Category: ಹರಟೆಗೊ

ರಜ್ಜ ಕುಶಾಲು, ರಜ್ಜ ಬಿಂಗಿ, ರಜ್ಜ ಗಂಭೀರ ಹರಟೆಗೊ – ಬೈಲಿನೆಲ್ಲೋರು ಇದ್ದುಗೊಂಡು.

ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು 8

ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು

ಅಪ್ಪು., ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು . ಇದರ ಹೇಳ್ಳೆ ಎಂತ ಇದ್ದು ಅಲ್ಲದ!.   ಆದರೆ ಚೂರು ಅವಲೋಕನ ಮಾಡೇಕ್ಕಾಗಿದ್ದೋದು ಕೆಲವು ಅಲ್ಲ ಹಲವು ಸರ್ತಿ ಗ್ರೇಶಿಹೋದ್ದು ಇಕ್ಕು ಹಲವರಿಂಗಲ್ಲದ್ದರೂ ಕೆಲವರಿಂಗೆ ಅಪ್ಪೋ! ಶುದ್ದಿಲಿ ಇಲ್ಲದ್ದವನದ್ದು ಇದೆಂತರಪ್ಪ...

6

ಅಡಿಗೆ ಸತ್ಯಣ್ಣನ ಒಗ್ಗರಣೆಗೊ – 55

1. ಅಡಿಗೆ ಸತ್ಯಣ್ಣ° ಮವ್ವಾರಿಂಗೆ ತ್ರಿಕಾಲಪೂಜೆ ಅನುಪ್ಪತ್ಯಕ್ಕೆ ಹೋದ್ಸು ಅಡಿಗ್ಗೆ ಬಟ್ಟಮಾವಂಗೆ ತ್ರಿಕಾಲಪೂಜೆ ಹೇದರೆ ಮೂರೊತ್ತಿಲ್ಲಿ ನಿವೃತ್ತಿ ಅಕ್ಕು ಆದರೆ ಅಡಿಗೆ ಸತ್ಯಣ್ಣಂಗೆ ಮುನ್ನಾಣದಿನಂದ ಮರದಿನ ಉದಿಯಪ್ಪಾಣ ಏರ್ಪಾಡು ಸೇರಿಯಪ್ಪಗ ಐದೊತ್ತಾಣದ್ದಾವುತ್ತಿದ ರಮ್ಯ ಕಾಲೇಜಿಂಗೋದೋಳು ಬಸ್ಸಿಲ್ಲಿ ಬಂದು ಪೆರ್ಲಲ್ಲಿ ಇಳಿವಾಗ ಮೂರ್ಸಂಧಿ...

ರಾಮಾಯಣ ಅಲ್ಲ ಪಿಟ್ಕಾಯನ 3

ರಾಮಾಯಣ ಅಲ್ಲ ಪಿಟ್ಕಾಯನ

ಧರ್ಮಾರಣ್ಯದ ಹತ್ತರೆ ಎನ್ನ ಚೆಂಙಾಯಿ  ಒಬ್ಬನ ಮನೆಲಿ ತ್ರಿಕಾಲ ಪೂಜೆ ಕಳುತ್ತು. ಎನಗೆ ಹೋಪಲೆ ಪುರ್ಸೊತ್ತಿಲ್ಲೆ ಹೇಳ್ಯೊಂಡು ಆನು ಪಾರುವ ಕಳ್ಸಿದ್ದು. ಮುನ್ನಾಣ ದಿನ ಇರುಳು ಮೆಜಿಸ್ಟಿಕ್ಕಿಲಿ ಬಸ್ಸುಹತ್ತಿಸಿರೆ ಮರದಿನ ಉದೆಗಾಲಕ್ಕೆ ಮನೆ ಎದುರೇ ಇಳುದರಾತು. ಮನೆಂದ ಧರ್ಮಾರಣ್ಯಕ್ಕೆ ಹೋಪಲೆ ಹೆಚ್ಛಿಗೆ...

ತಾಯಿಯೇ ದೇವರು…. ಅ೦ಬಗ ಅಜ್ಜಿ…?? 13

ತಾಯಿಯೇ ದೇವರು…. ಅ೦ಬಗ ಅಜ್ಜಿ…??

ತಾಯಿಯೆ ದೇವರು, ತಾಯಿಗಿ೦ತ ದೇವರಿಲ್ಲ,… ಹೀ೦ಗೆಲ್ಲಾ ಕೇಳಿಗೊ೦ಡೇ ಊರಿಲಿ ಬೆಳದೋರು ನಾವು ಅಲ್ಲದಾ….. ಅದು ವಿಷಯ ಅಪ್ಪುದೇ. ಅಲ್ಲದ್ದದಲ್ಲ. ನಮ್ಮ ಸ್ವ೦ತ ಜೀವನಲ್ಲಿ ನಾವು ಅನುಭ್ಹವಿಸಿದೋರು ಕೂಡ. ಆದರೆ…. ಮೊನ್ನೆ ಆದಿತ್ಯವಾರ, ವಿದ್ಯ [ಎನ್ನ ಕೊ೦ಡಾಟದ ಹೆ೦ಡತಿ…] ಮಾಡಿದ ರುಚಿ ರುಚಿ...

“ಸುರೇಖಾ ಕೌನ್ ಹೈ ? ಆವೋ ಡಾನ್ಸ್ ಕರ್ಲೋ “ 4

“ಸುರೇಖಾ ಕೌನ್ ಹೈ ? ಆವೋ ಡಾನ್ಸ್ ಕರ್ಲೋ “

2010 ರ “ರಾಷ್ಟ್ರ ಸೇವಿಕಾ ಸಮಿತಿ”ಯ ವಿಜಯದಶಮಿ ಉತ್ಸವಕ್ಕೆ “ವೀರವನಿತೆಯರು” ರೂಪಕ ಪ್ರಸ್ತುತಪಡಿಸಿತ್ತಿದ್ದೆಯೋ°. ಆ ರೂಪಕ, ಉತ್ತರಪ್ರದೇಶದ ಬರೇಲಿಲಿ (ಜನವರಿ 26 ರಿಂದ 30, 2011)  ನಡೆಯಲಿಪ್ಪ ” 6 ನೇ ಅಂತರಾಷ್ಟ್ರೀಯ ರಂಗ ಉತ್ಸವ” ( ಇನ್ಟರ್ ನ್ಯಾಷನಲ್ ಥಿಯೇಟರ್...

6

ಅಡಿಗೆ ಸತ್ಯಣ್ಣನ ಒಗ್ಗರಣೆಗೊ – 53

1. ತೆರಕ್ಕು ಹೇದರೆ ಹಾಂಗೇ ಅಲ್ಲದೋ! ತೆರಕ್ಕು ಹೇದರೆ ತೆರಕ್ಕೇ. ಪುರುಸೊತ್ತೇ ಇಲ್ಲೆ. ನಿಂಗೊಗೂ ಪುರುಸೊತ್ತಿಲ್ಲೆ, ನವಗೂ ಪುರುಸೊತ್ತಿಲ್ಲೆ, ಅಡಿಗೆ ಸತ್ಯಣ್ಣಂಗೂ ಪುರುಸೊತ್ತಿಲ್ಲೆ. ಎಂತರ ಕೇಟ್ರೆ ಒಟ್ಟಾರೆ ತೆರಕ್ಕು. ತೊಂದರೆ ಇಲ್ಲೆ. ಎಲ್ಲೋರು ತೆರಕ್ಕಿಲ್ಲಿಯೇ ಇರೆಕ್ಕಾದ್ದು. ಎಡಿಗಾದ ಪ್ರಾಯಲ್ಲಿ ತೆರಕ್ಕಿಲ್ಲಿಯೇ ಇರೇಕ್ಕಪ್ಪ....

“ರಾತ್ರಿ ಒಂದು ಗಂಟೆಗೆ ಎಚ್ಚರಾಗಿ ಇದ್ದಕ್ಕಿದ್ದಂತೆ ಜ್ಞಾನೋದಯ ಆತು !” 0

“ರಾತ್ರಿ ಒಂದು ಗಂಟೆಗೆ ಎಚ್ಚರಾಗಿ ಇದ್ದಕ್ಕಿದ್ದಂತೆ ಜ್ಞಾನೋದಯ ಆತು !”

2013ರ ಡಿಸೆಂಬರ್ 26ಕ್ಕೆ ಕಾರವಾರ ರೈಲಿನಲ್ಲಿ “ಗೋಕರ್ಣ ಬೀಚ್ ಟ್ರಕ್ಕಿಂಗ್” ಪ್ರಯುಕ್ತ (11  ಜೆನರ ತಂಡ) ಹೊನ್ನಾವರಕ್ಕೆ ಬಂದಿಳಿದಪ್ಪಗ ಸೂರ್ಯ ನೆತ್ತಿಯ ಮೇಲಿತ್ತಿದ್ದ. ಶರಾವತಿ ನದಿ ಸಮುದ್ರ ಸೇರುವ ಜಾಗೆಲಿ ಮೂಗೋಡು ಕಡೆಯ ಹಳ್ಳಿಗಳಿಗೆ ಹೋಪ ಡಿಂಗಿಲಿ ಒಂದುವರೆ ಗಂಟೆ ದೋಣಿ...

ಕಮ್ಮಕ್ಕಿಯ ಮನೆಯ “ಇಲಿಯಜ್ಞ” ದ ಕಥೆ  !! 13

ಕಮ್ಮಕ್ಕಿಯ ಮನೆಯ “ಇಲಿಯಜ್ಞ” ದ ಕಥೆ !!

ಕಿಂದರಿ ಜೋಗಿಗೆ ಸೈಡ್ ಹೋಡಿಯೋ ಹಾಂಗಿತ್ತು -ಕಮ್ಮಕ್ಕಿಯ ಮನೆಯ “ಇಲಿಯಜ್ಞ” ದ ಕಥೆ  !! ಮತ್ತೆ ಎನ್ನ ಬಾಲ್ಯದ ನೆನಪುಗೊ ಜಾತ್ರೆ ತೇರಿನಂಗೆ ಮೆರವಣಿಗೆ ಹೆರಡುತ್ತಾ ಇದ್ದವು. ಎನಗೆ ಅಂಬಗ 7 – 8 ವರ್ಷ ಇಕ್ಕು. ಮನೇಲಿ ಒಂದು ಮುಂಗುಸಿ...

“ಮ-ಮಾ ದೆವ್ವವೂ ಆನೂ ..” 12

“ಮ-ಮಾ ದೆವ್ವವೂ ಆನೂ ..”

ಈ “ಮ-ಮಾ” ದೆವ್ವ ಎನ್ನ ಜೀವನಲಿ ಎಷ್ಟು (ಅ)ಸಹಕಾರಿ ಆಯ್ದು ಹೇಳಿ “ಮತ್ತೆ ಹೇಳ್ತೆ”. ಸುರು ಸುರು ಬರೇ ಕೆಲಸದ ವಿಷಯಲ್ಲಿ ಇಪ್ಪ “ಮ- ಮಾ”  ಮತ್ತೆ ಊಟದ ವಿಷಯಲ್ಲು ಸುರುವಾತು. ಬತ್ತಾ ಬತ್ತಾ ರಾತ್ರಿ ಮನಗುವ ವಿಷಯಲ್ಲೂ, ನಿದ್ದೆ ಮಾಡುವ ವಿಷಯದಲ್ಲೂ...

ಮಕ್ಕಳ ಅಮ್ಮಂದ್ರಿಂಗೆ 6

ಮಕ್ಕಳ ಅಮ್ಮಂದ್ರಿಂಗೆ

ಮಕ್ಕೊಗೆ ನಾಲ್ಕು ಕಟ್ಟು ಕತೆಯೋ,ರಾಮಾಯಣ ಮಹಾಭಾರತದ ಕತೆಯೋ ಹೇಳಿ,ಅಶನಕ್ಕೆ ತುಪ್ಪ-ಉಪ್ಪು ಬೆರುಸಿ ಬಾಯಿಗೆ ಹಾಕಿ ತಿನುಸಿರೆ ಆ ಮಕ್ಕೊ ದೊಡ್ಡ ಆಗಿಯಪ್ಪಗ ನಿಂಗಳ ನೆಂಪು ಮಾಡುವಗ ನೆಂಪಿಂಗೆ ಎಂತಾರು ಒಳಿಗು.ಈ ಕುರೆಕುರೆ,ಕೋಲಾ,ಪಿಜ್ಜಾ-ಬೊಜ್ಜಾ ಎಲ್ಲ ನೆಂಪಿಲ್ಲಿ ಒಳಿವಲಿದ್ದೋ…??? ಸರಿ ಅಲ್ಲದೋ….??

ಪಾರುವ ಸ್ವಗತ 13

ಪಾರುವ ಸ್ವಗತ

ಮಕ್ಕೊಗೆ ದೊಡ್ರಜೆ ಮುಗಾತು.ಶಾಲೆ ಶುರುವಾತು, ಹೇದರೆ ಎನಗೆ ಯೇವತ್ರಾಣ ತಲೆಬೆಶಿಯೂ ಶುರುವಾತು.ಉದಿ ಉದೀಯಪ್ಪಗ ಎದ್ದು ಮಕ್ಕಳ ಮದ್ಯಾನ್ನಕ್ಕೆ ಊಟಕ್ಕಿಪ್ಪದರ – ಚಪಾತಿಯೋ,ಲೆಮನ್ ರೈಸೋ,ಪುಲಾವೋ ಯೇನಾರೊಂದು ಮಾಡೆಕ್ಕು.  ಮಕ್ಕೊಗಿಪ್ಪದು ಮಕ್ಕಳ ಅಪ್ಪಂಗಾಗ,ಅವಕ್ಕೆ ಪ್ರತ್ಯೇಕ ಅಶನ ಸಾಂಬಾರೋ, ಮೇಲಾರವೋ ಆಯೆಕ್ಕಾವುತ್ತು.ಎಡೆಲಿ ಮಕ್ಕಳ ಎಬ್ಬುಸಿ, ಅವಕ್ಕಿಪ್ಪ...

ವಂದೇ ಮಾಮರಂ 4

ವಂದೇ ಮಾಮರಂ

“ಈ ಸರ್ತಿ ಮಳೆಯೂ ಲಾಯಕ ಬಯಿಂದು, ಚಳಿಯೂ ಇತ್ತು. ಹಾಂಗಾಗಿ  ಅಲಫಲಂಗೊಕ್ಕೆ ಒಳ್ಳೆದು. ಊರಿಲಿ ಎಲ್ಲ ಮಾವಿನ ಮರಂಗಳಲ್ಲಿ ಹೂಗು ಹೋದಿಕ್ಕು ಅಲ್ಲದೋ..?” ಸೋಫಲ್ಲಿ ಠೀವಿಲಿ ಕೂದೊಂಡು ಟೀವಿಲಿ ಬಪ್ಪ ಮಲಯಾಳಂ ಸಿನೆಮಾ ನೋಡಿಗೊಂಡಿತ್ತಿದ್ದ ಪಾರು ಕೇಳಿತ್ತು. ಯೇವ ಸಿನೆಮ ಬತ್ತ...

ಭೂಪ ಕೇಳೆಂದ…! 8

ಭೂಪ ಕೇಳೆಂದ…!

“ಬಿತ್ತಿಲ್ಲದ್ದ ದ್ರಾಕ್ಷೆ ಇಪ್ಪ ಹಾಂಗೆ ಕಣ್ಣೀರು ಬಾರದ್ದ ನೀರುಳ್ಳಿ ಬೇಕಾತು,ಅಪ್ಪೊ.? ಒಬ್ಬಾದರೂ ಪುಣ್ಯಾತ್ಮ ಇದರ ಕಂಡು ಹಿಡಿಯೆಕ್ಕಾತೆ ” ನೀರುಳ್ಳಿ ಕೊರಕ್ಕೊಂಡು ಕೂದ ಪಾರು ಮೂಗು ಒರಸಿಗೊಂಡು ಹೇಳೊದು ಎನ್ನ ಕೆಮಿಗೆ ಬಿದ್ದತ್ತು.ಕಣ್ಣಿಲಿ ನೀರು ತುಂಬಿದ್ದತ್ತು. ಒಂದು ಕಣ್ಣಿನ ಮುಚ್ಚಿ ಇನ್ನೊಂದರ...

ಕಡಲಿನಲೆಗೆದುರಾ(ಗಿ) ಹುಲುಮನುಷ್ಯ 7

ಕಡಲಿನಲೆಗೆದುರಾ(ಗಿ) ಹುಲುಮನುಷ್ಯ

ಆಫೀಸಿಂದ ಯೇವತ್ತರಾಣ ಹೊತ್ತಿಂಗೆ ಬಂದಪ್ಪದ್ದೆ ಪಾರು ವಿಚಾರ್ಸಿತ್ತು ಯೇವತ್ರಾಣ ಹಾಂಗೆ,”ತಿಂಬಲೆ ಎಂತಕ್ಕು, ನಿಂಗೊಗೆ? ಚಾ ಮಾಡ್ತೆ ಹೇಂಗೂ” “ಉದಿಯಪ್ಪಗಾಣ ದೋಸೆ ಎರದ್ದದು ಎರಡು ಒಳುದ್ದು, ಅದನ್ನೇ ತಿನ್ನಿ.ಬೇಕಾರೆ ರಜ್ಜ ತುಪ್ಪ ಹಾಕಿ ಬೆಶಿ ಮಾಡ್ತೆ” ಹೇಳಿತ್ತು. ಎನ್ನ ಅಭಿಪ್ರಾಯಕ್ಕೂ ಕಾಯ್ದಿಲೆ, ಇಂದು....

ಹೀಂಗೊಂದು “ಅಮ್ಮ” .. ! 17

ಹೀಂಗೊಂದು “ಅಮ್ಮ” .. !

       ನಮ್ಮ ಪ್ರೀತಿಯ ಬೈಲಿಂಗೆ ಐದು ವರ್ಷ ಕಳುದು ಆರನೇ ವರ್ಷತುಂಬುತ್ತಾ ಇದ್ದು ಹೇಳುವಗ ತುಂಬಾ ಕೊಶಿ ಆವ್ತಾ ಇದ್ದು, ಹೆಮ್ಮೆ ಅನಿಸುತ್ತಾಇದ್ದು. ಇದೀಗ ೨೦೧೪ ಇಂಗ್ಳೀಷ್ ತಿಂಗಳ ಹೊಸ ವರ್ಷ ಆದರೂ ನಮ್ಮ ಬೈಲಿನ ಮಟ್ಟಿಂಗೆ ಹುಟ್ಟು...