ಪಟದ ಪುಟ


Gurugo- ಶ್ರೀ
ನಮ್ಮ ಗುರುಗೊ - ಶ್ರೀ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮಿಗೊ..!!
Sri Sri Raghaveshwara Bharati Swamigal.
40 photos
August - 2010(ಕರ್ಕಾಟಕ - ಸಿಂಹ)
ಅಗೋಸ್ತಿಲಿ ಸಿಕ್ಕಿದ ನೆರೆಕರೆ ಪಟಂಗೊ...
27 photos
July 2010 (ಮಿಥುನ - ಕರ್ಕಾಟಕ)
ಜುಲೈಲಿ ಜುಳುಜುಳು ಮಳೆಯ ಎಡೆಲಿ ಕಂಡ ದೃಶ್ಯಂಗೊ..
36 photos
June 2010 (ವೃಷಭ - ಮಿಥುನ)
ಜೂನಿಲಿ ಸಿಕ್ಕಿದ ಮಳೆಗಾಲದ ಪಟಂಗೊ
39 photos
May 2010 (ಮೇಷ - ವೃಷಭ)
ಮೇ(ಷ) ತಿಂಗಳಿನ ಮೋಜುಗೊ..
38 photos
April 2010 (ಮೀನ- ಮೇಷ)
ಬೇಸಗೆಲಿ ಸಿಕ್ಕಿದ ಬೆಶಿಬೆಶಿ ಪಟಂಗೊ
34 photos
March 2010 (ಕುಂಭ - ಮೀನ)
ಮಾರ್ಚಿಲಿ ಸಿಕ್ಕಿದ ಮತ್ತೊಂದುರಜ ಪಟಂಗೊ...
23 photos
February 2010 (ಮಕರ - ಕುಂಭ)
ಪೆಬ್ರವರಿಲಿ ಸಿಕ್ಕಿದ ತರಾವರಿ ಪಟಂಗ..!!
26 photos
January 2010 (ಧನು - ಮಕರ)
ಜೆನವರಿಲಿ ಸಿಕ್ಕಿದ ಜೆನರ ಪಟಂಗೊ...!
13 photos
Nerekare
ಒಪ್ಪಣ್ಣನ ನೆರೆಕರೆ.
ಎಂದಿಂಗೂ ಹೊರೆ ಆಗದ್ದ ನೆರೆಹೊರೆ!
57 photos


ಪಟದ ಪುಟ, 5.0 out of 10 based on 1 rating

ಈ ಶುದ್ದಿಗೆ ಇದುವರೆಗೆ 58 ಒಪ್ಪಂಗೊ

 1. ಶ್ರೀಶ ಹೊಸಬೆಟ್ಟು

  ಎಲ್ಲಾ ಪಟಂಗಳು ಲಾಯಿಕು ಬಯಿಂದು. ಡೆಂಜಿ ಅಡ್ರೆಸ್ಸ್ ಬರವಲೆ ಕಲ್ತತ್ತು. ಇನ್ನು ಬಯಲಿಂಗೆ ಬಂದು ಒಪ್ಪ ಕೊಡುಗು.
  ಕರೆಂಟ್ ಇಲ್ಲದ್ದೆ ದೀಪದ ಪಟವ ನಮ್ಮ ರಾಜ ಕಾರಣಿಗೊ ನೋಡಿರೆ “ಚೆನ್ನಾಗಿ ಬಂದಿದೆ. ಇನ್ನು ಮುಂದೆ ಯಾವಾಗಲೂ ಹೀಗೆ ಇರ್ತದೆ” ಹೇಳಿ ಆಶ್ವಾಸನೆ ಕೊಡುಗು.

  [Reply]

 2. ಶ್ರೀಅಕ್ಕ°
  ಶ್ರೀದೇವಿ ವಿಶ್ವನಾಥ್

  ಪಟದ ಪುಟದ ಪಟಂಗ, ಪಟಬರಹ ಎಲ್ಲ ಪಷ್ಟಾಯಿದು..
  *ಕಲ್ಮಡ್ಕ ಅನಂತಂಗೆ ಬಚ್ಚಿದ ಹಾಂಗೆ ಇದ್ದು. ಪೇನು ತಿರುಗುತ್ತೋ ಇಲ್ಲ್ಯೋ ಸಂಶಯ!!
  ಅವಂಗೆ ಕೊಡ್ತಾ ಇಪ್ಪದು ತುಂಬಾ ಬಾದಿ ಇದ್ದ ಹಾಂಗೆ ಕಾಣ್ತು ಅವನ ನೋಡುವಾಗ!!!! 😉
  * ಚೆಕ್ಕರ್ಪೆ ವಿದ್ಯಕ್ಕನ ಕೊದಿಗೆ ಇಲ್ಲದ್ದೆ ಆದ್ದದೋ ಹೇಳಿ ಅಲ್ಲದಾ?
  *ಕೋಣಮ್ಮೆ ಬಟ್ಟಮಾವ° ಅಲಂಕಾರ ಮಾಡಿದ್ದು ಲಾಯಕ ಆಯಿದು.
  *ಈಗ ಎಲ್ಲೋರೂ ವಾಪಾಸು ಕೊಕ್ಕ ನೆಡ್ಲೆ ಸುರು ಮಾಡಿದ್ದವಡ್ಡ. 😉
  *ಬೆಂದಿಗೆ ಯೇವುದೂ ಹೇಳಿ ಹೆಮ್ಮಕ್ಕೋಗೆ ನಿತ್ಯ ಕನುಫ್ಯೂಸು..
  *ಶುದ್ದಿಕ್ಕಾರ°, ಲೊಟ್ಟೆ ಹೇಳಲಾಗ ಆತೋ, ಪಟ ಸರೀ ನೋಡು, ಮಾಷ್ಟ್ರ ಮನೆ ಕೂಸಿಂಗೆ ಗೇಟು ತೆಗವಲೆ ಕಷ್ಟ ಅಪ್ಪದಾ ಅಲ್ಲಾ, ಟಾಮಿ ತೆಕ್ಕೊಂಡು ಹೋದ ಬುತ್ತಿ ಮುಚ್ಚಳ ಹೆರ್ಕುತ್ತಾ ಇಪ್ಪದಾ ಹೇಳಿ!! ಹಪ್ಪಾ ನೀನೆ!!!
  *ಡೆಂಜಿ ಕಲ್ಮಡ್ಕ ಅನಂತ ಸಾಂಕಿದ್ದದೋ? ಒಳ್ಳೆ ಪೋಸು ಕೊಟ್ಟಿದು.. 😉
  *ರೂಪತ್ತೆಯೂ, ಪಾತಿ ಅತ್ತೆಯೂ ತೆಳ್ಳವು ಮಾಡ್ತವು.. ವಿದ್ಯಕ್ಕ° ಹಾಂಗಾಗಿ ತೆಳ್ಳನ್ಗೆ ಇಪ್ಪದಾ?
  * ಆಚಕರೆಗೆ ಹೋಪ ಬರೆಕರೆಲಿ ಜಾರಿರೆ ಆ ಬಳ್ಳಿ (ವಿದ್ಯಕ್ಕನ ಹಾಂಗೆ ತೆಳ್ಳನ್ಗೆ ಇದ್ದು) ಹಿಡ್ಕೊಂಬಲೆ ಅಕ್ಕು.. ಇಲ್ಲದ್ದರೆ ಸೀದಾ ಆಚಕರೆಂಗೆ ಎತ್ತುಗು!!
  *ಚಿಮಿಣಿ ದೀಪದ ಪಟ ಲಾಯ್ಕಾಯಿದು..

  [Reply]

  ಅಜ್ಜಕಾನ ಭಾವ

  ಅಜ್ಜಕಾನ ಭಾವ Reply:

  @ ಬುತ್ತಿ ಮುಚ್ಚಳ ಹೆರ್ಕುತ್ತಾ ಇಪ್ಪದಾ

  ಅದು ಗೇಟು ತೆಗವಗ ಬೇಲೆನ್ಸು ತಪ್ಪಿ ಉದುರಿದ್ದು ಆಯಿಕ್ಕು ಶ್ರೀ ಅಕ್ಕೊ.. ಎಂತದ್ಕ್ಕು ನಿಂಗೊ ಒಂದರಿ ಕೇಳಿಕ್ಕಿ.. ಶುದ್ದಿಕ್ಕಾರ ಪ್ರೂಫು ಇಲ್ಲದ್ದೆ ಬರೆಯ ಹಾಂಗೆಲ್ಲ…

  [Reply]

 3. ಒಪ್ಪಕ್ಕ ಎಂತ ಮಾಡ್ತು? ಒಪ್ಪಣ್ಣ ಮದುಮಗ ಆದ ಪಟಂಗಕ್ಕೆ ಕಾಯ್ತಾ ಇದ್ದೆ.

  [Reply]

 4. pakalakunja gopalakrishna

  Hare Raama!
  just saw today this .
  It was announced at Nitela Jayarama bhats’ house yesterday after Shree Guru Bhiksha.(Near Vittal dk).

  thanks,
  Best wishes
  from:
  gopalakrishna bhat,pakalakunja
  gokripa ,bhd.canara college,
  kodialbail,mangalore-575003

  [Reply]

 5. smruthivr
  smruthivr

  really nice pics…!!! for d 1st time i’m seeing havyaka website…!!
  oppanna.com is really nice…

  [Reply]

 6. ಚೆನ್ನೈ ಬಾವ°
  ಚೆನ್ನೈ ಭಾವ.

  ಅಲ್ಲಾ… ಏನಕಾಂಬೊದು…… –

  ಈ ಒಪ್ಪಣ್ಣ.ಕಾಂ ಲಿ
  ೧. ವೆಬ್ ಸೈಟ್ ಬಗ್ಗೆ ಸಾಮೂಹಿಕ ಪ್ರತಿಕ್ರಿಯೆ ಮಾಡ್ಲೆ
  ೨. ಆನ್ ಲೈನ್ ಚಾಟಿಂಗ್

  ಹೀಂಗೆ ೨ ಒಪ್ಶನ್ ಬೇಕಾತು ಅಪ್ಪೋ.?!

  “ಧರ್ಮಕ್ಕೆ ಸಿಕ್ಕುತ್ತರೆ ಬೇಡದ್ದು ಏವುದು ನವಗೆ”!!
  ಒಪ್ಪಣ್ಣನ ಬಂಘ ಅವಂಗೇ ಗೊಂತು ಪಾಪ!

  ಹಾಂಗೇ ಇನ್ನೊಂದು ಸೂಚನೆ – ನಾವು ಅತ್ತಿತ್ತೆ ಇನ್ನೂ ತಿಳ್ಕೊಂಬಲೆ ಅನುಕೂಲ ಆವ್ತಾಂಗೆ ಎಲ್ಲರೂ ಅವರವರ ಪರಿಚಯದೊಟ್ಟಿನ್ಗೆ ಅವರ ಮನೆ ಪರಿಸರ ವಿಶೇಷ ಪರಿಚಯ ಮಾಡುತ್ತಾಂಗೆ ಬೇಕಾತು. ಉದಾಹರಣಗೆ ಇಲ್ಲಿ ರಘು ಮುಳಿಯ ಹೇಳಿ ಒಬ್ಬನ ಕಾಣುತ್ತು ನೋಡಿ. ಸುಭಗ ಹೇಳಿ ಮತ್ತೊಬ್ಬ. ಈ ಮುಳಿಯ ಹೇಳಿ ಹೆಸರು ಬಂದದು ಹೇಂಗೆ ಅದರ ಸ್ಥಳ ಪುರಾಣ ಎಂತರ? ಅದು ಏವ ಕೂಟ. ಹೀಂಗೆಲ್ಲಾ ಎನ್ನಸ್ಟಕ್ಕೆ ಆನು ಗ್ರೆಶೋದು.

  [Reply]

 7. keshavamoorthi

  paneyala,kasaragod

  [Reply]

  keshavamoorthi Reply:

  paneyala maani

  [Reply]

 8. Mallika Bhat

  i read this site now it’s really good. nice cliping.

  [Reply]

 9. ಸಾತ್ವಿಕ ಕ್ರಷ್ನ

  ಒಪ್ಪಣ್ಣ ಡಾಟ್ ಕಾಮ್ ಲಾಯಿಕಿದ್ಡು.

  [Reply]

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಮಾಲಕ್ಕ°ಗೋಪಾಲಣ್ಣಬೊಳುಂಬು ಮಾವ°ವಿಜಯತ್ತೆಚೆನ್ನೈ ಬಾವ°ಕೇಜಿಮಾವ°ಶುದ್ದಿಕ್ಕಾರ°ಮಂಗ್ಳೂರ ಮಾಣಿಉಡುಪುಮೂಲೆ ಅಪ್ಪಚ್ಚಿವಿನಯ ಶಂಕರ, ಚೆಕ್ಕೆಮನೆದೊಡ್ಡಮಾವ°ಕಳಾಯಿ ಗೀತತ್ತೆಬಟ್ಟಮಾವ°ಕೆದೂರು ಡಾಕ್ಟ್ರುಬಾವ°ಪುತ್ತೂರಿನ ಪುಟ್ಟಕ್ಕಅನಿತಾ ನರೇಶ್, ಮಂಚಿಚುಬ್ಬಣ್ಣಅಕ್ಷರ°ಪವನಜಮಾವವೇಣೂರಣ್ಣವೇಣಿಯಕ್ಕ°ಮಾಷ್ಟ್ರುಮಾವ°ದೊಡ್ಡಭಾವಸುವರ್ಣಿನೀ ಕೊಣಲೆಶ್ಯಾಮಣ್ಣಡಾಗುಟ್ರಕ್ಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ