ಗುರು ಪಾದುಕಾ ಸ್ತೋತ್ರಮ್

May 13, 2010 ರ 6:00 amಗೆ ನಮ್ಮ ಬರದ್ದು, ಇದುವರೆಗೆ 5 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಗುರುಗಳ ವೆಗ್ತಿತ್ವಕ್ಕೆ ಎಷ್ಟು ಬೆಲೆ ಇದ್ದೋ – ಆ ವೆಗ್ತಿತ್ವವ ಎತ್ತಿ ನಿಂದ ಪಾದುಕೆಗೊಕ್ಕುದೇ ಪ್ರಾಮುಖ್ಯತೆ ಇದ್ದು.
ಪೂರ್ವಕಾಲಂದಲೇ ಇದು ನೆಡಕ್ಕೊಂಡು ಬಂದದು.
ಶಂಕರಾಚಾರ್ಯರ ಶಿಷ್ಯರಲ್ಲಿ ಒಬ್ಬ ತೋಟಕಾಚಾರ್ಯ ಹೇಳಿ ಇತ್ತಿದ್ದನಾಡ.
ಆ ತೋಟಕ, ಗುರು ಶಂಕರರ ಪಾದುಕೆಯ ಕುರಿತಾಗಿ ಬರದ ಶ್ಲೋಕಗುಚ್ಛವೇ ಈ ಗುರುಪಾದುಕಾ ಸ್ತೋತ್ರ.

ಒಂಬತ್ತು ಶ್ಲೋಕದ ಈ ಗುರುಪಾದುಕಾಸ್ತೋತ್ರ ಅತ್ಯಂತ ಅರ್ತಪೂರ್ಣವೂ, ಮಧುರಾತಿಮಧುರವೂ ಆಗಿದ್ದು.
ಮಾಷ್ಟ್ರುಮಾವನ ಮಗ ಇಂಟರ್ನೆಟ್ಟಿಲಿ ಎಲ್ಲಿಯೋ ಇದ್ದ ಆ ಶ್ಳೋಕವ ಒಪ್ಪಣ್ಣಂಗೆ ಕಳುಸಿಕೊಟ್ಟ°.
ನವಗೆ ಅದರ ನೋಡ್ಳೆಡಿತ್ತೋ – ಹಾಂಗೆ ಒಪ್ಪಕ್ಕ ಅದರ ಕೇಳಿಕೇಳಿ ಪ್ರತಿತೆಗದು ಕೊಟ್ಟತ್ತು.
ಒಪ್ಪಣ್ಣಂಗೂ ತುಂಬಾ ಕೊಶಿ ಆತು! ಈಗಂತೂ ಇದರ ಕೇಳುದೇ ಒಂದು ಕೊಶಿಯ ಸಂಗತಿ ಆಯಿದು.
ನಿಂಗಳೂ ಕೇಳಿಕ್ಕಿ, ಆತೋ? ಕೇಳಿ, ಗುರುಪಾದುಕೆಯ ಬಗೆಗೆ ತಿಳ್ಕೊಂಬ,

ಆಗದೋ? ಏ°?
~
ಒಪ್ಪಣ್ಣ

ಗುರುಪಾದುಕಾ ಸ್ತೋತ್ರಮ್ – ಕೇಳುಲೆ:

| ಈ ಶ್ಲೋಕದ ಬಗ್ಗೆ | OPPANNA At eSnips

ಗುರುಪಾದುಕಾ ಸ್ತೋತ್ರಮ್ – ಓದುಲೆ:

|| ಶ್ರೀ ಗುರುಭ್ಯೋ ನಮಃ ||

ಅನಂತ ಸಂಸಾರ ಸಮುದ್ರ ತಾರಾ
ನೌಕಾಯಿತಾಭ್ಯಾಂ ಗುರುಭಕ್ತಿದಾಭ್ಯಾಮ್ |
ವೈರಾಗ್ಯ ಸಾಮ್ರಾಜ್ಯದಪೂಜನಾಭ್ಯಾಂ
ನಮೋ ನಮಃ ಶ್ರೀ ಗುರುಪಾದುಕಾಭ್ಯಾಮ್ || 1  ||

ಕವಿತ್ವವಾರಾಶಿ ನಿಶಾಕರಾಭ್ಯಾಂ
ದೌರ್ಭಗ್ಯದಾವಾಂ ಬುಧಮಾಲಿಕಾಭ್ಯಾಮ್ |
ದೂರೀಕೃತಾನಮ್ರ ವಿಪತ್ತಿತಾಭ್ಯಾಂ
ನಮೋ ನಮಃ ಶ್ರೀ ಗುರುಪಾದುಕಾಭ್ಯಾಮ್ || 2 ||

ನತಾ ಯ ಯೋಃ ಶ್ರೀ ಪತಿತಾಂ ಸಮೀಯುಃ
ಕದಾಚಿದವ್ಯಾಸು ದರಿದ್ರವರ್ಯಾಃ |
ಮೂಕಾಶ್ಚ ವಾಚಸ್ಪತಿತಾಂ ಹಿ ತಾಭ್ಯಾಂ
ನಮೋ ನಮಃ ಶ್ರೀ ಗುರುಪಾದುಕಾಭ್ಯಾಂ || 3 ||

ನಾಲೀಕನೀಕಾಶ ಪದಾಹೃತಾಭ್ಯಾಂ
ನಾನಾ ವಿಮೋಹಾದಿ ನಿವಾರಿಕಾಭ್ಯಾಮ್ |
ನಮಜ್ಜನಾಭೀಷ್ಟ ತತಿಪ್ರದಾಭ್ಯಾಂ
ನಮೋ ನಮಃ ಶ್ರೀ ಗುರುಪಾದುಕಾಭ್ಯಾಮ್ || 4 ||

ನೃಪಾಲಿ ಮೌಲಿ ವ್ರಜರತ್ನಕಾಂತೀ
ಸರಿದ್ವಿರಾಜತ್ ಝಷಕನ್ಯಕಾಭ್ಯಾಮ್ |
ನೃಪತ್ವದಾಭ್ಯಾಂ ನತಲೋಕಪಂಕ್ತೇಃ
ನಮೋ ನಮಃ ಶ್ರೀ ಗುರುಪಾದುಕಾಭ್ಯಾಮ್ || 5 ||

ಪಾಪಾಂಧಕಾರಾರ್ಕ ಪರಂಪರಾಭ್ಯಾಂ
ತಾಪತ್ರಯಾಹೀಂದ್ರ ಖಗೇಶ್ವರಾಭ್ಯಾಮ್ |
ಜಾಡ್ಯಾಬ್ಧಿಸಂಶೋಷಣ ವಾಡವಾಭ್ಯಾಂ
ನಮೋ ನಮಃ ಶ್ರೀ ಗುರುಪಾದುಕಾಭ್ಯಾಮ್ || 6 ||

ಷಮಾದಿ ಷಟ್ಕ ಪ್ರದವೈಭವಾಭ್ಯಾಂ
ಸಮಧಿದಾನವ್ರತದೀಕ್ಷಿತಾಭ್ಯಾಮ್ |
ರಮಾಧವಾಂಧ್ರಿ ಸ್ಥಿರಭಕ್ತಿದಾಭ್ಯಾಂ
ನಮೋ ನಮಃ ಶ್ರೀ ಗುರುಪಾದುಕಾಭ್ಯಾಮ್ || 7 ||

ಸ್ವಾರ್ಚಾಪರಾಣಾಂ ಅಖಿಲೇಷ್ಟದಾಭ್ಯಾಮ್
ಸ್ವಾಹಾಸಹಾಯಾಕ್ಷ ಧುರಂಧರಾಭ್ಯಾಮ್ |
ಸ್ವಾಂತಾಚ್ಚ ಭಾವ ಪ್ರದ ಪೂಜನಾಭ್ಯಾಂ
ನಮೋ ನಮಃ ಶ್ರೀ ಗುರುಪಾದುಕಾಭ್ಯಾಮ್ || 8 ||

ಕಾಮಾದಿ ಸರ್ಪ ವ್ರಜಗಾರುಡಾಭ್ಯಾಂ
ವಿವೇಕ ವೈರಾಗ್ಯ ನಿಧಿಪ್ರದಾಭ್ಯಾಮ್ |
ಬೋಧಪ್ರದಾಭ್ಯಾಂ ಧೃತಮೋಕ್ಷದಾಭ್ಯಾಂ
ನಮೋ ನಮಃ ಶ್ರೀ ಗುರುಪಾದುಕಾಭ್ಯಾಮ್ || 9 ||

ಇದೇ ಗುರುಪಾದುಕಾ ಸ್ತೋತ್ರದ್ದು ಸಂಸ್ಕೃತ ಮತ್ತು ಇಂಗ್ಳೀಶಿಲಿಪ್ಪ ಪ್ರತಿಯ ಸಂಕೊಲೆ ಇಲ್ಲಿದ್ದು: (GuruPadukaStotram)
ಹೆಚ್ಚಿನ ವಿವರವುದೇ ಅದರ್ಲಿದ್ದು. ಇಂಟರ್ನೆಟ್ಟಿಂದ ತೆಗದು ಇಲ್ಲಿ ನೇಲುಸಿದ್ದು. ಪುರುಸೋತಿಲಿ ನೋಡಿಕ್ಕಿ.
ಆತೋ?

ಗುರುಗಳ ವೆಗ್ತಿತ್ವಕ್ಕೆ ಎಷ್ಟು ಬೆಲೆ ಇದ್ದೋ – ಆ ವೆಗ್ತಿತ್ವವ ಎತ್ತಿ ನಿಂದ
ಪಾದುಕೆಗೊಕ್ಕುದೇ ಪ್ರಾಮುಖ್ಯತೆ ಇದ್ದು.
ಪೂರ್ವಕಾಲಂದಲೇ ಇದು ನೆಡಕ್ಕೊಂಡು ಬಂದದು.
ಶಂಕರಾಚಾರ್ಯರ ಶಿಷ್ಯರಲ್ಲಿ ಒಬ್ಬ ತೋಟಕಾಚಾರ್ಯ ಹೇಳಿ ಇತ್ತಿದ್ದನಾಡ.
ಆ ತೋಟಕ, ಗುರು ಶಂಕರರ ಪಾದುಕೆಯ ಕುರಿತಾಗಿ ಬರದ ಶ್ಲೋಕಗುಚ್ಛವೇ ಈ ಗುರುಪಾದುಕಾ
ಸ್ತೋತ್ರ
.

ಒಂಬತ್ತು ಶ್ಲೋಕದ ಈ ಗುರುಪಾದುಕಾಸ್ತೋತ್ರ ಅತ್ಯಂತ ಅರ್ತಪೂರ್ಣವೂ, ಮಧುರಾತಿಮಧುರವೂ
ಆಗಿದ್ದು.
ಮಾಷ್ಟ್ರುಮಾವನ ಮಗ ಇಂಟರ್ನೆಟ್ಟಿಲಿ ಎಲ್ಲಿಯೋ ಇದ್ದ ಆ ಶ್ಳೋಕವ ಒಪ್ಪಣ್ಣಂಗೆ
ಕಳುಸಿಕೊಟ್ಟ.
ಒಪ್ಪಕ್ಕ ಅದರ ಕೇಳಿಕೇಳಿ ಪ್ರತಿತೆಗದು ಕೊಟ್ಟತ್ತು.
ಒಪ್ಪಣ್ಣಂಗೂ ಅದರ ಕೇಳಿ ಕೇಳಿ ತುಂಬಾ ಕೊಶಿ ಆತು!
ಇದರ ಕೇಳುದೇ ಒಂದು ಕೊಶಿಯ ಸಂಗತಿ ಆಯಿದು.
ನಿಂಗಳೂ ಕೇಳಿಕ್ಕಿ, ಆತೋ?
ಕೇಳಿ, ಗುರುಪಾದುಕೆಯ ಬಗೆಗೆ ತಿಳ್ಕೊಂಬ,
~
ಒಪ್ಪಣ್ಣ

ಗುರು ಪಾದುಕಾ ಸ್ತೋತ್ರಮ್, 5.0 out of 10 based on 8 ratings

ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

 1. ಡಾ.ಸೌಮ್ಯ ಪ್ರಶಾ೦ತ

  ಗುರು ಪಾದುಕ ಸ್ತೋತ್ರ ಎಲ್ಲರಿ೦ಗು ಕಲಿವಲೆ ಸಹಾಯ ಮಾಡಿದ್ದಕ್ಕೆ ಧನ್ಯವಾದ೦ಗ….
  ಹೀ೦ಗೆ ಇನ್ನು ಕೆಲವು ಸ್ತೋತ್ರ೦ಗಳ ಹಾಕಿ ಕಲಿವೋರಿ೦ಗೆ ಉತ್ತೇಜನ ಕೊಡಿ…..

  [Reply]

  VA:F [1.9.22_1171]
  Rating: +3 (from 3 votes)
 2. ಗುತ್ತಿನ ಶಿವಣ್ಣ

  ಆಡಿಯೋ ರೆಕಾರ್ಡಿಂಗ್ ತುಂಬಾವೇ ಲಾಯಕಿದ್ದು! ಹಾಡಿದವು ಆರು? – ಹೆಚ್ಚು ತಿಳಿವಲೆ ತುಂಬ ಕುತೂಹಲ ಆವುತ್ತಾ ಇದ್ದು!!

  [Reply]

  VA:F [1.9.22_1171]
  Rating: 0 (from 0 votes)
 3. ಕಿರಣ ಅರ್ತ್ಯಡ್ಕ

  ಗುರುಗಳ ಬಗ್ಗೆ ಬರದ್ದೆಲ್ಲ ಓದಿದೆ.. ಭಾರಿ ಲಾಯಿಕ್ಕಾಯಿದು…

  [Reply]

  VA:F [1.9.22_1171]
  Rating: 0 (from 0 votes)
 4. MADHUSUDANA.V.SHARMA

  ಗುರು ಪಾದುಕ ಸ್ತೋತ್ರ ಎಲ್ಲರಿ೦ಗು ಕಲಿವಲೆ ಸಹಾಯ ಮಾಡಿದ್ದಕ್ಕೆ ಧನ್ಯವಾದ೦ಗ….
  ಹೀ೦ಗೆ ಇನ್ನು ಕೆಲವು ಸ್ತೋತ್ರ೦ಗಳ ಹಾಕಿ ಕಲಿವೋರಿ೦ಗೆ ಉತ್ತೇಜನ ಕೊಡಿ…..

  [Reply]

  VA:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅಡ್ಕತ್ತಿಮಾರುಮಾವ°ಅಜ್ಜಕಾನ ಭಾವಎರುಂಬು ಅಪ್ಪಚ್ಚಿವೇಣೂರಣ್ಣಜಯಶ್ರೀ ನೀರಮೂಲೆಕಜೆವಸಂತ°ಕಳಾಯಿ ಗೀತತ್ತೆಕೆದೂರು ಡಾಕ್ಟ್ರುಬಾವ°ಪುಟ್ಟಬಾವ°ಶೀಲಾಲಕ್ಷ್ಮೀ ಕಾಸರಗೋಡುಪೆಂಗಣ್ಣ°ಗೋಪಾಲಣ್ಣಮುಳಿಯ ಭಾವಬಂಡಾಡಿ ಅಜ್ಜಿತೆಕ್ಕುಂಜ ಕುಮಾರ ಮಾವ°ಅನಿತಾ ನರೇಶ್, ಮಂಚಿದೀಪಿಕಾವಿನಯ ಶಂಕರ, ಚೆಕ್ಕೆಮನೆಸುವರ್ಣಿನೀ ಕೊಣಲೆಕೇಜಿಮಾವ°ಶಾಂತತ್ತೆಅಕ್ಷರ°ಸರ್ಪಮಲೆ ಮಾವ°ಮಾಲಕ್ಕ°ವಸಂತರಾಜ್ ಹಳೆಮನೆvreddhi
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ