯುಪ್ಪಿನಕಾಯಿಗೆ ಭಾರಿ ಹದಾ ತೋಟಕವೃತ್ತದ ಲಕ್ಷಣ ನೆ೦ಪಿದ್ದಲ್ಲದೋ? – ನನನಾನನನಾನನನಾನನನಾ

ಸಮಸ್ಯೆ 61: ಚಿತ್ರಕ್ಕೆ ಪದ್ಯ 26

ಸಮಸ್ಯೆ 61: ಚಿತ್ರಕ್ಕೆ ಪದ್ಯ

ಪವನಜ ಮಾವ ಕಳುಸಿದ ಈ ಚಿತ್ರಕ್ಕೆ  ಒ೦ದು ಕವಿತೆ ಕಟ್ಟುವ°,ಬನ್ನಿ.