ಪಟದ ಪುಟ

March 2010 (ಕುಂಭ - ಮೀನ)
ಮಾರ್ಚಿಲಿ ಸಿಕ್ಕಿದ ಮತ್ತೊಂದುರಜ ಪಟಂಗೊ...
23 photos
ಆಡ್ಳೆ ಬಾರದ್ದಕ್ಕೆ ಸಾರಡಿಪುಳ್ಳಿಗೆ ನಾಯಿಯ ಮೇಲೆ ಪಿಸುರು ಬಂದದು!

ಸೆಖೆಯ ಸೂರ್ಯ ನೆಗೆ ಮಾಡುದು..

ಸೆಖೆಯ ಸೂರ್ಯ ನೆಗೆ ಮಾಡುದು..
ಕುಂಬ್ಳೆ ಕಡಲಿಲಿ ಜೆನ ತಿರುಗುದು (ಬಿಂಗಿಮಾಣಿ ಪಟಕ್ಕೆ ನೀರು ರಟ್ಟುಸಿದ್ದಡ್ದ!)...

ರಾಮಜ್ಜನ ಕೋಲೇಜಿನವು ಈ ಸೆಕಗೆ ತಿರುಗಲೆ ಹೋದ್ದದು.

ಉದ್ದಿಂಗೆ ರೇಟು ಜಾಸ್ತಿ ಆದಮೇಲೆ ಇದರ ಕಾಂಬದು ಅಪುರೂಪ ಇದಾ!

ಆಚಕರೆಮಾಣಿ ಮದುವೆಲಿ ಗುಣಾಜೆಮಾಣಿಗೆ ಇಡ್ಳಿಯೇ ಆಯೆಕ್ಕು!

ಸೆಕಗೆ ಬೇರೆ ಹೂಗುಗೊ ಇಲ್ಲದ್ದೆ ಈ ಗುಬ್ಬಿಹೂಗುಗಳೇ ಇಪ್ಪದು!

ದೀಪಕ್ಕನ ಮನೆಯ ಮೋತೆ ಹೂಗು - ಚೆಂದ ಇದ್ದಲ್ಲದಾ?

ಅಜ್ಜಕಾನ ಬಾವನೂ, ಕಲ್ಮಡ್ಕ ಅನಂತನೂ - ಮಾಷ್ಟ್ರಮನೆ ಸಟ್ಟುಮುಡಿಗೆ ತೋರಣ ಕಟ್ಟುದುದ್!

ದಿಬ್ಬಣ ಎದುರುಗೊಂಬಗ ಮೇಗೆ ಕಾಣ್ತ ಬೋರ್ಡು!

ದಿಬ್ಬಣ ಎದುರುಗೊಂಬಗ ಮೇಗೆ ಕಾಣ್ತ ಬೋರ್ಡು!
ಬಟ್ಟಮಾವ ಮಂಡ್ಳ ಬರದ್ದದು - ಪಂಚವರ್ಣಲ್ಲಿ

ಬಟ್ಟಮಾವ ಮಂಡ್ಳ ಬರದ್ದದು - ಪಂಚವರ್ಣಲ್ಲಿ
ತರವಾಡುಮನೆ ಡೀಸಿಲುಪಂಪು. ಸಾರಡಿತೋಡಿಲಿ ನೀರಿಲ್ಲದ್ದೆ ಪಂಪಿಂಗೆ ಬಲ್ಲೆಸುಂದಿದ್ದು!

Page:   1 2