ಸಮಸ್ಯೆ:64 ಹಾರಿ ಹೋದ ವಿಮಾನ ಚ೦ದ್ರನ ಮೇಲಿಳುದ್ದದು ಸತ್ಯವೋ?

March 29, 2014 ರ 6:00 amಗೆ ನಮ್ಮ ಬರದ್ದು, ಇದುವರೆಗೆ 11 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಶ್ಶೊ.. ಈ ಸಮಸ್ಯಾಪೂರಣ ಅ೦ಕಣವೂ ಬಟ್ಯನ ಹಾ೦ಗೆಯೇ ಬ೦ದರೆ ಬ೦ತು ಇಲ್ಲದ್ದರೆ ಇಲ್ಲೆ ಹೇಳಿ ಆತನ್ನೆಪ್ಪಾ..

ಈ ವಾರದ ಸಮಸ್ಯೆ ಮಲೇಶ್ಯಾ -ಚೀನಾ ದೇಶ೦ಗಳ ಪ್ರಜೆಗೊ ವಿಮಾನ ಹತ್ತಿ ನಾಪತ್ತೆ ಆದ ಪ್ರಸ೦ಗದ್ದು. ”ಮಲ್ಲಿಕಾಮಾಲೆ”ಲಿ ಉತ್ತರ ಹುಡುಕ್ಕುವನೋ?

ಸಮಸ್ಯೆ : ಹಾರಿ ಹೋದ ವಿಮಾನ ಚ೦ದ್ರನ ಮೇಲಿಳುದ್ದದು ಸತ್ಯವೋ?

 

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 11 ಒಪ್ಪಂಗೊ

 1. ಭಾಗ್ಯಲಕ್ಶ್ಮಿ

  ಈಗ ಚುನಾವಣೆ ಸಮಯ ಆದ ಕಾರಣ ಎಲ್ಲಾ ಪಕ್ಷದೋರಿ೦ಗೂ ಬಟ್ಯನ ಸೇವೆ ಸಲ್ಲುತ್ತಾ ಇದ್ದು—ಎಲ್ಲಾ ಪಕ್ಷದೊರಿಂಗೂ ಬಟ್ಯ ಹೇಳಿದರೆ ಭಾರೀ ಪ್ರ್ರೀತಿ

  ಭಾರಿಯಬ್ಬರದೋಟು ಬಪ್ಪಗಯೆಲ್ಲ ಪಕ್ಷಕು ಸೇವೆಯೇ
  ದಾರಿ ಖರ್ಚಿಗೆ ಕೊಟ್ಟ ಕುಪ್ಪಿಯ ಕೌಂಚಿ ಹೆಟ್ಟುತ ಬಟ್ಯನೂ
  ಜೋರು ಗೌಜಿಲಿ ಬಿದ್ದುಯೇಳುತ ಬಂದು ಕೇಳಿದ ಸುದ್ದಿಯೇ
  ಹಾರಿ ಹೋದ ವಿಮಾನ ಚಂದ್ರನ ಮೇಲಿಳುದ್ದದು ಸತ್ಯವೋ ?
  ಅಬ್ಬರದ +ವೋಟು =ಅಬ್ಬರದೋಟು ,ಕೌಂಚಿ ಹೆಟ್ಟುದು =ಖಾಲಿ ಮಾಡುದು

  [Reply]

  ತೆಕ್ಕುಂಜ ಕುಮಾರ ಮಾವ°

  ತೆಕ್ಕುಂಜ ಕುಮಾರ ಮಾವ° Reply:

  ಅಬ್ಬರದ +ವೋಟು =ಅಬ್ಬರದೋಟು, – > ಇದು ಹೇಂಗೆ ಸಂಧಿ ಅಪ್ಪದು ಹೇಳಿ ಗೊಂತಾಯಿದಿಲೆನ್ನೆ.

  [Reply]

  ಮುಳಿಯ ಭಾವ

  ರಘುಮುಳಿಯ Reply:

  ಅಬ್ಬರದ ಓಟು ಹೇಳಿರೆ ಸರಿ ಅಕ್ಕು.

  [Reply]

  VA:F [1.9.22_1171]
  Rating: 0 (from 0 votes)

  ಭಾಗ್ಯಲಕ್ಶ್ಮಿ Reply:

  ಮುಳಿಯದಣ್ಣ ಅ೦ದಾಜ ಮಾಡಿದ್ದು ಸರಿ ಆಯಿದು.ಹಾ೦ಗೆ ಆಯೆಕಾತು. ಬರವಗ ತಪ್ಪಿದ್ದು. ಕ್ಷಮಿಸಿ.

  [Reply]

  VA:F [1.9.22_1171]
  Rating: 0 (from 0 votes)
 2. ಮುಳಿಯ ಭಾವ
  ರಘುಮುಳಿಯ

  ಭಾಗ್ಯಕ್ಕಾ,ಭಾರೀ ಲಾಯ್ಕ ಆಯಿದು.

  [Reply]

  VA:F [1.9.22_1171]
  Rating: 0 (from 0 votes)
 3. ಮುಳಿಯ ಭಾವ
  ರಘುಮುಳಿಯ

  ಮೂರು ವಾರದ ಹಿ೦ದೆ ಊರಿನ ಜೆ೦ಬ್ರದೂಟದ ಹ೦ತಿಲೀ
  ಸಾರು ಹೋಳಿಗೆ ಕಾಯಿ ಹಾಲಿನ ಉ೦ಬ ಗೌಜಿಯೆಡಕ್ಕಿಲೀ
  ಜೋರು ಮಾತಿನ ಮಾವ ಕೇಳಿದವೊ೦ದು ಚೋದ್ಯವ ಗತ್ತಿಲೀ
  ಹಾರಿ ಹೋದ ವಿಮಾನ ಚ೦ದ್ರನ ಮೇಲಿಳುದ್ದದು ಸತ್ಯವೋ?

  [Reply]

  VA:F [1.9.22_1171]
  Rating: 0 (from 0 votes)
 4. ಕೆ.ನರಸಿಂಹ ಭಟ್ ಏತಡ್ಕ

  ಹಾರಿ ಹೋದ ವಿಮಾನ ಚಂದ್ರನ ಮೇಲಿಳುದ್ದದು ಸತ್ಯವೋ?
  ಬೇರೆ ದೇಶದ ಕಳ್ಳ ಯಾನಿಯೆ ಮಾಯ ಮಾಡಿದ ಕೃತ್ಯವೋ?
  ದಾರಿ ತಪ್ಪಿಯದೀ ಸಮುದ್ರದ ಮೇಗೆ ಬಿದ್ದದು ಲೊಟ್ಟೆಯೋ?
  ಭಾರಿ ಯಂತ್ರದ ತಜ್ಞರಿದ್ದರು ತಂತ್ರಗಾರಿಕೆ ಕಾಣೆಯೋ?

  [Reply]

  ತೆಕ್ಕುಂಜ ಕುಮಾರ ಮಾವ°

  ತೆಕ್ಕುಂಜ ಕುಮಾರ ಮಾವ° Reply:

  ಆಹ..!!! ಭಾರಿ ಲಾಯಿಕದ ಪೂರಣ ಮಾವ.

  [Reply]

  VN:F [1.9.22_1171]
  Rating: 0 (from 0 votes)
 5. ಮುಳಿಯ ಭಾವ
  ರಘುಮುಳಿಯ

  ಆಹಾ..ಭಾರೀ ಲಾಯ್ಕಾಯಿದು ಮಾವ.
  ಈ ಪ್ರಶ್ನೆಗೊಕ್ಕೆ ಉತ್ತರ ಹುಡುಕ್ಕುತ್ತಾ ಇದ್ದವಷ್ಟೆ.

  [Reply]

  VA:F [1.9.22_1171]
  Rating: 0 (from 0 votes)
 6. ಶೈಲಜಾ ಕೇಕಣಾಜೆ

  ನೂರು ದಾಂಟಿದ ಯಾನಿ ಹತ್ತಿದ ದೊಡ್ಡ ಕಂಪೆನಿ ಪುಷ್ಪಕಾ
  ಜಾರಿ ಬಿದ್ದಿದೊ ಹೋಪ ದಾರಿ ಮಲೇಶಿಯಂದಲೆ ಚೀನಕೇ
  ಹಾರಿ ಹೋದ ವಿಮಾನ ಚಂದ್ರನ ಮೇಲಿಳುದ್ದದು ಸತ್ಯವೋ?
  ಸೋರಿ ಹೋತದ ಕೋಟಿಗಟ್ಟಳೆ ಪೈಸ ಹುಡ್ಕುವ ಗೌಜಿಗೇ ||

  [Reply]

  ತೆಕ್ಕುಂಜ ಕುಮಾರ ಮಾವ°

  ತೆಕ್ಕುಂಜ ಕುಮಾರ ಮಾವ° Reply:

  ಲಾಯಿಕಾಯಿದು

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಜಯಗೌರಿ ಅಕ್ಕ°ದೀಪಿಕಾಅಡ್ಕತ್ತಿಮಾರುಮಾವ°ನೀರ್ಕಜೆ ಮಹೇಶಗಣೇಶ ಮಾವ°ಮಾಲಕ್ಕ°ಡಾಗುಟ್ರಕ್ಕ°ವಿದ್ವಾನಣ್ಣಶರ್ಮಪ್ಪಚ್ಚಿಶಾಂತತ್ತೆದೊಡ್ಡಭಾವಶುದ್ದಿಕ್ಕಾರ°ಪುತ್ತೂರಿನ ಪುಟ್ಟಕ್ಕಚುಬ್ಬಣ್ಣಚೆನ್ನೈ ಬಾವ°ವಿಜಯತ್ತೆಗೋಪಾಲಣ್ಣಡೈಮಂಡು ಭಾವಜಯಶ್ರೀ ನೀರಮೂಲೆಪ್ರಕಾಶಪ್ಪಚ್ಚಿಉಡುಪುಮೂಲೆ ಅಪ್ಪಚ್ಚಿಶೇಡಿಗುಮ್ಮೆ ಪುಳ್ಳಿಬೊಳುಂಬು ಮಾವ°ವಾಣಿ ಚಿಕ್ಕಮ್ಮವೇಣಿಯಕ್ಕ°ದೊಡ್ಮನೆ ಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ