ಶ್ರೀ ಶ್ರೀ ಭಾವಚಿತ್ರ

ನಿನ್ನೆ ಗಿರಿನಗರದ ರಾಮಾಶ್ರಮಲ್ಲಿ ಶ್ರೀಗುರುಗಳ ಮೊಕ್ಕಾಂ ಇತ್ತು.
ಬೈಲಿನ ಕೆಲವು ಜೆನರ ಒಟ್ಟಿಂಗೆ ಆನುದೇ ಹೋಗಿತ್ತಿದ್ದೆ. ಚೆನ್ನಬೆಟ್ಟಣ್ಣ, ಅಜ್ಜಕಾನಬಾವ, ಕಾಂತಣ್ಣ, ಮೋಂತಿಮಾರುಮಾವ, ಎಡಪ್ಪಾಡಿಬಾವ ಎಲ್ಲೊರು ಇತ್ತಿದ್ದವು.
ಬೈಲಿನ ಕೆಲವು ಹೆಮ್ಮಕ್ಕೊ ಬಂದು ಸೌಂದರ್ಯಲಹರಿ ಪಾರಾಯಣ ಮಾಡಿ ಕಾರ್ಯಕ್ರಮಕ್ಕೆ ಚೆಂದ ಮಾಡಿದವು.
ಗುರುಗೊ ಆಶೀರ್ವಚನ, ಆಶೀರ್ವಾದ ಮಂತ್ರಾಕ್ಷತೆಯ ಎಲ್ಲೊರಿಂಗೂ ಕೊಟ್ಟವು.

ಈ ಸಂದರ್ಭಲ್ಲಿ ಆನು ಎನ್ನ ಕ್ಯಾಮರಲ್ಲಿ ತೆಗದ ಕೆಲವು ಭಾವಚಿತ್ರಂಗೊ ಇಲ್ಲಿ ನೇಲುಸಿದ್ದೆ.

ನೋಡಿ, ಶ್ರೀಗುರುಗೊ ವಿವಿಧ ಭಂಗಿಲಿ.


ಕ್ಯಾಮರಾ:Nikon D3000

~ಪೊಸವಣಿಕೆ ಚುಬ್ಬಣ್ಣ.

ಚುಬ್ಬಣ್ಣ

   

You may also like...

21 Responses

 1. ಚುಬ್ಬಣ್ಣಾ, ಶ್ರೀ ಗುರುಗಳ ತುಂಬಾ ಲಾಯ್ಕದ ಪಟಂಗಳ ತೆಗದು ಬೈಲಿಂಗೆ ಹಂಚಿದ್ದಕ್ಕೆ ಧನ್ಯವಾದಂಗ.
  ಚೆಂದ ಬಯಿಂದು ಪಟಂಗ. ಬೈಲಿಲಿ ಸಂಸ್ಥಾನವ ಕಂಡು ಕೊಶೀ ಆತು.

 2. ದೀಪಿಕಾ says:

  ಎಲ್ಲಾ ಪಟ೦ಗ ಚೆ೦ದ ಬೈ೦ದು.ಸೂಪರ್ ಫೊಟೊಗ್ರಫಿ!!

 3. ಅಡಕೋಳಿ says:

  ಶ್ರೀ ಶ್ರೀ ಗುರುಗಳ ಭಾವಚಿತ್ರಂಗೊ ಚೆ೦ದ ಬರದೇ!

  ಪಟ ತೆಗದವರ ಶ್ರಧ್ಧೆಗೆ ಮೆಚ್ಚಕ್ಕು

 4. Sri says:

  ಬೈಲಿಂಗೆ ಬರೆಕ್ಕು ಹೇಳಿ ಇತ್ತಿದೆಯೊ…
  ಆದರೆ ಎಂಗೊ ಬಪ್ಪ ಮೊದಲೇ ಚುಬ್ಬಣ್ಣ ಎಂಗಳ ಕರ್ಕೊಂಡುಬಂದಾಯ್ದು..!

  • ಹರೇ ರಾಮ ಸಂಸ್ಥಾನ.
   ಶ್ರೀ ಚರಣಂಗಳಲ್ಲಿ ಮನಸಾ ನಮನಂಗೋ.

   ಬೈಲಿಲಿ ಶ್ರೀ ಸಂಸ್ಥಾನವ ಪಟಲ್ಲಿ ಕಂಡು ತುಂಬಾ ಕೊಶಿ ಪಟ್ಟಿತ್ತಿದ್ದೆಯಾ°.

   ಇಂದು ಬೈಲಿಂಗೆ ನಿಂಗೋ ಬಂದು ಆಶೀರ್ವಾದ ಮಾಡಿದ್ದು ಕಂಡು ಕೊಶಿ ಎರಡುಪಾಲು ಆತು.

   ಸಂಸ್ಥಾನ, ಬೈಲಿಂಗೆ ಬಂದು ಬೈಲಿಲಿಪ್ಪ ಎಂಗಳ ಎಲ್ಲೋರ ಯಾವಾಗಲೂ ಅನುಗ್ರಹಿಸಿ..

   ಜೀವನದ ಯಾವ ಘಟ್ಟಲ್ಲಿಯೂ ಆರೂ ಬೀಳವು ಅಂಬಗ!!!

   ಶುಭಾಶೀರ್ವಾದಕ್ಕೆ ಧನ್ಯವಾದ ಸಂಸ್ಥಾನ.
   ಹರೇರಾಮ.

   • Sri says:

    ಗುರುವೂ ಶ್ರೀ,
    ಶಿಷ್ಯೆಯೂ ಶ್ರೀ..
    ಗುರುವಿಂಗೆ ತಕ್ಕ ಶಿಷ್ಯೆ ಈ ಶ್ರೀ…

    • ಹರೇರಾಮ ಸಂಸ್ಥಾನ.

     ಈ ರೀತಿಯಾಗಿ ಮಾತೃಸ್ವರೂಪಿಯ ಆಶೀರ್ವಾದ ಪಡದು ಧನ್ಯಳಾದೆ ಸಂಸ್ಥಾನ.

     ನಿಂಗಳ ಅನುಗ್ರಹ ಎನ್ನ ಜವಾಬ್ದಾರಿಯ ಹೆಚ್ಚುಸಿತ್ತು, ದಾರಿಯ ಸುಲಬ ಮಾಡಿತ್ತು, ಧೈರ್ಯ ಕೊಟ್ಟತ್ತು.

     ಮನದಾಳದ ಧನ್ಯವಾದಂಗ ಶ್ರೀ ಪೀಠಕ್ಕೆ, ಶ್ರೀ ಸಂಸ್ಥಾನಕ್ಕೆ.

     ಎಂಗಳ ಎಲ್ಲೋರ ಮೇಲೆದೇ ಈ ಕರುಣೆ ಇರಲಿ.. ಆಶೀರ್ವಾದ ಇರಲಿ..

     ಹರೇರಾಮ.

 5. Sri says:

  ‘ಜೀವನಲ್ಲಿ ಬೀಳೆಡಿ..
  ಬೀಳ್ತರೆ ಆನು ತೆಗೆವ ಪಟಲ್ಲಿ ಮಾತ್ರ ಬೀಳಿ..!’

  ಇದು ಚುಬ್ಬಣ್ಣನ ಉಪದೇಶ..!

  • ಚುಬ್ಬಣ್ಣ says:

   ॥ಹರೇ ರಾಮ॥

   ಶ್ರೀ ಗುರುಗಳ ಪ್ರೀತಿ ಆಶಿರ್ವಾದ ಸದಾ ಎ೦ಗಳೆಲ್ಲರ ಮೇಲೆ ಇರಲಿ.

 6. ಪೆಂಗ says:

  ಬಾವ ಪಷ್ಟಾಯಿದು ಪಟಂಗೊ!

  ಬೋಚಬಾವ ಅಡ್ಡ ಬೈಂದನಿಲ್ಲೆ ಕಾಣ್ಟು ಅಲ್ಲದೋ!

 7. GGHEGDE TALEKERI says:

  chubbanna bartilayakagi gurugo photo bayindu.khushi&santosh agtu.dhanyavada.gurugo ashirvada allaringuerali heelibeedkoba.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *