ಸಮಸ್ಯೆ 36 : ಕುಸುಮದ ಕೋಮಲದೆಸಳುಗಳ ॥

June 29, 2013 ರ 6:00 amಗೆ ನಮ್ಮ ಬರದ್ದು, ಇದುವರೆಗೆ 50 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಈ ವಾರ  ಶರ ಷಟ್ಪದಿಯ ಸಮಸ್ಯೆಗೆ ಪರಿಹಾರ ಕ೦ಡು ಹುಡುಕ್ಕುವ° , ಆಗದೋ ?

“ಕುಸುಮದ ಕೋಮಲದೆಸಳುಗಳ ॥”

ಶರ ಷಟ್ಪದಿಯ ಮಾತ್ರೆಗಳ ಲೆಕ್ಕಾಚಾರ ನೆ೦ಪಿದ್ದನ್ನೇ ?
ಇಲ್ಲದ್ರೆ ಸರ್ಪಮಲೆ ಮಾವ° ಬೈಲಿಲಿ ಹೇಳಿದ,

ಸುಬ್ಬರಮಣ್ಯನು
ಅಬ್ಬರದಿ೦ದಲಿ
ಗೊಬ್ಬರ ಹೊತ್ತನು ತೋಟಕ್ಕೆ॥

ನೆ೦ಪು ಮಾಡಿಗೊಳ್ಳಿ ಆತೋ..

ಹೆಚ್ಚಿನ ಮಾಹಿತಿಗೆ:

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 50 ಒಪ್ಪಂಗೊ

  1. ಮುಳಿಯ ಭಾವ
    ರಘುಮುಳಿಯ

    ಮುಸುಕಿದ ಕಸ್ತಲೆ
    ಲಸಬಡಿವಗ ರ
    ಕ್ಕಸ ವ೦ಶದ ಮನೆಹಾಳ೦ಗೊ
    ಮಸಿ ಬಳುದವು ಛೀ
    ಹಿಸುಕಿದವಯ್ಯೋ !
    ಕುಸುಮದ ಕೋಮಲದೆಸಳುಗಳ

    [Reply]

    ಭಾಗ್ಯಲಕ್ಶ್ಮಿ Reply:

    ಅಸಬಡಿವಗ, ಕಸ(ಸಮಾಜಲ್ಲಿಪ್ಪ ಕಸ) ಎರಡೇ ಪದಲ್ಲಿ ದುರ್ದೈವಿ ಕೂಸಿನ ಬಗ್ಗೆ ಅನುಕ೦ಪ ಮೂಡುತ್ತು.

    [Reply]

    VA:F [1.9.22_1171]
    Rating: 0 (from 0 votes)
  2. ಮುಳಿಯ ಭಾವ
    ರಘುಮುಳಿಯ

    ನಸುನೆಗೆ ಮೋರೆಲ
    ರಸಿ ನೆಡದತ್ತೀ
    ರಸಮಯ ಹೂಗಿನ ತೋಟದೊಳಾ
    ಮುಸುಡಿ೦ಗೆರಡೇ
    ರುಸುಗದು ಮುಟ್ಟಿರೆ
    ಕುಸುಮದ ಕೋಮಲದೆಸಳುಗಳ

    [Reply]

    ಬಾಲಣ್ಣ (ಬಾಲಮಧುರಕಾನನ)

    ಬಾಲಣ್ಣ (ಬಾಲಮಧುರಕಾನನ) Reply:

    ಆಹಾ..

    [Reply]

    VN:F [1.9.22_1171]
    Rating: 0 (from 0 votes)
  3. ತೆಕ್ಕುಂಜ ಕುಮಾರ ಮಾವ°
    ತೆಕ್ಕುಂಜ ಕುಮಾರ ಮಾವ°

    ಎಲ್ಲ ಪೂರಣ,ಕವನ,ಕಾವ್ಯಂಗೊ ಲಾಯಿಕ್ಕಾಯಿದು. ಭಾಗ್ಯಕ್ಕನ ಪತ್ರೊಡೆ, ಅದಿತಿಯಕ್ಕನ ಅಕ್ಷರದೆಸಳುಗೊ, ರಘುವ ಪೂರಣಂಗೊ ಹೊಸ ಹೊಸ ಕಲ್ಪನೆಗಳೊಟ್ಟಿಂಗೆ ರೈಸಿದ್ದು. (ಅದಿತಿ ಅಕ್ಕ – ಎರಡನೆ ಸಾಲು ರಜ್ಜ ಒಪ್ಪ ಮಾಡೆಕ್ಕು, ಲಯ ತಪ್ಪುತ್ತು)
    ಅಭಿನಂದನೆಗೊ.

    [Reply]

    VN:F [1.9.22_1171]
    Rating: 0 (from 0 votes)
  4. ಇಂದಿರತ್ತೆ
    ಇಂದಿರತ್ತೆ

    ರಘುರಾಮನ ಶರಪ್ರಯೋಗ ಆಯಿದಿಲ್ಲೆನ್ನೆ ಹೇಳಿ ಗ್ರೇಶಿಗೊಂಡಿತ್ತಿದ್ದೆ – ಇದು ರಾಮ ಬಾಣವೇ!

    [Reply]

    VA:F [1.9.22_1171]
    Rating: 0 (from 0 votes)
  5. ಬಾಲಣ್ಣ (ಬಾಲಮಧುರಕಾನನ)
    ಬಾಲಣ್ಣ (ಬಾಲಮಧುರಕಾನನ)

    ಯಬ್ಬೋ .. ಬೈಲಿಲಿ ಶರ ಸಂಧಾನವೇ! ಅಧ್ಬುತ! ಎಲ್ಲೋರಿಂಗು ಕೈ ಮುಗುದೆ .

    [Reply]

    VN:F [1.9.22_1171]
    Rating: +2 (from 2 votes)
  6. ಕೆ.ನರಸಿಂಹ ಭಟ್ ಏತಡ್ಕ

    ಇಂದಿರಕ್ಕಂಗೆ ಧನ್ಯವಾದ.
    ಹೊದಕ್ಕೆಯ ತೆಗದು ಬದಲಿಂಗೆ ಮುಸುಕಿನ ತೆಗದೇ ಹೇಳಿ ಮಾಡ್ತೆ.

    [Reply]

    VA:F [1.9.22_1171]
    Rating: 0 (from 0 votes)
  7. ಭಾಗ್ಯಲಕ್ಶ್ಮಿ

    ಎಲ್ಲೋರಿ೦ಗೂ ಧನ್ಯವಾದನ್ಗೊ.

    [Reply]

    VA:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಒಪ್ಪಕ್ಕಸುಭಗವಿನಯ ಶಂಕರ, ಚೆಕ್ಕೆಮನೆಪಟಿಕಲ್ಲಪ್ಪಚ್ಚಿರಾಜಣ್ಣವಿಜಯತ್ತೆಎರುಂಬು ಅಪ್ಪಚ್ಚಿಪುಟ್ಟಬಾವ°ಶೇಡಿಗುಮ್ಮೆ ಪುಳ್ಳಿಡಾಮಹೇಶಣ್ಣವಾಣಿ ಚಿಕ್ಕಮ್ಮದೊಡ್ಡಮಾವ°ನೆಗೆಗಾರ°ಶ್ಯಾಮಣ್ಣವೇಣೂರಣ್ಣಪವನಜಮಾವಯೇನಂಕೂಡ್ಳು ಅಣ್ಣಡೈಮಂಡು ಭಾವವೇಣಿಯಕ್ಕ°ಅಕ್ಷರ°ಬಟ್ಟಮಾವ°ಉಡುಪುಮೂಲೆ ಅಪ್ಪಚ್ಚಿಮಂಗ್ಳೂರ ಮಾಣಿಪುತ್ತೂರುಬಾವಬೊಳುಂಬು ಮಾವ°ದೇವಸ್ಯ ಮಾಣಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ