ಅಯೋಧ್ಯಾ ತೀರ್ಪು ಸ್ವಾಗತಾರ್ಹವೇ : ಗುರುಗಳ ಪ್ರತಿಕ್ರಿಯೆ

|| ಹರೇರಾಮ ||

ಶ್ರೀ ರಾಮ ಹೇಳಿದರೆ, ಭಾರತದ ಆತ್ಮವೇ.
ಈ ಅಯೋಧ್ಯಾ ತೀರ್ಪಿಂದ ಭಾರತದ ಆತ್ಮ ಪುನರ್ ಪ್ರತಿಷ್ಠಾಪನೆ ಆದಂಗೆ ಆಯಿದು.
ಅಲ್ಲದ್ದೇ ಅಂದು ಇದೇ ಉದ್ದೇಶಕ್ಕೆ ಲಡಾಯಿ ಮಾಡಿ ಪ್ರಾಣ ಕೊಟ್ಟ ೫ ಲಕ್ಷ ಜೀವಿಗೊಕ್ಕೆ ಚಿರಶಾಂತಿ, ಮತ್ತೆ ಈಗ ಇಪ್ಪ ಕೋಟಿ ಕೋಟಿ ರಾಮ ಭಕ್ತಂಗೊಕ್ಕೆ ,
ಭಾರತೀಯರಿಂಗೆ ಸಮಾಧಾನ ತಪ್ಪ ಸಂಗತಿ ಇದಾಯಿದು.
ಈಗ ಒಳುದ ನಾವೆಲ್ಲಾ ಹಿಂದ್ರಾಣದ್ದರ ಮರತ್ತು , ಬೇಧ ಭಾವಂಗಳೆಲ್ಲವ ಬಿಟ್ಟು ಶಾಂತಿ ಸೌಹಾರ್ದತೆಂದ ರಾಮನ ಪೂಜೆ ಮಾಡೇಕು.


ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗೊ,
ಶ್ರೀ ಸಂಸ್ಥಾನ ಗೋಕರ್ಣ

ಮೋಂತಿಮಾರು ಮಾವ°

   

You may also like...

3 Responses

 1. ಚೆನ್ನಬೆಟ್ಟಣ್ಣ says:

  ಹರೇ ರಾಮ
  ಜೈ ಶ್ರೀರಾಮ

  ಚೆನ್ನಬೆಟ್ಟಣ್ಣ, ಚೆನ್ನಬೆಟ್ಟತ್ತಿಗೆ.

 2. ಜೈ ಶ್ರೀ ರಾಮ್ – ಜೈ ಹನುಮಾನ್

 3. ಸದಾಶಿವ ರಾವ್ says:

  ಇನ್ನು ಇದರ ಹೆಚ್ಚು ಎಳವದು ಬೇಡ.ಹಾಂಗಾಗಿ ಇದಕ್ಕೆ ತೃಪ್ತಿ ಅಪ್ಪದು ಒಳ್ಳೇದು.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *