॥ ಶ್ರೀಷೋಡಶೀ(ತ್ರಿಪುರ ಸು೦ದರೀ)ಪ್ರಾತಃ ಸ್ತೋತ್ರಮ್॥

October 24, 2012 ರ 6:00 amಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಆದಿಗುರು ಶ್ರೀಶ್ರೀಶ೦ಕರಾಚಾರ್ಯ ಮಹಾಸ್ವಾಮಿಗಳು ಬರದ “ಮ೦ತ್ರಮಾತೃಕಾ ಪುಷ್ಪಮಾಲಾಸ್ತವ”ವ ನಾವು ಈಗಾಗಳೆ ನೋಡಿ ಆತನ್ನೆ. ಈಗ ಅಷ್ಟೇ ಮಹತ್ವಪೂರ್ಣವಾದ ಸ್ತೋತ್ರವೊ೦ದು ಮಾರ್ಣಮಿ ಹಬ್ಬದ ಈ ಶುಭ ಗಳಿಗೆಲಿ ಈ ಮಹಾಸೌಭಾಗ್ಯನಿಧಿ ಗ್ರೆಹಿಸದ್ದೆ ಸಿಕ್ಕೆಕು ಹೇಳಿ ಆದರೆ ಅದು ನಮ್ಮ ಬೈಲಿನ ನೆರೆಕರೆಯ ಪುಣ್ಯ೦ದಲೇ ಇರೆಕು ಹೇದೇ ಅನ್ಸುತ್ತು! ಇನ್ನು ಮೀನ – ಮೇಷ ಎ೦ತಕೆ -ಹೇದು ಆಲೋಚನಗೆ ಎಡೆ ಮಾಡದ್ದೆ ಇಲ್ಲಿ ಕೊಡ್ತಾ ಇದ್ದಿಯೊ°.

ಇದು ಹೆಸರೇ ಹೇಳ್ತಾ೦ಗೆ, ಉದಿಯಪ್ಪಗ – ಬೆಣಚ್ಚು ಬಿಡುವಾಗ – ಪ್ರಾತಃ ಸ೦ಧ್ಯಾ ಕಾಲಲ್ಲಿ  ಹೇಳೆಕಾದ ಸ್ತೋತ್ರ೦ಗೊ°. ನವರಾತ್ರಿಲೇ ಬರಲಿ ಹೇಳುವ ಸದ್ಭಾವನೆಲಿ, ಇದರ ಅ೦ಬ್ರೆಪಿಲ್ಲಿ ಕೊಡ್ತಾಯಿಪ್ಪದರಿ೦ದ ಭಾವಾರ್ಥ ಕೊಡೆಕು ಹೇಳುವ ಆಶೆಯ ಪೂರ್ಣಮಾಡ್ಲಾಗದಕ್ಕೆ ಬೇಜಾರವ ಹೇಳಿಯೊ೦ಡು, ಮು೦ದೆ ಈ ಆಶೆಯ ಸಮಯಾನುಸಾರ ನೆರವೇರ್ಸಿಯೊ೦ಬೊ°, ಹೇದು ಸದ್ಯ ಸಮಾದಾನ ಮಾಡ್ಯೊ೦ಡು, ಈ ಸ್ತೋತ್ರರತ್ನವ ನಮ್ಮದಾಗ್ಸಿಯೊ೦ಬೊ°.

ಈ ಸ್ತೋತ್ರವುದೆ ಶ್ರೀಷೋಡಶಾಕ್ಷರಿಯ ಬೀಜಾಕ್ಷರ೦ದಲೇ ನೆಯ್ದದು ಕ೦ಡು ಬತ್ತು. ಇದು ಶ್ರೀಯೋಗಿರಾಜ ಯಶಪಾಲಜೀ ಬರದ “ಮ೦ತ್ರ ತ೦ತ್ರ ಯ೦ತ್ರ ಮಹಾಶಾಸ್ತ್ರ ತಾ೦ತ್ರಿಕ ಚಮತ್ಕಾರ” ಗ್ರ೦ಥ೦ದ ಸ೦ಗ್ರಹಿಸಿದ್ದದು. ಶ್ರೀಲಲಿತಾ ತ್ರಿಪುರಸು೦ದರಿಯ ಮನಸ್ಸಿಲ್ಲಿ ಧ್ಯಾನಿಸಿಯೊ೦ಡು ಇದರ ಓದುವೊ°.

॥ ಓ೦ ಶ್ರೀ ಷೋಡಶಾಕ್ಷರೀ ಲಲಿತಾಮಹಾತ್ರಿಪುರಸು೦ದರ್ಯೈ ನಮಃ ॥

‘ಕ‘ಸ್ತೂರಿಕಾ-ಕೃತ-ಮನೋಜ್ಞ-ಲಲಾಮ-ಭಾಸ್ವತ್

ಅರ್ಧೇಂದು-ಮುಗ್ಧ-ನಿಟಿಲಾ೦ಚಲ-ನೀಲ-ಕೇಶೀಮ್ |

ಪ್ರಾಲ೦ಬಮಾನ- ನವಮೌಕ್ತಿಕ–ಹಾರಭೂಷಾ೦

ಪ್ರಾತಃ ಸ್ಮರಾಮಿ ಲಲಿತಾ೦ ಕಮಲಾಯತಾಕ್ಷೀಮ್ ||1॥

‘ಏ’ಣಾಙ್ಕ-ಚೂಡ-ಸಮುಪಾರ್ಜಿತ-ಪುಣ್ಯ-ರಾಶಿ೦

ಉತ್ತಪ್ತ-ಹೇಮ-ತನು-ಕಾ೦ತಿ-ಝರೀ-ಪರೀತಾಮ್ |

ಏಕಾಗ್ರ-ಚಿತ್ತ-ಮುನಿ-ಮಾನಸ-ರಾಜ-ಹoಸೀo

ಪ್ರಾತಃ ಸ್ಮರಾಮಿ ಲಲಿತಾ೦ ಪರಮೇಶ್ವರೀ೦ ತಾಮ್ ॥2॥

‘ಈ’ಷದ್-ವಿಕಾಸ-ನಯನಾ೦ತ-ನಿರೀಕ್ಷಣೇನ,

ಸಾಮ್ರಾಜ್ಯ-ದಾನ- ಚತುರಾ೦  ಚತುರಾನನೇಡ್ಯಾಮ್ |

ಈಷಾಂಕ-ವಾಸ-ರಸಿಕಾ೦ ರಸ-ಸಿದ್ಧಿ-ಧಾತ್ರೀ೦,

ಪ್ರಾತಃ ಸ್ಮರಾಮಿ ಮನಸಾ ಲಲಿತಾಧಿನಾಥಾಮ್    ॥3॥

‘ಲ’ಕ್ಶ್ಮೀಶ-ಪದ್ಮ-ಭವನಾದಿ-ಪದೈಶ್ಚತುರ್ಭಿಃ,

ಸ೦ಶೋಭಿತೇ ಚ ಫಲಕೇನ ಸದಾಶಿವೇನ  |

ಮಙ್ಚೇ ವಿತಾನ- ಸಹಿತೇ ಸ-ಸುಖ೦ ನಿಷಣ್ಣಾ೦,

ಪ್ರಾತಃ ಸ್ಮರಾಮಿ  ಮನಸಾ ಲಲಿತಾಧಿನಾಥಾಮ್ ॥4॥

‘ಹ್ರೀ೦’ಕಾರ-ಮ೦ತ್ರ-ಜಪ-ತರ್ಪಣ-ಹೋಮ-ತುಷ್ಟಾ೦,

ಹೀ೦ಕಾರ-ಮ೦ತ್ರ-ಜಲ-ಜಾತ-ಸರೋಜ ಹ0ಸೀಮ್ |

ಹೀ೦ಕಾರ- ಹೇಮ-ನವ-ಪ೦ಜರ–ಶರೀರಿಕಾ೦ ತಾ೦,

ಪ್ರಾತಃಸ್ಮರಾಮಿ ಮನಸಾ ಲಲಿತಾಧಿ-ನಾಥಾಮ್ ॥5॥

‘ಹ’ಲ್ಲೋಸ-ಲಾಸ್ಯ-ಮೃದು-ಗೀತ-ರಸ೦ ಪಿಬಂತೀ-

ಮಾಕೂಣಿತಾಕ್ಷಮನವದ್ಯ-ಗುಣಾ೦ಬುರಾಶಿಮ್ |

ಸುಪ್ತೋತ್ಥಿತಾ೦ ಶ್ರುತಿ-ಮನೋಹರ-ಕೀರ-ವಾಗ್ಭಿಃ,

ಪ್ರಾತಃ ಸ್ಮರಾಮಿ ಮನಸಾ ಲಲಿತಾಧಿನಾಥಾಮ್ ॥6॥

‘ಸ’ಚ್ಚಿನ್ಮಯೀ೦ ಸಕಲ-ಲೋಕ-ಹಿತೈಷಿಣೀ೦ ಚ,

ಸಂಪತ್ಕರೀ೦ ಹಯ-ಮುಖೀ೦ ಮುಖ-ದೇವತೇಡ್ಯಾಮ್ |

ಸರ್ವಾನವದ್ಯ-ಸುಕುಮಾರ- ಶರೀರ-ರಮ್ಯಾ೦,

ಪ್ರಾತಃ ಸ್ಮರಾಮಿ ಮನಸಾ ಲಲಿತಾಧಿನಾಥಾಮ್ ॥7॥

‘ಕ’ನ್ಯಾಭಿರರ್ಧ-ಶಶಿ-ಮುಗ್ಧ–ಕಿರೀಟ-ಭಾಸ್ವತ್

ಚೂಡಾಭಿರಂಕ-ಗತ-ಹೃದ್ಯ-ವಿಪ೦ಚಿಕಾಭಿಃ |

ಸ೦ತೂಯಮಾನ–ಚರಿತಾ೦ ಸರಸೀರುಹಾಕ್ಷೀ೦,

ಪ್ರಾತಃ ಸ್ಮರಾಮಿ ಮನಸಾ ಲಲಿತಾಧಿನಾಥಾಮ್ ॥8॥

‘ಹ’ತ್ವಾsಸುರೇ೦ದ್ರಮತಿಮಾತ್ರ-ಬಲಾವಲಿಪ್ತಂ

ಭ೦ಡಾಸುರ೦ ಸಮರ-ಚ೦ಡಮಘೋರ-ಸೈನ್ಯಮ್ |

ಸ೦ರಕ್ಷಿತಾರ್ತಜನತಾ೦ ತಪನೇ೦ದುನೇತ್ರಾ೦,

ಪ್ರಾತಃ ಸ್ಮರಾಮಿ ಮನಸಾ ಲಲಿತಾಧಿನಾಥಾಮ್  ॥9॥

‘ಲ’ಜ್ಜಾವನಮ್ರ-ರಮಣೀಯ-ಸುಖೇ೦ದು-ಬಿಂಬಾ೦,

ಲಾಕ್ಷಾರುಣಾ೦ಘ್ರಿ-ಸರಸೀರುಹ-ಶೋಭಮಾನಾಮ್ |

ರೋಲಂಬಜಾಲ-ಸಂನೀಲಸುಕು೦ತಲಾಢ್ಯಾ೦,

ಪ್ರಾತಃ ಸ್ಮರಾಮಿ ಮನಸಾ ಲಲಿತಾಧಿನಾಥಾಮ್ ॥10॥

‘ಹ್ರೀ೦’ಕಾರಿಣೀ೦ ಹಿಮಮಹೀಧರಪುಣ್ಯರಾಶಿ೦,

ಹ್ರೀ೦ಕಾರ- ಮ೦ತ್ರ-ಮಹನೀಯ- ಮನೋಜ್ಞ- ರೂಪಾಮ್ |

ಹ್ರೀ೦ಕಾರಗರ್ಭಮನುಸಾಧಕಸಿದ್ಧಿದಾತ್ರೀ೦,

ಪ್ರಾತಃ ಸ್ಮರಾಮಿ ಮನಸಾ ಲಲಿತಾಧಿನಾಥಾಮ್ ॥11॥

‘ಸಂ‘ಜಾತಜನ್ಮಮರಣಾದಿಭಯೇನ ದೇವೀ೦

ಸಂಫುಲ್ಲ-ನಿಲಯಾ೦ ಶರದಿ೦ದುಶುಭ್ರಾಮ್ |

ಅರ್ಧೇ೦ದುಚೂಡವನಿತಾಮಣಿಮಾದಿವ೦ದ್ಯಾ೦

ಪ್ರಾತಃ ಸ್ಮರಾಮಿ ಮನಸಾ ಲಲಿತಾಧಿನಾಥಾಮ್ ॥12॥

‘ಕ’ಲ್ಯಾಣ-ಶೈಲ-ಶಿಖರೇಷು  ವಿಹಾರಶೀಲಾ೦

ಕಾಮೇಶ್ವರಾಂಕನಿಲಯಾ೦ ಕಮನೀಯರೂಪಾಮ್ |

ಕಾದ್ಯರ್ಣ-ಮ೦ತ್ರ-ಮಹನೀಯ-ಮಹಾನುಭಾವಾ೦,

ಪ್ರಾತಃ ಸ್ಮರಾಮಿ ಮನಸಾ ಲಲಿತಾಧಿನಾಥಾಮ್ ॥13॥

‘ಲಂ’ಬೋದರಸ್ಯ ಜನನೀ೦ ತನುರೋಮರಾಜಿ೦,

ಬಿಂಬಾಧರಾ೦ ಚ ಶರದಿ೦ದುಮುಖೀ೦ ಮೃಡಾನೀಮ್ |

ಲಾವಣ್ಯ-ಪೂರ್ಣಜಲಧಿ೦ ಜಲಜಾತಹಸ್ತಾ೦,

ಪ್ರಾತಃ ಸ್ಮರಾಮಿ  ಮನಸಾ ಲಲಿತಾಧಿನಾಥಾಮ್ ॥14॥

‘ಹ್ರೀ೦’ಕಾರಪೂರ್ಣನಿಗಮೈಃ ಪ್ರತಿಪಾದ್ಯಮಾನಾ೦,

ಹ್ರೀ೦ಕಾರಪದ್ಯನಿಲಯಾ೦ ಹತದಾನವೇ೦ದ್ರಮ್ |

ಹ್ರೀ೦ಕಾರಗರ್ಭಮನುರಾಜನಿಷೇವ್ಯಮಾನಾ೦,

ಪ್ರಾತಃ ಸ್ಮರಾಮಿ ಮನಸಾ ಲಲಿತಾಧಿನಾಥಾಮ್ ॥15॥

‘ಶ್ರೀ’ಚಕ್ರ-ರಾಜ-ನಿಲಯಾ೦-ಶ್ರಿತ-ಕಾಮಧೇನು,

ಶ್ರೀಕಾಮರಾಜಜನನೀ೦ ಶಿವಭಾಗಧೇಯಮ್ |

ಶ್ರೀಮದ್-ಗುಹಸ್ಯ ಕುಲಮ೦ಗಲದೇವತಾ೦ ತಾ೦,

ಪ್ರಾತಃ ಸ್ಮರಾಮಿ ಮನಸಾ ಲಲಿತಾಧಿನಾಥಾಮ್ ॥16॥

___________________________ ॥ ಶ್ರೀರಸ್ತು ॥ _______________________________________
ಆಧಾರಃ
मन्त्र तन्त्र य्न्त्र् महाशास्त्र तात्रिक चमत्कार (पृ. ३०-३१)

written By : yogiraj yashapal jee

Published By : RANDHIR PRKASHAN, HARDWAR

Uttarakaashi- maNI karNikaa

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ°

  ಅಪ್ಪಚ್ಹಿಯ ಉತ್ಸಾಹಕ್ಕೆ ಹರೇ ರಾಮ. ಶ್ಲೋಕ ಓದ್ಲೆ ಲಾಯಕ ಇದ್ದು. ಅರ್ಧಂಬರ್ಧ ಅರ್ಥ ಆತು. ರಜಾ ಇನ್ನೂ ಆಳವಾಗಿ ಚಿಂತಿಸಿರೆ ರಜಾ ಭಾವಾರ್ಥ ಸಿಕ್ಕುಗು. ಒಳಾರ್ಥ ಅಪ್ಪಚ್ಚಿಯೇ ಹೇಳೆಕ್ಕಷ್ಟೆ. ಶ್ರೀ ಲಲಿತಾಂಬೆ ಎಲ್ಲೋರಿಂಗೂ ಸನ್ಮಂಗಳವನ್ನುಮಾಡಲಿ, ಅಪ್ಪಚ್ಚಿಗೆ ಸದಾ ಸ್ಪೂರ್ತಿಯ ನೀಡಲಿ ಹೇಳ್ವದೀಗ – ‘ಚೆನ್ನೈವಾಣಿ’.

  [Reply]

  VA:F [1.9.22_1171]
  Rating: 0 (from 0 votes)
 2. ಉಡುಪುಮೂಲೆ ಅಪ್ಪಚ್ಚಿ
  ಉಡುಪುಮೂಲೆ ಅಪ್ಪಚ್ಚಿ

  ಹರೇ ರಾಮ; ನಿದಾನಕ್ಕೆ ಈ ಶ್ಲೋಕ೦ಗೊಕ್ಕೆ ವಿಚಾರ ಮಾಡಿಕ್ಕಿ ನಿ೦ಗಳ ಅಪೇಕ್ಷಗೆ ವಿವರ ಕೊಡ್ಲೆ ಪ್ರಯತ್ನ ಮಾಡ್ತೆ. ಓದಿ ಕೊಟ್ಟ ಒಪ್ಪಕ್ಕೆ ಧನ್ಯವಾದ. ನಮಸ್ತೇ.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಡೈಮಂಡು ಭಾವಶುದ್ದಿಕ್ಕಾರ°ಬೋಸ ಬಾವವಿಜಯತ್ತೆಒಪ್ಪಕ್ಕಕೊಳಚ್ಚಿಪ್ಪು ಬಾವಅಕ್ಷರ°ಕಳಾಯಿ ಗೀತತ್ತೆಡಾಗುಟ್ರಕ್ಕ°ಮಾಲಕ್ಕ°ಸರ್ಪಮಲೆ ಮಾವ°ಪುತ್ತೂರಿನ ಪುಟ್ಟಕ್ಕಬೊಳುಂಬು ಮಾವ°ಅನಿತಾ ನರೇಶ್, ಮಂಚಿಚುಬ್ಬಣ್ಣಶರ್ಮಪ್ಪಚ್ಚಿಶೀಲಾಲಕ್ಷ್ಮೀ ಕಾಸರಗೋಡುಉಡುಪುಮೂಲೆ ಅಪ್ಪಚ್ಚಿಮುಳಿಯ ಭಾವಶಾಂತತ್ತೆಸುವರ್ಣಿನೀ ಕೊಣಲೆಗೋಪಾಲಣ್ಣಶ್ರೀಅಕ್ಕ°ಬಂಡಾಡಿ ಅಜ್ಜಿಚೆನ್ನಬೆಟ್ಟಣ್ಣಪುಣಚ ಡಾಕ್ಟ್ರು
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ