ಪಟದ ಪುಟ

July 2010 (ಮಿಥುನ - ಕರ್ಕಾಟಕ)
ಜುಲೈಲಿ ಜುಳುಜುಳು ಮಳೆಯ ಎಡೆಲಿ ಕಂಡ ದೃಶ್ಯಂಗೊ..
36 photos
ಕಲ್ಮಡ್ಕ ಅನಂತಂಗೆ ಬಚ್ಚುತ್ತಡ! ಅದಕ್ಕೆ ಪೇನಿನ ಬುಡಲ್ಲಿ ಕೂರುಸಿದ್ದು!

ರಂಗಮಾವ° ನೆಟ್ಟ ನೆಟ್ಟಿ, (ಈ ಸರ್ತಿ ಚೆಕ್ಕರ್ಪೆ ಇಲ್ಲೆ! )

ಪಾತಿಅತ್ತಗೆ ಗೆಂಟುಬೇನಗೆ ಶಂಕಪುಷ್ಪ..

ಪಾತಿಅತ್ತಗೆ ಗೆಂಟುಬೇನಗೆ ಶಂಕಪುಷ್ಪ..
ಆಟಿ ತಿಂಗಳ ಹೊಡಾಡಿಕೆಗೆ ಕೋಣಮ್ಮೆ ಬಟ್ಟಮಾವ° ಅಲಂಕಾರ ಮಾಡಿದ್ದು..!

ಈ ಸರ್ತಿ ಕೊಕ್ಕಕ್ಕೆ ಎಂತಾ ಕ್ರಯ ಬಾವಾ!!

ಈ ಸರ್ತಿ ಕೊಕ್ಕಕ್ಕೆ ಎಂತಾ ಕ್ರಯ ಬಾವಾ!!
ಇಂದು ಬೆಂದಿಗೆ ಯೇವದೂ...!! ನೆಡು ಮಳೆಗಾಲ ಎಲ್ಲ ಹೆಮಕ್ಕೊಗೂ ದೊಡಾ ಕನುಪ್ಯೂಸು..!

ಬಂಡಾಡಿ ಅಜ್ಜಿಯ ಕಡವಕಲ್ಲು! ಪುಳ್ಯಕ್ಕೊ ಬಾರದ್ದೆ ಹಂದುತ್ತಿಲ್ಲೆ..!

ಬೆಳ್ಚಿಗೆ ಮಳೆ ಆದರೆಂತ, ಬೆಶಿಲಾದರೆಂತ - ಕೆಲಸ ಕೆಲಸವೇ!

ಕೂವೆತ್ತಿಲ ಪುಚ್ಚಗೆ ಮಳೆಗಾಲವೂ ಆಸರಾವುತ್ತು!

ಕೂವೆತ್ತಿಲ ಪುಚ್ಚಗೆ ಮಳೆಗಾಲವೂ ಆಸರಾವುತ್ತು!
ಮಾಷ್ಟ್ರಮನೆ ಕೂಸಿಂಗೆ ಮಳಗೆ ಗೇಟುತೆಗವಲೆ ಕಷ್ಟ ಅಪ್ಪದು ಒಂದೊಂದರಿ!

ಮೂಡಬಿದ್ರೆ ಮಾವನಲ್ಲಿಗೆ ಆಟಿಸಮ್ಮಾನಕ್ಕೆ ಹೋಗಿಪ್ಪಗ ಮದುಮ್ಮಾಯರಿಂಗೆ ಕಂಡ ಎತ್ತರದ ಗೋಡೆ!

ಗುಣಾಜೆಯ ಕಾಂಪೌಂಡಿಲಿ ಕಂಡ ಗುರ್ತದ ನೆಗೆ..

ಗುಣಾಜೆಯ ಕಾಂಪೌಂಡಿಲಿ ಕಂಡ ಗುರ್ತದ ನೆಗೆ..
 
Page:   1 2 3