ಸಮಸ್ಯೆ 38 : ಚಿತ್ರಕ್ಕೆ ಪದ್ಯ

July 13, 2013 ರ 6:00 amಗೆ ನಮ್ಮ ಬರದ್ದು, ಇದುವರೆಗೆ 64 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಈ ಪಟಲ್ಲಿ ಕಾ೦ಬ ದೃಶ್ಯಕ್ಕೆ ಯೇವದೇ ಛ೦ದಸ್ಸಿಲಿ ಕವಿತೆ ಬರೆಯಿ.Bandipura 033

ಚಿತ್ರಕೃಪೆ ಃ ಪವನಜ ಮಾವ

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 64 ಒಪ್ಪಂಗೊ

 1. ಮುಳಿಯ ಭಾವ

  ಏರು ಬಾ ಮೇಲೇರು ಹತ್ತರೆ
  ಹಾರು ಬಾನಕೆ ಮೀರುಸೆನ್ನನೆ
  ಕೋರುವ೦ತಿದ್ದನ್ನೆ ಕೈಗಳ ಬೀಸಿ ದೆನಿಗೇಳಿ|
  ಜಾರುಬ೦ಡಿಯ ಹಾ೦ಗೆ ಕಾಲಿನ
  ದಾರಿ ಕಾಣುತ್ತನ್ನೆ ನೂರ್ತಲೆ
  ಮಾರುಗಳ ಮೀರಿಕ್ಕು ಪರ್ವತ ಸಾಲು ಬೆಳಬೆಳದು||

  [Reply]

  VN:F [1.9.22_1171]
  Rating: +2 (from 2 votes)
 2. ಕೆ.ನರಸಿಂಹ ಭಟ್ ಏತಡ್ಕ

  ಮರಕಡುದು ಬೋಳಾತು
  ಗರಗಸಕ್ಕೆ ಸಿಕ್ಕಿಯೆ
  ಮರುಭೂಮಿಯಕ್ಕು ಹಸುರು ಬೆಳಶದ್ದೆ
  ಸುರುವಾಯೆಕ್ಕು ಚಳವಳಿ
  ಪರಿಸರದ ಕಾಳಜಿಯ
  ಹೊರತು ಪರಿಪೂರ್ಣವಾಗ ಜೀವನವೆ
  ——————
  ಒಂದು ಕಡಿವನ್ನ ಮದಲೆ ನೆಡೆಕೆರಡು ಗೆಡು
  ಇದುವೆ ಪರಿಸರ ಪ್ರೇಮದ ಕರಡು ನೋಡು
  ಕಾಡು ಬೆಳಶಿ ಒಳುಶೆಕ್ಕು ಊರಿನ ಹಸುರು
  ಕಾಣುತ್ತು ಭೂದೇವಿಯ ತುಂಬಿದ ಬಸರು

  [Reply]

  ಅದಿತಿ Reply:

  ಪರಿಸರ ಕಾಳಜಿ ತುಂಬಿಪ್ಪ ಪದ್ಯಂಗೊ ನಿಜಕ್ಕೂ ತುಂಬಾ ಲಾಯ್ಕಾಯ್ದು.
  “ಭೂದೇವಿಯ ತುಂಬಿದ ಬಸರು” – ಒಳ್ಳೆ ವಾಕ್ಯ ಪ್ರಯೋಗ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಚೆನ್ನೈ ಬಾವ°vreddhiಬಟ್ಟಮಾವ°ಚೆನ್ನಬೆಟ್ಟಣ್ಣಅಕ್ಷರದಣ್ಣಪುತ್ತೂರುಬಾವಮುಳಿಯ ಭಾವವಾಣಿ ಚಿಕ್ಕಮ್ಮಕಜೆವಸಂತ°ಸಂಪಾದಕ°ಮಾಷ್ಟ್ರುಮಾವ°ಗೋಪಾಲಣ್ಣಬೊಳುಂಬು ಮಾವ°ಅಕ್ಷರ°ಪಟಿಕಲ್ಲಪ್ಪಚ್ಚಿಶೀಲಾಲಕ್ಷ್ಮೀ ಕಾಸರಗೋಡುಅನುಶ್ರೀ ಬಂಡಾಡಿಡಾಮಹೇಶಣ್ಣದೊಡ್ಡಮಾವ°ವೇಣೂರಣ್ಣಶುದ್ದಿಕ್ಕಾರ°ಬಂಡಾಡಿ ಅಜ್ಜಿನೆಗೆಗಾರ°ಪೆಂಗಣ್ಣ°ಪುಣಚ ಡಾಕ್ಟ್ರುಗಣೇಶ ಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ