ಸಮಸ್ಯೆ 30: ಪೇಟಗೆ ಹೋದರೆ ಸೀರೆಯ ತನ್ನೀ।।

May 4, 2013 ರ 6:00 amಗೆ ನಮ್ಮ ಬರದ್ದು, ಇದುವರೆಗೆ 18 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಈ ವಾರ ದೋಧಕ ಛ೦ದಸ್ಸಿನ ಪರಿಚಯ ಮಾಡುವ.

ಹನ್ನೊ೦ದು ಅಕ್ಷರ೦ಗೊ ಪ್ರತಿಸಾಲಿಲಿ ಬಪ್ಪ ಈ ಛ೦ದಸ್ಸಿಲಿ ಮೂರು “ಭಗಣ”೦ಗೊ ಕಡೇ೦ಗೆ ಎರಡು ಗುರು ಅಷ್ಟೇ..

ಲಕ್ಷಣ ಹೀ೦ಗಿದ್ದುಃ

-೧೧-೧೧-೧೧ – – ( ನಾನನ ನಾನನ ನಾನನ ನಾನಾ)

ಕನ್ನಡ ಮಾಷ್ಟ್ರು ಭತ್ರಯಮಿರ್ಗುರು ದೋಧಕವೃತ್ತ೦  ಹೇಳಿ ಕಲುಶುತ್ತವಡ ಶಾಲೆಲಿ.

ಉದಾಹರಣೆಗೆ ಉದ್ಭಟಕಾವ್ಯದ ಈ ಭಾಗ ನೋಡಿ.

ದೇವನಿಕಾಯಕಿರೀಟಕನದ್ರ

ತ್ನಾವಳಿಸ೦ಜನಿತಾ೦ಶುವಜಸ್ರ೦

ತೀವಿ ವಿರಾಜಿಪ ದೇವಿಯ ಪಾದ

ಕ್ಕಾ ವಸುಧಾಪತಿ ಪಾದ್ಯಮನಿತ್ತ೦।।

 

ನಮ್ಮ ಇ೦ದ್ರಾಣ ಸಮಸ್ಯೆ  : ಪೇಟಗೆ ಹೋದರೆ ಸೀರೆಯ ತನ್ನೀ।।

ಹೇ೦ಗೇ? ತಪ್ಪನೋ ?

ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 18 ಒಪ್ಪಂಗೊ

 1. parvathimbhat
  parvathi m bhat

  ನಾರಿಗೆ ಸೀರೆಯು ಇದ್ದರು ನೂರು
  ಔಟ್ ಆಫ್ ಫಾಶನ್ ಅಪ್ಪದು ಜೋರು
  ಸುತ್ತಿರೆ ಹೇಳುಗು ಅದು ಹಳೆ ಸೀರೆ
  ಚಿ೦ತಿಸ ಆದರು ಅದು ಬಲು ಧೀರೆ
  ಹೇಳಿದ ತಮ್ಮ ಮದುವೆಗೆ ಬನ್ನಿ
  ಪೇಟಗೆ ಹೋದರೆ ಸೀರೆಯ ತನ್ನಿ .

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕಾವಿನಮೂಲೆ ಮಾಣಿಯೇನಂಕೂಡ್ಳು ಅಣ್ಣಡಾಗುಟ್ರಕ್ಕ°ದೇವಸ್ಯ ಮಾಣಿಶೀಲಾಲಕ್ಷ್ಮೀ ಕಾಸರಗೋಡುಮಂಗ್ಳೂರ ಮಾಣಿಚುಬ್ಬಣ್ಣಶರ್ಮಪ್ಪಚ್ಚಿಮುಳಿಯ ಭಾವಕಜೆವಸಂತ°ಅನಿತಾ ನರೇಶ್, ಮಂಚಿಸರ್ಪಮಲೆ ಮಾವ°ಪವನಜಮಾವಸುಭಗವಾಣಿ ಚಿಕ್ಕಮ್ಮನೆಗೆಗಾರ°ದೀಪಿಕಾಜಯಗೌರಿ ಅಕ್ಕ°ಕೊಳಚ್ಚಿಪ್ಪು ಬಾವವೇಣೂರಣ್ಣಚೂರಿಬೈಲು ದೀಪಕ್ಕಅಕ್ಷರದಣ್ಣಮಾಷ್ಟ್ರುಮಾವ°ಹಳೆಮನೆ ಅಣ್ಣಅಡ್ಕತ್ತಿಮಾರುಮಾವ°ಶೇಡಿಗುಮ್ಮೆ ಪುಳ್ಳಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ