ಪಟದ ಪುಟ

June 2010 (ವೃಷಭ - ಮಿಥುನ)
ಜೂನಿಲಿ ಸಿಕ್ಕಿದ ಮಳೆಗಾಲದ ಪಟಂಗೊ
39 photos
ಕಲ್ಮಡ್ಕ ಅನಂತನ ಕುಂಬ್ಳಕಾಯಿ ಬಳ್ಳಿಲಿ ಹೂಗು ಮಾಂತ್ರ ಈ ಸರ್ತಿ!

ಪಾರೆ ಮಗುಮಾವನ ಪಾರೆಗುಡ್ಡೆಲಿ ಕೇಪ್ಳೆಹಣ್ಣು ಕೆಂಪುಕೆಂಪು..

ತರವಾಡುಮನೆ ಅಡಕ್ಕೆತೋಟ ಹಸುರು ಆದಷ್ಟು ರಂಗಮಾವಂಗೆ ಕೊಶಿ!

ಬೈಲಕರೆ ಮದುವೆದಿನ ಇರುಳು ಚೆತರ್ತಿಹೋಮ..

ಬೈಲಕರೆ ಮದುವೆದಿನ ಇರುಳು ಚೆತರ್ತಿಹೋಮ..
ಗೆಣಮೆಣಸಿನ ಬಳ್ಳಿ ಇದ್ದರೆ ಕುಂಞಂಗೆ ಅಡಕ್ಕೆತೆಗವಲೆ ಕಷ್ಟ..

ಡಾಗುಟ್ರಕ್ಕ ಬೇಕಲಕ್ಕೆ ಹೋದರೂ ಬೇರ್ತಿಗೊ ಸಿಕ್ಕಿಯೇ ಸಿಕ್ಕಿದವು..

ಕಳಾಯಿ ಗೀತತ್ತೆಯ ಕೆಮರದ ಕವರಿನ ಪಟ..

ಕಳಾಯಿ ಗೀತತ್ತೆಯ ಕೆಮರದ ಕವರಿನ ಪಟ..
ಬೆಂಗುಳೂರಿನ ದೊಡ್ಡಾಸ್ಪತ್ರೆ ಎದುರಾಣಮಾರ್ಗ ಒಣಗಿ ರಟ್ಟುತ್ತು, ಮಳೆಯೇ ಇಲ್ಲೆ!!

ಕೆದೂರು ಮದುವೆಯ ಹೋಳಿಗೆ, ಭಾರೀ ಲಾಯಿಕಾಯಿದು ಭಾವ!!

ಹಾತೆಗೆ ಮಳೆಬಾರದ್ದೆ ಹಾರುಲೇ ಮನಸ್ಸಿಲ್ಲೆ..

ಹಾತೆಗೆ ಮಳೆಬಾರದ್ದೆ ಹಾರುಲೇ ಮನಸ್ಸಿಲ್ಲೆ..
ರತ್ನತ್ತಿಗೆ ಮನೆಲಿ ರತ್ನಗೆಂಟಿಗೆ..

ರತ್ನತ್ತಿಗೆ ಮನೆಲಿ ರತ್ನಗೆಂಟಿಗೆ..
ಅಜ್ಜರಕಾಡಿನ ದೇವಸ್ಥಾನಕ್ಕೆ ಅಜ್ಜಕಾನಬಾವ ಹೋದಪ್ಪಗ..

Page:   1 2 3 4