ನಾರಾಯಣ ಸ್ತೋತ್ರಮ್

April 27, 2012 ರ 6:00 amಗೆ ನಮ್ಮ ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಶ್ರೀಮನ್ನಾರಾಯಣನ ಸ್ತುತಿಸಲೆ ನಾರಾಯಣ ಸ್ತೋತ್ರಮ್.
ಈ ಶ್ಲೋಕದ ವಿಶೇಷ ಎಂತರ ಹೇಳಿರೆ, ಪ್ರತಿ ಶ್ಲೋಕಂಗಳೂ “ಒಂದೊಂದೇ ಗೆರೆ” ಇಪ್ಪ ಏಕಪದಿಗೊ!

ಶ್ರೀ ಶಂಕರಾಚಾರ್ಯರು ಶ್ರೀಮನ್ನಾರಾಯಣನ ರೂಪಂಗಳ ವಿಶಿಷ್ಟ ರೀತಿಲಿ ಬರದ್ದವು. ಪ್ರತಿಯೊಂದು ವಾಕ್ಯವೂ ಭಗವಂತನ ವಿಶ್ವರೂಪವ ತೋರುಸುವಂಥಾ ಉತ್ಕೃಷ್ಟ ರಚನೆ. ಶ್ರೀ ರಾಮ ಮತ್ತೆ ಶ್ರೀ ಕೃಷ್ಣಾವತಾರದ ಹೆಚ್ಚಿನ ವಿವರ ಹೊಂದಿದ ಈ ಸ್ತೋತ್ರ ಬೈಲಿನ ಎಲ್ಲಾ ಬಂಧುಗೊಕ್ಕೆ ಗುರು ಅನುಗ್ರಹವನ್ನೂ, ನಾರಾಯಣಾನುಗ್ರಹವನ್ನೂ ಕರುಣಿಸಲಿ ಹೇಳಿ ಹಾರಯಿಕೆ.

ನಾರಾಯಣ ಸ್ತೋತ್ರಮ್

ನಾರಾಯಣ ನಾರಾಯಣ ಜಯ ಗೋವಿಂದ ಹರೇ |
ನಾರಾಯಣ ನಾರಾಯಣ ಜಯ ಗೋಪಾಲ ಹರೇ ||

ಕರುಣಾಪಾರಾವಾರ ವರುಣಾಲಯ ಗಂಭೀರ ||೧||
ಘನನೀರದಸಂಕಾಶ ಕೃತಕಲಿಕಲ್ಮಷನಾಶ ||೨||
ಯಮುನಾತೀರವಿಹಾರ ಧೃತಕೌಸ್ತುಭಮಣಿಹಾರ ||೩||
ಪೀತಾಂಬರಪರಿಧಾನ ಸುರಕಲ್ಯಾಣ ನಿಧಾನ ||೪||
ಮಂಜುಲಗುಂಜಾಭೂಷ ಮಾಯಾಮಾನುಷವೇಷ ||೫||

ರಾಧ್ಯಾsಧರಮಧುರಸಿಕ ರಜನೀಕರಕುಲತಿಲಕ ||೬||
ಮುರಲೀಗಾನವಿನೋದ ವೇದಸ್ತುತಭೂಪಾದ ||೭||
ಬರ್ಹಿ-ನಿಬಹ್ಮಾಪೀಡ ನಟನಾಟಕ ಘಣಿಕ್ರೀಡ ||೮||
ವಾರಿಜ ಭೂಷಾಭರಣ ರಾಜೀವ – ರುಕ್ಮಿಣಿ -ರಮಣ ||೯||
ಜಲರುಹ-ದಲ-ನಿಭ-ನೇತ್ರ ಜಗದಾರಂಭಕ-ಸೂತ್ರ ||೧೦||

ಪಾತಕ-ರಜನೀ-ಸಂಹರ ಕರುಣಾಲಯ ಮಾಮುದ್ಧರ ||೧೧||
ಅಘ-ಬಕ-ಕ್ಷಯಕಂಸಾರೇ ಕೇಶವ ಕೃಷ್ಣ ಮುರಾರೇ ||೧೨||
ಹಾಟಕನಿಭಪೀತಾಂಬರ ಅಭಯಂ ಕುರುಮೇ ಮಾವರ ||೧೩||
ದಶರಥರಾಜಕುಮಾರ ದಾನವಮದ ಸಂಹಾರ ||೧೪||
ಗೋವರ್ಧನಗಿರಿರಮಣ ಗೋಪೀ ಮಾನಸಹರಣ ||೧೫||

ಸರಯೂತೀರ ವಿಹಾರ ಸಜ್ಜನಋಷಿ ಮಂದಾರ ||೧೬||
ವಿಶ್ವಾಮಿತ್ರ ಮಖತ್ರ ವಿವಿಧ ಪರಾಸು ಚರಿತ್ರ ||೧೭||
ಧ್ವಜವಜ್ರಾಂಕುಶಪಾದ ಧರಣೀಸುತಾ ಸಹಮೋದ ||೧೮||
ಜನಕಸುತಾ ಪ್ರತಿಪಾಲ ಜಯಜಯ ಸಂಸೃತಿಲೀಲ ||೧೯||
ದಶರಥ ವಾಗ್ಧೃತಿಭಾರ ದಂಡಕವನ ಸಂಚಾರ ||೨೦||

ಮುಷ್ಟಿಕ -ಚಾಣೂರ ಸಂಹಾರ ಮುನಿಮಾನಸ ವಿಹಾರ ||೨೧||
ವಾಲೀ ವಿನಿಗ್ರಹ-ಶೌರ್ಯ ವರಸುಗ್ರೀವಹಿತಾರ್ಯ ||೨೨||
ಮಾಂ ಮುರಲೀ ಕರಧೀವರ ಪಾಲಯ ಪಾಲಯ ಶ್ರೀಧರ ||೨೩||
ಜಲನಿಧಿ-ಬಂಧನ-ಧೀರ ರಾವಣ ಕಂಠ ವಿದಾರ ||೨೪||
ತಾಟಕ ಮರ್ದನ ರಾಮ ನಟ-ಗುಣ-ವಿವಿಧ-ಧನಾಢ್ಯ ||೨೫||

ಗೌತಮಪತ್ನೀ-ಪೂಜನ ಕರುಣಾ ಘನಾವ ಲೋಕನ ||೨೬||
ಸಂಭ್ರಮ-ಸೀತಾಶೋಕಹರ ಸಾಕೇತಪುರ-ವಿಹಾರ ||೨೭||
ಅಚಲೋದ್ಧೃತಿ-ಚಂಚತ್ಕರ ಭಕ್ತಾನುಗ್ರಹತತ್ಪರ ||೨೮||
ನೈಗಮ-ಗಾನ-ವಿನೋದ ರಕ್ಷಃ -ಸುತ-ಪ್ರಹ್ಲಾದ ||೨೯||
ಭಾರತಿ- ಯತಿವರ- ಶಂಕರ ನಾಮಾಮೃತ ಮಖಿಲಾಂತರ ||೩೦||

ನಾರಾಯಣ ನಾರಾಯಣ ಜಯ ಗೋವಿಂದ ಹರೇ |
ನಾರಾಯಣ ನಾರಾಯಣ ಜಯ ಗೋಪಾಲ ಹರೇ ||

~*~*~

ನಾರಾಯಣ ಸ್ತೋತ್ರ, ಕೇಳುಲೆ:

ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

 1. ಮಂಗ್ಳೂರ ಮಾಣಿ

  ನಾರಾಯಣ ನಾರಾಯಣ ಜಯ ಗೋವಿಂದ ಹರೇ |
  ನಾರಾಯಣ ನಾರಾಯಣ ಜಯ ಗೋಪಾಲ ಹರೇ ||
  ಭಾರೀ ಚೆಂದ ಇದ್ದು ಚಿಕ್ಕಮ್ಮ :)

  [Reply]

  VN:F [1.9.22_1171]
  Rating: 0 (from 0 votes)
 2. ಚೆನ್ನೈ ಬಾವ°
  ಚೆನ್ನೈ ಭಾವ

  ಧನ್ಯವಾದಂಗೊ. ಒಪ್ಪ ಆಯ್ದು ಅಕ್ಕಾ°.

  [Reply]

  VA:F [1.9.22_1171]
  Rating: 0 (from 0 votes)
 3. ವಿದ್ಯಾ ರವಿಶಂಕರ್
  ವಿದ್ಯಾ ರವಿಶಂಕರ್

  ಉಪನಯನದ ಗೌಜಿಲಿಯೂ ಬಿಡುವು ಮಾಡಿದ ಶ್ರೀಅಕ್ಕಂಗೆ ಧನ್ಯವಾದಂಗೊ.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅನು ಉಡುಪುಮೂಲೆಚೆನ್ನೈ ಬಾವ°ವೆಂಕಟ್ ಕೋಟೂರುಶರ್ಮಪ್ಪಚ್ಚಿಪುಣಚ ಡಾಕ್ಟ್ರುಬೊಳುಂಬು ಮಾವ°ದೊಡ್ಮನೆ ಭಾವಸುಭಗವೇಣಿಯಕ್ಕ°ಶಾಂತತ್ತೆತೆಕ್ಕುಂಜ ಕುಮಾರ ಮಾವ°ಗಣೇಶ ಮಾವ°ರಾಜಣ್ಣಚೆನ್ನಬೆಟ್ಟಣ್ಣದೊಡ್ಡಭಾವಗೋಪಾಲಣ್ಣಪುತ್ತೂರುಬಾವವಿಜಯತ್ತೆಪೆಂಗಣ್ಣ°ಬೋಸ ಬಾವಅನಿತಾ ನರೇಶ್, ಮಂಚಿಅಕ್ಷರದಣ್ಣಜಯಶ್ರೀ ನೀರಮೂಲೆಕೊಳಚ್ಚಿಪ್ಪು ಬಾವಪುತ್ತೂರಿನ ಪುಟ್ಟಕ್ಕಡಾಗುಟ್ರಕ್ಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ