ಸಣ್ಣಸಂಕೊಲೆ(shortlink):
ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ
ಗುರು – ಎರಡಕ್ಷರದ ಶಕ್ತಿ ಎಂತರ – ಅದ್ಭುತ.
ಗುರಿ ಸಿಕ್ಕೆಕ್ಕಾರೆ ಗುರು ಇರೆಕ್ಕು. ಆರಿಂಗೆಲ್ಲ ಗುರಿ ಇರ್ತೋ, ಅವಕ್ಕೆಲ್ಲೊರಿಂಗುದೇ ಗುರು ಇರ್ತು. ಗುರುವಾರದ ದಿನ ಗುರುಗಳ ನೆಂಪು ಮಾಡ್ಳೆ ಇಪ್ಪ ದಿನ ಹೇಳಿ ಲೆಕ್ಕ.
“ಗುರು” ಸಂಬಂಧಿ ಶ್ಳೋಕಂಗಳ ಸಣ್ಣ ಸಂಗ್ರಹ ಇಲ್ಲಿದ್ದು. ನಮ್ಮ ನಮ್ಮ ಗುರುಗಳ ನೆಂಪುಮಾಡುವ:
ಗುರುಸ್ಮರಣೆ:
ಗುರುಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ |
ಗುರುಃ ಸಾಕ್ಷಾತ್ ಪರಬ್ರಹ್ಮಃ ತಸ್ಮೈ ಶ್ರೀ ಗುರವೇ ನಮಃ ||
ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ |
ಚಕ್ಷುರುನ್ಮೀಲಿತಮ್ ಯೇನ ತಸ್ಮೈ ಶ್ರೀ ಗುರವೇ ನಮಃ ||
ಅಖಂಡಮಂಡಲಾಕಾರಂ ವ್ಯಾಪ್ತಂ ಯೇನ ಚರಾಚರಮ್ |
ತತ್ಪದಂ ದರ್ಶಿತಂ ಯೇನ ತಸ್ಮೈ ಶ್ರೀ ಗುರವೇ ನಮಃ ||
ಸದಾಶಿವ ಸಮಾರಭ್ಯಾಂ ಶಂಕರಾಚಾರ್ಯ ಮಧ್ಯಮಾಮ್ |
ಅಸ್ಮದಾಚಾರ್ಯ ಪರ್ಯಂತಮ್ ವಂದೇ ಗುರು ಪರಂಪರಾಮ್ ||
ನಿತ್ಯಾನಂದಂ ಪರಮ ಸುಖದಂ ಕೇವಲಂ ಜ್ಞಾನಮೂರ್ತಿಂ |
ವಿಶ್ವಾತೀತಂ ಗಗನಸದೃಶಂ ತತ್ತ್ವಮಸ್ಯಾದಿಲಕ್ಷ್ಯಮ್ ||
ಏಕಂ ನಿತ್ಯ ವಿಮಲಮಚಲಂ ಸರ್ವಧೀ ಸಾಕ್ಷಿಭೂತಮ್ |
ಭಾವಾತೀತಂ ತ್ರಿಗುಣರಹಿತಂ ಸದ್ಗುರುಂ ತಂ ನಮಾಮಿ ||
ವಂದೇ ಗುರೂಣಾಂ ಚರಣಾರವಿಂದೇ
ಸಂದರ್ಶಿತಸ್ವಾತ್ಮ ಸುಖಾವಬೋಧೇ |
ಜನಸ್ಯ ಯೇಜಾಂಗಲಿಕಾಯಮಾನೇ
ಸಂಸಾರ ಹಾಲಾಹಲ ಮೋಹ ಶಾಂತ್ಯೈಃ ||
|| ಹರೇರಾಮ ||
ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ ಒಪ್ಪಣ್ಣ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.
Nijavaglu havyaka bhasheya e website odle tumba kushi agtu alladde namma guru charanara aashirvada kuda irali…
[ಉತ್ತರುಸಿ]
ಧನ್ಯವಾದ೦ಗೊ! ಓದ್ಲೆ ಲಾಯ್ಕ ಆವುತ್ತು……
[ಉತ್ತರುಸಿ]
ಅಪ್ಪು. ಗುರು ಹೇಳಿರೆ ಒಂದು ವಿಶೇಷ ಶಕ್ತಿ. ನಮ್ಮ ಆತ್ಮಬಲ, ಮನೋಬಲ ವೃದ್ಧಿಗೆ ಮಾರ್ಗದರ್ಶಕರು.
ನಮ್ಮ ಹೆಚ್ಚಿನ ಎಲ್ಲಾ ಕಾರ್ಯಕ್ರಮಂಗಳಲ್ಲಿದೇ ಮದಾಲಿಂಗೆ ‘ಗುರುವಂದನೆ’ ಮಾಡುದು ನೆಂಪಾತು.
[ಉತ್ತರುಸಿ]
GURUVINA gulamanaguva thanaka doreyadanna mukthi.
[ಉತ್ತರುಸಿ]
idubhaareeollediddu
[ಉತ್ತರುಸಿ]
GURUVINA GULAMANAGUVA THANAKA DOREYADANNA MUKUTHI
[ಉತ್ತರುಸಿ]
……..manaschena lagnam guroranghri padme,tataha kim,tataha kim, tataha kim…..?
[ಉತ್ತರುಸಿ]
……..manaschena lagnam guroranghri padme tataha kim, tataha kim, tatahakim…?l
[ಉತ್ತರುಸಿ]
“ಪ್ರಾರಬ್ದವ ಬದಲುಸುಲೆ ದೇವರಿಂಗೂ ಎಡಿತ್ತಿಲ್ಲೇ… ಆದರೆ ಗುರುವಿಂಗೆ ಎಡಿತ್ತು…” ಗುರುಚರಣಗಳಿಗೆ ಅನಂತ ಪ್ರಣಾಮಗಳು…
[ಉತ್ತರುಸಿ]