ಪಟದ ಪುಟ

August - 2010(ಕರ್ಕಾಟಕ - ಸಿಂಹ)
ಅಗೋಸ್ತಿಲಿ ಸಿಕ್ಕಿದ ನೆರೆಕರೆ ಪಟಂಗೊ...
27 photos
ಆನಾಡಿಪಳ್ಳಲ್ಲಿ ನೀರು ತುಂಬಿಪ್ಪಗ ಸ್ವಾತಂತ್ರೋತ್ಸವ ಗವುಜಿ, ಲೆಖ್ಖವೇ!

ಭಾರತೀಯರು - ಭಾರತೀ ಶಾಲೆಯ ಮಕ್ಕೊ!

ಭಾರತೀಯರು - ಭಾರತೀ ಶಾಲೆಯ ಮಕ್ಕೊ!
ಸೂರಂಬೈಲಿನ ಮಿಲ್ಲಿನ ಹತ್ರೆ ಮರ ಮುರುದ್ದು. ಇಬ್ರಾಯಿಗೆ ಕೊಶಿಯೋ ಕೊಶಿ.

ಬಂಡಾಡಿ ಅಜ್ಜಿಗೆ ಹಲ್ಲುದುರಿದ್ದು.. ಈಗ ಇದುವೇ ಆಯೆಕ್ಕಟ್ಟೆ..

ಕಳಾಯಿ ಗೀತತ್ತೆ ತೋಟಲ್ಲಿ ಅಡಕ್ಕೆ ಸೆಸಿಂದ ಜಾಸ್ತಿ ರಥ ಹೂಗು..

ಚೆಂಬರ್ಪು ಮಾಷ್ಟ್ರಣ್ಣಂಗೆ ಮುನ್ನಾರಿನ ದಾರಿಕರೆಲಿ ಕಂಡದು..

ಚೂರಿಬೈಲುದೀಪಕ್ಕ ಈ ಸರ್ತಿ ಚಕ್ಕುಲಿಮಾಡಿದ್ದು ಬೇರೆಕ್ರಮಲ್ಲಿ - ಬಂಡಾಡಿಅಜ್ಜಿ ಹೇಳಿಕೊಟ್ಟದಡ..!

ಕೊಡೆಯಾಲದ ರಾಣಿಗೆ ತೆರೆನೀರು ಹೇಳಿತ್ತುಕಂಡ್ರೆ ಕೊಶಿ..

ಬೀಚಿನಲ್ಲಿ ಸುಂದರಿಯರು - ಹೇಳಿದ° ಅಜ್ಜಕಾನ ಬಾವ°

ಬಂಡಾಡಿಪುಳ್ಳಿಗೆ ಕೇರೆಟುಹಲುವ ಹೇಳಿತ್ತುಕಂಡ್ರೆ ಭಾರೀ ಪ್ರೀತಿ..

ಇದರ್ಲಿ ರೂಪತ್ತೆದು ಯೇವದು, ಶುಬತ್ತೆದು ಯೇವದು? ಹೇಳುದು ಕಷ್ಟ..

ಮೊನ್ನೆ ಊರದೇವಸ್ತಾನಲ್ಲಿ ಜಾತ್ರೆ. ಅಡಿಗೆಉದಯಣ್ಣನ ಮೇಲಡಿಗೆ..

Page:   1 2 3