ಸಮಸ್ಯೆ- 07: “ಕೆಸವಿನ ಪತ್ರೊಡೆ ರುಚಿಯಕ್ಕು”

ಬೈಲಿನ ಸಮಸ್ಯಾಪೂರ್ಣ ಆರು ಕಂತು ಆತು.
ಆರು ಗೆರೆಯ ಷಟ್ಪದಿಗಳ ಎಲ್ಲವನ್ನೂ ಒಂದರಿ ಪರಿಹಾರ ಮಾಡಿ ಆತು.
ಇದೀಗ ಎರಡ್ಣೇ ಸುತ್ತು. ಮತ್ತೆ ಬಂತು ಬಾಣ – ಶರ ಷಟ್ಪದಿ.

ಈ ವಾರದ ಸಮಸ್ಯೆ:

“ಕೆಸವಿನ ಪತ್ರೊಡೆ ರುಚಿಯಕ್ಕು”

ಮಳೆಗಾಲಲ್ಲಿ ಒಂದರಿ ಆದರೂ ರುಚಿ ನೋಡೆಡದೋ!

ಶರ ಷಟ್ಪದಿ

ಸೂ:

 • ಈ ಸಮಸ್ಯೆ ಶರ ಷಟ್ಪದಿಲಿ ಇದ್ದು.
  (ಕೆಸವಿನ | ಪತ್ರೊಡೆ | ರುಚಿಯಿ | ಕ್ಕು)
  ನಾಕು ನಾಕರ ಎರಡು ಗುಚ್ಛ – ಮೊದಲೆರಡು ಸಾಲಿಲಿ.
  ನಾಕರ ಮೂರು ಗುಂಪು, ಕೊನೆಗೊಂದು ಗುರು – ಮೂರ್ನೇ ಸಾಲಿಲಿ.
 • ಆದಿಪ್ರಾಸಕ್ಕೆ ಸಲಹೆ: (ಆಟಿ)
  ಸುರುವಾಣ ಅಕ್ಷರ ಲಘು, ಎರಡ್ಣೇ ಅಕ್ಷರ “ಸ” ಕಾರ.
  ಮಸರು, ಕಸವು ಇತ್ಯಾದಿ.
 • ಕಳುದ ಸರ್ತಿ ಶರ ಷಟ್ಪದಿ ಸಮಸ್ಯೆ ಇಲ್ಲಿದ್ದು: http://oppanna.com/chodyango/samasye-4-aati-malegala-shara-shatpadi
 • ಹೆಚ್ಚಿನ ಮಾಹಿತಿಗೆ:
  http://oppanna.com/oppa/shara-kusuma-bhoga-bhamini-shatpadi
  http://padyapaana.com

ಸಂಪಾದಕ°

   

You may also like...

19 Responses

 1. ಬಾಲಣ್ಣ (ಬಾಲಮಧುರಕಾನನ) says:

  ನಮಸ್ಕಾರ ಭಾವ. ಆನು ಈ’ಅಚ್ಹಡಿ’ ಯಂತ್ರದ ಕ್ಲಾಸಿಂಗೆಲ್ಲ ಹೋಯಿದಿಲ್ಲೆ .ಎನ್ನಶ್ಟಕ್ಕೇ ಕಲ್ತದು. ಈಗ’ ಷ’ ಗೊಂತಾತು. ಹಾಂಗೇ ಇನ್ನೂ ಕೆಲವು ಗೊಂತಕ್ಕು ಹೇಳಿ ಕಾಣುತ್ತು. ಧನ್ಯವಾದಂಗೊ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *