ಶ್ರೀಗುರುಗಳ ಕುಮಾರಪರ್ವತ ಯಾತ್ರೆ : ಹಳೆನೆಂಪು

March 1, 2012 ರ 6:00 amಗೆ ನಮ್ಮ ಬರದ್ದು, ಇದುವರೆಗೆ 27 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಮ್ಮ ಗುರುಗೊ ಕೈಗೊಂಡ “ನಭೂತೋ..” ಕಾರ್ಯಕ್ರಮಲ್ಲಿ ಕುಮಾರಪರ್ವತ ಯಾತ್ರೆಯೂ ಒಂದು.
ಇತಿಹಾಸದ ಪಟ್ಟಿಲಿ ವಿಶೇಷ ಘಟನೆ ಆಗಿಪ್ಪ ಈ ಸನ್ನಿವೇಶದ ಚಿತ್ರವ ಹಿಡುದು ಮಡಗಿ, ಈಗ ಬೈಲಿನೋರಿಂಗೆ ತೋರುಸುತ್ತಾ ಇದ್ದವು ಸುಬ್ರಮಣ್ಯದ ವೆಂಕಟೇಶಣ್ಣ.
ಬೈಲಿಲಿ ಹಂಚಿಗೊಂಡ ಅವರ ದೊಡ್ಡಮನಸ್ಸಿಂಗೆ ಮನಃಪೂರ್ವಕ ಒಪ್ಪಂಗೊ..

ಏಕಾದಶಿಯ ಇನ್ನೊಂದು ಕುಮಾರ ಪರ್ವತ ಯಾತ್ರೆ:

ಇದೊಂದು ಚೂರು ಹಳೆಯ ವಿ‍‍ಷಯ.
ಮೊನ್ನೆ ಪುಚ್ಚಪ್ಪಾಡಿ ಮಹೇಶಣ್ಣನೊಟ್ಟಿಂಗೆ ಏಕಾದಶಿ ದಿನ ಗಿರಿಗೆದ್ದೆ ಮಾಲಿಂಗಣ್ಣನ ಮನೆಲಿ ಊಟ ಮಾಡಿದ್ದು ಗೊಂತಿದ್ದಲ್ಲದ?
ಅಷ್ಟಪ್ಪಗ 2004 ರ ಜನವರಿ 03ರ ಏಕಾದಶಿಯ ನೆನಪ್ಪಾತು.

ಆ ದಿನ ಸುಮಾರು 665 ಶಿಷ್ಯರು ಗುರುಗಳೊಟ್ಟಿಂಗೆ ಕುಮಾರ ಪರ್ವತ ಯಾತ್ರೆಮಾಡಿದ ದಿನ.
ಆಗ ಪುಷ್ಪಗಿರಿ ಅರಣ್ಯಧಾಮದ ಎ.ಸಿ.ಎಫ್. ಆಗಿದ್ದ ನಮ್ಮವೇ ಆದ ಸದಾಶಿವಣ್ಣಂದೇ ಗಿರಿಗೆದ್ದೆಯ ಗೋವಿಂದಣ್ಣಂದೇ ಗುರುಗಳ ಗುಡ್ಡೆ ಕೊಡೀಲಿ ಸ್ವಾಗತ ಮಾಡಿತ್ತಿದ್ದವು.
ಗುರುಗಳು ಏಕಾದಶಿಯ ಮೌನ ವ್ರತಲ್ಲಿ ಇದ್ದ ಕಾರಣ ಎಲ್ಲೋರಿಂಗೂ ಮೌನ ಮಂತ್ರಾಕ್ಷತೆ ಕೊಟ್ಟು ಆಶೀರ್ವಾದ ಮಾಡಿದವು.

ಅಲ್ಲಿ ತೆಗದ ಪಟಂಗಳ ಬೈಲಿನವಕ್ಕೆ ತೋರುಸುವ° ಹೇಳಿ ಕಂಡತ್ತು.
ನೋಡಿ ಒಂದು ಒಪ್ಪ ಕೊಟ್ಟಿಕ್ಕಿ.
~
ವೆಂಕಟೇಶಣ್ಣ

ಶುದ್ದಿಶಬ್ದಂಗೊ (tags): , , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 27 ಒಪ್ಪಂಗೊ

 1. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಖಂಡಿತ ಇದೊಂದು ಅದ್ಭುತ ಅಭಿಯಾನ.
  ನಿಜಕ್ಕೂ ಈ ೬೬೫ ಜೆನ ಭಾಗ್ಯಶಾಲಿಗೋ

  [Reply]

  VN:F [1.9.22_1171]
  Rating: 0 (from 0 votes)
 2. shivakumara

  ಅಂದು ಉದಿಯಪ್ಪಗ ಹೆಗಡೆಮನೆಲಿ ಎಲ್ಲರಿಂಗೂ ಬೆಶಿ ಬೆಶಿ ಕಾಪಿ ಮತ್ತು ಕ್ಶೀರ ಕೊಟ್ಟದು ನೆಂಪವುತ್ತಾ ಇದ್ದು

  [Reply]

  VA:F [1.9.22_1171]
  Rating: 0 (from 0 votes)
 3. ಬೊಳುಂಬು ಮಾವ°

  ಗುರುಗಳೊಟ್ಟಿಂಗೆ ಕುಮಾರ ಪರ್ವತ ಹತ್ತಲೆ ಅವಕಾಶ ಸಿಕ್ಕಿದವು ನಿಜವಾಗಿಯೂ ಭಾಗ್ಯವಂತರು. ಫೊಟೊಂಗಳೂ ಚೆಂದ ಬಯಿಂದು. ಬೈಲಿಂಗೆ ಒದಗುಸಿಕೊಟ್ಟ ವೆಂಕಟೇಶಂಗೆ ಧನ್ಯವಾದಂಗೊ.

  [Reply]

  VA:F [1.9.22_1171]
  Rating: 0 (from 0 votes)
 4. ಸೊಡಂಕೂರು ಮಾವ°
  bhaskarabhat sodankoor

  ನೋಡಿ ತುಂಬಾ ಖುಷಿ ಆತು.

  [Reply]

  VA:F [1.9.22_1171]
  Rating: 0 (from 0 votes)
 5. ಗಣೇಶ ಪೆರ್ವ
  ಗಣೇಶ ಪೆರ್ವ

  ಧನ್ಯವಾದ೦ಗೊ

  [Reply]

  VA:F [1.9.22_1171]
  Rating: 0 (from 0 votes)
 6. ಕೊರಗ

  ಪರ್ವತೊಗ್ ಯಾನ್ಲಾ ಪೋತೆ. ಔಲು ಬೆತ್ತೋ ತಿಕ್ಕುಂಡ್. ಕಾಂಟ್ಯ ಮುಡೆಪ್ಯರ ಬಾರಿ ಎಡ್ಡೆ ಆಪುಂಡು.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವೇಣಿಯಕ್ಕ°ಶರ್ಮಪ್ಪಚ್ಚಿದೇವಸ್ಯ ಮಾಣಿದೊಡ್ಡಮಾವ°ಬಂಡಾಡಿ ಅಜ್ಜಿಬೋಸ ಬಾವಗೋಪಾಲಣ್ಣವಸಂತರಾಜ್ ಹಳೆಮನೆರಾಜಣ್ಣಚುಬ್ಬಣ್ಣಹಳೆಮನೆ ಅಣ್ಣಡೈಮಂಡು ಭಾವಅಡ್ಕತ್ತಿಮಾರುಮಾವ°ಶ್ರೀಅಕ್ಕ°ಯೇನಂಕೂಡ್ಳು ಅಣ್ಣನೀರ್ಕಜೆ ಮಹೇಶಉಡುಪುಮೂಲೆ ಅಪ್ಪಚ್ಚಿಬೊಳುಂಬು ಮಾವ°ಶ್ಯಾಮಣ್ಣಕಜೆವಸಂತ°ಚೆನ್ನೈ ಬಾವ°ಚೂರಿಬೈಲು ದೀಪಕ್ಕವಿನಯ ಶಂಕರ, ಚೆಕ್ಕೆಮನೆಅನು ಉಡುಪುಮೂಲೆಶಾ...ರೀಸರ್ಪಮಲೆ ಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ