ಪಟದ ಪುಟ

April 2010 (ಮೀನ- ಮೇಷ)
ಬೇಸಗೆಲಿ ಸಿಕ್ಕಿದ ಬೆಶಿಬೆಶಿ ಪಟಂಗೊ
34 photos
ಮಧೂರುಗೆಣಪ್ಪಣ್ನನ ಗಜಪೃಷ್ಠ ಆಯದ ಮನೆ! ಆಯನ ಕಳುದು ಹೋದ ಶ್ರೀಅಕ್ಕ ಪಟತೆಗದು ಕಳುಸಿದ್ದು.

ಮಧೂರುಗೆಣಪ್ಪಣ್ನನ ಗಜಪೃಷ್ಠ ಆಯದ ಮನೆ! ಆಯನ ಕಳುದು ಹೋದ ಶ್ರೀಅಕ್ಕ ಪಟತೆಗದು ಕಳುಸಿದ್ದು.
ಗುಣಾಜೆಮಾಣಿಯ ಮನೆಲಿ ’ಕಾರ್ಣಿಕ’ದ ಪೂಜೆ!

ಗುಣಾಜೆಮಾಣಿಯ ಮನೆಲಿ ’ಕಾರ್ಣಿಕ’ದ ಪೂಜೆ!
ಪಾರೆಅಜ್ಜಿಗೆ ನೇಮದ ಗೌಜಿ..

ಪಾರೆಅಜ್ಜಿಗೆ ನೇಮದ ಗೌಜಿ..
ಬೈಲಿನ ತಂತ್ರಿಗೊ ಪ್ರಸಾದಕೊಡುದು..

ಬೈಲಿನ ತಂತ್ರಿಗೊ ಪ್ರಸಾದಕೊಡುದು..
ಶ್ರೀ ಅಕ್ಕ ಗೊಜ್ಜಿಮಾಡುವ ಮೊದಲು, ಮತ್ತಾಣ ಪಟ ಸಿಕ್ಕಿದ್ದಿಲ್ಲೆ!!

ಶ್ರೀ ಅಕ್ಕ ಗೊಜ್ಜಿಮಾಡುವ ಮೊದಲು, ಮತ್ತಾಣ ಪಟ ಸಿಕ್ಕಿದ್ದಿಲ್ಲೆ!!
ಜೋಯಿಷಪ್ಪಚ್ಚಿಮನೆಯ ತಿತಿಲೆಕ್ಕದ್ದು, ಬೆಂಗುಳೂರಿನ ಪೆರ್ಲದಣ್ಣಂಗೆ ಕೊಟ್ಟುಕಳುಸಿದ್ದು!

ಜೋಯಿಷಪ್ಪಚ್ಚಿಮನೆಯ ತಿತಿಲೆಕ್ಕದ್ದು, ಬೆಂಗುಳೂರಿನ ಪೆರ್ಲದಣ್ಣಂಗೆ ಕೊಟ್ಟುಕಳುಸಿದ್ದು!
ದೊಡ್ಡಬಾವನಲ್ಲಿ ಈಗೀಗ ನಿತ್ಯವೂ ಉರಗೆ ತಂಬುಳಿ!

ದೊಡ್ಡಬಾವನಲ್ಲಿ ಈಗೀಗ ನಿತ್ಯವೂ ಉರಗೆ ತಂಬುಳಿ!
ಕಳಾಯಿಕೆಮರಲ್ಲಿ ತೆಗದ ಅಕೇರಿಯಾಣ ಪಟ! ;-)

ಕಳಾಯಿಕೆಮರಲ್ಲಿ ತೆಗದ ಅಕೇರಿಯಾಣ ಪಟ! ;-)
ಕೋಡಿಮೂಲೆಯ ಪುಚ್ಚಗೆ ಉಂಬಗಳೂ ಒರಕ್ಕುತೂಗುದು..

ಕೋಡಿಮೂಲೆಯ ಪುಚ್ಚಗೆ ಉಂಬಗಳೂ ಒರಕ್ಕುತೂಗುದು..
ಮಾಷ್ಟ್ರುಮಾವನ ದೊಡ್ಡಸೊಸೆಯ ಸಮ್ಮಾನಕ್ಕೆ ಚೂರಿಬೈಲು ದೀಪಕ್ಕನ ಅಡಿಗೆ ತೆಯಾರಿ..

ಮಾಷ್ಟ್ರುಮಾವನ ದೊಡ್ಡಸೊಸೆಯ ಸಮ್ಮಾನಕ್ಕೆ ಚೂರಿಬೈಲು ದೀಪಕ್ಕನ ಅಡಿಗೆ ತೆಯಾರಿ..
ಕೊಳಚ್ಚಿಪ್ಪುಬಾವನ ಮೊಬಯಿಲು, ಯೇವತ್ತೂ ಮೆಸೇಜು ತುಂಬಿ ಸಮಲುತ್ತು..!

ಕೊಳಚ್ಚಿಪ್ಪುಬಾವನ ಮೊಬಯಿಲು, ಯೇವತ್ತೂ ಮೆಸೇಜು ತುಂಬಿ ಸಮಲುತ್ತು..!
ಬಾಳೆಕಾನದ ಬಾಳೆಗೊನೆ, ಪುತ್ತೂರು ಬಾವ ಇಲ್ಲದ್ದಕಾರಣ ಪೇಟಗೆ ಮಾರ್ತವು..!

ಬಾಳೆಕಾನದ ಬಾಳೆಗೊನೆ, ಪುತ್ತೂರು ಬಾವ ಇಲ್ಲದ್ದಕಾರಣ ಪೇಟಗೆ ಮಾರ್ತವು..!
 
Page:   1 2 3