ಚೋಲು - ಡಬ್ಬಲ್ ಚೋಲು

ಬೈಲಿನ ಶುದ್ದಿಗೊ:

ಬೈಲಿನ ನೆರೆಕರೆ:

ಗುರಿಕ್ಕಾರ°ಒಪ್ಪಣ್ಣದೊಡ್ಮನೆ ಭಾವಗಣೇಶ ಮಾವ°ಶರ್ಮಪ್ಪಚ್ಚಿಸುಭಗಚೆನ್ನಬೆಟ್ಟಣ್ಣಡಾಗುಟ್ರಕ್ಕ°ಪವನಜಮಾವವಾಣಿ ಚಿಕ್ಕಮ್ಮಗೋಪಾಲಣ್ಣಬೋಸ ಬಾವಡೈಮಂಡು ಭಾವಎರುಂಬು ಅಪ್ಪಚ್ಚಿಮಾಷ್ಟ್ರುಮಾವ°ಬಂಡಾಡಿ ಅಜ್ಜಿಪುಟ್ಟಬಾವ°ಶುದ್ದಿಕ್ಕಾರ°ಪೆಂಗಣ್ಣ°ನೀರ್ಕಜೆ ಮಹೇಶಉಡುಪುಮೂಲೆ ಅಪ್ಪಚ್ಚಿಕಾವಿನಮೂಲೆ ಮಾಣಿವೇಣೂರಣ್ಣಅಕ್ಷರದಣ್ಣ


ಬೈಲಿನ ಮೋರೆಪುಟ:

ಪಟದ ಪುಟ


Gurugo- ಶ್ರೀ
ನಮ್ಮ ಗುರುಗೊ - ಶ್ರೀ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮಿಗೊ..!!
Sri Sri Raghaveshwara Bharati Swamigal.
40 photos
August - 2010(ಕರ್ಕಾಟಕ - ಸಿಂಹ)
ಅಗೋಸ್ತಿಲಿ ಸಿಕ್ಕಿದ ನೆರೆಕರೆ ಪಟಂಗೊ...
27 photos
July 2010 (ಮಿಥುನ - ಕರ್ಕಾಟಕ)
ಜುಲೈಲಿ ಜುಳುಜುಳು ಮಳೆಯ ಎಡೆಲಿ ಕಂಡ ದೃಶ್ಯಂಗೊ..
36 photos
June 2010 (ವೃಷಭ - ಮಿಥುನ)
ಜೂನಿಲಿ ಸಿಕ್ಕಿದ ಮಳೆಗಾಲದ ಪಟಂಗೊ
39 photos
May 2010 (ಮೇಷ - ವೃಷಭ)
ಮೇ(ಷ) ತಿಂಗಳಿನ ಮೋಜುಗೊ..
38 photos
April 2010 (ಮೀನ- ಮೇಷ)
ಬೇಸಗೆಲಿ ಸಿಕ್ಕಿದ ಬೆಶಿಬೆಶಿ ಪಟಂಗೊ
34 photos
March 2010 (ಕುಂಭ - ಮೀನ)
ಮಾರ್ಚಿಲಿ ಸಿಕ್ಕಿದ ಮತ್ತೊಂದುರಜ ಪಟಂಗೊ...
23 photos
February 2010 (ಮಕರ - ಕುಂಭ)
ಪೆಬ್ರವರಿಲಿ ಸಿಕ್ಕಿದ ತರಾವರಿ ಪಟಂಗ..!!
26 photos
January 2010 (ಧನು - ಮಕರ)
ಜೆನವರಿಲಿ ಸಿಕ್ಕಿದ ಜೆನರ ಪಟಂಗೊ...!
13 photos
Nerekare
ಒಪ್ಪಣ್ಣನ ನೆರೆಕರೆ.
ಎಂದಿಂಗೂ ಹೊರೆ ಆಗದ್ದ ನೆರೆಹೊರೆ!
57 photos


ಪಟದ ಪುಟ, 5.0 out of 5 based on 1 rating

ಈ ಶುದ್ದಿಗೆ ಇದುವರೆಗೆ 55 ಒಪ್ಪಂಗೊ

  1. sagar
    VA:F [1.9.22_1171]
    Rating: 0 (from 0 votes)

    ಈಗ ಪಟದಪುಟಕ್ಕೂ ಒಪ್ಪಕೊಡ್ಳಾವುತ್ತೋ!!
    ಓಹೋ!!

    [ಉತ್ತರುಸಿ]

  2. anuradhakka
    VA:F [1.9.22_1171]
    Rating: 0 (from 0 votes)

    ಬ್ಯಾರ್ದಿಗೊ ಎಲ್ಲಿ ಹೋದರೂ ಇರ್ತವು. ಅಂದು ಮುರುಡೇಶ್ವರಕ್ಕೆ ಹೋಗಿತ್ತಿದ್ದೆಯೊ ಅಲ್ಲಿ ಅವ್ವೇ ಪೂರ್ತಿ ತುಂಬಿತ್ತಿದ್ದವು, ಸೆಂಟು ವಾಸನೆ ಸಮೇತ.

    [ಉತ್ತರುಸಿ]

  3. ಪೊಸವಣಿಕೆ ಚುಬ್ಬಣ್ಣ...
    ಚುಬ್ಬಣ್ಣ
    VA:F [1.9.22_1171]
    Rating: 0 (from 0 votes)

    ಪಟ ಎಲ್ಲಾ.. ಭಾರಿ ಚೆ೦ದಾ ಆಯೆದು.. ಅದರಲಿಯು “ಡೆಂಜಿ ಎಡ್ರಾಸು ಬರವದು!” 1st Class ಅಯಿದು… ಡೆಂಜಿ ಯವಾ address ಬರದು?? ಡೆಂಜಿಯ ಮಾಟೆಯದ್ದಾ?? ಕಡವಕಲ್ಲು, ಚಿ೦ನೆಣ್ಣೆ ದೀಪಾ…. ಇಗ. ಬಳಕೆ ಕಮಿ…. :P

    [ಉತ್ತರುಸಿ]

  4. ಡಾ.ಸೌಮ್ಯ ಪ್ರಶಾಂತ
    ಡಾಗುಟ್ರಕ್ಕ°
    VA:F [1.9.22_1171]
    Rating: +2 (from 2 votes)

    ಪಟಂಗೊ ಲಾಯಿಕ್ಕಲಿ ಬಯಿಂದು.. ಮಳೆಗಾಲ ಆದ ಕಾರಣ ಎಲ್ಲಾ ಪಟಂಗಳಲ್ಲೂ ಮಳೆ ನೀರು,ಪಚ್ಚೆ ಪಚ್ಚೆ ಸೆಸಿಗಳ ನೋಡ್ಲೆ ಖುಶಿ ಆವುತ್ತು… :)
    ಶುದ್ದಿಗಾರ ಅಣ್ಣಂಗೆ ದೋಸೆ ಮಾಡಿದ ಜನವ ತಪ್ಪಿದ್ದು ಹೇಳಿ ಕಾಣ್ತು.. ದೋಸೆ ಮಾಡಿದ್ದು ಪೆರ್ಲದ ಅಣ್ಣ ಅಲ್ಲದಾ? ;)
    ಸಾರಾಡಿ ತೋಡು ಉಕ್ಕಿ ಹರಿತ್ತಾ ಇದ್ದು..ಒಪ್ಪಣ್ಣ ತೊಡಿನ ಬದಿಲಿ ಸಿಕ್ಕುತ್ತೆ ಹೇಳಿತ್ತಿದ್ದ ಕಷಾಯ ತೆಕ್ಕೊಂಬಲೆ… ಕಾಣ್ತ ಇಲ್ಲೆಪ್ಪಾ!!! ನೀರಿನೊಟ್ಟಿಂಗೆ ಹೋದನೋ ಹೇಂಗೇ!!!!

    [ಉತ್ತರುಸಿ]

    ಶುದ್ದಿಕ್ಕಾರ° ಉತ್ತರ ಕೊಟ್ಟದು:
    ಶುದ್ದಿಕ್ಕಾರ°

    VA:F [1.9.22_1171]
    Rating: +1 (from 1 vote)

    @ಶುದ್ದಿಗಾರ ಅಣ್ಣಂಗೆ ದೋಸೆ ಮಾಡಿದ ಜನವ ತಪ್ಪಿದ್ದು ಹೇಳಿ ಕಾಣ್ತು.. ದೋಸೆ ಮಾಡಿದ್ದು ಪೆರ್ಲದ ಅಣ್ಣ ಅಲ್ಲದಾ?

    ಓ ಡಾಗುಟ್ರಕ್ಕ.. ಪೆರ್ಲದಣ್ಣ ಮೊನ್ನೆ ದೋಸೆ ಮಾಡಿದ್ದು. ಇದು ಕಳುದ ತಿಂಗ್ಳಾಣ ಪಟಂಗೊ :P

    [ಉತ್ತರುಸಿ]

    ಡಾ.ಸೌಮ್ಯ ಪ್ರಶಾಂತ ಉತ್ತರ ಕೊಟ್ಟದು:
    ಡಾಗುಟ್ರಕ್ಕ°

    VA:F [1.9.22_1171]
    Rating: 0 (from 0 votes)

    ಪೆರ್ಲದ ಅಣ್ಣ ಮೊನ್ನೆ ದೋಸೆ ಮಾಡಿದ್ದು ಹೇಳಿ ಎನಗೂ ಗೊಂತಿದ್ದು..ಆದರೆ ಇದು ಅದಕ್ಕೆ ಪೂರ್ವ ತಯಾರಿ ಆದಿಕ್ಕಾ ಹೇಳಿ ಗ್ರೇಶಿದೆ.. ಮೊದಲೇ ಅಭ್ಯಾಸ ಮಾಡುವ ಪಟ ಆದಿಕ್ಕು.. ;)

    [ಉತ್ತರುಸಿ]

    ನೆಗೆಗಾರ° ಉತ್ತರ ಕೊಟ್ಟದು:
    ನೆಗೆಗಾರ°

    VA:F [1.9.22_1171]
    Rating: +1 (from 1 vote)

    {ಪೂರ್ವ ತಯಾರಿ ಆದಿಕ್ಕಾ ಹೇಳಿ }
    ಹ್ಮ್, ಪೆರ್ಲದಣ್ಣಂಗೆ ಮದುವೆ ಪ್ರಾಯ ಎತ್ತಿತ್ತು.

    ಈಗ ಸುಮಾರು ಪೂರ್ವತಯಾರಿ ಮಾಡಿಗೊಳ್ತನಡ – ಅಡಿಗೆ, ಪಾತ್ರತೊಳವದು, ಒಸ್ತ್ರ ಒಗವದು, ಅದು ಇದು ಎಲ್ಲ.
    ಮೊನ್ನೆ ಅಜ್ಜಕಾನಬಾವ° ನೋಡಿಕ್ಕಿ ಬಂದು ಹೇಳಿತ್ತಿದ್ದ°..

    [ಉತ್ತರುಸಿ]

    ಆದರ್ಶ ಉತ್ತರ ಕೊಟ್ಟದು:
    ಬಲ್ನಾಡುಮಾಣಿ

    VA:F [1.9.22_1171]
    Rating: 0 (from 0 votes)

    ಅಪ್ಪಪ್ಪು ನಗೆಗಾರಣ್ಣೋ.. ಪೆರ್ಲದಣ್ಣಂಗೆ ಬೆಳ್ಳಂಗೆ, ಚೆಂದದ ಕೂಸಾಯೆಕ್ಕಡ, ಇದ್ದರೆ ಹೇಳಿಕ್ಕು.. :) ಅಡುಗೆ ಎಲ್ಲ ಬಾರದ್ರೆ ತೊಂದರಿಲ್ಲೆಡ.. ;) ಬ್ರೋಕರ್ ಕಮಿಷನ್ನುದೆ ಕೊಡ್ತವಾ ಏನಾ ಗೊಂತಿಲ್ಲೆ. ಕೊಟ್ರೆ ಬಿಡುದು ಬೇಡ ಎಂತಾ,,,, ;)

    [ಉತ್ತರುಸಿ]

    ನೆಗೆಗಾರ° ಉತ್ತರ ಕೊಟ್ಟದು:
    ನೆಗೆಗಾರ°

    VA:F [1.9.22_1171]
    Rating: 0 (from 0 votes)

    {ಬೆಳ್ಳಂಗೆ, ಚೆಂದದ ಕೂಸಾಯೆಕ್ಕಡ}
    - ಅಮೇರಿಕಲ್ಲಿ ಒಳ್ಳೆತ ಬೆಳ್ಳಂಗೆ ಇರ್ತವಡ ಜೆನಂಗೊ.
    ಪುತ್ತೂರುಬಾವ° ಮೊನ್ನೆ ಕೊಳಚ್ಚಿಪ್ಪುಬಾವಂಗೆ ಬುದ್ದಿವಾದ ಹೇಳಿಗೊಂಡಿಪ್ಪಗ ಕೇಳಿತ್ತು…!

    [ಉತ್ತರುಸಿ]

    ಡಾ.ಸೌಮ್ಯ ಪ್ರಶಾಂತ ಉತ್ತರ ಕೊಟ್ಟದು:
    ಡಾಗುಟ್ರಕ್ಕ°

    VA:F [1.9.22_1171]
    Rating: 0 (from 0 votes)

    {ಬಣ್ಣ ನೋಡಿ ಮದುವೆ ಅಪ್ಪಲಾಗ. ಗುಣ ನೋಡಿ ಮದುವೆ ಆಯೆಕ್ಕು}
    ಈ ಮಾತಿನ ನೆಗೆಗಾರ ಅಣ್ಣನೇ ಅಲ್ಲದಾ ಒಂದು ಕಾಲಲ್ಲಿ ಹೇಳಿದ್ದು(ಸರಿ ಮಾಡಿ)… ಈಗ ಹೀಂಗೆ ಹೇಳುದಾ?? ನೆಗೆಗಾರ ಅಣ್ಣ ಈಗಣ ರಾಜಕೀಯ ಮಂತ್ರಿಗೊ ಮಾತಾಡ್ತ ಹಾಂಗೆ ಮತಾಡ್ತನ್ನೇ!!!! ರಾಜಕೀಯಕ್ಕೆ ಹೋಪ ಅಂದಾಜು ಇದ್ದಾ ಹೇಂಗೇ??????

    [ಉತ್ತರುಸಿ]

    ನೆಗೆಗಾರ° ಉತ್ತರ ಕೊಟ್ಟದು:
    ನೆಗೆಗಾರ°

    VA:F [1.9.22_1171]
    Rating: +1 (from 1 vote)

    { ಈಗ ಹೀಂಗೆ ಹೇಳುದಾ?? }
    ಯೇ ಡಾಗುಟ್ರಕ್ಕಾ°..
    ಆನೆಂತ ಹೇಳ್ಳಾಗದ್ದರ ಹೇಳಿದ್ದೆ?
    ಮೊನ್ನೆ ಪುತ್ತೂರುಬಾವಂದೇ ಕೊಳಚ್ಚಿಪ್ಪು ಬಾವಂದೇ ಮಾತಾಡಿಗೊಂಡದರ ಹೇಳಿದ್ದಪ್ಪ. ಅದರ್ಲಿ ಅಪ್ಪಲೆಹೋಪಲೆ ಎಂತರ ಇದ್ದು ಬೇಕೇ!
    ಹೇಳಿದಾಂಗೆ, ರಾಜಕೀಯಕ್ಕೆ ಹೋದರಕ್ಕು ಹೇಳಿ ಇದ್ದು. ಬಲ್ನಾಡುಮಾಣಿದೇ ಗುಣಾಜೆಮಾಣಿದೇ ಒಂದೇ ಪಾರ್ಟಿ ಅಡ.
    ಎದುರಾಣ ಪಾರ್ಟಿಗೆ ಆನುದೇ ಸೊನೆಗಾಂದಿಯುದೇ! ;-)

    [ಉತ್ತರುಸಿ]

    ಆದರ್ಶ ಉತ್ತರ ಕೊಟ್ಟದು:
    ಬಲ್ನಾಡುಮಾಣಿ

    VA:F [1.9.22_1171]
    Rating: +1 (from 1 vote)

    {ಆನುದೇ ಸೊನೆಗಾಂದಿಯುದೇ!}

    ಮಾವಿನಕಾಯಿ ಸೊನೆಯಾ ಭಾವಾ?? ;)

    [ಉತ್ತರುಸಿ]

    ರಘು ಮುಳಿಯ ಉತ್ತರ ಕೊಟ್ಟದು:
    ಮುಳಿಯ ಭಾವ

    VA:F [1.9.22_1171]
    Rating: +3 (from 3 votes)

    ಹವ್ಯಕಾವ್ಯವ ಬರೆವ ಬೈಲಿನೊಪ್ಪಣ್ಣ
    ಹವ್ಯಕರ ಮನೆಮಾಣಿ ನೆಗೆಗಾರ ಅಣ್ಣ
    ಬೈಲಿನೊಳದಿಕ್ಕಂಗೆ ಒಪ್ಪ ಕೊಟ್ಟರೆ ಹೇಂಗೆ
    ಕೊತ್ತಳಿ೦ಗೆಯ ಕೊಟ್ಟು ಬೆನ್ನೊಡ್ಡಿದಾಂಗೆ

    [ಉತ್ತರುಸಿ]

    ಉಂಡೆಮನೆ ಕುಮಾರ ಉತ್ತರ ಕೊಟ್ಟದು:
    ಉಂಡೆಮನೆ ಕುಮಾರ°

    VN:F [1.9.22_1171]
    Rating: 0 (from 0 votes)

    ತುಂಬಾ ಲಾಯಿಕಾಯಿದು ಸಾಂಗತ್ಯ…

    [ಉತ್ತರುಸಿ]

    ಆದರ್ಶ ಉತ್ತರ ಕೊಟ್ಟದು:
    ಬಲ್ನಾಡುಮಾಣಿ

    VA:F [1.9.22_1171]
    Rating: 0 (from 0 votes)

    ಏನೇ ಆಗಲ್ಲಿ, ನಗೆಗಾರಣ್ಣ ಓಟಿಂಗೆ ನಿಂದರೆ ಆನು ಅವಂಗೇ “ಹಾಕುದು”. ನಿಂಗ ಎಲ್ಲ ಆರಿಂಗೆ ಬೇಕಾರು ಹಾಕಿ.. :)

    [ಉತ್ತರುಸಿ]

    ಶ್ರೀಶ ಹೊಸಬೆಟ್ಟು ಉತ್ತರ ಕೊಟ್ಟದು:

    VA:F [1.9.22_1171]
    Rating: 0 (from 0 votes)

    [ಆನು ಅವಂಗೇ “ಹಾಕುದು”]
    ಎಂತರ ಟೊಪ್ಪಿಯಾ?

    [ಉತ್ತರುಸಿ]

    ಆದರ್ಶ ಉತ್ತರ ಕೊಟ್ಟದು:
    ಬಲ್ನಾಡುಮಾಣಿ

    VA:F [1.9.22_1171]
    Rating: 0 (from 0 votes)

    ಹಿ ಹಿ ಹಿ :) ಟೊಪ್ಪಿಯೇ, ಏವ ಬಣ್ಣದ್ದು ಹೇಳಿ ನೋಡಕ್ಕಷ್ಟೆ…

    [ಉತ್ತರುಸಿ]

    ಆದರ್ಶ ಉತ್ತರ ಕೊಟ್ಟದು:
    ಬಲ್ನಾಡುಮಾಣಿ

    VA:F [1.9.22_1171]
    Rating: 0 (from 0 votes)

    ರಘುಮಾವ, ಪದ್ಯ ಲಾಯ್ಕಾಯಿದು!! :)

    [ಉತ್ತರುಸಿ]

    ಆದರ್ಶ ಉತ್ತರ ಕೊಟ್ಟದು:
    ಬಲ್ನಾಡುಮಾಣಿ

    VA:F [1.9.22_1171]
    Rating: 0 (from 0 votes)

    ಇಲ್ಲಿ ಬೆಳ್ಳಗಿಪ್ಪದು ಸಿಕ್ಕದ್ರೆ ಹಾಂಗೆ ಬೇಕಾರೆ ಅದೆಂತದೋ ಗೋಡೆಗೆಲ್ಲ ಕೊಡ್ತವಲ್ಲ, ಬೆಳಿ-ಸಿಮೆಂಟು, ಕೊಟ್ಟು ನೋಡ್ಲಕ್ಕು… ;)

    [ಉತ್ತರುಸಿ]

    ನೆಗೆಗಾರ° ಉತ್ತರ ಕೊಟ್ಟದು:
    ನೆಗೆಗಾರ°

    VA:F [1.9.22_1171]
    Rating: 0 (from 0 votes)

    ರೂಪತ್ತೆಮನೆಲಿ ಬೆಳೀ ಪುಚ್ಚೆ ಒಂದಿದ್ದು.
    - ಅಲ್ಲ, ನೆಂಪಾತು ಅಷ್ಟೆ. ಬೇರೆಂತೂ ಅರ್ತ ಇಲ್ಲೆ ಇದರ್ಲಿ! ಆತೋ? ;-)

    [ಉತ್ತರುಸಿ]

    ಆದರ್ಶ ಉತ್ತರ ಕೊಟ್ಟದು:
    ಬಲ್ನಾಡುಮಾಣಿ

    VA:F [1.9.22_1171]
    Rating: 0 (from 0 votes)

    ಹಿ ಹಿ ಹಿ,,, :)

    [ಉತ್ತರುಸಿ]

    prashanth ಉತ್ತರ ಕೊಟ್ಟದು:

    VA:F [1.9.22_1171]
    Rating: 0 (from 0 votes)

    soumyakka aayurvedali swarna prashana helidare enta? adara prayojana entara?

    [ಉತ್ತರುಸಿ]

    ಡಾ.ಸೌಮ್ಯ ಪ್ರಶಾಂತ ಉತ್ತರ ಕೊಟ್ಟದು:
    ಡಾಗುಟ್ರಕ್ಕ°

    VA:F [1.9.22_1171]
    Rating: 0 (from 0 votes)

    ಸ್ವರ್ಣ ಪ್ರಾಶಾನಃ ಹೇಳಿದರೆ ಚಿನ್ನವ ತೇಯಿದು ಸಣ್ಣ ಮಕ್ಕೊಗೆ ನಕ್ಕುಸುದು..ಚಿನ್ನ ನಮ್ಮ ಆಭರಣ ಚಿನ್ನ ಅಲ್ಲ..ಅದರಲ್ಲಿ ಇತರ ಲೋಹಂಗೊ ಸೇರ್ಸುತ್ತವು.. ಆಯುರ್ವೇದಲ್ಲಿ ಚಿನ್ನವ ಶೋಧನ(ಶುದ್ದ) ಮಾಡುವ ರೀತಿ ಹೇಳಿದ್ದವು..ಅದರ ಪ್ರಕಾರ ಶುದ್ದ ಚಿನ್ನವ ಕೊಡೆಕ್ಕು.. ಇದರ ಇನ್ನೊಂದು ರೀತಿಲಿ ಕೊಡ್ತವು,”ಸ್ವರ್ಣವಚಾ” ಹೇಳಿ.. ಇದರಲ್ಲಿ ಬಜೆಯ ಮಧ್ಯಲ್ಲಿ ಶುದ್ದ ಮಾಡಿದ ಚಿನ್ನದ ಸರಿಗೆ ಮಡುಗುತ್ತವು.. ಅದರ ಮಕ್ಕೊಗೆ ತೇಯ್ದು ತಿನ್ಸೆಕ್ಕು..ತೇಯುವಗಳೂ ಮಕ್ಕಳ ವಯಸ್ಸಿಂಗೆ ಸರಿಯಾಗಿ ಇಂತಿಷ್ಟೇ ಸರ್ತಿ ತೇಯಕ್ಕು ಹೇಳಿ ಲೆಕ್ಕ ಇದ್ದು… ಇದರಂದ ಮಕ್ಕಳ ಬುದ್ದಿಶಕ್ತಿ ಚುರುಕು ಆವುತ್ತು..
    ಇದೇ ಕಾರಣಂದ ಬಾರ್ಸ ಅಪ್ಪಗ ಮಕ್ಕೊಗೆ ಚಿನ್ನದ ಉಂಗುರಲ್ಲಿ ಅಶನ ತಿನ್ಸುದು..ಆದರೆ ಅದರಂದ ಸ್ವರ್ಣ ಪ್ರಾಶಾನಃದ ಪ್ರಯೋಜನ ಸಿಕ್ಕುತ್ತಿಲ್ಲೆ..ಬರೇ ಸಾಂಕೇತಿಕ ಮಾತ್ರ ಆವುತ್ತಷ್ಟೇ… :)

    [ಉತ್ತರುಸಿ]

    prashanth ಉತ್ತರ ಕೊಟ್ಟದು:

    VA:F [1.9.22_1171]
    Rating: 0 (from 0 votes)

    eega gonthathu sowmyakka hange enage ningala e mail add kodthira akka?

    [ಉತ್ತರುಸಿ]

    ಡಾ.ಸೌಮ್ಯ ಪ್ರಶಾಂತ ಉತ್ತರ ಕೊಟ್ಟದು:
    ಡಾಗುಟ್ರಕ್ಕ°

    VA:F [1.9.22_1171]
    Rating: 0 (from 0 votes)

    sowprash@gmail.com OR sowbhat27@yahoo.co.in

    [ಉತ್ತರುಸಿ]

  5. ಕಳಾಯಿ ಗೀತತ್ತೆ
    ಕಳಾಯಿ ಗೀತತ್ತೆ
    VN:F [1.9.22_1171]
    Rating: 0 (from 0 votes)

    ಸ್ಟೇಟ್ ಬಸ್ ಹೋಪ ಪಟ ಲಾಯ್ಕಿದ್ದದ
    ಸಾರಡಿ ಹೇಳಿರೆ ಎಂತ ಹೇಳಿ ಒಪ್ಪಣ್ಣನೇ ಹೇಳೆಕ್ಕಷ್ಟೇ.. ಚಿಮಿಣಿ ದೀಪ ,ಕಡವ ಕಲ್ಲು ಪಟ…ಲಾಯ್ಕಿದ್ದು

    [ಉತ್ತರುಸಿ]

    ಒಪ್ಪಣ್ಣ ಉತ್ತರ ಕೊಟ್ಟದು:
    ಒಪ್ಪಣ್ಣ

    VA:F [1.9.22_1171]
    Rating: +1 (from 1 vote)

    { ಸಾರಡಿ ಹೇಳಿರೆ ಎಂತ }
    ಕಳಾಯಿಗೀತತ್ತಗೆ ಒಪ್ಪಣ್ಣನ ಕಾಲೆಳವದು ಹೇಳಿರೆ ಕೊಶಿಯೋ ಹೇಳಿಗೊಂಡು!

    ಕಳಾಯಿ ಹೇಳಿರೆ ಎಂತರ? – ನಿಂಗಳ ಊರಿನ ಹೆಸರಲ್ಲದೋ..?
    ಅದೇ ನಮುನೆ ಸಾರಡಿ ಹೇಳಿರೆ ಬೈಲಿಲಿ ಒಂದು ಊರಿನ ಹೆಸರು.
    ನಮ್ಮ ದೊಡ್ಡಭಾವನ ಸೋದರಮಾವನ ಮಗಳ ಅಜ್ಜನಮನೆ!!

    [ಉತ್ತರುಸಿ]

    ರಘು ಮುಳಿಯ ಉತ್ತರ ಕೊಟ್ಟದು:
    ಮುಳಿಯ ಭಾವ

    VA:F [1.9.22_1171]
    Rating: 0 (from 0 votes)

    ಒಪ್ಪಣ್ಣ ಭಾವಾ.. ದೊಡ್ಡಭಾವನ ಸೋದರಮಾವನ ಮಾವಗಳು ಅಲ್ಲೇ ಇಪ್ಪೊದೋ??

    [ಉತ್ತರುಸಿ]

    ದೊಡ್ಡಭಾವ ಉತ್ತರ ಕೊಟ್ಟದು:
    ದೊಡ್ಡಭಾವ

    VA:F [1.9.22_1171]
    Rating: 0 (from 0 votes)

    ಪಾಪ… ಸಾರಡಿ ಅಜ್ಜ ಮೇಲೆ ಹೋಗಿ ವರ್ಷ ಸುಮಾರು ಕಳಾತು…!

    [ಉತ್ತರುಸಿ]

    ರಘು ಮುಳಿಯ ಉತ್ತರ ಕೊಟ್ಟದು:
    ಮುಳಿಯ ಭಾವ

    VA:F [1.9.22_1171]
    Rating: 0 (from 0 votes)

    ಪುಳ್ಳರ ಬಿಂಗಿ ತಡವಲೆಡಿಯ ಹೇಳಿ ಅಜ್ಜ ಹೇಳಿಗೊಂಡಿತ್ತಿದ್ದವು.ಹೋಗಿಯೂ ಆತೋ?
    ಅಜ್ಜ , ಅಜ್ಜಿ
    ಹಾಂಗೆಯೇ
    ಪುಳ್ಳ,ಪುಳ್ಳಿ ಅಲ್ಲದೋ??!!

    [ಉತ್ತರುಸಿ]

    ಸುಬ್ಬಯ್ಯ ಭಟ್ಟ ವರ್ಮುಡಿ ಉತ್ತರ ಕೊಟ್ಟದು:

    VA:F [1.9.22_1171]
    Rating: 0 (from 0 votes)

    @ {ಪುಳ್ಳರ ಬಿಂಗಿ ತಡವಲೆಡಿಯ ಹೇಳಿ ಅಜ್ಜ ಹೇಳಿಗೊಂಡಿತ್ತಿದ್ದವು.}
    ಅಂಬಗ, “ಪುಳ್ಳರೆ ಬೆಚ್ಚೌಡ ಎನ್ನೆ ಬೆಕ್ಕಂಡ” ಹೇಳಿ ತೊಂಡ ಬ್ಯಾರಿ ಹೇಳಿದ್ದು ಸುಮ್ಮನೆ ಅಲ್ಲ.ಅಲ್ಲದೊ ರಘುವಣ್ಣೋ?

    [ಉತ್ತರುಸಿ]

  6. ಅನುಶ್ರೀ ಬಂಡಾಡಿ
    ಅನುಶ್ರೀ ಬಂಡಾಡಿ
    VA:F [1.9.22_1171]
    Rating: 0 (from 0 votes)

    ಯಾವಗಾಳಾಣ ಹಾಂಗೇ ಜುಲಾಯಿಯ ಪಟಂಗೊ ಎಲ್ಲ ರೈಸಿಗೊಂಡಿದ್ದು. :)
    ಈ ಸರ್ತಿ ಒಪ್ಪಣ್ಣಂಗೆ ಉಂಡ್ಳಕಾಳು ಇರ ಬಂಡಾಡಿಅಜ್ಜಿದು. ಕಡವಕಲ್ಲಿನ ತಂದು ಬೈಲಿಂಗೆ ಹಾಕಿದ್ದನ್ನೆ. :D
    ಪಾಪ ಮಾಷ್ಟ್ರಮನೆ ಕೂಸಿಂಗೆ ತಡಮ್ಮೆ ತೆಗವಲೆ ಬಂಙ ಅಪ್ಪದರ ಪಟ ತೆಗಕ್ಕೊಂಡು ಕೂದ್ದಾ?
    ರೂಪತ್ತೆ ಪ್ರೆಷ್ಟೀಜು ಕಾವಲಿಗೆ ಶೋಕೇಸಿಲಿ ಮಡುಗಿದ್ದಾಯಿಕ್ಕು. ಹ್ಮ್ ಪಾತಿ ಅತ್ತೆಯ ತೆಳ್ಳವೇ ಲಾಯಿಕಾದಿಕ್ಕು.
    ಡೆಂಜಿ ಎಡ್ರಾಸು ಬರವ ಪಟ ಅದ್ಭುತ! ಉದಯಣ್ಣನ ದೀಪದ ಪಟವುದೇ!
    ಅಭಿನಂದನೆಗೊ..

    [ಉತ್ತರುಸಿ]

    ಒಪ್ಪಣ್ಣ ಉತ್ತರ ಕೊಟ್ಟದು:
    ಒಪ್ಪಣ್ಣ

    VA:F [1.9.22_1171]
    Rating: +1 (from 1 vote)

    {ಕಡವಕಲ್ಲಿನ ತಂದು ಬೈಲಿಂಗೆ ಹಾಕಿದ್ದನ್ನೆ.}
    ಕಡವಕಲ್ಲು ಬಂಡಾಡಿಅಜ್ಜಿಯತ್ರೆ ಮಾಂತ್ರ ಇಪ್ಪದಾಯಿಕ್ಕು –
    ಎಂಗಳ ರೂಪತ್ತೆಯ ಗ್ರೈಂಡರು ಇಲ್ಲೆಯೋ – ಕರೆಂಟು ಸುಚ್ಚು ಒತ್ತಿರೆ ಗರಾನೆ ತಿರುಗುತ್ತು, (ಕರೆಂಟಿದ್ದರೆ)! ;-)

    [ಉತ್ತರುಸಿ]

    ಆದರ್ಶ ಉತ್ತರ ಕೊಟ್ಟದು:
    ಬಲ್ನಾಡುಮಾಣಿ

    VA:F [1.9.22_1171]
    Rating: 0 (from 0 votes)

    {ಕಡವಕಲ್ಲಿನ ತಂದು ಬೈಲಿಂಗೆ ಹಾಕಿದ್ದನ್ನೆ}

    ಒಪ್ಪಣ್ಣ,, ಕಡವಕಲ್ಲಿನ ನೀ ಒಬ್ಬನೇ ಹೊತ್ತುಗೊಂಡು ಬಂದದಾ ಹೇಂಗೆ?? ತಂದು ಆರ ಕಾಲಿಂಗೆ ಮಣ್ಣ ಹಾಕಿದ್ದಿಲ್ಲೆನ್ನೆ?? ;)

    [ಉತ್ತರುಸಿ]

    Aneesh P V ಉತ್ತರ ಕೊಟ್ಟದು:

    VA:F [1.9.22_1171]
    Rating: 0 (from 0 votes)

    ಕಡವ ಕಲ್ಲು ಎತ್ತಿ ಎತ್ತಿ ಒಪ್ಪಣ್ಣ.. ಒಪ್ಪಕ್ಕನ ಎತ್ತುಲೆ ಪ್ರಾಕ್ಟೀಸ್ ಮಾಡಿದ್ದಡ.

    [ಉತ್ತರುಸಿ]

  7. ಬಲ್ನಾಡು ಮಾಣಿ
    ಬಲ್ನಾಡುಮಾಣಿ
    VA:F [1.9.22_1171]
    Rating: 0 (from 0 votes)

    ಡೆಂಜಿ ಎಡ್ರಾಸು ಬರವ ಪಟಕ್ಕೆ ಒಪ್ಪ ಕೊಡದ್ರೆ ಆನು photography ಅಭಿಮಾನಿ ಹೇಳುದೇ ದಂಡ.. :) ಅನಂತಣ್ಣ, :) ಪಟ ಸೂಪರು, ಪಟ ತೆಗದ ಅಲೋಚನೆ ಇನ್ನೂಸೂಪರು!

    [ಉತ್ತರುಸಿ]

  8. ಬಲ್ನಾಡು ಮಾಣಿ
    ಬಲ್ನಾಡುಮಾಣಿ
    VA:F [1.9.22_1171]
    Rating: 0 (from 0 votes)

    ಉದಯಣ್ಣನ ಪಟಕ್ಕೆ ಒಪ್ಪ ಕೊಡದ್ದೆ ಹೋಪಲೆ ಮನಸಾತಿಲ್ಲೆ !! :) ಅಭಿನಂದನೆಗೊ!

    [ಉತ್ತರುಸಿ]

  9. Krishnamohana(Mohananna)
    ಮೋಹನಣ್ಣ
    VA:F [1.9.22_1171]
    Rating: 0 (from 0 votes)

    ayyayyo ee photongala nodi yavadakke oppa kodeku gontavuttille.elladakke seri ondu oppa koduvon aagado.ennu sona bantada hostila pooje patango eddare hakale bittu hogadde.

    [ಉತ್ತರುಸಿ]

  10. ದೊಡ್ಡಭಾವ
    ದೊಡ್ಡಭಾವ
    VA:F [1.9.22_1171]
    Rating: 0 (from 0 votes)

    ಅಂಬಲತ್ತರ ಹೇದರೆ ದೊಡ್ಡಜ್ಜನ ಮನೆಯ ಹತ್ತರೆ ಹೇದು ಬರದಿದ್ದರೆ ಬೈಲಿನವಕ್ಕೆ ಸುಲಾಭಲ್ಲಿ ಅರ್ಥ ಆವ್ತೀತು…!

    [ಉತ್ತರುಸಿ]

  11. ಶ್ರೀಶ ಹೊಸಬೆಟ್ಟು
    VA:F [1.9.22_1171]
    Rating: +1 (from 1 vote)

    ಎಲ್ಲಾ ಪಟಂಗಳು ಲಾಯಿಕು ಬಯಿಂದು. ಡೆಂಜಿ ಅಡ್ರೆಸ್ಸ್ ಬರವಲೆ ಕಲ್ತತ್ತು. ಇನ್ನು ಬಯಲಿಂಗೆ ಬಂದು ಒಪ್ಪ ಕೊಡುಗು.
    ಕರೆಂಟ್ ಇಲ್ಲದ್ದೆ ದೀಪದ ಪಟವ ನಮ್ಮ ರಾಜ ಕಾರಣಿಗೊ ನೋಡಿರೆ “ಚೆನ್ನಾಗಿ ಬಂದಿದೆ. ಇನ್ನು ಮುಂದೆ ಯಾವಾಗಲೂ ಹೀಗೆ ಇರ್ತದೆ” ಹೇಳಿ ಆಶ್ವಾಸನೆ ಕೊಡುಗು.

    [ಉತ್ತರುಸಿ]

  12. ಶ್ರೀದೇವಿ ವಿಶ್ವನಾಥ್
    ಶ್ರೀಅಕ್ಕ°
    VA:F [1.9.22_1171]
    Rating: 0 (from 0 votes)

    ಪಟದ ಪುಟದ ಪಟಂಗ, ಪಟಬರಹ ಎಲ್ಲ ಪಷ್ಟಾಯಿದು..
    *ಕಲ್ಮಡ್ಕ ಅನಂತಂಗೆ ಬಚ್ಚಿದ ಹಾಂಗೆ ಇದ್ದು. ಪೇನು ತಿರುಗುತ್ತೋ ಇಲ್ಲ್ಯೋ ಸಂಶಯ!!
    ಅವಂಗೆ ಕೊಡ್ತಾ ಇಪ್ಪದು ತುಂಬಾ ಬಾದಿ ಇದ್ದ ಹಾಂಗೆ ಕಾಣ್ತು ಅವನ ನೋಡುವಾಗ!!!! ;-)
    * ಚೆಕ್ಕರ್ಪೆ ವಿದ್ಯಕ್ಕನ ಕೊದಿಗೆ ಇಲ್ಲದ್ದೆ ಆದ್ದದೋ ಹೇಳಿ ಅಲ್ಲದಾ?
    *ಕೋಣಮ್ಮೆ ಬಟ್ಟಮಾವ° ಅಲಂಕಾರ ಮಾಡಿದ್ದು ಲಾಯಕ ಆಯಿದು.
    *ಈಗ ಎಲ್ಲೋರೂ ವಾಪಾಸು ಕೊಕ್ಕ ನೆಡ್ಲೆ ಸುರು ಮಾಡಿದ್ದವಡ್ಡ. ;-)
    *ಬೆಂದಿಗೆ ಯೇವುದೂ ಹೇಳಿ ಹೆಮ್ಮಕ್ಕೋಗೆ ನಿತ್ಯ ಕನುಫ್ಯೂಸು..
    *ಶುದ್ದಿಕ್ಕಾರ°, ಲೊಟ್ಟೆ ಹೇಳಲಾಗ ಆತೋ, ಪಟ ಸರೀ ನೋಡು, ಮಾಷ್ಟ್ರ ಮನೆ ಕೂಸಿಂಗೆ ಗೇಟು ತೆಗವಲೆ ಕಷ್ಟ ಅಪ್ಪದಾ ಅಲ್ಲಾ, ಟಾಮಿ ತೆಕ್ಕೊಂಡು ಹೋದ ಬುತ್ತಿ ಮುಚ್ಚಳ ಹೆರ್ಕುತ್ತಾ ಇಪ್ಪದಾ ಹೇಳಿ!! ಹಪ್ಪಾ ನೀನೆ!!!
    *ಡೆಂಜಿ ಕಲ್ಮಡ್ಕ ಅನಂತ ಸಾಂಕಿದ್ದದೋ? ಒಳ್ಳೆ ಪೋಸು ಕೊಟ್ಟಿದು.. ;-)
    *ರೂಪತ್ತೆಯೂ, ಪಾತಿ ಅತ್ತೆಯೂ ತೆಳ್ಳವು ಮಾಡ್ತವು.. ವಿದ್ಯಕ್ಕ° ಹಾಂಗಾಗಿ ತೆಳ್ಳನ್ಗೆ ಇಪ್ಪದಾ?
    * ಆಚಕರೆಗೆ ಹೋಪ ಬರೆಕರೆಲಿ ಜಾರಿರೆ ಆ ಬಳ್ಳಿ (ವಿದ್ಯಕ್ಕನ ಹಾಂಗೆ ತೆಳ್ಳನ್ಗೆ ಇದ್ದು) ಹಿಡ್ಕೊಂಬಲೆ ಅಕ್ಕು.. ಇಲ್ಲದ್ದರೆ ಸೀದಾ ಆಚಕರೆಂಗೆ ಎತ್ತುಗು!!
    *ಚಿಮಿಣಿ ದೀಪದ ಪಟ ಲಾಯ್ಕಾಯಿದು..

    [ಉತ್ತರುಸಿ]

    ಅಜ್ಜಕಾನ ಭಾವ ಉತ್ತರ ಕೊಟ್ಟದು:
    ಅಜ್ಜಕಾನ ಭಾವ

    VN:F [1.9.22_1171]
    Rating: +1 (from 1 vote)

    @ ಬುತ್ತಿ ಮುಚ್ಚಳ ಹೆರ್ಕುತ್ತಾ ಇಪ್ಪದಾ

    ಅದು ಗೇಟು ತೆಗವಗ ಬೇಲೆನ್ಸು ತಪ್ಪಿ ಉದುರಿದ್ದು ಆಯಿಕ್ಕು ಶ್ರೀ ಅಕ್ಕೊ.. ಎಂತದ್ಕ್ಕು ನಿಂಗೊ ಒಂದರಿ ಕೇಳಿಕ್ಕಿ.. ಶುದ್ದಿಕ್ಕಾರ ಪ್ರೂಫು ಇಲ್ಲದ್ದೆ ಬರೆಯ ಹಾಂಗೆಲ್ಲ…

    [ಉತ್ತರುಸಿ]

  13. Aneesh P V
    VA:F [1.9.22_1171]
    Rating: 0 (from 0 votes)

    ಒಪ್ಪಕ್ಕ ಎಂತ ಮಾಡ್ತು? ಒಪ್ಪಣ್ಣ ಮದುಮಗ ಆದ ಪಟಂಗಕ್ಕೆ ಕಾಯ್ತಾ ಇದ್ದೆ.

    [ಉತ್ತರುಸಿ]

  14. pakalakunja gopalakrishna
    pakalakunja gopalakrishna
    VA:F [1.9.22_1171]
    Rating: 0 (from 0 votes)

    Hare Raama!
    just saw today this .
    It was announced at Nitela Jayarama bhats’ house yesterday after Shree Guru Bhiksha.(Near Vittal dk).

    thanks,
    Best wishes
    from:
    gopalakrishna bhat,pakalakunja
    gokripa ,bhd.canara college,
    kodialbail,mangalore-575003

    [ಉತ್ತರುಸಿ]

  15. Indira K Bhat
    VA:F [1.9.22_1171]
    Rating: 0 (from 0 votes)

    very good natural photos!!!

    [ಉತ್ತರುಸಿ]

  16. smruthivr
    smruthivr
    VN:F [1.9.22_1171]
    Rating: 0 (from 0 votes)

    really nice pics…!!! for d 1st time i’m seeing havyaka website…!!
    oppanna.com is really nice…

    [ಉತ್ತರುಸಿ]

  17. ಚೆನ್ನೈ ಭಾವ.
    ಚೆನ್ನೈ ಭಾವ°
    VA:F [1.9.22_1171]
    Rating: +1 (from 1 vote)

    ಅಲ್ಲಾ… ಏನಕಾಂಬೊದು…… -

    ಈ ಒಪ್ಪಣ್ಣ.ಕಾಂ ಲಿ
    ೧. ವೆಬ್ ಸೈಟ್ ಬಗ್ಗೆ ಸಾಮೂಹಿಕ ಪ್ರತಿಕ್ರಿಯೆ ಮಾಡ್ಲೆ
    ೨. ಆನ್ ಲೈನ್ ಚಾಟಿಂಗ್

    ಹೀಂಗೆ ೨ ಒಪ್ಶನ್ ಬೇಕಾತು ಅಪ್ಪೋ.?!

    “ಧರ್ಮಕ್ಕೆ ಸಿಕ್ಕುತ್ತರೆ ಬೇಡದ್ದು ಏವುದು ನವಗೆ”!!
    ಒಪ್ಪಣ್ಣನ ಬಂಘ ಅವಂಗೇ ಗೊಂತು ಪಾಪ!

    ಹಾಂಗೇ ಇನ್ನೊಂದು ಸೂಚನೆ – ನಾವು ಅತ್ತಿತ್ತೆ ಇನ್ನೂ ತಿಳ್ಕೊಂಬಲೆ ಅನುಕೂಲ ಆವ್ತಾಂಗೆ ಎಲ್ಲರೂ ಅವರವರ ಪರಿಚಯದೊಟ್ಟಿನ್ಗೆ ಅವರ ಮನೆ ಪರಿಸರ ವಿಶೇಷ ಪರಿಚಯ ಮಾಡುತ್ತಾಂಗೆ ಬೇಕಾತು. ಉದಾಹರಣಗೆ ಇಲ್ಲಿ ರಘು ಮುಳಿಯ ಹೇಳಿ ಒಬ್ಬನ ಕಾಣುತ್ತು ನೋಡಿ. ಸುಭಗ ಹೇಳಿ ಮತ್ತೊಬ್ಬ. ಈ ಮುಳಿಯ ಹೇಳಿ ಹೆಸರು ಬಂದದು ಹೇಂಗೆ ಅದರ ಸ್ಥಳ ಪುರಾಣ ಎಂತರ? ಅದು ಏವ ಕೂಟ. ಹೀಂಗೆಲ್ಲಾ ಎನ್ನಸ್ಟಕ್ಕೆ ಆನು ಗ್ರೆಶೋದು.

    [ಉತ್ತರುಸಿ]

  18. keshavamoorthi
    VA:F [1.9.22_1171]
    Rating: 0 (from 0 votes)

    paneyala,kasaragod

    [ಉತ್ತರುಸಿ]

    keshavamoorthi ಉತ್ತರ ಕೊಟ್ಟದು:

    VA:F [1.9.22_1171]
    Rating: 0 (from 0 votes)

    paneyala maani

    [ಉತ್ತರುಸಿ]

  19. Mallika Bhat
    VA:F [1.9.22_1171]
    Rating: +1 (from 1 vote)

    i read this site now it’s really good. nice cliping.

    [ಉತ್ತರುಸಿ]

  20. ಸಾತ್ವಿಕ ಕ್ರಷ್ನ
    VA:F [1.9.22_1171]
    Rating: 0 (from 0 votes)

    ಒಪ್ಪಣ್ಣ ಡಾಟ್ ಕಾಮ್ ಲಾಯಿಕಿದ್ಡು.

    [ಉತ್ತರುಸಿ]

  21. Vinni
    VA:F [1.9.22_1171]
    Rating: 0 (from 0 votes)

    oppa laayikidda?

    [ಉತ್ತರುಸಿ]

  22. Gopalkrishna Bhat Kaipangala
    VA:F [1.9.22_1171]
    Rating: 0 (from 0 votes)

    it is very good

    [ಉತ್ತರುಸಿ]

  23. Gopalkrishna Bhat Kaipangala
    VA:F [1.9.22_1171]
    Rating: 0 (from 0 votes)

    lt

    [ಉತ್ತರುಸಿ]

  24. Gopalkrishna Bhat Kaipangala
    VA:F [1.9.22_1171]
    Rating: 0 (from 0 votes)

    idu lakiddu

    [ಉತ್ತರುಸಿ]

ಒಪ್ಪ ಕೊಡ್ಳೆ ಇಲ್ಲಿ ಬರೆಯಿ:

ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಸದ್ಯದ ಪಟಂಗೊ

ಕೊಡೆಯಾಲಲ್ಲಿ ಎಳಗಿದ "ಶಮ್ಮಿಯ ಮದುವೆ"ಯ ನೆಂಟ್ರುಗೊಕುಮಾರಿ ಚೈತ್ರಶ್ರೀರಶ್ಮಿಕಿಷನ್ ಹೆಚ್. ಎಲ್.

ಬೆಶಿ ಬೆಶಿ ಒಪ್ಪಂಗೊ..

Switch to our mobile site

Powered By Indic IME