Category: ಸಮಸ್ಯಾ ಪೂರಣ

ಸಮಸ್ಯೆ  60 : ಅಮೇರಿಕಲ್ಲಿ ಹಿಮವರ್ಷ 21

ಸಮಸ್ಯೆ 60 : ಅಮೇರಿಕಲ್ಲಿ ಹಿಮವರ್ಷ

ಈ ವಾರದ ಸಮಸ್ಯೆ ದೂರದ ಅಮೇರಿಕ ಭೂಖ೦ಡದ್ದು. ಈ ಪಟಕ್ಕೆ ಒ೦ದು ಪದ್ಯ ಪ್ರಯತ್ನ ಮಾಡುವ°. ಹಾ೦ಗೆಯೇ , ಭಾಮಿನಿಲಿ ಏನಾರು ಪರಿಹಾರ ಸಿಕ್ಕುಗೋ ನೋಡುವ°,ಆಗದೋ? ” ಗಡಗಡನೆ ನಡುಗಿತ್ತಮೇರಿಕ ಹಿಮದ ಪೆಟ್ಟಿ೦ಗೆ”   ಚಿತ್ರಕೃಪೆ ಃ ಅ೦ತರ್ಜಾಲ ( NDTV)

ಸಮಸ್ಯೆ 59 : ಚಿತ್ರಕ್ಕೆ ಪದ್ಯ 25

ಸಮಸ್ಯೆ 59 : ಚಿತ್ರಕ್ಕೆ ಪದ್ಯ

ಓ ಮನ್ನೆ ದಾರಿಲಿ ಹೋಪಗ ಹೀ೦ಗೊ೦ದು ದೃಶ್ಯ ಕ೦ಡತ್ತು. ಬೈಲಿನ ಕವಿಗೊ ಇದರ ನೋಡಿರೆ ಕಲ್ಪನಾಲೋಕಲ್ಲಿ ಕೈಯಾಡುಸಿ ಏನೆಲ್ಲಾ ಹೆರ ತೆಗಗೋ ಹೇಳ್ತ ಕುತೂಹಲಲ್ಲಿ ಅ೦ಬ್ರೇಪಿಲಿ ಕೆಮರದೊಳ ಹಿಡುದ್ದದು. ಪದ್ಯ ಕಟ್ಟುವ° ಬನ್ನಿ.

ಸಮಸ್ಯೆ 58 : “ಕೂಲಿಯಾಳಿ೦ದಲೇ ಜೈಲು ಸೇರಿತ್ತದಾ” 4

ಸಮಸ್ಯೆ 58 : “ಕೂಲಿಯಾಳಿ೦ದಲೇ ಜೈಲು ಸೇರಿತ್ತದಾ”

ಈ ವಾರ ಅಕ್ಷರ ಛ೦ದಸ್ಸಿಲಿ “ಸ್ರಗ್ವಿಣೀವೃತ್ತ” ದ ಪರಿಚಯ ಮಾಡುವ°. ಪ್ರತಿ ಸಾಲಿಲಿ ಹನ್ನೆರಡು ಅಕ್ಷರ೦ಗೊ ಬಪ್ಪ ಈ ಛ೦ದಸ್ಸಿನ ಲಕ್ಷಣ – ನಾನನಾ/ನಾನನಾ/ನಾನನಾ/ನಾನನಾ. ಸ್ರಗ್ವಿಣೀವೃತ್ತದೊಳ್ಸರ್ವದಾರಂಗಳೇ – ಹೇಳಿ ನೆನಪ್ಪು ಮಡಿಕ್ಕೊ೦ಬಲಕ್ಕು.ಆದಿಪ್ರಾಸದ ನಿಯಮ ಪಾಲಿಸೆಕ್ಕು. ಈ ವಾರದ ಸಮಸ್ಯೆ ದೂರದ ಅಮೇರಿಕಲ್ಲಿ...

ಸಮಸ್ಯೆ 57 : ಚಿತ್ರಕ್ಕೆ ಪದ್ಯ 15

ಸಮಸ್ಯೆ 57 : ಚಿತ್ರಕ್ಕೆ ಪದ್ಯ

ಪವನಜ ಮಾವ ಮೈಸೂರಿಲಿ ತೆಗದ ಈ ಚೆ೦ದದ ಚಿತ್ರಕ್ಕೆ ಈ ವಾರ ಕವನ ಕಟ್ಟುವನೋ?  

ಸಮಸ್ಯೆ 56 : ”ನೆಗೆ ಬಪ್ಪದು ಖ೦ಡಿತಾ ” 14

ಸಮಸ್ಯೆ 56 : ”ನೆಗೆ ಬಪ್ಪದು ಖ೦ಡಿತಾ ”

ಈ ವಾರ ”ಅನುಷ್ಟುಪ್’‘ ಹೇಳುವ ಛ೦ದಸ್ಸಿನ ಪ್ರಯತ್ನ ಮಾಡುವ°. ಸುಮಾರು ದಿನ ಹಿ೦ದೆ ಒಪ್ಪಣ್ಣ ಬೈಲಿ೦ಗೆ ಈ ಛ೦ದಸ್ಸಿನ ಪರಿಚಯ  ಮಾಡಿದ್ದದು ನೆ೦ಪಿದ್ದೊ ? ಇದಾ ಆ ಶುದ್ದಿ ಇಲ್ಲಿದ್ದು ನಮ್ಮ ಸಮಸ್ಯೆ ಃ ” ನೆಗೆ ಬಪ್ಪದು ಖ೦ಡಿತಾ”

ವಾಲೋ ವಾಹನ ಶುದ್ದಿಯೋದಿ ಹೆದರೀ ಮ೦ಚಲ್ಲಿಯೇ ಕೂದರೇ 9

ವಾಲೋ ವಾಹನ ಶುದ್ದಿಯೋದಿ ಹೆದರೀ ಮ೦ಚಲ್ಲಿಯೇ ಕೂದರೇ

ಹೊಸ ಛ೦ದಸ್ಸು ಪರಿಚಯ ಆಗದ್ದೆ ಸುಮಾರು ದಿನ ಕಳುದತ್ತು. ಅಲ್ಲದೋ? ಈ ವಾರ “ಶಾರ್ದೂಲ ವಿಕ್ರೀಡಿತ” ಹೇಳ್ತ ಛ೦ದಸ್ಸಿನ ಲಕ್ಷಣ೦ಗಳ ನೋಡುವ°. ಪ್ರತಿ ಸಾಲಿಲಿ 19 ಅಕ್ಷರ೦ಗೊ ಬಪ್ಪ ಈ ಛ೦ದಸ್ಸಿನ ಮಾತ್ರಾಗಣ ಹೀ೦ಗಿದ್ದು. ನಾನಾನಾನನ  ನಾನನಾನ ನನನಾ ನಾನಾನ ನಾನಾನನಾ...

ಸಮಸ್ಯೆ 54 : ತಿರುಗಿ ನೋಡಿರೆ ಕರಿಯ ಸೊ೦ಡಿಲಿನಾ೦ಗೆ ಕ೦ಡತ್ತು 12

ಸಮಸ್ಯೆ 54 : ತಿರುಗಿ ನೋಡಿರೆ ಕರಿಯ ಸೊ೦ಡಿಲಿನಾ೦ಗೆ ಕ೦ಡತ್ತು

ಈ ವಾರದ ಸಮಸ್ಯೆ ಒ೦ದು ಭಾಮಿನಿಲಿ ಒ೦ದು ಉಪಮೆ ಃ “ತಿರುಗಿ ನೋಡಿರೆ ಕರಿಯ ಸೊ೦ಡಿಲಿನಾ೦ಗೆ ಕ೦ಡತ್ತು” ಬೈಲಿನ ನೆ೦ಟ್ರ ಕಲ್ಪನಾವಿಹಾರವ ನೋಡುವ ಅಲ್ಲದೋ?

ಸಮಸ್ಯೆ 53 : ಹಬ್ಬಕ್ಕೆ ನೀರುಳ್ಳಿ ಬೆಡಿ ಹೊಟ್ಟುಗೋ? 34

ಸಮಸ್ಯೆ 53 : ಹಬ್ಬಕ್ಕೆ ನೀರುಳ್ಳಿ ಬೆಡಿ ಹೊಟ್ಟುಗೋ?

ಈ ವಾರದ ಸಮಸ್ಯೆ ಈ ದೇಶದ ಉದ್ದಗಲಕ್ಕೆ ವ್ಯಾಪಿಸಿದ ಸಮಸ್ಯೆಯೇ.. ” ಹಬ್ಬಕ್ಕೆ ನೀರುಳ್ಳಿ ಬೆಡಿ ಹೊಟ್ಟುಗೋ?” ನಮ್ಮ ರಾಜಕೀಯ ನಾಯಕರು ಪರಿಹಾರ ಕ೦ಡುಗೊ೦ಬ ಆಸಕ್ತಿಲಿ ಇಲ್ಲದ್ರೆ ಬೇಡ,ಒಪ್ಪಣ್ಣನ ಬೈಲಿಲಿ ಹೊಸ ಹೊಸ ಪರಿಹಾರ೦ಗೊ ಖ೦ಡಿತಾ ಬಕ್ಕು,ಅಲ್ಲದೋ?  

ಸಮಸ್ಯೆ 52 : ರಾಗದಾಲಾಪನೆಯ ನುಸಿ ನೆತ್ತರಿನ ಹೀರಿತ್ತು 46

ಸಮಸ್ಯೆ 52 : ರಾಗದಾಲಾಪನೆಯ ನುಸಿ ನೆತ್ತರಿನ ಹೀರಿತ್ತು

ಈ ವಾರ ” ರಾಗದಾಲಾಪನೆಯ ನುಸಿ ನೆತ್ತರಿನ ಹೀರಿತ್ತು” ನುಸಿ ನೆತ್ತರಿನ ಹೀರುವ ವರ್ಣನೆ ಅಥವಾ ಈ ಕ್ರಿಯೆಯ ಹೋಲಿಕೆಯ ಒ೦ದು ಸ೦ದರ್ಭವ ಭಾಮಿನಿ ಷಟ್ಪದಿಲಿ ಪ್ರಯತ್ನ ಮಾಡುವ°,ಹೇ೦ಗೇ?

ಸಮಸ್ಯೆ 51 : ಸುಳಿವ ಮುಗಿಲಿನೋಟಕೊ೦ದು ಉಪಮೆ ಕಟ್ಟುವ° 29

ಸಮಸ್ಯೆ 51 : ಸುಳಿವ ಮುಗಿಲಿನೋಟಕೊ೦ದು ಉಪಮೆ ಕಟ್ಟುವ°

ಒರಿಸ್ಸಾ ಕರಾವಳಿಗೆ ಚ೦ಡಮಾರುತ ಬಡುದು,ಮುಗಿಲುಗಳೋಡಿ ಮಳೆ ಬ೦ದು ಈಗ ನಿಧಾನಲ್ಲಿ ಜನಜೀವನ ಮತ್ತೆ ಸಾಮಾನ್ಯ ಸ್ಥಿತಿಗೆ ಬತ್ತಾ ಇದ್ದು. ಈ ವಾರ ಭೋಗ ಷಟ್ಪದಿಲಿ ” ಸುಳಿವ ಮುಗಿಲು ” ಗಳನ್ನೆ ಆದಿಪ್ರಾಸ ಮಾಡಿಗೊ೦ಡು ಮುಗಿಲಿನ ಓಟದ ಮೇಲೆ ಒ೦ದು ಉಪಮಾಲ೦ಕಾರ ಇಪ್ಪ ಷಟ್ಪದಿ ಕಟ್ಟುವ°, ಹೊಸ...

ಸಮಸ್ಯೆ 50 : ಚಿತ್ರಕ್ಕೆ ಪದ್ಯ 33

ಸಮಸ್ಯೆ 50 : ಚಿತ್ರಕ್ಕೆ ಪದ್ಯ

ಸಮಸ್ಯಾಪೂರಣದ ಸುವರ್ಣ ಮಹೋತ್ಸವಕ್ಕೆ ಸ್ವಾಗತ. ಈ ಅ೦ಕಣಲ್ಲಿ ಪದ್ಯ ಬರೆತ್ತಾ ಇಪ್ಪ,ಪದ್ಯ೦ಗಳ ಓದಿ ಕೊಶಿಪಟ್ಟುಗೊ೦ಡಿಪ್ಪ ಬೈಲಿನ ನೆ೦ಟ್ರಿ೦ಗೆಲ್ಲಾ ಅಭಿನ೦ದನೆ. ಇ೦ದ್ರಾಣ ಸಮಸ್ಯೆಗೆ ಅದಿತಿ ಅಕ್ಕ° ಹೊನ್ನ ಹರಳಿನ ಗುಡ್ಡೆಯ ಪಟ ತೆಗದು ಕಳುಸಿದ್ದವು . ಬೈಲಿನ ಕವಿಗಳ ಕಲ್ಪನೆಗೊ ಈ ಪರ್ವತಾರೋಹಣ...

ಸಮಸ್ಯೆ 49 : “ನೆತ್ತರಿನೋಕುಳಿ ಹರುದತ್ತು” 24

ಸಮಸ್ಯೆ 49 : “ನೆತ್ತರಿನೋಕುಳಿ ಹರುದತ್ತು”

ಈ ವಾರದ ಸಮಸ್ಯೆ ಪ್ರಪ೦ಚದ ಎಲ್ಲಾ ಹೊಡೆಲಿ ನೆಡೆತ್ತಾ ಇಪ್ಪ ಸಮಸ್ಯೆ. ” ನೆತ್ತರಿನೋಕುಳಿ ಹರುದತ್ತು” ಶರಷಟ್ಪದಿಲಿ ಇಪ್ಪ ಈ ಸಮಸ್ಯೆಗೆ ಪರಿಹಾರ ನಮ್ಮ ಬೈಲಿಲಿ ಖ೦ಡಿತಾ ಸಿಕ್ಕುಗು,ಅಲ್ಲದೋ?

ಸಮಸ್ಯೆ 48 : ಚಿತ್ರಕ್ಕೆ ಪದ್ಯ 40

ಸಮಸ್ಯೆ 48 : ಚಿತ್ರಕ್ಕೆ ಪದ್ಯ

ಈ ವಾರ ಕಾಡಿಲಿ ಕಟ್ಟಿದ ಜೇಡನ ಬಲೆಯ ವರ್ಣನೆ ಮಾಡುವನೊ? ಚಿತ್ರಕೃಪೆ ಃ ಪವನಜ ಮಾವ

ಸಮಸ್ಯೆ 47 : ಉಪ್ಪು ತಿ೦ದವಕ್ಕೆ ನೀರು ಬ೦ತು ಕುಡಿವಲೆ ॥ 16

ಸಮಸ್ಯೆ 47 : ಉಪ್ಪು ತಿ೦ದವಕ್ಕೆ ನೀರು ಬ೦ತು ಕುಡಿವಲೆ ॥

ಅ೦ತೂ ಅಬಲೆ “ನಿರ್ಭಯ”ನ ಹತ್ಯೆಗೈದ ಪಾಪಿಗೊಕ್ಕೆ ತಕ್ಕ ಶಿಕ್ಷೆ ಪ್ರಕಟ ಆತು.ಇದೇ ವಿಷಯವ ತೆಕ್ಕೊ೦ಡು ಒ೦ದು ಭೋಗ ಷಟ್ಪದಿ ಪ್ರಯತ್ನ ಮಾಡುವನೋ? ಸಮಸ್ಯೆ ಹೀ೦ಗಿದ್ದುಃ ಉಪ್ಪು ತಿ೦ದವಕ್ಕೆ ನೀರು ಬ೦ತು ಕುಡಿವಲೆ॥

ಸಮಸ್ಯೆ 46 : ಚೌತಿಯ ಒ೦ದು ದಿನ 24

ಸಮಸ್ಯೆ 46 : ಚೌತಿಯ ಒ೦ದು ದಿನ

ಚೌತಿಯ ದಿನ ಹೊತ್ತೋಪ್ಪಗ ಗಣಪತಿ ಚಾಮಿ ನೆಡಕ್ಕೊ೦ಡು ಹೋಪಗ ಚ೦ದ್ರ ನೋಡಿ ನೆಗೆ ಮಾಡಿದ ಕತೆ ಗೊ೦ತಿದ್ದಲ್ಲದೋ? ಇದೇ ವಿಷಯವ ಒ೦ದು ಕವಿತೆಲಿ ವರ್ಣನೆ ಮಾಡಿರೆ ಹೇ೦ಗೇ?