ಪಟದ ಪುಟ

May 2010 (ಮೇಷ - ವೃಷಭ)
ಮೇ(ಷ) ತಿಂಗಳಿನ ಮೋಜುಗೊ..
38 photos
ಅಬ್ಬೆಯ ಹತ್ತರೆ ಅಂಬೆರ್ಪು..!

ಅಬ್ಬೆಯ ಹತ್ತರೆ ಅಂಬೆರ್ಪು..!
ಮಾಷ್ಟ್ರುಮಾವನ ಎಲೆಬಳ್ಳಿ, ಬೇಸಗೆಲಿಯೂ ನೆಗೆಮಾಡ್ತು.

ಮದುವೆ ಎಡಕ್ಕಿಲಿ ಕೋಡಿಬೈಲು ಬಾವಂಗೆ ಮುಂಡಾಸು ಕಟ್ಟಿ ಕಟ್ಟಿ ಕೈ ಬೇನೆ!

ಗುಬ್ಬಚ್ಚಿ, ಪುತ್ತೂರು ದೇವಣ್ಣ ಕಿಣಿಯ ಅಂಗುಡಿ ಎದುರಂಗೆ ನೋಡುದು!

ಕಾಕುಂಜೆ ಮಾವನ ಜೋಳಂಗೊ....

ಕಾಕುಂಜೆ ಮಾವನ ಜೋಳಂಗೊ....
ಪೆರ್ಲದಣ್ಣ ಕೊಯಂಬುತ್ತೂರಿಂಗೆ ಹೋಗಿಪ್ಪಗ ಎಂಟು ಗಂಟಗೆ ಎದ್ದದು!

ಬೆಂಗುಳೂರಿನ ಡಾಗುಟ್ರಕ್ಕ° ಪರೀಕ್ಷೆಗೆ ಓದಿದ ಪುಸ್ತಕ..

ಮಾಷ್ಟ್ರುಮಾವನ ಮಗ ಓ ಆ ವಿಮಾನಲ್ಲಿ ಹೋದ್ದದಡ! (ಅಪ್ಪೋ? ಉಮ್ಮಪ್ಪ!!)

ಗುಣಾಜೆಮಾಣಿಯ ಮನೆ, ಬೈಠಕ್ಕು ಮಾಡ್ಳೆ ದಕ್ಕಿತ ಜಾಗೆ ಇದ್ದು..

ಕಲ್ಮಡ್ಕ ಅನಂತನ ಮನೆಗೆ ಹೋವುತ್ತ ಹೊಸ ಮಾರ್ಗ! ಹಸೆ ಬಿಡುಸಿ ಮನುಗಲಕ್ಕು...

ಜೋಗಿಮೂಲೆ ಮಾಣಿಯ ಸರ್ಕಾಸು!! ಅತ್ತೆಗೆ ಕಂಡ್ರೆ ಮಾಣಿಯ ಬೆನ್ನ ಚೋಲಿ ಎಳಗು...

ರಾಮಜ್ಜನ ಕೋಲೇಜಿನ ಹೇಳಿಕೆಹಲಗೆ...

ರಾಮಜ್ಜನ ಕೋಲೇಜಿನ ಹೇಳಿಕೆಹಲಗೆ...
 
Page:   1 2 3 4