ಪಟದ ಪುಟ

February 2010 (ಮಕರ - ಕುಂಭ)
ಪೆಬ್ರವರಿಲಿ ಸಿಕ್ಕಿದ ತರಾವರಿ ಪಟಂಗ..!!
26 photos
ಕೆರೆಕರೆ - ಪಟ ತೆಗದವು ಅಲ್ಲಿಗೆ ಎಂತಕೆ ಹೋದ್ದಾಯಿಕ್ಕು...!?

ಕಡಲ ಕರೆ, ಮುರುಡೇಶ್ವರದ ದೊಡ್ಡ ಹೋಟ್ಳ ಕೊಡೀಂದ. - ಮುತ್ತಿಗೆ ಬಾವ ಮೊನ್ನೆ ಹೋಗಿ ತೆಗದ್ದಡ!

ಕುಂಬ್ಳೆ ಕಡಲಿನ ಸೂರ್ಯದೇವರು. ಸಾರಡಿ ಸೂರ್ಯದೇವರ ಹಾಂಗೇ ಹೊಳೆತ್ತನಡ!!

ಅದಾ, ಕೈ ಕರಂಚಿತ್ತು!!

ಅದಾ, ಕೈ ಕರಂಚಿತ್ತು!!
ಪಟ ತೆಗವಗ ಕೆಮರ ತಟ್ಟಿ ಓರೆ ಆದ್ದು!

ಪಟ ತೆಗವಗ ಕೆಮರ ತಟ್ಟಿ ಓರೆ ಆದ್ದು!
ಬೇಂಕಿನ ಪ್ರಸಾದ ಬೆಂಗ್ಳೂರಿಂಗೆ ಟ್ರಾನ್ಸ್ವರು! - ಅವರ ಪುಚ್ಚಗೆ ಅದೇ ಬೇಜಾರು!!

ಬಚ್ಚಂಗಾಯಿ ಕೊರವ ತೆಯಾರಿ..!

ಬಚ್ಚಂಗಾಯಿ ಕೊರವ ತೆಯಾರಿ..!
ಪುಳ್ಳಿಗೆ ತುಂಡುಸಿದ ಪ್ಲೇಟು, ಅತ್ತೆಗೆ ಅರ್ದಮಾಡಿದ ಗಡಿ, ಅಜ್ಜಿಗೆ ತಂಬ್ಳಿಮಾಡ್ಳೆ ಚೋಲಿ - ಬಚ್ಚಂಗಾಯಿಲಿ ಎಂತದೂ ಇಡ್ಕಲಿಲ್ಲೆ ಅಪ್ಪೋ!!

ಬಂಡಾಡಿ ಅಜ್ಜಿ ಬಚ್ಚಂಗಾಯಿ ಚೋಲಿಯು ತಂಬುಳಿ ಮಾಡ್ತಡ!!

ಕಲ್ಮಡ್ಕ ಅನಂತನಲ್ಲಿ ಒರಿಶಾವಧಿ ದುರ್ಗಾಪೂಜೆ!

ಕಲ್ಮಡ್ಕ ಅನಂತನಲ್ಲಿ ಒರಿಶಾವಧಿ ದುರ್ಗಾಪೂಜೆ!
ಕೇದಗೆ ಹೂಗು - ಶುಬತ್ತೆಯ ಸೆಂಟಿನಹಾಂಗೇ ನಾರುತ್ತಡ, ಪಾತಿಅತ್ತೆ ಗುಟ್ಟಿಲಿ ಪರಂಚಿದ್ದು!

ಗುಣಾಜೆಮಾಣಿ ಬಾಶಣ ಮಾಡುದು - ಊರವೆಲ್ಲ ಕೇಳುದು!!

Page:   1 2 3