Category: ಸಮಸ್ಯಾ ಪೂರಣ

ಸಮಸ್ಯೆ -03: “ಹೂಗಿನೊಳ ಕುಸುಮವೇ ಇಪ್ಪ ಹಾಂಗೆ” 47

ಸಮಸ್ಯೆ -03: “ಹೂಗಿನೊಳ ಕುಸುಮವೇ ಇಪ್ಪ ಹಾಂಗೆ”

ಈ ವಾರದ ಸಮಸ್ಯೆ:
“ಹೂಗಿನೊಳ ಕುಸುಮವೇ ಇಪ್ಪ ಹಾಂಗೆ”

ಎಲ್ಲೋರುದೇ ಪ್ರಯತ್ನಪಡಿ, ಚೆಂದದ ಒಪ್ಪ ಕೊಡಿ.
~
ಸೂ:
– ಈ ಸಮಸ್ಯೆ “ಕುಸುಮ” ಷಟ್ಪದಿಲಿ ಇದ್ದು.

ಸಮಸ್ಯಾ ಪೂರಣ – 02: “ನಾಕು ಲಾಡು ಬಳುಸಿ ಎನ್ನ ಮೋರೆ ನೋಡಿದಾ” 53

ಸಮಸ್ಯಾ ಪೂರಣ – 02: “ನಾಕು ಲಾಡು ಬಳುಸಿ ಎನ್ನ ಮೋರೆ ನೋಡಿದಾ”

ಇದಾ, ಈ ವಾರ ಇನ್ನೊಂದು ಸಮಸ್ಯೆ.
“ನಾಕು ಲಾಡು ಬಳುಸಿ ಎನ್ನ ಮೋರೆ ನೋಡಿದಾ”

ರಜ ತಿಳಿಹಾಸ್ಯ, ಕುಶಾಲು, ತಮಾಶೆ, ಜೆಂಬ್ರದ ಸನ್ನಿವೇಶವ ತೆಕ್ಕೊಂಬಲಕ್ಕು.

ಸಮಸ್ಯಾ ಪೂರಣ – 01: “ಗುರುಗೊ ಚಾತುರ್ಮಾಸ್ಯ ದೀಕ್ಷೆಯ ಪೀಠವೇರಿದವು” 50

ಸಮಸ್ಯಾ ಪೂರಣ – 01: “ಗುರುಗೊ ಚಾತುರ್ಮಾಸ್ಯ ದೀಕ್ಷೆಯ ಪೀಠವೇರಿದವು”

ಗುರುಗೊ ಚಾತುರ್ಮಾಸ್ಯ ದೀಕ್ಷೆಯ ಪೀಠವೇರಿದವು

ಈ ಗೆರೆ ಅಕೇರಿಗೆ ಬತ್ತ ಹಾಂಗೆ, ಮೊದಲಾಣ ಐದು ಗೆರೆ ನಿಂಗೊ ಸಿದ್ಧ ಮಾಡಿಕ್ಕಿ.