ಕಾಶೀ ವಿಶ್ವನಾಥಾಷ್ಟಕಮ್

ಆದಿ ಗುರು ಶಂಕರಾಚಾರ್ಯರು, ಕಾಶೀ ಕ್ಷೇತ್ರಕ್ಕೆ ಭೇಟಿ ನೀಡಿದ ಸಂದರ್ಭಲ್ಲಿ ಗಂಗಾನದೀ ದಂಡೆಲಿಪ್ಪ ವಾರಣಾಸಿ ಶ್ರೀ ವಿಶ್ವನಾಥನ ಬಣ್ಣಿಸಿ ಬರದ ಕೃತಿಯೇ ವಿಶ್ವನಾಥಾಷ್ಟಕಮ್.
ಶಿವನ ನಿರ್ಗುಣರೂಪವ ಈ ಸ್ತೋತ್ರಲ್ಲಿ ವರ್ಣನೆ ಮಾಡಿದ್ದವು.
ಈ ಸ್ತೋತ್ರದ ಪಠಣ ಮಾಡಿದರೆ ವಿದ್ಯೆ, ಬುದ್ಧಿ, ಆಯುರಾರೋಗ್ಯ, ಕೀರ್ತಿ, ಎಲ್ಲವೂ ಇಹಲ್ಲಿ ಸಿಕ್ಕಿ ಪರಲ್ಲಿ ಮೋಕ್ಷಕ್ಕೆ ಕಾರಣ ಆವುತ್ತು ಹೇಳಿ ಇದರ ಫಲಶ್ರುತಿಲಿ ಹೇಳ್ತವು.

ಶ್ರೀ ಶಂಕರಾಚಾರ್ಯ ವಿರಚಿತ ಕಾಶೀ ವಿಶ್ವನಾಥಾಷ್ಟಕಮ್ :

ಗಂಗಾತರಂಗ-ರಮಣೀಯ-ಜಟಾಕಲಾಪಂ
ಗೌರೀನಿರಂತರ-ವಿಭೂಷಿತ-ವಾಮಭಾಗಮ್ |
ನಾರಾಯಣಪ್ರಿಯಮನಂಗಮದಾಪಹಾರಂ
ವಾರಾಣಸೀಪುರಪತಿಂ ಭಜ ವಿಶ್ವನಾಥಮ್ ||1||

ವಾಚಾಮಗೋಚರಮನೇಕಗುಣಸ್ವರೂಪಂ
ವಾಗೀಶ-ವಿಷ್ಣು-ಸುರಸೇವಿತ-ಪಾದಪೀಠಮ್ |
ವಾಮೇನ ವಿಗ್ರಹವರೇಣ ಕಲತ್ರವಂತಂ
ವಾರಾಣಸೀಪುರಪತಿಂ ಭಜ ವಿಶ್ವನಾಥಮ್ ||2||

ಭೂತಾಧಿಪಂ ಭುಜಗ-ಭೂಷಣ-ಭೂಷಿತಾಂಗಂ
ವ್ಯಾಘ್ರಾಜಿನಾಂಬರಧರಂ ಜಟಿಲಂ ತ್ರಿಣೇತ್ರಮ್ |
ಪಾಶಾಂಕುಶಾಭಯ ವರಪ್ರದ ಶೂಲಪಾಣಿಂ
ವಾರಾಣಸೀಪುರಪತಿಂ ಭಜ ವಿಶ್ವನಾಥಮ್ ||3||

ಶೀತಾಂಶು-ಶೋಭಿತ-ಕಿರೀಟ-ವಿರಾಜಮಾನಂ
ಭಾಲೇಕ್ಷಣಾನಲ-ವಿಶೋಷಿತ-ಪಂಚಬಾಣಮ್ |
ನಾಗಾಧಿಪಾ-ರಚಿತ-ಭಾಸುರ-ಕರ್ಣಪೂರಂ
ವಾರಾಣಸೀಪುರಪತಿಂ ಭಜ ವಿಶ್ವನಾಥಮ್ ||4||

ಪಂಚಾನನಂ ದುರಿತಮತ್ತಮತಂಗಜಾನಾಂ
ನಾಗಾಂತಕಂ ದನುಜಪುಂಗವ-ಪನ್ನಗಾನಾಮ್|
ದಾವಾನಲಂ ಮರಣ-ಶೋಕ-ಜರಾಟವೀನಾಂ
ವಾರಾಣಸೀಪುರಪತಿಂ ಭಜ ವಿಶ್ವನಾಥಮ್ ||5||

ತೇಜೋಮಯಂ ಸಗುಣ-ನಿರ್ಗುಣಮದ್ವಿತೀಯಮ್
ಆನಂದಕಂದಮಪರಾಜಿತಮಪ್ರಮೇಯಮ್ |
ನಾದಾತ್ಮಕಂ ಸಕಲ-ನಿಷ್ಕಲಮಾತ್ಮರೂಪಂ
ವಾರಾಣಸೀಪುರಪತಿಂ ಭಜ ವಿಶ್ವನಾಥಮ್ ||6||

ಆಶಾಂ ವಿಹಾಯ ಪರಿಹೃತ್ಯ ಪರಸ್ಯ ನಿಂದಾಂ
ಪಾಪೇ ರತಿಂ ಚ ಸುನಿವಾರ್ಯ ಮನಃ ಸಮಾಧೌ |
ಆದೌ ಸ್ವಹೃತ್ಕಮಲಮಧ್ಯಗತಂ ಪರೇಶಂ
ವಾರಾಣಸೀಪುರಪತಿಂ ಭಜ ವಿಶ್ವನಾಥಮ್ ||7||

ರಾಗಾದಿದೋಷರಹಿತಂ ಸ್ವಜನಾನುರಾಗಂ
ವೈರಾಗ್ಯಶಾಂತಿನಿಲಯಂ ಗಿರಿಜಾಸಹಾಯಮ್ |
ಮಾಧುರ್ಯ-ಧೈರ್ಯ-ಸುಭಗಂ ಗರಲಾಭಿರಾಮಂ
ವಾರಾಣಸೀಪುರಪತಿಂ ಭಜ ವಿಶ್ವನಾಥಮ್ ||8||

ಫಲಶ್ರುತಿಃ :

ವಾರಾಣಸೀ ಪುರಪತೇ ಸ್ತವನಂ ಶಿವಸ್ಯ
ವ್ಯಾಖ್ಯಾತಮಷ್ಟಕಮಿದಂ ಪಠತೇ ಮನುಷ್ಯ|
ವಿದ್ಯಾಂ ಶ್ರಿಯಂ ವಿಪುಲಸೌಖ್ಯಮನಂತ ಕೀರ್ತಿಮ್
ಸಂಪ್ರಾಪ್ಯ ದೇಹವಿಲಯೇ ಲಭತೇ ಚ ಮೋಕ್ಷಮ್ ||

ವಿಶ್ವನಾಥಾಷ್ಟಕಮಿದಂ ಯಃ ಪಠೇತ್ ಶಿವ ಸನ್ನಿಧೌ |
ಶಿವಲೋಕಮವಾಪ್ನೋತಿ ಶಿವೇನ ಸಹ ಮೋದತೇ ||

ಸೂ:
ಇದೇ ಶ್ಲೋಕವ ಎಸ್ಪೀಬಾಲಣ್ಣಬಾವ ರಾಗಲ್ಲಿ ಹೇಳ್ತರ ಕೇಳೇಕಾರೆ ಇಲ್ಲಿದ್ದು:

ಬಟ್ಟಮಾವ°

   

You may also like...

14 Responses

 1. ವಿದ್ಯಾ ರವಿಶಂಕರ್ says:

  ಕಾಶೀ ವಿಶ್ವನಾಥಾಷ್ಟಕಂ ಓದಿ ಬೈಲಿನವರಿಂಗೆಲ್ಲೋರಿಂಗುದೇ ಆಯುರಾರೋಗ್ಯ ಕೀರ್ತಿ ಸಿಕ್ಕಲಿ ಹೇಳಿ ಆಶೀರ್ವಾದ ಮಾಡಿ ಭಟ್ಟಮಾವ.

 2. ದೀಪಿಕಾ says:

  ಬಟ್ಟಮಾವ೦ಗೆ ಧನ್ಯವಾದ..ಈ ಅಷ್ಟಕವ ಭರತನಾಟ್ಯಲ್ಲಿ ಮಾಡುದರ ಎನ್ನ ಗುರುಗೊ ಹೇಳಿಕೊಟ್ಟಿತ್ತಿದ್ದವು. ಭಾರಿ ಖುಶಿಯಾಗಿತ್ತಿದ್ದು..ಈಗ ಅದೇ ಅಷ್ಟಕವ ಇಲ್ಲಿ ಓದಿ, ಕೇಳಿ ಅಷ್ಟೇ ಖುಶಿ ಆತು.ಅ೦ದು ಕಲ್ತದು ನೆನಪ್ಪಾತು

 3. ಬಟ್ಟಮಾವ°,

  ಅಷ್ಟಕ ಲಾಯ್ಕಾತು ಬೈಲಿಲಿ ಬಂದದು. ಶಂಕರಾಚಾರ್ಯರ ಅಪೂರ್ವ ಕೃತಿಗಳಲ್ಲಿ ಇದುದೇ ಒಂದಲ್ಲದಾ!!
  ಶಿವನ ರೂಪವ ಎಷ್ಟು ವಿಧಲ್ಲಿ ಆಚಾರ್ಯರು ವರ್ಣಿಸಿದ್ದವು. ಪ್ರತಿಯೊಂದರಲ್ಲಿಯೂ ನವಗೆ ಅವನ ಬೇರೆ ಬೇರೆ ರೂಪವೇ ಕಂಡ ಹಾಂಗೇ ಆವುತ್ತು.

  ಕೇಳುಲೆ ಒಟ್ಟಿಂಗೆ ಕೊಟ್ಟ ಕಾರಣ ಆನು ಅಷ್ಟಕವ ‘ಹೇಳೆಕ್ಕು’ ಹೇಳಿ ಇಲ್ಲೆ ಅಲ್ಲದಾ? 😉 😉

 4. ಪದ್ಯ ರಾಗ ಇದ್ದು ಬಟ್ಟಮಾವ.

  { ಮಾಧುರ್ಯ-ಧೈರ್ಯ-ಸುಭಗಂ… }
  ಈ ಶ್ಲೋಕ ಬರವಗಳೇ ಸುಬಗಣ್ಣ ಇದ್ದಿದ್ದನಾ?
  ಎನ್ನ ಹೆಸರಿಪ್ಪ ಶ್ಲೋಕ ಯಾವಗ ಕೊಡ್ತಿ ಬೈಲಿಂಗೆ? 😉

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *