Category: ಗುರುಗೊ

ಲೋಕಕಲ್ಯಾಣಕ್ಕೆ ಶ್ರೀಗುರುಗಳ ಯೋಜನೆ : “ಹಿಡಿಯಕ್ಕಿ-ಬಿಡಿಗಾಸು” 23

ಲೋಕಕಲ್ಯಾಣಕ್ಕೆ ಶ್ರೀಗುರುಗಳ ಯೋಜನೆ : “ಹಿಡಿಯಕ್ಕಿ-ಬಿಡಿಗಾಸು”

ಉದಾರ ಮನಸ್ಸಿಂದ ಈ ಹಿಡಿಯಕ್ಕಿ-ಬಿಡಿಗಾಸು ಯೋಜನೆಗೆ ಸ್ಪಂದಿಸುವ ಆಗದಾ?

ತೋಟಕಾಚಾರ್ಯರ ಆರಾಧನೆ 11

ತೋಟಕಾಚಾರ್ಯರ ಆರಾಧನೆ

ಶೃಂಗಗಿರಿಯ ಆನಂದಗಿರಿ ಶರ್ಮಂಗೆ ಸಂನ್ಯಾಸ ದೀಕ್ಷೆ ಕೊಟ್ಟು “ಶ್ರೀ ತೋಟಕಾಚಾರ್ಯ” ಹೇಳಿ ನಾಮಕರಣ ಮಾಡ್ತವು.

ಗುರುಪೌರ್ಣಮಿಯ ದಿನದ ಶುಭಾಶಯಂಗೊ 10

ಗುರುಪೌರ್ಣಮಿಯ ದಿನದ ಶುಭಾಶಯಂಗೊ

ಆದಿಗುರು ಶಂಕರಾಚಾರ್ಯರ ಅಶೋಕೆಲಿ ನೆಡೆತ್ತ ಈ ಕಾರ್ಯಕ್ಕೆ ಸಮಸ್ತ ಶಿಷ್ಯವೃಂದವೂ ಸೇರಿಗೊಳೇಕು ಹೇಳ್ತದು ಆಶಯ.

ತೋಟಕಾಷ್ಟಕಮ್ 17

ತೋಟಕಾಷ್ಟಕಮ್

ಮಹಾಜ್ಞಾನಿಯಾದ ತೋಟಕಾಚಾರ್ಯರು ಶಂಕರಾಚಾರ್ಯರ ಬಗ್ಗೆ ರಚನೆ ಮಾಡಿದ ಈ ಎಂಟು ಶ್ಲೋಕದ ಕಾವ್ಯವೇ ತೋಟಕಾಷ್ಟಕ. ವಿದಿತಾಖಿಲ ಶಾಸ್ತ್ರಸುಧಾ…

ಶ್ರೀ ಶ್ರೀ ಭಾವಚಿತ್ರ 21

ಶ್ರೀ ಶ್ರೀ ಭಾವಚಿತ್ರ

ಈ ಸಂದರ್ಭಲ್ಲಿ ಆನು ಎನ್ನ ಕ್ಯಾಮರಲ್ಲಿ ತೆಗದ ಕೆಲವು ಭಾವಚಿತ್ರಂಗೊ ಇಲ್ಲಿ ನೇಲುಸಿದ್ದೆ.
ನೋಡಿ, ಶ್ರೀಗುರುಗೊ ವಿವಿಧ ಭಂಗಿಲಿ.

ಅಯೋಧ್ಯಾ ತೀರ್ಪು ಸ್ವಾಗತಾರ್ಹವೇ : ಗುರುಗಳ ಪ್ರತಿಕ್ರಿಯೆ 3

ಅಯೋಧ್ಯಾ ತೀರ್ಪು ಸ್ವಾಗತಾರ್ಹವೇ : ಗುರುಗಳ ಪ್ರತಿಕ್ರಿಯೆ

ಶ್ರೀ ರಾಮ ಹೇಳಿದರೆ, ಭಾರತದ ಆತ್ಮವೇ.
ಈ ಅಯೋಧ್ಯಾ ತೀರ್ಪಿಂದ ಭಾರತದ ಆತ್ಮ ಪುನರ್ ಪ್ರತಿಷ್ಠಾಪನೆ ಆದಂಗೆ ಆಯಿದು. .

ಗುರುಪರಂಪರಾ ವಂದನಮ್ 24

ಗುರುಪರಂಪರಾ ವಂದನಮ್

ಶ್ರೀಅಕ್ಕನ ಗುರ್ತ ಹೇಳೆಕೋ, ಬೇಡಪ್ಪಾ ಬೇಡ. ನಿಂಗೊ ಒಂದರಿ ಕಂಡಿದ್ದರೆ ನಿಂಗೊಗೆ ಮರವಲಿಲ್ಲೆ ಅವರ. ಪೋಳ್ಯಮಟದ ಕುಂಕುಮಾರ್ಚನೆಂದ ಹಿಡುದು – ಪುತ್ತೂರಿನ ಸಂಸ್ಕೃತ ಕ್ಲಾಸಿನ ವರೆಗೆ, ಕೇರಳದ ಕಾಲಡಿಂದ ಹರಿಯಾಣದ ಕರ್ನಾಲ್-ವರೆಗೆ, ಕಾನಾವಿನಕಟ್ಟಂದ ಕೊಲ್ಲರಮಜಲುಕೆರೆಯ ವರೆಗೆ – ಎಲ್ಲವೂ ಅರಡಿಗು, ಎಲ್ಲೋರನ್ನೂ...

ಗುರು ಪಾದುಕಾ ಸ್ತೋತ್ರಮ್ 6

ಗುರು ಪಾದುಕಾ ಸ್ತೋತ್ರಮ್

ಅನಂತ ಸಂಸಾರ ಸಮುದ್ರ ತಾರಾ
ನೌಕಾಯಿತಾಭ್ಯಾಂ ಗುರುಭಕ್ತಿದಾಭ್ಯಾಮ್ |
ವೈರಾಗ್ಯ ಸಾಮ್ರಾಜ್ಯದಪೂಜನಾಭ್ಯಾಂ
ನಮೋ ನಮಃ ಶ್ರೀ ಗುರುಪಾದುಕಾಭ್ಯಾಮ್…

ನಮ್ಮ ಗುರುಗೊ – ನಮ್ಮ ಊರಿಲಿ, ಮುಜುಂಗಾವು ಶಾಲೆಲಿ!! 1

ನಮ್ಮ ಗುರುಗೊ – ನಮ್ಮ ಊರಿಲಿ, ಮುಜುಂಗಾವು ಶಾಲೆಲಿ!!

ಈಗಾಗಲೇ ನಿಂಗೊಗೆ ಶುದ್ದಿ ಗೊಂತಾಯಿಕ್ಕು – ಮುಜುಂಗರೆಗೆ ನಮ್ಮ ಗುರುಗೊ ಬತ್ತ ವಿಚಾರ!

ಬುದ್ಧಿವಂತರ ಊರಿನೋರ ಬುದ್ಧಿ ತಿಳುಶುಲೆ ಮುಜುಂಗಾವಿಲಿ ನಮ್ಮ ಗುರುಗೊ ಆರಂಭ ಮಾಡಿದ “ಶ್ರೀ ಭಾರತೀ ಸಂಸ್ಕೃತ ಮಹಾವಿದ್ಯಾಲಯ”, ಮತ್ತೆ ನಮ್ಮ ಮಕ್ಕೊಗೆ ಬುದ್ದಿ ತಿಳಿಶುಲೆ ಶುರುಮಾಡಿದ “ಶ್ರೀ ಭಾರತೀ ವಿದ್ಯಾಪೀಠ” ಇದರ ವಾರ್ಷಿಕೋತ್ಸವದ ಗೌಜಿ!
ಗುರುಗಳೇ ಖುದ್ದಾಗಿ ಬಂದು, ಈ ಕಾರ್ಯಂಗಳ ನೆಡೆಶಲೆ ಆಶೀರ್ವಾದ ಕೊಟ್ಟು, ಇನ್ನೂ ನೂರ್ಕಾಲ ನಮ್ಮ ಸಂಸ್ಕೃತಿ ಒಳಿಶುತ್ತ ಕಾರ್ಯ ಮಾಡ್ತಾ ಇದ್ದವು.
ಬನ್ನಿ, ಎಲ್ಲೊರು ಸೇರಿ ಈ ಕಾರ್ಯವ ಗೌಜಿ ಮಾಡುವೊ. ಮೊನ್ನೆಂದಲೇ ಈ ಲೆಕ್ಕಲ್ಲಿ ದುಡಿತ್ತಾ ಇಪ್ಪ ನಮ್ಮ ಅಪ್ಪಚ್ಚಿ – ದೊಡ್ಡಪ್ಪಂದ್ರು, ಅಣ್ಣ- ತಮ್ಮಂದ್ರು, ಅಕ್ಕ ತಂಗೆಕ್ಕಳ ಶ್ರಮವ ಸಾರ್ಥಕ ಮಾಡುವೊ°.
ಗುರುಗಳ ಕೈಂದ ಮಂತ್ರಾಕ್ಷತೆ ತೆಕ್ಕೊಂಬ°. .

ಗುರುಗಳ ಆಶೀರ್ವಚನ 3

ಗುರುಗಳ ಆಶೀರ್ವಚನ

ನಮ್ಮ ಗುರುಗೊ, ಒಪ್ಪಣ್ಣನ ಬೈಲಿಂಗೆ ಬಂದು ಆಶೀರ್ವಾದ ಮಾಡಿದ್ದವು, ಗೊಂತಿದ್ದನ್ನೇ? ಅದಾ, ಒಂದೊರಿಶ ಆದ ಸಮೆಯಲ್ಲಿ ಒಪ್ಪಣ್ಣ, ನೆರೆಕರೆಗೆ ಒಟ್ಟಿಂಗೆ ಆಶೀರ್ವಾದ ಕೊಟ್ಟದು. ಅದರ ವೀಡ್ಯ ಇಲ್ಲಿದ್ದು, ನೋಡಿಗೊಂಬ.. ಅಂಬಗಂಬಗ ನೋಡಿ ಕುಶಿಪಡುವೊ: ಹರೇರಾಮ.

ಗುರುವಾರದ ಗುರುವಂದನೆ 11

ಗುರುವಾರದ ಗುರುವಂದನೆ

ಗುರು – ಎರಡಕ್ಷರದ ಶಕ್ತಿ ಎಂತರ – ಅದ್ಭುತ. ಗುರಿ ಸಿಕ್ಕೆಕ್ಕಾರೆ ಗುರು ಇರೆಕ್ಕು. ಆರಿಂಗೆಲ್ಲ ಗುರಿ ಇರ್ತೋ, ಅವಕ್ಕೆಲ್ಲೊರಿಂಗುದೇ ಗುರು ಇರ್ತು. ಗುರುವಾರದ ದಿನ ಗುರುಗಳ ನೆಂಪು ಮಾಡ್ಳೆ ಇಪ್ಪ ದಿನ ಹೇಳಿ ಲೆಕ್ಕ. “ಗುರು” ಸಂಬಂಧಿ ಶ್ಳೋಕಂಗಳ ಸಣ್ಣ...