ಗುರುಪರಂಪರಾ ವಂದನಮ್

July 22, 2010 ರ 6:00 amಗೆ ನಮ್ಮ ಬರದ್ದು, ಇದುವರೆಗೆ 24 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಶ್ರೀಅಕ್ಕನ ಗುರ್ತ ಹೇಳೆಕೋ, ಬೇಡಪ್ಪಾ ಬೇಡ.
ನಿಂಗೊ ಒಂದರಿ ಕಂಡಿದ್ದರೆ ನಿಂಗೊಗೆ ಮರವಲಿಲ್ಲೆ ಅವರ.
ಪೋಳ್ಯಮಟದ ಕುಂಕುಮಾರ್ಚನೆಂದ ಹಿಡುದು – ಪುತ್ತೂರಿನ ಸಂಸ್ಕೃತ ಕ್ಲಾಸಿನ ವರೆಗೆ, ಕೇರಳದ ಕಾಲಡಿಂದ ಹರಿಯಾಣದ ಕರ್ನಾಲ್-ವರೆಗೆ, ಕಾನಾವಿನಕಟ್ಟಂದ ಕೊಲ್ಲರಮಜಲುಕೆರೆಯ ವರೆಗೆ – ಎಲ್ಲವೂ ಅರಡಿಗು, ಎಲ್ಲೋರನ್ನೂ ಅರಡಿಗು..

ತಮ್ಮಂದ್ರ ಪ್ರೀತಿಯ ಅಕ್ಕ° ಆಗಿ, ಮಕ್ಕಳ ಪ್ರೀತಿಯ ಅಮ್ಮ ಆಗಿ, ಕಾನಾವಜ್ಜಿ ಮನೆಯ ಗೃಹಲಕ್ಷ್ಮಿ ಆಗಿ, ಅಡಿಗೆಕೋಣೆಯ ಜಾದುಗಾರ್ತಿಯಾಗಿ, ಚಿತ್ರಕಾರರಾಗಿ, ಕಲಾವಿದೆಯಾಗಿ, ಪ್ರೋತ್ಸಾಹಕಿಯಾಗಿ, ನಮ್ಮೆಲ್ಲರ ಶ್ರೀ ಅಕ್ಕ° ಆಗಿ ನಮ್ಮೊಟ್ಟಿಂಗೇ ಇದ್ದವು, ಅಂದಿಂದಲೇ. ಪ್ರೀತಿ ತೋರುಸುವವರ ಮೇಗೆ ವಿಶೇಷ ಮಮತೆ ಮಡಗಿ, ಕುರೆಆಸೆ ತೋರುಸುವವರತ್ರೆ ಬಯಂಕರ ಪಿಟ್ಟಾಸು ಆಗಿ, ನೆಗೆಮಾಡುಸುವವರತ್ರೆ ಒಳ್ಳೆ ಹಾಸ್ಯಪ್ರಜ್ಞೆಯ ಜೆನ ಆಗಿ, ಚಿಂತಕರ ಒಟ್ಟಿಂಗೆ ಚಿಂತನೆಯ ಹೆಮ್ಮಕ್ಕೊ ಆಗಿ, ರೋಗಿಗೊಕ್ಕೆ ಒಳ್ಳೆ ವೈದ್ಯೆ ಆಗಿ – ಜೆನರ ಒಟ್ಟಿಂಗೆ ಬೆರವದು ಇವರ ವಿಶೇಷ.

ಮನೆಯ ಗಡಿಯಾರದ ಇಪ್ಪತ್ತನಾಕು ಗಂಟೆಲಿ ಒಂದು ನಿಮಿಶವೂ ಕೂರವು! ಮನೆಲಿ ಬಿಡುವು ಸಿಕ್ಕಿದ ಹೊತ್ತಿಂಗೆ ಮಠದ ಕೆಲಸ ಮಾಡುಗಡ.
ಗುರುಗಳ, ಗುರುಪರಂಪರೆಯ ಮೇಗೆ ವಿಶೇಷ ಗೌರವ, ಭಕ್ತಿ ಇದ್ದುಗೊಂಡು ಮಠದ ಎಲ್ಲಾ ಸಮಾಜಮುಖಿ ಕಾರ್ಯಂಗಳಲ್ಲಿ ತೊಡಗುಸಿಗೊಂಡಿದವಡ.

ಬೈಲಿನ ಎಲ್ಲೋರ ಶುದ್ದಿಗೊಕ್ಕೆ ಒಪ್ಪ ಕೊಟ್ಟೋಂಡು, ಎಲ್ಲೊರನ್ನುದೇ ಹುರಿದುಂಬುಸುದು ಇವರ ದೊಡ್ಡಗುಣವ ತೋರುಸುತ್ತು.
ಒಪ್ಪ ಮಾಂತ್ರ ಅಲ್ಲ, ಶುದ್ದಿ ಬರದುಕೊಡಿ ಅಕ್ಕಾ – ಕೇಳಿದ° ಒಪ್ಪಣ್ಣ..
ಅದಕ್ಕೆ ಆರಂಭದ ಶುದ್ದಿ –
ಗುರುಪರಂಪರಾ ವಂದನಮ್ – ಹೇಳ್ತ ಶುದ್ದಿಯ ಬರದು ಕೊಟ್ಟವು.
ಶ್ರೀ ಅಕ್ಕನ ಶುದ್ದಿಗಳ ಓದುವ°, ಒಪ್ಪ ಶುದ್ದಿಗೊಕ್ಕೆ ಒಪ್ಪ ಕೊಡುವೊ°, ಆಗದೋ? ಏ°?

ಗುರುವಾರದ ಈ ಸುಸಮಯಲ್ಲಿ, ಬೈಲಿಂಗೋಸ್ಕರ ಈ ಗುರುಪರಂಪರಾ ವಂದನಮ್.
ಎಲ್ಲೊರಿಂಗೂ ಹರೇ ರಾಮ.
~
ಗುರಿಕ್ಕಾರ°

|| ಶ್ರೀ ಗುರುಭ್ಯೋ ನಮಃ ||

ಧ್ಯಾನಮೂಲಂ ಗುರೋರ್ಮೂರ್ತಿಃ ಪೂಜಾಮೂಲಂ ಗುರೋಃ ಪದಮ್ |
ಮಂತ್ರಮೂಲಂ ಗುರೋರ್ವಾಕ್ಯಂ ಮೋಕ್ಷಮೂಲಂ ಗುರೋಃ ಕೃಪಾ||

ಸದಾಶಿವ ಸಮಾರಭ್ಯಾಂ ಶಂಕರಾಚಾರ್ಯ ಮಧ್ಯಮಾಮ್ |
ಅಸ್ಮಾದಾಚಾರ್ಯ ಪರ್ಯಂತಾಂ ವಂದೇ ಗುರು ಪರಂಪರಾಮ್ ||

 • ಶ್ರೀಮನ್ನಾರಾಯಣಾಯ ಗುರವೇ ನಮಃ ||
 • ಶ್ರೀಚತುರ್ಮುಖಾಯ ಗುರವೇ ನಮಃ ||
 • ಶ್ರೀವಸಿಷ್ಠಾಯ ಗುರವೇ ನಮಃ ||
 • ಶ್ರೀಶಕ್ತಯೇ ಗುರವೇ ನಮಃ ||
 • ಶ್ರೀಪರಾಶರಾಯ  ಗುರವೇ ನಮಃ ||
 • ಶ್ರೀವ್ಯಾಸಾಯ ಗುರವೇ ನಮಃ ||
 • ಶ್ರೀಶುಕಾಯ ಗುರವೇ ನಮಃ ||
 • ಶ್ರೀಗೌಡಪಾದಾಚಾರ್ಯಗುರವೇ ನಮಃ ||
 • ಶ್ರೀಗೋವಿಂದಭಗವತ್ಪಾದಗುರವೇ ನಮಃ ||
  1. ಶ್ರೀ ಶಂಕರಾಚಾರ್ಯ ಗುರವೇ ನಮಃ ||
  2. ಶ್ರೀ ಸುರೇಶ್ವರಾಚಾರ್ಯ ಗುರವೇ ನಮಃ ||
  3. ಶ್ರೀ ವಿದ್ಯಾನಂದಾಚಾರ್ಯ ಗುರವೇ ನಮಃ ||
  4. ಶ್ರೀ ಚಿದ್ಭೋಧಭಾರತೀ ಗುರವೇ ನಮಃ ||
  5. ಶ್ರೀ ನಿತ್ಯಾನಂದಭಾರತೀ ಗುರವೇ ನಮಃ ||
  6. ಶ್ರೀ ನಿತ್ಯಾಬೋಧಘನೇಂದ್ರಭಾರತೀ ಗುರವೇ ನಮಃ ||

   || ವಂದೇ ಗುರು ಪರಂಪರಾಮ್.. ||
   || ವಂದೇ ಗುರು ಪರಂಪರಾಮ್.. ||
  7. ಶ್ರೀ ಸಚ್ಚಿದಾನಂದಭಾರತೀ ಗುರವೇ ನಮಃ ||
  8. ಶ್ರೀ ಚಿದ್ಭನೇಂದ್ರಭಾರತೀ ಗುರವೇ ನಮಃ ||
  9. ಶ್ರೀ ಸೀತಾರಾಮಚಂದ್ರಭಾರತೀ ಗುರವೇ ನಮಃ ||
  10. ಶ್ರೀ ಚಿದ್ಭೋಧಭಾರತೀ ಗುರವೇ ನಮಃ ||
  11. ಶ್ರೀ ರಾಘವೇಶ್ವರಭಾರತೀ ಗುರವೇ ನಮಃ ||
  12. ಶ್ರೀ ರಾಮಚಂದ್ರಭಾರತೀ ಗುರವೇ ನಮಃ ||
  13. ಶ್ರೀ ಅಭಿನವ ರಾಘವೇಶ್ವರಭಾರತೀ ಗುರವೇ ನಮಃ ||
  14. ಶ್ರೀರಾಮಯೋಗೀಂದ್ರಭಾರತೀ ಗುರವೇ ನಮಃ ||
  15. ಶ್ರೀ ನೃಸಿಂಹಭಾರತೀ ಗುರವೇ ನಮಃ ||
  16. ಶ್ರೀ ಅನಂತೇಂದ್ರಭಾರತೀ  ಗುರವೇ ನಮಃ ||
  17. ಶ್ರೀ ರಾಮಭದ್ರಭಾರತೀ ಗುರವೇ ನಮಃ ||
  18. ಶ್ರೀ ರಾಘವೇಶ್ವರಭಾರತೀ ಗುರವೇ ನಮಃ ||
  19. ಶ್ರೀ ವಿದ್ಯಾಧನೇಂದ್ರಭಾರತೀ ಗುರವೇ ನಮಃ ||
  20. ಶ್ರೀ ರಘುನಾಥಭಾರತೀ ಗುರವೇ ನಮಃ ||
  21. ಶ್ರೀ ರಾಮಚಂದ್ರಭಾರತೀ ಗುರವೇ ನಮಃ ||
  22. ಶ್ರೀ ರಘೂತ್ತಮಭಾರತೀ ಗುರವೇ ನಮಃ ||
  23. ಶ್ರೀ ಪರಮೇಶ್ವರಭಾರತೀ ಗುರವೇ ನಮಃ ||
  24. ಶ್ರೀ ರಾಘವೇಶ್ವರಭಾರತೀ ಗುರವೇ ನಮಃ ||
  25. ಶ್ರೀ ರಘೂತ್ತಮಭಾರತೀ ಗುರವೇ ನಮಃ ||
  26. ಶ್ರೀ ರಾಘವೇಶ್ವರಭಾರತೀ ಗುರವೇ ನಮಃ ||
  27. ಶ್ರೀ ರಘೂತ್ತಮಭಾರತೀ ಗುರವೇ ನಮಃ ||
  28. ಶ್ರೀ ರಾಘವೇಶ್ವರಭಾರತೀ ಗುರವೇ ನಮಃ ||
  29. ಶ್ರೀ ರಘೂತ್ತಮಭಾರತೀ ಗುರವೇ ನಮಃ ||
  30. ಶ್ರೀ ರಾಘವೇಶ್ವರಭಾರತೀ ಗುರವೇ ನಮಃ ||
  31. ಶ್ರೀ ರಾಮಚಂದ್ರಭಾರತೀ ಗುರವೇ ನಮಃ ||
  32. ಶ್ರೀ ರಾಘವೇಂದ್ರಭಾರತೀ ಗುರವೇ ನಮಃ ||
  33. ಶ್ರೀ ರಾಘವೇಶ್ವರಭಾರತೀ ಗುರವೇ ನಮಃ ||
  34. ಶ್ರೀ ರಾಮಚಂದ್ರಭಾರತೀ ಗುರವೇ ನಮಃ ||
  35. ಶ್ರೀ ರಾಘವೇಂದ್ರಭಾರತೀ ಗುರವೇ ನಮಃ ||
  36. ಶ್ರೀ ರಾಘವೇಶ್ವರಭಾರತೀ ಗುರವೇ ನಮಃ ||

ವಂದೇ ಗುರೂಣಾಂ ಚರಣಾರವಿಂದೇ ಸಂದರ್ಶಿತ ಸ್ವಾತ್ಮ ಸುಖಾವ ಬೋಧೇ |
ಜನಸ್ಯಯೇ ಜಾಂಗಲಿಕಾಯ ಮಾನೇ ಸಂಸಾರ ಹಾಲಾಹಲ ಮೋಹ ಶಾಂತ್ಯೈಃ||

ಗುರುಪರಂಪರಾ ವಂದನಮ್, 4.3 out of 10 based on 6 ratings
ಶುದ್ದಿಶಬ್ದಂಗೊ (tags): , , , , , , , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 24 ಒಪ್ಪಂಗೊ

 1. ಶ್ರೀಅಕ್ಕ°
  ಶ್ರೀದೇವಿ ವಿಶ್ವನಾಥ್

  ಈ ಗುರುವಾರ ಗುರುಪರಂಪರಾವಂದನಮ್ ನ ಮೂಲಕ ಬೈಲಿಂಗೆ ಇಳಿವಲೇ ಆದ್ದದು ಎನ್ನ ಪೂರ್ವಜನ್ಮದ ಪುಣ್ಯ.ಹೇಳಿ ಗ್ರೆಶಿಗೊಳ್ತೆ…!! ಗುರಿಕ್ಕಾರರೆ.., ತುಂಬಾ ಪ್ರೀತಿಲಿ.., ಆತ್ಮೀಯತೆಲಿ ಎನ್ನ ಪರಿಚಯ ಬೈಲಿಂಗೆ ಮಾಡಿದ್ದಿ… ಅದಕ್ಕೆ ನಿಂಗೊಗೆ ಆತ್ಮೀಯ ಧನ್ಯವಾದಂಗ….. ಪ್ರೋತ್ಸಾಹಿಸಿದ ಎಲ್ಲೋರಿಂಗೂ ಧನ್ಯವಾದ..
  ಗುರು ಪರಂಪರೆಲಿ, ಈಗಿನ ಗುರುಗಳ ಗುರುಗಳ ಪರಮಗುರು ಹೇಳಿ, ಪರಮಗುರುವಿನ ಗುರುಗಳ ಪರಾಪರ ಗುರು, ಪರಾಪರ ಗುರುಗಳ ಗುರುಗೋ ಪರಮೇಷ್ಟಿ ಗುರು ಹೇಳಿ ಹೇಳ್ತವಡ್ಡ ಮಾಷ್ಟ್ರು ಮಾವ° ಹೇಳಿದವು… ಈ ಗುರುಪೂರ್ಣಿಮೆಯ ಸುಸಂದರ್ಭಲ್ಲಿ ನಮ್ಮೆಲ್ಲರ ಮೇಲೆ ಸಮಸ್ತ ಗುರುಗಳ ಕೃಪೆ ಧಾರೆಯಾಗಿ ಸತತ ಹರಿದು ಬರಲಿ.. ಹರೇರಾಮ…

  [Reply]

  VA:F [1.9.22_1171]
  Rating: -1 (from 1 vote)
 2. K M Prasad

  shree guru parampareya vivara thilishiddakke thumba thanks. adaralli krama sankhye( sl no) koduvaga anusarisida vidanada mahathva yentha shree akka? namma yeegaana gurugo 36 ne peetadhipathi heli kelidde.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶ್ರೀಅಕ್ಕ°ನೆಗೆಗಾರ°ದೇವಸ್ಯ ಮಾಣಿವಿನಯ ಶಂಕರ, ಚೆಕ್ಕೆಮನೆಚೂರಿಬೈಲು ದೀಪಕ್ಕಅನು ಉಡುಪುಮೂಲೆದೀಪಿಕಾಶರ್ಮಪ್ಪಚ್ಚಿಅನುಶ್ರೀ ಬಂಡಾಡಿಕಾವಿನಮೂಲೆ ಮಾಣಿಪೆಂಗಣ್ಣ°ಕೆದೂರು ಡಾಕ್ಟ್ರುಬಾವ°ಬೊಳುಂಬು ಮಾವ°ಮಾಲಕ್ಕ°ಮುಳಿಯ ಭಾವಶೀಲಾಲಕ್ಷ್ಮೀ ಕಾಸರಗೋಡುಪ್ರಕಾಶಪ್ಪಚ್ಚಿಬಟ್ಟಮಾವ°ಜಯಗೌರಿ ಅಕ್ಕ°ಯೇನಂಕೂಡ್ಳು ಅಣ್ಣಜಯಶ್ರೀ ನೀರಮೂಲೆವೇಣಿಯಕ್ಕ°ಸರ್ಪಮಲೆ ಮಾವ°ವಸಂತರಾಜ್ ಹಳೆಮನೆಕಳಾಯಿ ಗೀತತ್ತೆಚೆನ್ನೈ ಬಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ