Comments on: ಪಟದ ಪುಟ

By: ಅಜ್ಜಕಾನ ಭಾವ
@ ಬುತ್ತಿ ಮುಚ್ಚಳ ಹೆರ್ಕುತ್ತಾ ಇಪ್ಪದಾ

ಅದು ಗೇಟು ತೆಗವಗ ಬೇಲೆನ್ಸು ತಪ್ಪಿ ಉದುರಿದ್ದು ಆಯಿಕ್ಕು ಶ್ರೀ ಅಕ್ಕೊ.. ಎಂತದ್ಕ್ಕು ನಿಂಗೊ ಒಂದರಿ ಕೇಳಿಕ್ಕಿ.. ಶುದ್ದಿಕ್ಕಾರ ಪ್ರೂಫು ಇಲ್ಲದ್ದೆ ಬರೆಯ ಹಾಂಗೆಲ್ಲ…

By: ಶ್ರೀದೇವಿ ವಿಶ್ವನಾಥ್
ಪಟದ ಪುಟದ ಪಟಂಗ, ಪಟಬರಹ ಎಲ್ಲ ಪಷ್ಟಾಯಿದು..

*ಕಲ್ಮಡ್ಕ ಅನಂತಂಗೆ ಬಚ್ಚಿದ ಹಾಂಗೆ ಇದ್ದು. ಪೇನು ತಿರುಗುತ್ತೋ ಇಲ್ಲ್ಯೋ ಸಂಶಯ!!

ಅವಂಗೆ ಕೊಡ್ತಾ ಇಪ್ಪದು ತುಂಬಾ ಬಾದಿ ಇದ್ದ ಹಾಂಗೆ ಕಾಣ್ತು ಅವನ ನೋಡುವಾಗ!!!!

* ಚೆಕ್ಕರ್ಪೆ ವಿದ್ಯಕ್ಕನ ಕೊದಿಗೆ ಇಲ್ಲದ್ದೆ ಆದ್ದದೋ ಹೇಳಿ ಅಲ್ಲದಾ?

*ಕೋಣಮ್ಮೆ ಬಟ್ಟಮಾವ° ಅಲಂಕಾರ ಮಾಡಿದ್ದು ಲಾಯಕ ಆಯಿದು.

*ಈಗ ಎಲ್ಲೋರೂ ವಾಪಾಸು ಕೊಕ್ಕ ನೆಡ್ಲೆ ಸುರು ಮಾಡಿದ್ದವಡ್ಡ.

*ಬೆಂದಿಗೆ ಯೇವುದೂ ಹೇಳಿ ಹೆಮ್ಮಕ್ಕೋಗೆ ನಿತ್ಯ ಕನುಫ್ಯೂಸು..

*ಶುದ್ದಿಕ್ಕಾರ°, ಲೊಟ್ಟೆ ಹೇಳಲಾಗ ಆತೋ, ಪಟ ಸರೀ ನೋಡು, ಮಾಷ್ಟ್ರ ಮನೆ ಕೂಸಿಂಗೆ ಗೇಟು ತೆಗವಲೆ ಕಷ್ಟ ಅಪ್ಪದಾ ಅಲ್ಲಾ, ಟಾಮಿ ತೆಕ್ಕೊಂಡು ಹೋದ ಬುತ್ತಿ ಮುಚ್ಚಳ ಹೆರ್ಕುತ್ತಾ ಇಪ್ಪದಾ ಹೇಳಿ!!  ಹಪ್ಪಾ ನೀನೆ!!!

*ಡೆಂಜಿ ಕಲ್ಮಡ್ಕ ಅನಂತ ಸಾಂಕಿದ್ದದೋ? ಒಳ್ಳೆ ಪೋಸು ಕೊಟ್ಟಿದು..

*ರೂಪತ್ತೆಯೂ, ಪಾತಿ ಅತ್ತೆಯೂ ತೆಳ್ಳವು ಮಾಡ್ತವು.. ವಿದ್ಯಕ್ಕ° ಹಾಂಗಾಗಿ ತೆಳ್ಳನ್ಗೆ ಇಪ್ಪದಾ?

* ಆಚಕರೆಗೆ ಹೋಪ ಬರೆಕರೆಲಿ ಜಾರಿರೆ ಆ ಬಳ್ಳಿ (ವಿದ್ಯಕ್ಕನ ಹಾಂಗೆ ತೆಳ್ಳನ್ಗೆ ಇದ್ದು) ಹಿಡ್ಕೊಂಬಲೆ ಅಕ್ಕು.. ಇಲ್ಲದ್ದರೆ ಸೀದಾ ಆಚಕರೆಂಗೆ ಎತ್ತುಗು!!

*ಚಿಮಿಣಿ ದೀಪದ ಪಟ ಲಾಯ್ಕಾಯಿದು..

By: ಡಾ.ಸೌಮ್ಯ ಪ್ರಶಾಂತ
sowprash@gmail.com OR sowbhat27@yahoo.co.in

By: prashanth
eega gonthathu sowmyakka hange enage ningala e mail add kodthira akka?

By: ಆದರ್ಶ
ರಘುಮಾವ, ಪದ್ಯ ಲಾಯ್ಕಾಯಿದು!!

By: ರಘು ಮುಳಿಯ
ಹವ್ಯಕಾವ್ಯವ ಬರೆವ ಬೈಲಿನೊಪ್ಪಣ್ಣ

ಹವ್ಯಕರ ಮನೆಮಾಣಿ ನೆಗೆಗಾರ ಅಣ್ಣ

ಬೈಲಿನೊಳದಿಕ್ಕಂಗೆ  ಒಪ್ಪ ಕೊಟ್ಟರೆ ಹೇಂಗೆ

ಕೊತ್ತಳಿ೦ಗೆಯ ಕೊಟ್ಟು ಬೆನ್ನೊಡ್ಡಿದಾಂಗೆ

By: ಆದರ್ಶ
ಹಿ ಹಿ ಹಿ   ಟೊಪ್ಪಿಯೇ, ಏವ ಬಣ್ಣದ್ದು ಹೇಳಿ ನೋಡಕ್ಕಷ್ಟೆ…

By: ರಘು ಮುಳಿಯ
ಪುಳ್ಳರ ಬಿಂಗಿ ತಡವಲೆಡಿಯ ಹೇಳಿ ಅಜ್ಜ ಹೇಳಿಗೊಂಡಿತ್ತಿದ್ದವು.ಹೋಗಿಯೂ ಆತೋ?

ಅಜ್ಜ , ಅಜ್ಜಿ

ಹಾಂಗೆಯೇ

ಪುಳ್ಳ,ಪುಳ್ಳಿ  ಅಲ್ಲದೋ??!!

By: ಡಾ.ಸೌಮ್ಯ ಪ್ರಶಾಂತ
ಸ್ವರ್ಣ ಪ್ರಾಶಾನಃ ಹೇಳಿದರೆ ಚಿನ್ನವ ತೇಯಿದು ಸಣ್ಣ ಮಕ್ಕೊಗೆ ನಕ್ಕುಸುದು..ಚಿನ್ನ ನಮ್ಮ ಆಭರಣ ಚಿನ್ನ ಅಲ್ಲ..ಅದರಲ್ಲಿ ಇತರ ಲೋಹಂಗೊ ಸೇರ್ಸುತ್ತವು.. ಆಯುರ್ವೇದಲ್ಲಿ ಚಿನ್ನವ ಶೋಧನ(ಶುದ್ದ) ಮಾಡುವ ರೀತಿ ಹೇಳಿದ್ದವು..ಅದರ ಪ್ರಕಾರ ಶುದ್ದ ಚಿನ್ನವ ಕೊಡೆಕ್ಕು.. ಇದರ ಇನ್ನೊಂದು ರೀತಿಲಿ ಕೊಡ್ತವು,”ಸ್ವರ್ಣವಚಾ” ಹೇಳಿ.. ಇದರಲ್ಲಿ ಬಜೆಯ ಮಧ್ಯಲ್ಲಿ ಶುದ್ದ ಮಾಡಿದ ಚಿನ್ನದ ಸರಿಗೆ ಮಡುಗುತ್ತವು.. ಅದರ ಮಕ್ಕೊಗೆ ತೇಯ್ದು ತಿನ್ಸೆಕ್ಕು..ತೇಯುವಗಳೂ ಮಕ್ಕಳ ವಯಸ್ಸಿಂಗೆ ಸರಿಯಾಗಿ ಇಂತಿಷ್ಟೇ ಸರ್ತಿ ತೇಯಕ್ಕು ಹೇಳಿ ಲೆಕ್ಕ ಇದ್ದು… ಇದರಂದ ಮಕ್ಕಳ ಬುದ್ದಿಶಕ್ತಿ ಚುರುಕು ಆವುತ್ತು..

ಇದೇ ಕಾರಣಂದ ಬಾರ್ಸ ಅಪ್ಪಗ ಮಕ್ಕೊಗೆ ಚಿನ್ನದ ಉಂಗುರಲ್ಲಿ ಅಶನ ತಿನ್ಸುದು..ಆದರೆ ಅದರಂದ ಸ್ವರ್ಣ ಪ್ರಾಶಾನಃದ ಪ್ರಯೋಜನ ಸಿಕ್ಕುತ್ತಿಲ್ಲೆ..ಬರೇ ಸಾಂಕೇತಿಕ ಮಾತ್ರ ಆವುತ್ತಷ್ಟೇ…

By: ಶ್ರೀಶ ಹೊಸಬೆಟ್ಟು
ಎಲ್ಲಾ ಪಟಂಗಳು ಲಾಯಿಕು ಬಯಿಂದು. ಡೆಂಜಿ ಅಡ್ರೆಸ್ಸ್ ಬರವಲೆ ಕಲ್ತತ್ತು. ಇನ್ನು ಬಯಲಿಂಗೆ ಬಂದು ಒಪ್ಪ ಕೊಡುಗು.

ಕರೆಂಟ್ ಇಲ್ಲದ್ದೆ ದೀಪದ ಪಟವ ನಮ್ಮ ರಾಜ ಕಾರಣಿಗೊ ನೋಡಿರೆ “ಚೆನ್ನಾಗಿ ಬಂದಿದೆ. ಇನ್ನು ಮುಂದೆ ಯಾವಾಗಲೂ ಹೀಗೆ ಇರ್ತದೆ” ಹೇಳಿ ಆಶ್ವಾಸನೆ ಕೊಡುಗು.